Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏರ್ ಇಂಡಿಯಾ ವಿಮಾನ ದುರಂತ (260 ಬಲಿ): ಪೈಲಟ್ ಪುಷ್ಕರಾಜ್ ಸಬರ್ವಾಲ್ ದೋಷಿ ಎಂಬ ಹೊರೆಯನ್ನು ಹೊರಬೇಡಿ; ಸುಪ್ರೀಂ ಕೋರ್ಟ್ ಹೇಳಿಕೆ

ಜೂನ್ ನಲ್ಲಿ ಅಹಮದಾಬಾದ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ 260 ಜನರನ್ನು ಬಲಿ ತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ ಲೈನರ್ ನ ಪೈಲಟ್ ಇನ್ ಕಮಾಂಡ್ ಅನ್ನು ದೂಷಿಸಬಹುದು ಎಂದು ಸುಪ್ರೀಂ ಕೋರ್ಟ್

ದೇಶ - ವಿದೇಶ

ಏರ್ ಇಂಡಿಯಾದ ಕೊನೆ ಕ್ಷಣದ ಸಂಭಾಷಣೆಯಲ್ಲಿ ಪತನದ ಕಾರಣ ಬಹಿರಂಗ

ನವದೆಹಲಿ : ಅಹಮದಾಬಾದ್‌ನಲ್ಲಿ 275 ಮಂದಿ ಸಾವಿಗೆ ಕಾರಣವಾದ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣದ ಬಗ್ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದ್ದು, ಅದರಲ್ಲಿ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿದ್ದು, ವಿಮಾನ ಪತನಕ್ಕೂ

ಅಪರಾಧ ಕರ್ನಾಟಕ

ನಾನೇ ಏರ್ ಇಂಡಿಯಾ ಪತನಗೊಳಿಸಿದ್ದು- ಸತ್ಯ ಬಿಚ್ಚಿಟ್ಟ ಆರೋಪಿ

ಬೆಂಗಳೂರು:ದೊಡ್ಡ ಕಾರ್ಪೊರೇಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ 20 ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳನ್ನು ಕಳುಹಿಸಿದ್ದಾರೆ. ಅವರು ತಾವೇ ಏರ್ ಇಂಡಿಯಾ ವಿಮಾನವನ್ನು ಅಪಘಾತಗೊಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಚೆನ್ನೈನ ಪ್ರಮುಖ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೆಲಸ

ದೇಶ - ವಿದೇಶ

ಪತನವಾದ ಏರ್ ಇಂಡಿಯಾ ವಿಮಾನ ಅವಶೇಷ ಸಾಗಿಸುವಾಗ ಅವಘಡ

ಅಹಮದಬಾದ್ :ಏರ್ ಇಂಡಿಯಾ ವಿಮಾನ ಘೋರ ದುರಂತಕ್ಕೀಡಾದ ಸ್ಥಳದಲ್ಲಿ ಇನ್ನೂ ಭೀಕರ ವಾತಾವರಣವಿದ್ದು, ವಿಮಾನದ ಅವಶೇಷಗಳನ್ನು ಒಂದೊಂದಾಗಿಯೇ ತೆರವು ಮಾಡಲಾಗುತ್ತಿದೆ. ವಿಮಾನದ ಬಾಲ ಸಾಗಾಟದ ವೇಳೆ ರವಿವಾರ(ಜೂ22) ಟ್ರಾಫಿಕ್ ಜಾಮ್ ಉಂಟಾಯಿತು. ಟ್ರಕ್ ನಲ್ಲಿದ್ದ

ಅಪರಾಧ ದೇಶ - ವಿದೇಶ

ವೈರಲ್ ಸುಳ್ಳು: ಏರ್‌ಇಂಡಿಯಾ ದುರಂತದ ಏಕೈಕ ಬದುಕುಳಿದ ವಿಶ್ವಾಸ್‌ಕುಮಾರ್ ರಮೇಶ್‌ ಬಗ್ಗೆ ಅವಮಾನಕರ ರೀಲ್ – ಸತ್ಯಾಂಶ ಏನು?

ಅಹ್ಮದಾಬಾದ್‌ :ಜೂನ್‌ 12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ ಏರ್‌ಇಂಡಿಯಾ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿ ಪೈಕಿ 241 ಮಂದಿ ಸಾವನ್ನಪ್ಪಿದ್ದರು. ಈ ದುರಂತದಲ್ಲಿ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದರು. ಹೌದು, ಸೀಟ್‌ ನಂ 11ಎನಲ್ಲಿ ಕುಳಿತು

ದೇಶ - ವಿದೇಶ

ಏರ್ ಇಂಡಿಯಾ ದುರಂತದ ಬಳಿಕ ಮಾಜಿ ಸಿಬ್ಬಂದಿಯಿಂದ ಮೋದಿಗೆ ಪತ್ರದಲ್ಲೇನಿತ್ತು?

ನವದೆಹಲಿ:ಜೂನ್ 12 ರಂದು ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಎಐ 171 ರ ದುರಂತ ಅಪಘಾತದ ನಂತರ ಇಬ್ಬರು ಮಾಜಿ ಹಿರಿಯ ಕ್ಯಾಬಿನ್ ಸಿಬ್ಬಂದಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.ಇದನ್ನು ತಡೆಗಟ್ಟಬಹುದು ಮತ್ತು

ದೇಶ - ವಿದೇಶ

ಮೃತದೇಹಗಳ ಅಂತ್ಯಸಂಸ್ಕಾರಗೂ ಜನಾಂಗೀಯ ಸಂಘರ್ಷದ ಕರಿನೆರಳು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಮಣಿಪುರಿ ಸಿಬ್ಬಂದಿಗೆ ಬಿಕ್ಕಟ್ಟು

ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕರಿ ನೆರಳು ಇತ್ತೀಚಿಗೆ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಮೇಲೂ ಬಿದ್ದಿದೆ. ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ AI 171 ಅಪಘಾತದಲ್ಲಿ

ದೇಶ - ವಿದೇಶ

ಏರ್ ಇಂಡಿಯಾ ಅಪಘಾತ-ಕಿಟಕಿ ಯಿಂದ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದ ವಿದ್ಯಾರ್ಥಿಗಳು

ಅಹಮದಾಬಾದ್: ಜೂನ್ 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಅಪಘಾತದ (Air India Plane Crash) ಸ್ಥಳದಿಂದ ಆತಂಕಕಾರಿಯಾದ ಹೊಸ ವಿಡಿಯೋವೊಂದು ಹೊರಬಿದ್ದಿದೆ. ವಿಮಾನ ಡಿಕ್ಕಿ ಹೊಡೆದಿದ್ದರಿಂದ ಉಂಟಾದ ಬೆಂಕಿ ಮತ್ತು ಹೊಗೆಯಿಂದ

ದೇಶ - ವಿದೇಶ

ಏರ್ ಇಂಡಿಯಾ ವಿಮಾನ ಅಪಘಾತ: RAT ಸಕ್ರಿಯತೆ ಕಾರಣವಾಯಿತೇ?

ಅಹಮದಬಾದ್ : ಜೂ.13ರ ಅಹಮದಬಾದ್​ನ ಮೇಘಾನಿನಗರದ ವೈದ್ಯಕೀಯ ಹಾಸ್ಟೆಲ್​ ಕಟ್ಟಡಕ್ಕೆ ಅಪ್ಪಳಿಸಿ ಜೂ.13ರಂದು ಏರ್​ ಇಂಡಿಯಾ ವಿಮಾನ ಅಪಘಾತವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ಮಾಹಿತಿವೊಂದು ಬಹಿರಂಗಗೊಂಡಿದೆ. ವಿಮಾನ ಅಪಘಾತವಾಗಲು RAT ಕಾರಣವಾಗಿದೆ ಎಂದು

ದೇಶ - ವಿದೇಶ

ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿ ಸಾವನ್ನಪ್ಪಿದ್ದಾರೆ.

ಜೂನ್ 12ರ ಗುರುವಾರ ಅಹಮದಾಬಾದ್‌ನಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಈ ದುರಂತ ಅಪಘಾತದಲ್ಲಿ, ಪ್ರಯಾಣಿಕರು, ಸಿಬ್ಬಂದಿ, ಪೈಲಟ್‌ಗಳು ಮತ್ತು