Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆಂಧ್ರಪ್ರದೇಶದಲ್ಲಿ ಅದಾನಿ ಗ್ರೂಪ್‌ನ ಬೃಹತ್ ಹೂಡಿಕೆ

ವಿಶಾಖಪಟ್ಟಣಂನಲ್ಲಿ ನಡೆದ ಆಂಧ್ರಪ್ರದೇಶದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ, ಅದಾನಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕರಣ್ ಅದಾನಿ ಅವರು ಬೃಹತ್ ಹೂಡಿಕೆ ಬದ್ಧತೆಯನ್ನು ಘೋಷಿಸಿದರು, ಇದು ಸಮೂಹವನ್ನು ಬೆಳವಣಿಗೆಯಲ್ಲಿ ರಾಜ್ಯದ ಅತಿದೊಡ್ಡ ದೀರ್ಘಕಾಲೀನ ಪಾಲುದಾರರಲ್ಲಿ ಒಂದಾಗಿ

ದೇಶ - ವಿದೇಶ

ಅದಾನಿ ಗ್ರೂಪ್ ರಕ್ಷಣೆಗೆ ₹3.9 ಶತಕೋಟಿ ಡಾಲರ್ ಯೋಜನೆ: ಮೋದಿ ಸರ್ಕಾರದ ಮೇಲೆ ‘ವಾಷಿಂಗ್ಟನ್ ಪೋಸ್ಟ್’ ವರದಿ

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿಯಿಂದ ಹಣವನ್ನು ವರ್ಗಾಯಿಸುವ ಮೂಲಕ ಸಾಲದ ಸುಳಿಯಲ್ಲಿ ಸಿಲುಕಿದ್ದ ಗೌತಮ ಅದಾನಿಯವರ ಉದ್ಯಮ ಸಮೂಹವನ್ನು ರಕ್ಷಿಸಲು ಮೋದಿ ಸರಕಾರವು 3.9 ಶತಕೋಟಿ ಡಾಲರ್‌ ಗಳ ಯೋಜನೆಯನ್ನು ಹೇಗೆ ರೂಪಿಸಿತ್ತು ಎನ್ನುವುದನ್ನು

ಕರ್ನಾಟಕ

ಅಮೆರಿಕಕ್ಕೆ ಅಂಚೆ ಪಾರ್ಸೆಲ್ ಸೇವೆ ಸ್ಥಗಿತ: ಬೆಂಗಳೂರಿಗರಿಗೆ ತಟ್ಟಿದ ತೊಂದರೆ

ಬೆಂಗಳೂರು: ಅಮೆರಿಕದಲ್ಲಿರುವ ಸಂಬಂಧಿಕರಿಗೆ ಭಾರತೀಯರು ಉಪ್ಪಿನಕಾಯಿ, ಮನೆಯಲ್ಲಿ ಮಾಡಿದ ತಿಂಡಿಗಳು, ದೇಸೀ ಬಟ್ಟೆಗಳು, ಕೆಲವೊಮ್ಮೆ ಔಷಧಗಳನ್ನು ಕಳಿಸುವಂಥ ಪದ್ಧತಿಗೆ ಈಗ ಬ್ರೇಕ್ ಬಿದ್ದಿದೆ. ಭಾರತೀಯ ಅಂಚೆ ಇಲಾಖೆ, ಅಮೆರಿಕಕ್ಕೆ ನೀಡುತ್ತಿದ್ದ ಪಾರ್ಸೆಲ್ ಸೇವೆಯನ್ನು ರದ್ದುಗೊಳಿಸಿದೆ.

ದೇಶ - ವಿದೇಶ

ಅದಾನಿ ಗ್ರೂಪ್ ವಾರ್ಷಿಕ ವರದಿ: CEOಗಳ ಸಂಬಳ ಬಹಿರಂಗ

ಅದಾನಿ ಗ್ರೂಪ್‌ನ 2025ರ ವಾರ್ಷಿಕ ವರದಿಯಲ್ಲಿ CEOಗಳ ಸಂಬಳದ ವಿವರ ಬಹಿರಂಗವಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ CEO ವಿನಯ್ ಪ್ರಕಾಶ್ ಪಡಯುತ್ತಿರುವ ಸಂಬಳ ಕೇಳಿ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.ಅದಾನಿ ಗ್ರೂಪ್ ಭಾರತದ ಅತಿದೊಡ್ಡ ಬಹುರಾಷ್ಟ್ರೀಯ

ದೇಶ - ವಿದೇಶ

ಅದಾನಿ ಗ್ರೂಪ್‌ನಿಂದ ಸರ್ಕಾರಕ್ಕೆ 74,945 ಕೋಟಿ ರೂ. ತೆರಿಗೆ ಪಾವತಿ

ಬೆಂಗಳೂರು: ಅದಾನಿ ಗ್ರೂಪ್ ಸಂಸ್ಥೆಗೆ ಸೇರಿದ ವಿವಿಧ ಕಂಪನಿಗಳು 2024-25ರ ಹಣಕಾಸು ವರ್ಷದಲ್ಲಿ ಸರ್ಕಾರಕ್ಕೆ ಪಾವತಿಸಿರುವ ತೆರಿಗೆಗಳನ್ನು ಒಟ್ಟು ಸೇರಿಸಿದರೆ ಬರೋಬ್ಬರಿ 74,945 ಕೋಟಿ ರೂ ಆಗುತ್ತದೆ. ಹಿಂದಿನ ವರ್ಷದಲ್ಲಿ (2023-24) ಅದಾನಿ ಗ್ರೂಪ್ನಿಂದ

ದೇಶ - ವಿದೇಶ

ಭಾರತ-ಚೀನಾ ಉದ್ವಿಗ್ನತೆ ಪರಿಣಾಮ: ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು

ಅದಾನಿ ಡ್ರ್ಯಾಗನ್‌ಪಾಸ್ ಒಪ್ಪಂದ ರದ್ದು : ಅದಾನಿ ಏರ್‌ಪೋರ್ಟ್ಸ್ ಹೋಲ್ಡಿಂಗ್ಸ್ ಚೀನಾದ ಡ್ರ್ಯಾಗನ್‌ಪಾಸ್ ಕಂಪನಿಯೊಂದಿಗಿನ ಒಪ್ಪಂದವನ್ನು ಕೇವಲ ಒಂದು ವಾರದಲ್ಲಿ ರದ್ದುಗೊಳಿಸಿದೆ. ಪ್ರೀಮಿಯಂ ಲೌಂಜ್ ಪ್ರವೇಶಕ್ಕಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಇದನ್ನು ಇದ್ದಕ್ಕಿದ್ದಂತೆ

ದೇಶ - ವಿದೇಶ

ಪಾಕ್ ಗಡಿಗೆ ಹತ್ತಿರವಿದ್ದ, SECI ಕೈಬಿಟ್ಟ ಭೂಮಿ – ಅದಾನಿಗೆ ಸಿಕ್ಕಿದ್ದು ಹೇಗೆ?

ನವದೆಹಲಿ : ಏಪ್ರಿಲ್ 21, 2023 ರಂದು, ರಕ್ಷಣಾ ಸಚಿವಾಲಯದ ಅಧಿಕಾರಿಗಳು ದೆಹಲಿಯಲ್ಲಿ ಸಭೆ ಕರೆದರು, ಇದರಲ್ಲಿ ಭಾರತೀಯ ಸೇನೆ, ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಗುಜರಾತ್ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ಗುಜರಾತ್‌ನ ಕಚ್