Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಿಶ್ವ ತಂಬಾಕು ರಹಿತ ದಿನ:20 ನಿಮಿಷ ತ್ಯಜಿಸಿದರೆ, 20 ವರ್ಷದ ಆರೋಗ್ಯ ಲಾಭ

ಪ್ರತಿ ವರ್ಷ ಮೇ 31 ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಣೆ ಮಾಡಲಾಗುತ್ತದೆ. ಪ್ರತಿ ಬಾರಿಯೂ ಆಚರಣೆ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಾಗಿದೆ. ಆದರೆ ಅದರಿಂದ ಜಾರಿಗೆ ಬರಬೇಕಾದ ಕ್ರಮವೇನು? ಹಾಗೂ ಇದರಿಂದ

ಕರ್ನಾಟಕ

‘ಹೇಮಾವತಿ ನಮ್ಮ ಹಕ್ಕು’: ಪೈಪ್ಲೈನ್ ಕಾಮಗಾರಿಗೆ ವಿರೋಧಿಸಿ ರೈತರು, ಶಾಸಕರ ಹೋರಾಟ

ತುಮಕೂರು: ತುಮಕೂರಿನಲ್ಲಿ  ಮತ್ತೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್  ಹೋರಾಟ ಭುಗಿಲೆದ್ದಿದೆ. ವಿರೋಧದ ನಡುವೆಯೂ ಸರ್ಕಾರ ಕಾಮಗಾರಿ ನಡೆಸಲು ಮುಂದಾಗಿದೆ. ಹೀಗಾಗಿ ಸರ್ಕಾರದ ನಡೆಗೆ ಹೋರಾಟಗಾರರು, ಸ್ವಾಮೀಜಿಗಳು, ರೈತರು ರೊಚ್ಚಿಗೆದ್ದಿದ್ದು, ಗುಬ್ಬಿ ತಾಲೂಕಿನ ಸುಂಕಾಪುರ ಮತ್ತು ಡಿ ರಾಮ್

ದೇಶ - ವಿದೇಶ

ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗ ವಜಾದ ಕಾರಣ ಬಹಿರಂಗ

ಇತ್ತೀಚಿನ ದಿನಗಳಲ್ಲಿ ಲೇಆಫ್ ಭಾರೀ ಸದ್ದು ಮಾಡ್ತಿದೆ. ಸಾವಿರಾರು ಉದ್ಯೋಗಗಳು ಕೆಲಸ ಕಳೆದುಕೊಂಡು ಮನಯತ್ತ ಹೆಜ್ಜೆ ಹಾಕ್ತಿದ್ದಾರೆ. ಮೈಕ್ರೋಸಾಫ್ಟ್ ಕೂಡ ಇದಕ್ಕೆ ಹೊರತಾಗಿಲ್ಲ ಬಿಡಿ. ಹೌದು,ಇತ್ತೀಚೆಗೆ ಮೈಕ್ರೋಸಾಫ್ಟ್ ಸುಮಾರು 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ.ಇದು ಜಾಗತಿಕ

ಕರ್ನಾಟಕ ಮನರಂಜನೆ

ಕಮಲ್ ಹಾಸನ್ ವಿವಾದ: ಪ್ರಶ್ನೆಗೆ ಉತ್ತರಿಸದೇ ಕೈಮುಗಿದ ಶಿವರಾಜ್ ಕುಮಾರ್

ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಹೇಳಿದ್ದ ನಟ ಕಮಲ್ ಹಾಸನ್ ವಿಚಾರದ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಶಿವಣ್ಣರನ್ನುಪ್ರಶ್ನಿಸಿದ್ದಕ್ಕೆ ಅವರು ಕೈಮುಗಿದಿದ್ದಾರೆ.  ಇಂದು (ಮೇ 31) ‘ಕಣ್ಣಪ್ಪ’ ಚಿತ್ರದ ಪ್ರಚಾರಕ್ಕಾಗಿ ಮೋಹನ್ ಬಾಬು, ವಿಷ್ಣು ಮಂಚು ಚಿತ್ರತಂಡ

ದೇಶ - ವಿದೇಶ

‘ಆಪರೇಷನ್ ಸಿಂಧೂರ್’ ಕುರಿತು ಅವಹೇಳನಕಾರಿ ಹೇಳಿಕೆ: ಪುಣೆ ಕಾನೂನು ವಿದ್ಯಾರ್ಥಿನಿ ಬಂಧನ

ಪುಣೆ: ‘ಆಪರೇಷನ್‌ ಸಿಂಧೂರ’ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯಿಸುವಾಗ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪುಣೆ ಕಾನೂನು ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಶರ್ಮಿಷ್ಠ ಪನೋಲಿ ಎಂಬಾಕೆಯನ್ನು ಶುಕ್ರವಾರ ರಾತ್ರಿ ಗುರುಗ್ರಾಮ್‌ನಿಂದ ಕೋಲ್ಕತ್ತಾ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಮಂಗಳೂರು

“ಕೊಲೆ ಬೆದರಿಕೆ ನೀಡಿದವರನ್ನು ಮೊದಲು ಬಂಧಿಸಿ” – ಸಚಿವ ದಿನೇಶ್ ಗುಂಡೂರಾವ್ ಎದುರಲ್ಲೇ ಮುಸ್ಲಿಂ ಮುಖಂಡನ ಆಕ್ರೋಶ

ಮಂಗಳೂರು : ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಗೆ ವಿರುದ್ದ ಸ್ಥಳೀಯ ಕಾಂಗ್ರೇಸ್ ಮುಖಂಡರೊಬ್ಬರು ಇತ್ತೀಚೆಗಿನ ಹತ್ಯೆ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಮಾಧ್ಯಮಗಳ ಜೊತೆ ದಿನೇಶ್ ಗುಂಡೂರಾವ್ ಮಾತನಾಡುತ್ತಿರುವ ವೇಳೆ ಉಳ್ಳಾಲ

ಅಪರಾಧ ಮಂಗಳೂರು

ಬಂಟ್ವಾಳ ಕೊಲೆ ಪ್ರಕರಣ ತನಿಖೆ ತೀವ್ರ: ಇದೀಗ ಐದು ಮಂದಿ ಪೊಲೀಸರ ವಶದಲ್ಲಿ

ಮಂಗಳೂರು : ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಮೇ

ಕರಾವಳಿ ಕಾಸರಗೋಡು

ಮಳೆಯ ಭೀಕರತೆ: ಕಾಸರಗೋಡುವಿನಲ್ಲಿ ವ್ಯಕ್ತಿ ಪ್ರವಾಹಕ್ಕೆ ಸಿಲುಕಿ ಸಾವು

ಕಾಸರಗೋಡು: ಪ್ರವಾಹಕ್ಕೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಧೂರು ಪಟ್ಲ ಮೊಗರ್ ಎಂಬಲ್ಲಿ ನಡೆದಿದೆ. ಪಾಲಕುನ್ನು ಕರಿಪ್ಪೊಡಿಯ ಸಾದಿಕ್ ( ೩೯) ಮೃತಪಟ್ಟವರು. ಪತ್ನಿ ಮನೆಗೆ ಬಂದಿದ್ದ ಇವರು ಸಮೀಪದ ಸಂಬಂಧಿಕರೋರ್ವರ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ

ಅಪರಾಧ ದೇಶ - ವಿದೇಶ

58 ಜನರನ್ನು ಸೆಬಿ ಸ್ಟಾಕ್ ಮಾರ್ಕೆಟ್ ನಿಂದ ನಿಷೇಧಿಸಿದ್ದೇಕೆ?

ನವದೆಹಲಿ:ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸಾಧನಾ ಬ್ರಾಡ್ಕಾಸ್ಟ್ ಲಿಮಿಟೆಡ್ (ಎಸ್ಬಿಎಲ್) ಒಳಗೊಂಡ ಸ್ಟಾಕ್ ಮ್ಯಾನಿಪ್ಯುಲೇಶನ್ ಯೋಜನೆಯನ್ನು ಅನಾವರಣಗೊಳಿಸಿದೆ, ಈ ಯೋಜನೆಯನ್ನು ಸಂಘಟಿಸಲು ವಾಟ್ಸಾಪ್ ಸಂದೇಶಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳಿವೆ. ನಟ

ದೇಶ - ವಿದೇಶ

ಮಿಲಿಟರಿ ಘರ್ಷಣೆಯಿಂದ ವ್ಯವಹಾರ ಒಪ್ಪಂದ ಸಾಧ್ಯವಿಲ್ಲ:ಭಾರತ-ಪಾಕಿಸ್ತಾನ ಸಂಬಂಧದ ಬಗ್ಗೆ ಟ್ರಂಪ್ ಹೇಳಿಕೆ

ಭಾರತ-ಪಾಕಿಸ್ತಾನದ ವಿಚಾರದಲ್ಲಿ ಹಾಗೂ ವಿದೇಶದ ಅನೇಕ ರಾಷ್ಟ್ರದ ವ್ಯವಸ್ಥೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಎಲ್ಲದರಲ್ಲೂ ನನ್ನದ್ದೂ ಒಂದು ಎಂದು ಹೇಳಿಕೊಂಡ ಪ್ರತಿಯೊಂದು ವಿಚಾರದಲ್ಲೂ ಮೂಗು ತೂರಿಸುವುದು. ಇದೀಗ ಮತ್ತೆ ಭಾರತ –