Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

“ಕಮಲ್‌ ಹಾಸನ್‌ ವಿರೋಧದ ನಡುವೆಯೂ ಥಗ್‌ಲೈಫ್‌ ಪ್ರದರ್ಶನಕ್ಕೆ ಸಿದ್ಧ ವಿಕ್ಟರಿ ಸಿನಿಮಾ

ಕಮಲ್‌ ಹಾಸನ್‌ ಕನ್ನಡದ ಕುರಿತಾಗಿ ಆಡಿದ ಮಾಡುಗಳು ಸದ್ಯ ದೊಡ್ಡ ಮಟ್ಟದ ವಿವಾದವನ್ನು ಹುಟ್ಟುಹಾಕಿದೆ. ಮುಂದಿನ ವಾರ ಬಿಡುಗಡೆಯಾಗಲಿರುವ ಥಗ್‌ಲೈಫ್‌ ಎಂಬ ಚಿತ್ರದ ಪ್ರಿ ರಿಲೀಸ್‌ ಇವೆಂಟ್‌ನಲ್ಲಿ ಭಾಗಿಯಾಗಿದ್ದ ನಟ ಕಮಲ್‌ ಹಾಸನ್‌ ವೇದಿಕೆ

ಅಪರಾಧ ದೇಶ - ವಿದೇಶ

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ವೈದ್ಯನ ಜಾಮೀನು ಅರ್ಜಿ ಸುಪ್ರೀಂನಲ್ಲಿ ತಿರಸ್ಕಾರ

ನವದೆಹಲಿ : ಮದ್ಯ ಕುಡಿದ ನಂತರ ವ್ಯಕ್ತಿ ಪ್ರಾಣಿಯಾಗುತ್ತಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು,ತನ್ನ ಏಳು ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೋರಿ ಹೃದ್ರೋಗ ತಜ್ಞರೊಬ್ಬರು

ಅಪರಾಧ

ಮಂಗಳೂರು: ಲೋಕಾಯುಕ್ತ ಪೊಲೀಸ್‌ ಠಾಣೆಗೆ ಬಂದು ಲಂಚದ ಆಮಿಷ ಒಡ್ಡಿದ ಅಧಿಕಾರಿಯ ಬೃಹತ್‌ ವಿಚಾರಣೆ

ಮಂಗಳೂರು: ಲೋಕಾಯುಕ್ತ ಪೊಲೀಸ್‌ ಠಾಣೆಗೆ ಬಂದು ಲೋಕಾಯುಕ್ತ ಪೊಲೀಸರಿಗೇ ಲಂಚದ ಆಮಿಷವೊಡ್ಡಿದ ಅಧಿಕಾರಿಯೊಬ್ಬನ ಈಗ ಲೋಕಾಯುಕ್ತರ ಅತಿಥಿಯಾದ ವಿಚಿತ್ರ ಘಟನೆಯೊಂದು ಶುಕ್ರವಾರ ನಡೆದಿದೆ. ಶುಕ್ರವಾರ ಪೂರ್ವಾಹ್ನ 11.15ರ ವೇಳೆಗೆ ಲೊಕಾಯುಕ್ತ ಪೊಲೀಸ್‌ ಠಾಣೆಗೆ ಕೋಟೆಕಣಿ

ಅಪರಾಧ ದೇಶ - ವಿದೇಶ

ವಿದ್ಯುತ್ ಶಾಕ್ ಹತ್ಯೆ ಆರೋಪದಲ್ಲಿ ವಿವಾದ: ನ್ಯಾಯಾಲಯದಲ್ಲಿ ತಾಂತ್ರಿಕ ವಿವರಣೆ ನೀಡಿದ ಆರೋಪಿತೆ

ಮಧ್ಯಪ್ರದೇಶ : ಪತಿಯನ್ನು ವಿದ್ಯುತ್ ಶಾಕ್ ನೀಡಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ 60 ವರ್ಷದ ಮಮತಾ ಪಾಠಕ್ ಅವರ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಜಬಲ್‌ಪುರದ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಪೀಠದ ಮುಂದೆ ಅವರು

ದೇಶ - ವಿದೇಶ

ವೇದಿಕೆ ಮೇಲೆ ಹಾಡುತಿದ್ದ ಮಾಜಿ ಶಿಕ್ಷಕನಿಗೆ ಹೃದಯಾಘಾತ – ಸ್ಥಳದಲ್ಲೇ ಸಾವು

ಮಹಾರಾಷ್ಟ್ರ: ಹುಟ್ಟು ಸಾವು ಸ್ವಾಭಾವಿಕ. ಜನನದ ನಂತರ ಪ್ರತಿಯೊಬ್ಬ ವ್ಯಕ್ತಿಯೂ ಸಾಯಲೇಬೇಕು. ಆದರೆ ಈ ಸಾವು ಎನ್ನುವುದು ಹೇಗೆ, ಯಾವಾಗ ಯಾವ ರೂಪದಲ್ಲಿ ಬರುತ್ತೇ ಅಂತಾನೇ ಹೇಳಲು ಸಾಧ್ಯವಿಲ್ಲ. ಆದರೆ ಇತ್ತೀಚಿಗೆ ಹೆಚ್ಚಿನವರು ಹೃದಯಾಘಾತಕ್ಕೆ ತುತ್ತಾಗಿಯೇ

ದೇಶ - ವಿದೇಶ

ಫರೀದಾಬಾದ್ ಜೈಲಿನಲ್ಲಿ ಹೆಸರಿನ ಗೊಂದಲ: ತಪ್ಪಾದ ಆರೋಪಿಗೆ ಜಾಮೀನು!

ಫರೀದಾಬಾದ್: ಒಂದೇ ಹೆಸರಿನ ಇಬ್ಬರು ಆರೋಪಿಗಳು ಒಂದೇ ಜೈಲಿನಲ್ಲಿ ಇದ್ದು ಜೈಲು ಸಿಬ್ಬಂದಿಗಳ ಪ್ರಮಾದದಿಂದ ಯಾರಿಗೋ ಸಿಕ್ಕಿದ ಜಾಮೀನಿನಿಂದ ಇನ್ಯಾರೋ ಹೊರ ಬಂದಿರುವ ಘಟನೆ ಫರೀದಾಬಾದ್ ಜೈಲಿನಲ್ಲಿ ನಡೆದಿದೆ. ಏನಿದು ಪ್ರಕರಣ:ಫರೀದಾಬಾದ್ ಜೈಲಿನಲ್ಲಿ ನಿತೇಶ್

ದೇಶ - ವಿದೇಶ

ಜಪಾನ್ ಹೊಕ್ಕೈಡೋದಲ್ಲಿ 6.1 ತೀವ್ರತೆಯ ಭೂಕಂಪ

ಟೋಕಿಯೊ: ಜಪಾನ್‌ನ ಹೊಕ್ಕೈಡೋದಲ್ಲಿ ಶನಿವಾರ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ. ಇದು ಭೂಮಿಯಿಂದ 20 ಕಿ.ಮೀ (12 ಮೈಲಿ) ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಹೊಕ್ಕೈಡೋದ ಪೂರ್ವ ಕರಾವಳಿಯಲ್ಲಿತ್ತು.

ಅಪರಾಧ ದೇಶ - ವಿದೇಶ

ತಮಿಳುನಾಡಿನಲ್ಲಿ ತೀವ್ರ ಕುಟುಂಬ ಜಗಳ: ಗಂಡನ ಮೇಲೆ ಕುದಿಯುತ್ತಿದ್ದ ಎಣ್ಣೆ ಸುರಿದ ಹೆಂಡತಿ

ಚೆನ್ನೈ: ಕೋಪದ ಭರದಲ್ಲಿ ಹೆಂಡತಿಯೊಬ್ಬಳು ಗಂಡನ ಮೇಲೆ ಕೊತ ಕೊತ ಕುದಿಯುತ್ತಿದ್ದ ಎಣ್ಣೆಯನ್ನು ಸುರಿದಿರುವ ಘಟನೆ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ

ದಕ್ಷಿಣ ಕನ್ನಡ ಮಂಗಳೂರು

ಬೆಳ್ತಂಗಡಿಯಲ್ಲಿ ವಿದ್ಯುತ್ ಆಘಾತದಿಂದ ಸಹಾಯಕ ಪವರ್ ಮ್ಯಾನ್ ಸಾವು

ಬೆಳ್ತಂಗಡಿ: ವಿದ್ಯುತ್ ಪರಿವರ್ತಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಆಘಾತದಿಂದ ಸಹಾಯಕ ಪವರ್ ಮ್ಯಾನ್ ಶುಕ್ರವಾರ ಮೃತಪಟ್ಟಿದ್ದಾರೆ. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಕುವೆಟ್ಟು ಅಮರಜಾಲು ಬಳಿ ಪರಿವರ್ತಕದ ಪ್ಯೂಸ್ ಹಾಕಲು ಹೋಗಿದ್ದ ಓಡಿಲ್ನಾಳ

ಅಪರಾಧ ದೇಶ - ವಿದೇಶ

ಯೌಟ್ಯೂಬರ್ ವಿರುದ್ಧ ಕೋರ್ಟ್ ಸ್ವಯಂ ಕೇಸ್ ದಾಖಲಿಸಿದ್ದೇಕೆ?

ಚಂಡೀಗಢ :ನ್ಯಾಯಮೂರ್ತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಚಂಡೀಗಢ ಮೂಲದ ಯೂಟ್ಯೂಬರ್‌ ಹಾಗೂ ಪತ್ರಕರ್ತ ಅಜಯ್‌ ಶುಕ್ಲಾ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿರುವ ಸುಪ್ರೀಂಕೋರ್ಟ್‌, ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದೆ. ಸಿಜೆಐ ಬಿ.ಆರ್‌.ಗವಾಯಿ,