Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಬೂಸ್ಟ್ ಬಂದ ಆಹಾರ ಪೂರೈಕೆ- ಮುಚ್ಚಿತು Zepto ಗೋದಾಮು

ಮುಂಬೈ:ಆಹಾರ ಪದಾರ್ಥಗಳ ಮೇಲೆ ಬೂಸ್ಟ್, ಫಂಗಸ್ ಕಂಡು ಬಂದ ಹಿನ್ನಲೆಯಲ್ಲಿ ಖ್ಯಾತ Fast ಡೆಲಿವರಿ ಆಯಪ್ ಆಧಾರಿತ ಸಂಸ್ಥೆ Zepto ವೇರ್ ಹೌಸ್ ಅನ್ನು ಅಧಿಕಾರಿಗಳು ಮುಚ್ಚಿದ್ದು, ಅದರ ಪರವಾನಗಿ ರದ್ದು ಮಾಡಿದ್ದಾರೆ. ಹೌದು..

ಕರ್ನಾಟಕ

ಸಿವಿಲ್‌ ಪ್ರಕರಣಗಳಿಗೆ ವೇಗವಾಗಿ ತೀರ್ಪು: ಕರ್ನಾಟಕ ತಿದ್ದುಪಡಿ ಅಧಿನಿಯಮಕ್ಕೆ ರಾಷ್ಟ್ರಪತಿಗಳ ಅಂಕಿತ

ಬೆಂಗಳೂರು: ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ಅನುಕೂಲವಾಗುವಂತೆ ಉಪಬಂಧ ಕಲ್ಪಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ 1908ಕ್ಕೆ ತಿದ್ದುಪಡಿ ಮಾಡುವ “ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ)

ಅಪರಾಧ ಕರ್ನಾಟಕ

ಅಶ್ಲೀಲ ಮೆಸೇಜ್ ಆರೋಪ: ಮೂವರು ಬಾಲಕರನ್ನು ಧ್ವಜಕಂಬಕ್ಕೆ ಕಟ್ಟಿ ಥಳಿಸಿದ ಘಟನೆ – 55 ಜನರ ವಿರುದ್ಧ ದೂರು

ನರಗುಂದ (ಗದಗ ಜಿಲ್ಲೆ): ಬಾಲಕಿಯರ ಮೊಬೈಲ್‌ಗೆ ಅಶ್ಲೀಲ ಸಂದೇಶ ಕಳಿಸಿದ್ದಾರೆ ಎಂದು ಆರೋಪಿಸಿ ಮೂವರು ಬಾಲಕರನ್ನು ಬನಹಟ್ಟಿ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ಧ್ವಜ ಕಂಬಕ್ಕೆ ಕಟ್ಟಿ ಥಳಿಸಲಾಗಿದ್ದು ನರಗುಂದ ಪೊಲೀಸ್ ಠಾಣೆಯಲ್ಲಿ ಈ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರು: ಇನ್ಸ್ಟಾಗ್ರಾಂ ಪೇಜ್‌ಗಳ ವಿರುದ್ಧ ಕೋಮು ದ್ವೇಷ ಸಾರಿರುವ ಆರೋಪದಲ್ಲಿ ಪ್ರಕರಣ ದಾಖಲು

ಮಂಗಳೂರು : ಸಾಮಾಜಿಕ ಜಾಲತಾಣದ ಮೇಲೆ ಮಂಗಳೂರು ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆ ಹಾಳುಗೇಡುವ ಪೋಸ್ಟ್ ಹಾಕುತ್ತಿರುವವರ ವಿರುದ್ದ ಪ್ರಕರಣ ದಾಖಲಿಸಲಾಗುತ್ತಿದೆ. ಇಂದು ಎರಡು ಇನ್ಸ್ಟಾ ಗ್ರಾಂ ಪೇಜ್

ಅಪರಾಧ ದೇಶ - ವಿದೇಶ

ಕೊಲೆಯ ನಂತರ ರುಂಡ ಹಿಡಿದು ಬೀದಿಯಲ್ಲಿ ಸುತ್ತಿದ ಬಿಮಲ್, ಗ್ರಾಮಸ್ಥರಲ್ಲಿ ಆಘಾತ

ಕೋಲ್ಕತ್ತಾ: ತನ್ನ ಅತ್ತಿಗೆಯನ್ನು ಕೊಂದ ನಂತರ, ಆಕೆಯ ರುಂಡವನ್ನು ಹಿಡಿದ ವ್ಯಕ್ತಿಯೋರ್ವ ಬೀದಿಗಳಲ್ಲಿ ಸುತ್ತಿದ್ದು ಆತಂಕ ಸೃಷ್ಟಿಸಿದ್ದನು. ಈ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಸಂತ್‌ನಲ್ಲಿ ನಡೆದಿದೆ. ಬಿಮಲ್ ಮಂಡಲ್

ಕರ್ನಾಟಕ

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗೋಹತ್ಯೆ ತಡೆಗೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಮುಸ್ಲಿಮರು ತ್ಯಾಗದ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಈ ನಡುವಲ್ಲೇ ಗೋ ಹತ್ಯೆ-ಗೋವುಗಳ ಅಕ್ರಮ ಸಾಗಾಟ ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಬೆಂಗಳೂರು ನಗರ ಉಪ ಆಯುಕ್ತರ

ಅಪರಾಧ ದೇಶ - ವಿದೇಶ

ಅಜ್ಜ, ಸಂಬಂಧಿ ಸೇರಿ ಮಗು ಕಿಡ್ನಾಪ್‌ ಯೋಜನೆ: ಚಿನ್ನಕ್ಕಾಗಿ ಅಪಹರಣದ ಯತ್ನ

ಮಧ್ಯಪ್ರದೇಶ: ಕಾಂಗ್ರೆಸ್ ಶಾಸಕ ದೇವೇಂದ್ರ ಪಟೇಲ್ ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಎರಡು ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ಮುದುಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮಗುವಿನ ತಂದೆಯ ಅಜ್ಜ

ಕರ್ನಾಟಕ

ಕುರಿಗಾಹಿಗಳಿಗೆ ಬಂದೂಕು ಪರವಾನಗಿ ಅಗತ್ಯವಿದೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಕುರಿಗಾಹಿಗಳಿಗೆ ಕುರಿಗಳ ಮತ್ತು ತಮ್ಮ ಜೀವದ ರಕ್ಷಣೆಗೆ ಬಂದೂಕು ಪರವಾನಗಿ (Gun license) ಕೊಡಬೇಕು ಎಂದು ಸೂಚಿಸಿದ್ದೆ. ಇದಿನ್ನೂ ಕೆಲವು ಕಡೆ ಜಾರಿಗೆ ಬಂದಿಲ್ಲ. ಕುರಿಗಳ್ಳರು ಕುರಿಗಳನ್ನು ಕದಿಯುವ ಜತೆಗೆ, ಕುರಿಗಾಹಿಗಳನ್ನು ಕೊಲೆ

ಅಪರಾಧ ದೇಶ - ವಿದೇಶ

ಮುಂಬೈನಲ್ಲಿ ನಾಯಿ ಕಚ್ಚಿದ ಪ್ರಕರಣ: ಶ್ವಾನ ಮಾಲೀಕನಿಗೆ 4 ತಿಂಗಳು ಜೈಲು, ₹4,000 ದಂಡ

ಮುಂಬೈ :ನೆರೆಮನೆಯವರೊಬ್ಬರಿಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದ ಮಾಲೀಕನಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದಲ್ಲದೇ 4,000 ರೂಪಾಯಿ ದಂಡವನ್ನೂ ವಿಧಿಸಿದೆ. ಈ ಎರಡೂ ಶಿಕ್ಷೆಗಳು ಏಕಕಾಲದಲ್ಲಿ ಜಾರಿಗೊಳಿಸಿ

ಅಪರಾಧ ದೇಶ - ವಿದೇಶ

ದೈಹಿಕ ಸಂಬಂಧಕ್ಕೆ ನಿರಾಕರಣೆ: 65 ವರ್ಷದ ವೃದ್ಧೆಯ ಹತ್ಯೆ, ಆರೋಪಿ ಬಂಧನ

ಕೌಶಾಂಬಿ: ದೈಹಿಕ ಸಂಬಂಧಕ್ಕೆ ನಿರಾಕರಿಸಿದ ತನಗಿಂತ ಸುಮಾರು ಹತ್ತು ವರ್ಷ ದೊಡ್ಡವಳಾಗಿದ್ದ ವೃದ್ಧ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸರೈ ಅಕಿಲ್‌ನ ಬಾರೈ ಗ್ರಾಮದಲ್ಲಿ ನಡೆದಿದೆ. ಸನ್ವರಿ