Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಶೇಖ್ ಹಸೀನಾ ವಿರುದ್ಧ ಅಂತಿಮ ವಿಚಾರಣೆ: ನ್ಯಾಯಾಲಯದಿಂದ ತೀವ್ರ ತೀರ್ಪಿಗೆ ತಯಾರಿ

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ಬಾಂಗ್ಲಾದೇಶದ ನ್ಯಾಯಮಂಡಳಿ ಇಂದು ದೊಡ್ಡ ನಿರ್ಧಾರ ಪ್ರಕಟಿಸುವ ಸಾಧ್ಯತೆ. ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ (IST-BD) ಇಂದು ಶೇಖ್ ಹಸೀನಾ ವಿರುದ್ಧದ ಆರೋಪಗಳನ್ನು ವಿಚಾರಣೆ

ಕರ್ನಾಟಕ

ವಿವಾಹವಿಲ್ಲವೆಂಬ ಕಾರಣಕ್ಕೆ ವಿಷ ಸೇವನೆ: ಗದಗದಲ್ಲಿ ಇಬ್ಬರು ಸಹೋದರರ ಆತ್ಮಹತ್ಯೆ

ಗದಗ : ಮದುವೆ ವಯಸ್ಸಿಗೆ ಬಂದು ಇನ್ನೂ ಕಂಕಣ ಭಾಗ್ಯ ಕೂಡಿ ಬಂದಿಲ್ಲ ಅಂದ್ರೆ ಕಷ್ಟ ಕಷ್ಟ. ಹಿದಲ್ಲಿ ಬಂದಲ್ಲಿ ಸಂಬಂಧಿಕರು..ಸ್ನೇಹಿತರು ಕೇಳುವ ಮೊದಲ ಪ್ರಶ್ನೆ ಮದುವೆ ಯಾವಾಗ ಅಂತ. ಹೀಗಾಗಿ ಕೆಲವರು ಈ

ದೇಶ - ವಿದೇಶ

ತಿರುಮಲದಲ್ಲಿ ಮತ್ತೆ ವಿಮಾನ ಹಾರಾಟ: ಭಕ್ತರ ಆಕ್ರೋಶ, ಹಾರಾಟ ನಿಷೇಧ ವಲಯ ಘೋಷಣೆಗೆ ಆಗ್ರಹ

ತಿರುಮಲ: ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣ ತಿರುಪತಿ ತಿರುಮಲದಲ್ಲಿ ಮತ್ತೆ ಭಕ್ತರು ಆಕ್ರೋಶಗೊಂಡಿದ್ದು. ಈ ಬಾರಿ ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯದ ವಿರುದ್ಧ ಕಿಡಿಕಾರುತ್ತಿದ್ದಾರೆ. ಹೌದು.. ತಿರುಮಲದ ಶ್ರೀವಾರಿ ದೇವಸ್ಥಾನದ ಮೇಲೆ ಮತ್ತೆ

ದೇಶ - ವಿದೇಶ

ಢಾಕಾ: ಶೇಖ್ ಹಸೀನಾ ಚಿತ್ರವಿಲ್ಲದ ಹೊಸ ನೋಟುಗಳು ಜಾರಿಗೊಳಿಸಿದ ಬಾಂಗ್ಲಾದೇಶ ಬ್ಯಾಂಕ್

ಢಾಕಾ : ಪ್ರಧಾನಿಯಾಗಿದ್ದ ಶೇಖ್‌ ಹಸೀನಾ ಪದತ್ಯಾಗ ನಂತರ ಅಧಿಕಾರಕ್ಕೆ ಬಂದಿರುವ ಅವರ ವಿರೋಧಿ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ, ಹಸೀನಾ ತಂದೆಯೂ ಆಗಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಚಿತ್ರವಿದ್ದ

ದೇಶ - ವಿದೇಶ

ಭೂಮಿಯ ಮಧ್ಯಭಾಗದಲ್ಲಿ ಅತ್ಯಧಿಕ ಚಿನ್ನವಿರುವ ಜಾಗ ಪತ್ತೆ

ಜರ್ಮನಿ:ವಿಜ್ಞಾನಿಗಳು ಭೂಮಿಯ ಮಧ್ಯಭಾಗದಲ್ಲಿ ಅಮೂಲ್ಯ ಲೋಹಗಳನ್ನು ಪತ್ತೆಹಚ್ಚಿದ್ದಾರೆ. ರುಥೇನಿಯಮ್-100 ಐಸೊಟೋಪ್‌ನ ಉಪಸ್ಥಿತಿಯು ಈ ಲೋಹಗಳು ಮ್ಯಾಂಟಲ್ ಪ್ಲೂಮ್‌ಗಳ ಮೂಲಕ ಮೇಲ್ಮೈಗೆ ಬರುತ್ತಿವೆ ಎಂದು ಸೂಚಿಸುತ್ತದೆ. ಜರ್ಮನಿಯ ವಿಜ್ಞಾನಿಗಳು ಜಗತ್ತು ಅಚ್ಚರಿಪಡುವಂತಹ ಅವಿಷ್ಕಾರವನ್ನು ಪತ್ತೆ ಮಾಡಿದ್ದಾರೆ.

ದೇಶ - ವಿದೇಶ

ರೈಲು ಸಂಚಾರದ ವೇಳೆ ಸೇತುವೆ ಕುಸಿತ – ಭೀಕರ ಅವಘಡ

ಮಾಸ್ಕೊ:ರೈಲು ಹಾದುಹೋಗುತ್ತಿದ್ದಂತೆಯೇ ಸೇತುವೆಯೊಂದು ಕುಸಿದು ಬಿದ್ದ ಘಟನೆ ಉಕ್ರೇನ್‌ನ ಗಡಿಯಲ್ಲಿರುವ ಕುರ್ಸ್ಕ್‌ನ ದಕ್ಷಿಣ ಭಾಗದಲ್ಲಿ ನಡೆದಿದೆ. ಕಳೆದ 24 ಗಂಟೆಯಲ್ಲಿ ಸಂಭವಿಸಿದ ಎರಡನೇ ಅವಘಡ ಇದಾಗಿದೆ. ಈ ಕುರಿತು ರಷ್ಯಾದ ಅಧಿಕಾರಿ ಅಲೆಕ್ಸಾಂಡರ್ ಖಿನ್ಸ್ಟೀನ್

ಅಪರಾಧ ಕರ್ನಾಟಕ

SBI ರಿವಾರ್ಡ್ ಹೆಸರಿನಲ್ಲಿ ಮೋಸ: APK ಲಿಂಕ್ ಮೂಲಕ ಖಾತೆ ಲೂಟಿ

ಬೆಂಗಳೂರು : ಸೈಬರ್ ಅಪರಾಧಿಗಳು ಅಮಾಯಕ ಜನರನ್ನು ಗುರಿಯಾಗಿಸಿಕೊಂಡು ಅತಿರೇಕಕ್ಕೆ ಹೋಗಿದ್ದಾರೆ. ಅವರು ಭರವಸೆಯಿಂದ ಅವರನ್ನು ಆಕರ್ಷಿಸುವ ಮೂಲಕ ಬ್ಯಾಂಕ್ ಖಾತೆಗಳನ್ನು ಲೂಟಿ ಮಾಡುತ್ತಿದ್ದಾರೆ. ಇತ್ತೀಚೆಗೆ, ನೀವು SBI ರಿವಾರ್ಡ್ ಪಾಯಿಂಟ್‌ಗಳು ಎಂಬ APK

ಕರ್ನಾಟಕ

ಜೀವಸಾರ್ಥಕತೆ ಯೋಜನೆಯಡಿ ಅಂಗಾಂಗ ದಾನ ಪ್ರಚೋದನೆಗೆ ಚಟುವಟಿಕೆ

ಬೆಂಗಳೂರು: ರಾಜ್ಯದಲ್ಲಿ ಅಂಗಾಂಗಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಸದ್ಯ 5,948 ಮಂದಿ ಅಂಗಾಂಗಗಳಿಗಾಗಿ ಎದುರು ನೋಡುತ್ತಿದ್ದಾರೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಜೀವಸಾರ್ಥಕತೆ ಸಂಸ್ಥೆ ಅಂಗಾಂಗಗಳ ಕೊರತೆ ನೀಗಿಸಲು ಶ್ರಮಿಸುತ್ತಿದೆ. ಅಂಗಾಂಗ ದಾನಕ್ಕೆ ಪ್ರೋತ್ಸಾಹಿಸುವ ಜತೆಗೆ

ದಕ್ಷಿಣ ಕನ್ನಡ ಮಂಗಳೂರು

ಮಲ್ಪೆ ಬಂದರು ಬೋಟ್‌ಗಳಿಂದ ಕಿಕ್ಕಿರಿದು: ಮಳೆಗಾಲದ ಮೀನುಗಾರಿಕೆ ನಿಷೇಧ ಆರಂಭ

ಮಲ್ಪೆ: ಮಳೆಗಾಲದಲ್ಲಿ ಜೂ.1ರಿಂದ ಜು.31ರವರೆಗೆ ಒಟ್ಟು ಎರಡು ತಿಂಗಳ ಕಾಲ ಸಮುದ್ರದಲ್ಲಿ ಯಾಂತ್ರಿಕ ಮೀನುಗಾರಿಕೆಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಇದೀಗ ನೂರಾರು ಬೋಟುಗಳು ಲಂಗರು ಹಾಕಿವೆ.ಈ ಸಮಯ ಮೀನುಗಳ ಸಂತಾನ ಅಭಿವೃದ್ಧಿ

ದೇಶ - ವಿದೇಶ

ಸ್ನೇಹಿತರೊಂದಿಗೆ ಸೆಲ್ಫಿ ತಗೆಯುವ ವೇಳೆಗೆ ಆಯತಪ್ಪಿ ನೀರಿಗೆ ಬಿದ್ದು 20 ವರ್ಷದ ಯುವಕನ ಮರಣ

ಮುಂಬೈ-ಕರಾವಳಿ ಬಳಿ ಸ್ನೇಹಿತರೊಂದಿಗೆ ಫೋಟೋ ತೆಗೆಯುತ್ತಿದ್ದಾಗ ಸಮುದ್ರಕ್ಕೆ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ ಇಲ್ಲಿ ನಡೆದಿದೆ. ಅನಿಲ್‌ ಅರ್ಜುನ್ ರಜಪೂತ್ (20) ಮೃತ ಯುವಕನಾಗಿದ್ದು, ಜುಹು ಜೆಟ್ಟಿಯಲ್ಲಿ ಸಮುದ್ರಕ್ಕೆ ಬಿದ್ದಿದ್ದಾನೆ ಎಂದು