Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಆರತಿ ತಟ್ಟೆ ಹಣ ಯಾರದು? ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಬಾಬಾ ವಿರುದ್ಧದ ಹುಂಡಿ ವಿವಾದ

ಕೊಪ್ಪಳ: ಪೌರಾಣಿಕ ಹಿನ್ನೆಲೆಯ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಯ ದೇವಸ್ಥಾನದಲ್ಲಿ ಪೂಜೆ ಹಾಗೂ ಹುಂಡಿಯ ಕಾಣಕೆ ಕುರಿತ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ.ಈ ಹಿಂದೆ ಸ್ಥಳೀಯ ಟ್ರಸ್ಟ್‌ ನೇತೃತ್ವದಲ್ಲಿ ದೇವಸ್ಥಾನವನ್ನು ನಿರ್ವಹಿಸಲಾಗುತ್ತಿತ್ತು. ವಿದ್ಯಾದಾಸ್‌ ಬಾಬಾ ಪ್ರಧಾನ

ದೇಶ - ವಿದೇಶ

ತಮಿಳುನಾಡಿನಲ್ಲಿ ದೇಶದ ಅತಿದೊಡ್ಡ ಲ್ಯಾಪ್‌ಟಾಪ್ ಟೆಂಡರ್: 20 ಲಕ್ಷ ಯೂನಿಟ್‌ಗಳ ಖರೀದಿ ಯೋಜನೆ

ಚೆನ್ನೈ: ಒಂದೇ ಟೆಂಡರ್ ಮೂಲಕ ಇದುವರೆಗಿನ ಅತಿದೊಡ್ಡ ಲ್ಯಾಪ್‌ಟಾಪ್ ಖರೀದಿಗೆ ತಮಿಳುನಾಡು ಸರಕಾರವು ಮುಂದಾಗಿದೆ.ತಮಿಳುನಾಡಿನ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸರಕಾರವು ಸುಮಾರು 20 ಲಕ್ಷ ಲ್ಯಾಪ್‌ ಟಾಪ್ ಖರೀದಿಸಲು ಮುಂದಾಗಿದೆ. ಮೂಲಗಳ

ಕರ್ನಾಟಕ ದೇಶ - ವಿದೇಶ

ಮಹಾರಾಷ್ಟ್ರ-ಕರ್ನಾಟಕ ನಡುವಿನ ಹೊಸ ಗಡಿ ವಿವಾದ

ಬೆಂಗಳೂರು: ಭಾಷೆ ಹಾಗೂ ಗಡಿ ವಿವಾದಗಳ ನಡುವೆ ಇದೀಗ ಮಹಾರಾಷ್ಟ್ರ – ಕರ್ನಾಟಕಕ್ಕೆ ಹೊಸ ತಲೆನೋವೊಂದನ್ನು ತಂದಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಬೆಳಗಾವಿ ಗಡಿ ವಿವಾದ ಇದೆ. ಹಲವು ದಶಕಗಳಿಂದ ನೆರೆಯ ರಾಜ್ಯವು

ದೇಶ - ವಿದೇಶ

‘ಈ ಮನೆ ಮಾರಾಟಕ್ಕಿದೆ’: ನೀರಿಲ್ಲದ ಹಳ್ಳಿಯಲ್ಲಿ ಮನೆ ಬಿಟ್ಟ ಜನರು

ರಾಜಸ್ಥಾನ: ಉಪ್ಪಿನ ಪ್ಯಾನ್ ಗಳು ಮತ್ತು ಪ್ರತಿ ವರ್ಷ ಭೇಟಿ ನೀಡುವ ವಲಸೆ ಹಕ್ಕಿಗಳಿಗೆ ಹೆಸರುವಾಸಿಯಾಗಿರುವ ಸಾಂಬಾರ್ ಪಟ್ಟಣ ಇದೀಗ ದೊಡ್ಡ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳು ಪಟ್ಟಣ ತೊರೆದು ಸ್ಥಳಾಂತರಗೊಳ್ಳಲು

ದೇಶ - ವಿದೇಶ

ಮೈಕ್ರೋಸಾಫ್ಟ್: ಮತ್ತೊಂದು ಉದ್ಯೋಗ ಕಡಿತ, 300ಕ್ಕೂ ಹೆಚ್ಚು ಉದ್ಯೋಗಿಗಳು ವಜಾ

ಮೈಕ್ರೊಸಾಫ್ಟ್ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಕೈಗೊಂಡಿದೆ ಎಂದು ವರದಿಯಾಗಿದೆ, ಇದು ಇತ್ತೀಚಿನ ವರ್ಷಗಳಲ್ಲಿ ಟೆಕ್ ದೈತ್ಯನ ಅತಿದೊಡ್ಡ ವಜಾಗೊಳಿಸುವಿಕಯಾಗಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಜೂನ್ 2 ರ ಸೋಮವಾರ ಕಂಪನಿಯಲ್ಲಿ 300 ಕ್ಕೂ

ಅಪರಾಧ ದೇಶ - ವಿದೇಶ

ಬಾಲಕಿಯ ಅತ್ಯಾಚಾರ-ಹತ್ಯೆ ಪ್ರಕರಣ: ಅಪರಾಧಿಗಳಿಗೆ ಗಲ್ಲು ಮತ್ತು ಪರಿಹಾರ ಆದೇಶ

ಪಾಟ್ನಾ: ಎಂಟು ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಪ್ರಕರಣದಲ್ಲಿ ಸುಶೀಲ್ ಕುಮಾರ್ ರೈ ಮತ್ತು ಓಂ ಪ್ರಕಾಶ್ ಝಾ ಎಂಬ ಇಬ್ಬರಿಗೆ ಮಧುಬನಿ ಜಿಲ್ಲೆಯ ನ್ಯಾಯಾಲಯ ಮಂಗಳವಾರ

ಕರ್ನಾಟಕ

ಟಿಪ್ಸ್ ಇಲ್ಲದ ಆಟೋ ಕ್ಯಾಬ್ ಸಿಗೋದು ಕಷ್ಟ: ಅಗ್ರಿಗೇಟರ್ ಅಪ್ಲಿಕೇಶನ್‌ಗಳ ವಿರುದ್ಧ ಕೇಂದ್ರದ ನೋಟಿಸ್‌ಗೂ ಬೆಲೆ ಇಲ್ಲ!

ಬೆಂಗಳೂರು: ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ (passengers) ದುಪ್ಪಟ್ಟು ದರವನ್ನು ವಸೂಲಿ ಮಾಡುತ್ತಾರೆ ಎನ್ನುವ ದೊಡ್ಡಮಟ್ಟದ ಆಕ್ರೋಶವಿದೆ. ಇದು ಸಾಲದೆಂದು ಇದೀಗ ಆಟೋ, ಕ್ಯಾಬ್ (cab) ಬುಕ್ ಮಾಡಬೇಕು ಅಂದರೆ 10 ರಿಂದ 100 ರೂ.

ಅಪರಾಧ ಕರ್ನಾಟಕ

ಅಕ್ರಮ ಸಂಬಂಧಕ್ಕೆ ತೊಂದರೆ: ಬೇಲೂರಿನಲ್ಲಿ ಗೃಹಕೋಲೆ ಪ್ರಯತ್ನ ಪ್ರಕರಣ ದಾಖಲು

ಬೇಲೂರು : ತನ್ನ ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಾರೆ ಎಂದು ಮಹಿಳೆ, ತನ್ನ ಪತಿ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆ ಮಾಡಲು ಯತ್ನಿಸಿರುವ ಆರೋಪದಡಿ ಮಹಿಳೆಯನ್ನು ಬಂಧಿಸಿರುವ ಘಟನೆ ತಾಲೂಕಿನ ಕೆರಳೂರು

ದೇಶ - ವಿದೇಶ

ಮಾಯವಾಗದ 2000 ರೂ. ನೋಟು: ಇನ್ನೂ ಸಾರ್ವಜನಿಕರ ಕೈಯಲ್ಲಿದೆ ₹6,181 ಕೋಟಿ 2000 ನೋಟುಗಳು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿ ಸುಮಾರು ಎರಡು ವರ್ಷಗಳ ನಂತರವೂ 6,181 ಕೋಟಿ ರೂ. ಮೌಲ್ಯದ ಇದೇ ರೀತಿಯ ಮುಖಬೆಲೆಯ ನೋಟುಗಳು ಇನ್ನೂ ಕೇಂದ್ರ

ಅಪರಾಧ ಕರ್ನಾಟಕ

ಅಕ್ರಮ ದಂಧೆಗೆ ಬಲಿಯಾದ ಪದವೀಧರರು: ಬೆಂಗಳೂರು ಸಿಸಿಬಿ ಪೊಲೀಸರಿಂದ ಎರಡು ತಂಡಗಳ ಬಂಧನ

ಬೆಂಗಳೂರು- ಸಿಸಿಬಿ ಪೊಲೀಸರು ಕಾರ್ಯಾಚರಣೆ ಕೈಗೊಂಡು ಕೇರಳ ಮೂಲದ ಇಬ್ಬರು ಪದವೀಧರರನ್ನು ಬಂಧಿಸಿ 13 ಲಕ್ಷ ರೂ. ಮೌಲ್ಯದ ಗಾಂಜಾ ಹಾಗೂ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ