Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತವನ್ನು ಮಾತುಕತೆಗೆ ಒಪ್ಪಿಸಬೇಕು: ಅಮೆರಿಕ ಅಧ್ಯಕ್ಷರಿಗೆ ಪಾಕಿಸ್ತಾನದ ಮನವಿ

ಇಸ್ಲಾಮಾಬಾದ್: ‘‘ನಮ್ಮ ಜತೆ ಮಾತುಕತೆಗೆ ಭಾರತವನ್ನು ನೀವೇ ಒಪ್ಪಿಸಬೇಕು’’ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಮನವಿ ಮಾಡಿದ್ದಾರೆ. ಈಗಾಗಲೇ ಭಾರತವು ಪಾಕಿಸ್ತಾನ ಭಯೋತ್ಪಾದನೆಗೆ ಸಹಕಾರ ನೀಡುವುದನ್ನು ಬಿಡುವವರೆಗೂ ಅವರೊಂದಿಗೆ ಬೇರೆ

ದೇಶ - ವಿದೇಶ

ಜಿಎಸ್‌ಟಿ ಸ್ಲ್ಯಾಬ್ ಪುನರ್ ರಚನೆ ಯೋಜನೆ: ಶೇ.12ರ ತೆರಿಗೆ ದರ ರದ್ದು ಸಾಧ್ಯತೆ

ನವದೆಹಲಿ: ಜಿಎಸ್​​ಟಿ ಟ್ಯಾಕ್ಸ್ ಸ್ಲ್ಯಾಬ್ ರಚನೆಯಲ್ಲಿ ಬದಲಾವಣೆ ತರುವ ಸಂಭವ ಇದೆ. ಶೇ. 12ರ ಸ್ಲ್ಯಾಬ್ ಅನ್ನೇ ತೆಗೆದುಹಾಕಲು ಯೋಜಿಸಲಾಗಿದೆ. ಇದೇನಾದರೂ ನಡೆದಲ್ಲಿ ನಾಲ್ಕು ತೆರಿಗೆಗಳಿರುವ ಟ್ಯಾಕ್ಸ್ ಸ್ಲ್ಯಾಬ್ ಮೂರು ತೆರಿಗೆಗಳಿಗೆ ಇಳಿಯಬಹುದು. ಸದ್ಯ, ಜಿಎಸ್​​ಟಿ ತೆರಿಗೆ ವ್ಯವಸ್ಥೆಯಲ್ಲಿ

kerala

ಮಲಯಾಳಂ ಚಿತ್ರರಂಗದ ಲೈಂಗಿಕ ಕಿರುಕುಳ ಪ್ರಕರಣಗಳೆಲ್ಲ ಮುಚ್ಚಲು ನಿರ್ಧಾರ – 35 ಆರೋಪಗಳೂ ನಿಷ್ಕ್ರಿಯ!

ಕೊಚ್ಚಿ: ಕಳೆದ ವರ್ಷ ಕೇರಳ ಚಿತ್ರರಂಗದಲ್ಲಿ ಸದ್ದು ಮಾಡಿದ್ದ ಪ್ರಮುಖ ವ್ಯಕ್ತಿಗಳ ವಿರುದ್ಧದ ಲೈಂಗಿಕ ಕಿರುಕುಳದ ಎಲ್ಲಾ 35 ಪ್ರಕರಣಗಳನ್ನು ಶೀಘ್ರ ಮುಚ್ಚಲಾಗಿವುದು ಎಂದು ತನಿಖಾ ತಂಡಗಳ ಮೂಲಗಳು ತಿಳಿಸಿವೆ. ಸಂತ್ರಸ್ತರು ಮತ್ತು ಸಾಕ್ಷಿಗಳು

ಅಪರಾಧ

ಮತ್ತೆ ತಲೆೆತ್ತಿದ ಮೊಬೈಲ್ ಕಳ್ಳತನ ಗ್ಯಾಂಗ್; ಬಸ್-ರೈಲಿನಲ್ಲಿ ಗಾಂಧಿ ಮಾರ್ಗ!

ಬೆಂಗಳೂರು: ನಿರ್ಲಕ್ಷ್ಯದಿಂದ ಕಳೆದುಹೋದ ಹಾಗೂ ಕಳ್ಳತನವಾದ ಮೊಬೈಲ್‌ಗಳನ್ನು ಪತ್ತೆ ಹಚ್ಚಿ ಜಪ್ತಿ ಮಾಡುವಲ್ಲಿ ಕಳೆದ ಮೂರು ವರ್ಷಗಳಿಂದ ಮುಂಚೂಣಿಯಲ್ಲಿದ್ದ ಕರ್ನಾಟಕ ಈ ವರ್ಷ ತುಸು ಹಿಂದೆ ಬಿದ್ದಿದೆ. ಮೊಬೈಲ್ ಪತ್ತೆಹಚ್ಚಿ ದೂರುದಾರರಿಗೆ ಒಪ್ಪಿಸುವ ಪ್ರಕ್ರಿಯೆಯಲ್ಲಿ

ದೇಶ - ವಿದೇಶ

ಮುಂಬೈಯಲ್ಲಿ ರಾಯಭಾರಿ ಕಚೇರಿ ಹೊರಗೆ ದುಡಿದು ಆಟೋ ಚಾಲಕ ಲಕ್ಷಾಧಿಪತಿ

ಮುಂಬೈ:ಮುಂಬೈನಲ್ಲಿರುವ ಯುಎಸ್ ರಾಯಭಾರಿ ಕಚೇರಿ ಹೊರಗಡೆ ಆಟೋ ನಿಲ್ಲಿಸಿ ಆಟೋ ಡ್ರೈವರ್ ಓರ್ವ ತಿಂಗಳಿಗೆ 5 ರಿಂದ 8 ಲಕ್ಷ ರೂ.ಸಂಪಾದಿಸುತ್ತಾನೆ. ಆಟೋ ಡ್ರೈವರ್ ಓರ್ವನ ಈ ಕಥೆ ರಾಷ್ಟ್ರಮಟ್ಟದಲ್ಲಿ ಜನರ ಗಮನ ಸೆಳೆದಿದೆ.

ದೇಶ - ವಿದೇಶ

500 ರೂ. ನೋಟುಗಳು ಬ್ಯಾನ್ ಆಗತ್ತಾ? PIB ಸ್ಪಷ್ಟನೆ

ಆಂಧ್ರಪ್ರದೇಶ :ಭ್ರಷ್ಟಾಚಾರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರವನ್ನು 500 ರೂ. ನೋಟುಗಳನ್ನು ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಚಾರ್ಟರ್ಡ್ ಅಕೌಂಟೆಂಟ್ (CA) ಈಗ ಎಕ್ಸ್ ಮೂಲಕ

ಕರ್ನಾಟಕ

ಇಂದಿರಾ ಕ್ಯಾಂಟೀನ್‌ನಲ್ಲಿ ಮೊಟ್ಟೆ?: ಬಡವರಿಗೆ ಪ್ರೋಟೀನ್ ಆಧಾರಿತ ಆಹಾರದ ಯೋಜನೆ

ಬೆಂಗಳೂರು : ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಲ್ಲಿ ಮೊಟ್ಟೆ ನೀಡುವ ಪ್ರಸ್ತಾವನೆ ಇದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಮಂಗಳೂರು

24 ಗಂಟೆಗಳ ಗಾಯನದಿಂದ ಗೋಲ್ಡನ್ ಬುಕ್‌ನಲ್ಲಿ ಯಶವಂತ್‌ ಎಂ.ಜಿ!

ಮಂಗಳೂರು: ಸತತ 24 ಗಂಟೆಗಳ ಕಾಲ ಡಾ| ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ 270 ಹಾಡುಗಳನ್ನು ಹಾಡುವ ಮೂಲಕ ಕರಾವಳಿ ಮೂಲದ ಯಶವಂತ್‌ ಎಂ.ಜಿ. ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಪುರಭವನದಲ್ಲಿ ಮಂಗಳವಾರ

ಮಂಗಳೂರು

ಹುಸಿ ಬಾಂಬ್ ಎಚ್ಚರಿಕೆಯಿಂದ ತಾತ್ಕಾಲಿಕ ಗೊಂದಲ: ದಳದ ಪರಿಶೀಲನೆ ಬಳಿಕ ಸ್ಪಷ್ಟತೆ

ಮಂಗಳೂರು : ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಬಾಂಬ್ ಬೆದರಿಕೆ ಒಡ್ಡಿದ ಘಟನೆ ದೇರಳಕಟ್ಟೆ ಸಮೀಪದ ಕಣಚೂರು‌ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆಯ ಲ್ಯಾಂಡ್ ಲೈನ್ ಗೆ ದೂರವಾಣಿಗೆ

ದೇಶ - ವಿದೇಶ

ಪತ್ನಿ ಬುಷ್ರಾ ಬೀಬಿಗೆ ಸೇನಾ ಮುಖ್ಯಸ್ಥರಿಂದ ವೈಯಕ್ತಿಕ ಪ್ರತೀಕಾರ: ಇಮ್ರಾನ್ ಖಾನ್ ಆಕ್ರೋಶ

ಲಾಹೋರ್: ತನ್ನ ಪತ್ನಿ ಬುಷ್ರಾ ಬೀಬಿಯನ್ನು ಸೇನಾ ಮುಖ್ಯಸ್ಥ ಆಸಿಮ್ ಮುನಿರ್ ವೈಯಕ್ತಿಕ ಪ್ರತೀಕಾರಕ್ಕಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.ತಾನು ಪ್ರಧಾನಿಯಾಗಿದ್ದಾಗ ಮುನಿರ್ ರನ್ನು ಐಎಸ್‍ಐ ಮುಖ್ಯಸ್ಥರ ಹುದ್ದೆಯಿಂದ