Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ ಮಂಗಳೂರು

ಆರ್‌ಸಿಬಿ ಕಾಲ್ತುಳಿತದಲ್ಲಿ ಮಂಗಳೂರಿನ ಸಿಎ ಅಕ್ಷತಾ ಸಾವು

ಕಾರವಾರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನಡೆದ ಕಾಲ್ತುಳಿತ ಘಟನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ನಗರದ ಅಕ್ಷತಾ (27) ಮೃತಪಟ್ಟಿದ್ದು, ಆಕೆಯ ಮೃತದೇಹ ಸಿದ್ದಾಪುರಕ್ಕೆ ಆಗಮಿಸಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಮೂಲತಃ ಅಕ್ಷತಾ ಮಂಗಳೂರಿನ

ಅಪರಾಧ ದೇಶ - ವಿದೇಶ

ಸೂಟ್‌ಕೇಸ್‌ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಬುಧವಾರ ಬಾಚುಪಲ್ಲಿಯಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿಸಿದ ಅಪರಿಚಿತ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ವಿಜಯದುರ್ಗಾ ಮಾಲೀಕರ ಸಂಘದ ಕಾಲೋನಿಯ ರೆಡ್ಡಿ ಲ್ಯಾಬ್‌ನ ಗೋಡೆಯ ಬಳಿ 25ರಿಂದ 35 ವರ್ಷ

ದೇಶ - ವಿದೇಶ

ಮುಂಬೈ ರೈಲು ನಿಲ್ದಾಣದಲ್ಲಿ ದುರಂತ: ಹಾರಲು ಯತ್ನಿಸಿದ ವ್ಯಕ್ತಿ ಬೇಲಿಯಲ್ಲಿ ಸಿಲುಕಿ ಸಾವು

ಮುಂಬೈ,: ರೈಲು ಬಂದು ನಿಲ್ದಾಣದಲ್ಲಿ ನಿಂತಾಗ ವ್ಯಕ್ತಿಯೊಬ್ಬ ಇಳಿಯಬೇಕಿದ್ದ ಬಾಗಿಲು ಬಿಟ್ಟು ಹಿಂಬದಿಯ ಬಾಗಿಲಿನಿಂದ ಹಾರಿದ ಪರಿಣಾಮ ಕಬ್ಬಿಣದ ಬೇಲಿಯಲ್ಲಿ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪಶ್ಚಿಮ

ದೇಶ - ವಿದೇಶ

ತತ್ಕಾಲ್ ಟಿಕೆಟ್‌ಗೆ ಇ-ಆಧಾರ್ ಕಡ್ಡಾಯ: ವಂಚನೆ ತಡೆಯಲು ರೈಲ್ವೆ ಹೊಸ ಹೆಜ್ಜೆ!

ನವದೆಹಲಿ : ಭಾರತೀಯ ರೈಲ್ವೆ ಈ ತಿಂಗಳ ಕೊನೆಯಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್‌ಗಳಿಗೆ ಕಡ್ಡಾಯ ಇ-ಆಧಾರ್ ದೃಢೀಕರಣವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಇದರಿಂದಾಗಿ ಐಆರ್‌ಸಿಟಿಸಿ ಅಕೌಂಟ್‌ ದುರುಪಯೋಗ ಮತ್ತು ವಂಚನೆಯನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ.

ಕರ್ನಾಟಕ

ಆರ್‌ಸಿಬಿ ಸಂಭ್ರಮದಲ್ಲಿ ಕಾಲ್ತುಳಿತದ ಬಲಿ: ಇಂದು ಭೂಮಿಕ್ ಅಂತ್ಯಕ್ರಿಯೆ

ಬೆಂಗಳೂರು: ಬುಧವಾರ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ಹಾಸನ ಮೂಲದ ಭೂಮಿಕ್ ಅಂತ್ಯಕ್ರಿಯೆ ಇಂದು (ಗುರುವಾರ) ನಡೆಯಲಿದೆ. ಭೂಮಿಕ್ ಹುಟ್ಟೂರಾದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕುಪ್ಪುಗೋಡು ಗ್ರಾಮದಲ್ಲಿ

ದೇಶ - ವಿದೇಶ ಮನರಂಜನೆ

ಅಜಿತ್ ಕುಮಾರ್‌ಗೆ ಹೊಸ ಐಷಾರಾಮಿ ಕಾರು ಸೇರ್ಪಡೆ – ₹6.75 ಕೋಟಿ ಮೌಲ್ಯದ ಮೆಕ್ಲೆರೆನ್ ಸೆನ್ನಾ!

ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರು ಬೇರೆ ನಟರ ರೀತಿ ಅಲ್ಲ. ಸಿನಿಮಾದ ಜೊತೆಗೆ ಅವರಿಗೆ ಕಾರ್ ರೇಸ್ನಲ್ಲಿ ಅತಿ ಉತ್ಸಾಹ ಇದೆ. ಸಿನಿಮಾ ಅವರ ವೃತ್ತಿ. ಕಾರ್ ರೇಸ್ ಅವರ

ಅಪರಾಧ ದೇಶ - ವಿದೇಶ

ಕಬ್ಬು ಕಟಾವುಗಾಗಿ ಗರ್ಭಕೋಶ ತೆಗೆದುಹಾಕುವ ನಿರ್ಬಂಧಿತ ಪದ್ಧತಿ – ಮಾನವೀಯ ಹಕ್ಕುಗಳಿಗೆ ಧಕ್ಕೆ!

ಮಹಾರಾಷ್ಟ್ರ :ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿರುವ ಆಘಾತಕಾರಿ ಘಟನೆಗಳು ಮಹಿಳಾ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಸ್ಥಿತಿಯ ಭಯಾನಕ ವಾಸ್ತವವನ್ನು ಬಯಲು ಮಾಡಿವೆ. 843 ಕಬ್ಬಿನ ಕಾರ್ಮಿಕರ ಗರ್ಭಗಳನ್ನು ಬಲವಂತವಾಗಿ ತೆಗೆದುಹಾಕಲಾಗಿದೆ ಎಂಬ ಶಾಕಿಂಗ್

ಅಪರಾಧ ಕರ್ನಾಟಕ

ಐಆರ್‌ಸಿಟಿಸಿ ಬಿಲ್ಡರ್‌ಬಾಟ್ ಹಗರಣ: ನಕಲಿ ಐಡಿಗಳ ದಂಧೆ ಪತ್ತೆ

ಐಆರ್‌ಸಿಟಿಸಿ ಬುಕಿಂಗ್ ವಿಂಡೋ ತೆರೆದ ತಕ್ಷಣ ರೈಲು ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದಾಗ, ಕೆಲವೇ ನಿಮಿಷಗಳಲ್ಲಿ ಎಲ್ಲವೂ ಈಗಾಗಲೇ ಮಾರಾಟವಾಗಿವೆ ಎಂಬ ಸಂದೇಶದ ಮೂಲಕ ಭಾರತದಾದ್ಯಂತ ಪ್ರಯಾಣಿಕರನ್ನು ತೊಂದರೆಗೊಳಿಸುತ್ತಿದ್ದ ದೊಡ್ಡ ಹಗರಣವನ್ನು ಐಆರ್‌ಸಿಟಿಸಿ ಬಯಲು

ದಕ್ಷಿಣ ಕನ್ನಡ ಮಂಗಳೂರು

ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ಪಾಣೆಮಂಗಳೂರು ಸೇತುವೆ ಬಳಿ ನಾಪತ್ತೆ

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿ ಬೈಕ್ ಮತ್ತು ಮೊಬೈಲ್ ಇಟ್ಟು ಪುತ್ತೂರು ನಗರಸಭೆ ಸದಸ್ಯ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾಗಿರುವವರನ್ನು ಪುತ್ತೂರು ನಗರಸಭೆಯ ನೆಲ್ಲಿಕಟ್ಟೆ ವಾರ್ಡ್ ಸದಸ್ಯ ರಮೇಶ್ ರೈ ಎಂದು

ದೇಶ - ವಿದೇಶ

ಅಗ್ರಿಗೇಟರ್‌ ಕಂಪನಿಗಳ ಟಿಪ್ಸ್ ನ ಹಗಲು ದರೋಡೆ

ಬೆಂಗಳೂರು :ಅಗ್ರಿಗೇಟರ್ ಸಂಸ್ಥೆಗಳ ಹಗಲು ದರೋಡೆ ಮಿತಿಮೀರಿದ್ದು, ಪ್ರಯಾಣಿಕರು ಕಂಗಲಾಗಿದ್ದಾರೆ. ಅಗ್ರಿಗೇಟರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಟಿಪ್ಸ್‌ನ್ನು ಪಡೆದುಕೊಳ್ಳುತ್ತಿವೆ ಎಂಬ ಆರೋಪ ಎಲ್ಲೆಡೆ ಕೇಳಿಬರುತ್ತಿದೆ. ಓಲಾ, ಉಬರ್, ರ‍್ಯಾಪಿಡೋ ಮುಂತಾದ ಅಗ್ರಿಗೇಟರ್ ಕಂಪನಿಗಳು ಈ