Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಫೋನ್‌ನಲ್ಲಿ ಮಗನ ಜೊತೆ ಮಾತನಾಡುತ್ತಿದ್ದ ಶಿಕ್ಷಕ ಛಾವಣಿಯಿಂದ ಬಿದ್ದು ಸಾವಿಗೀಡಾದ ದುರಂತ

ಮಧ್ಯಪ್ರದೇಶ : ಶಿಕ್ಷಕನೊಬ್ಬ ಮಗನ ಜೊತೆ ಫೋನ್ನಲ್ಲಿ ಮಾತನಾಡುತ್ತಿದ್ದಾಗ ತನ್ನ ಮನೆಯ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ ದುರಂತ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ಮೃತರನ್ನು ಭಿಂಡ್ ಜಿಲ್ಲೆಯ ಗಹೋದ್ ಗ್ರಾಮದ ನಿವಾಸಿ ಹೇಮಂತ್ ಕುಮಾರ್ ಮಹೋರ್

ದೇಶ - ವಿದೇಶ

ಹಿಜಾಬ್ ಇಲ್ಲದೆ ಜೀನ್ಸ್ ಧರಿಸಿದ್ದ ಯುವತಿಯರ ಮೇಲೆ ಹಲ್ಲೆ

ಇಸ್ಲಾಮಾಬಾದ್: ಹಿಜಾಬ್ ಧರಿಸಿದೆ ಜೀನ್ಸ್​ಪ್ಯಾಂಟ್​ ಧರಿಸಿದ್ದ ಇಬ್ಬರು ಯುವತಿಯರಿಗೆ ಪುರುಷರ ಗುಂಪೊಂದು ಕಿರುಕುಳ ನೀಡಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದಲ್ಲಿ ಮಹಿಳೆಯರಿಗೆ ಸುರಕ್ಷಿತೆ ಇಲ್ಲ ಎನ್ನುವ ಕೂಗು ಕೇಳಿಬಂದಿದೆ.  ಇಬ್ಬರು ಯುವತಿಯರು ಜೀನ್ಸ್ ಮತ್ತು

ಕರ್ನಾಟಕ

ಕುಂದಾಪುರದಲ್ಲಿ ಕಾಡಾನೆ ದಾಳಿ ಭೀತಿ: ಶಾಲೆಗಳಿಗೆ ಸತತ ಮೂರು ದಿನ ರಜೆ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾರಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಕಾಡಾನೆಯೊಂದು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 4ರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಜೂನ್‌5ರಂದು ರಜೆ

ಕರ್ನಾಟಕ

ತೋಟದಲ್ಲಿ ನವಜಾತ ಶಿಶು ಶವ ಪತ್ತೆ, ತಾಯಿ ಪರಾರಿ!

ಕುಶಾಲನಗರ: ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಹಾಡಿಯಲ್ಲಿ ನವಜಾತ ಶಿಶುವನ್ನು ತೋಟದಲ್ಲಿ ಬಿಸಾಕಿ ತಾಯಿ ಪರಾರಿಯಾಗಿದ್ದಾಳೆ. ಜನಿಸಿ ಕೆಲವೇ ಗಂಟೆಕಳೆದಿರುವ ನಿರ್ಜೀವ ನವಜಾತ ಹೆಣ್ಣು ಶಿಶು ಕಟ್ಟೆಹಾಡಿ ಸಮುದಾಯ‌ ಭವನದ ಬಳಿಯ ತೋಟದಲ್ಲಿ ಪತ್ತೆಯಾಗಿದ್ದು,

kerala ಅಪರಾಧ

ಮಕ್ಕಳ ಜಗಳದಿಂದ ವೃದ್ಧಾಪ್ಯ ಕದನಕ್ಕೆ! ಹಳೆಯ ಶತ್ರುತ್ವ ಇನ್ನೂ ಜೀವಂತ!

ಕಾಸರಗೋಡು: ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಡೆದ ಜಗಳದ ಹಳೇ ದ್ವೇಷದಿಂದ ಈಗ 60 ವರ್ಷ ದಾಟಿದ ಸಹಪಾಠಿಗಳಿಬ್ಬರೂ ಮತ್ತೆ ಪರಸ್ಪರ ಕಲ್ಲಿನಿಂದ ಹೊಡೆದಾಡಿಕೊಂಡ ಘಟನೆ ನಡೆದಿದೆ.ವೆಳ್ಳರಿಕುಂಡು ಮಾಲೋಂ ವೆಟಕೊಂಬಿಲ್‌ ಬಾಬು (62)

Accident ದಕ್ಷಿಣ ಕನ್ನಡ ಮಂಗಳೂರು

ತುಮಕೂರಿನಲ್ಲಿ ತ್ರಿಬಲ್ ರೈಡಿಂಗ್ ದುರಂತ:ಮೂವರು ಸೆಕ್ಯೂರಿಟಿ ಸಿಬ್ಬಂದಿ ಸಾವು

ತುಮಕೂರು: ತುಮಕೂರು  ಗ್ರಾಮಾಂತರ ವ್ಯಾಪ್ತಿಯ ಹಿರೇಹಳ್ಳಿ ಸಮೀಪದ ನಂದಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಂಟೈನರ್ ಲಾರಿಗೆ ಬೈಕ್ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಬಂಕ್​​ನಿಂದ ಪೆಟ್ರೋಲ್ ತುಂಬಿಸಿಕೊಂಡು ಹೆದ್ದಾರಿಗೆ ಬರುತ್ತಿದ್ದ

ಅಪರಾಧ ದೇಶ - ವಿದೇಶ

ಪ್ರಿಯಕರನೊಂದಿಗೆ ಸೇರಿ ಮಾಜಿ ಬಿಜೆಪಿ ನಾಯಕಿಯಿಂದ ಮಗಳಿಗೆಯೇ ಲೈಂಗಿಕ ದೌರ್ಜನ್ಯ

ಹರಿದ್ವಾರ- ಯಾತ್ರಾ ಸ್ಥಳ ಪವಿತ್ರ ಭೂಮಿ ಹರಿದ್ವಾರದಲ್ಲಿ ಮಾಜಿ ಬಿಜೆಪಿ ನಾಯಕಿ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಬಿಜೆಪಿ ನಾಯಕಿಯ ಅಪ್ರಾಪ್ತ ಮಗಳು ತನ್ನ ತಾಯಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ತಾನು ಹೆತ್ತ

ಅಪರಾಧ ಕರ್ನಾಟಕ

ಅಶ್ಲೀಲ ಮೆಸೇಜ್ ಆರೋಪದ ಮೇಲೆ ಅಪ್ರಾಪ್ತರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ: ಬಾಲಕ ಆತ್ಮಹತ್ಯೆಗೆ ಯತ್ನ

ಗದಗ: ಮೂವರು ಅಪ್ರಾಪ್ತ ದಲಿತ ಯುವಕರನ್ನು  ಗ್ರಾಮ ಪಂಚಾಯತಿಯ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಸುಮಾರು 60 ಸವರ್ಣೀಯರಿಂದ ಹಲ್ಲೆ ಮಾಡಿರುವಂತಹ ಘಟನೆ ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ

ಕ್ರೀಡೆಗಳು ದೇಶ - ವಿದೇಶ

ಪರಾರಿಯಾಗುತ್ತಿದ್ದ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ವಿಮಾನ ನಿಲ್ದಾಣದಲ್ಲಿ ಅರೆಸ್ಟ್

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗುತ್ತಿದ್ದ ಆರ್‌ಸಿಬಿಯ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆಯನ್ನು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ. ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪಾರಾಗಲು ನಿಖಿಲ್‌ ಸೋಸಲೆ ಮುಂಬೈಗೆ ಪ್ರಯಾಣಿಸಲು ಮುಂದಾಗಿದ್ದರು.

ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಹೆರಿಗೆ ನಂತರ ತೀವ್ರ ರಕ್ತಸ್ರಾವದಿಂದ ಮಹಿಳೆ ನಿಧನ: ವೈದ್ಯಕೀಯ ನಿರ್ಲಕ್ಷ್ಯ ಶಂಕೆ

ಸುಳ್ಯ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಹೆರಿಗೆ ನಂತರ ಉಂಟಾದ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡು ಮೃತಪಟ್ಟಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಕೊಯನಾಡು ಬಾಬು ಮಲೆಕುಡಿಯ ಮತ್ತು ಚಿನ್ನಮ್ಮ