Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿದೇಶದಲ್ಲಿ ಸೈಲೆಂಟ್ ಮದುವೆ! ಮಹುವಾ ಮೊಯಿತ್ರಾ -ಪಿನಾಕಿ ಮಿಶ್ರಾ

TMC ಸಂಸದೆ ‘ಮಹುವಾ ಮೊಯಿತ್ರಾ ಅವರು ಮೇ 3 ರಂದು ವಿದೇಶದಲ್ಲಿ ಸದ್ದಿಲ್ಲದೆ ನಡೆದ ಸಮಾರಂಭದಲ್ಲಿ ಬಿಜು ಜನತಾದಳ (ಬಿಜೆಡಿ) ನಾಯಕ ಪಿನಾಕಿ ಮಿಶ್ರಾ ಅವರನ್ನು ವಿವಾಹವಾದರು ಎಂದು ವರದಿಯಾಗಿದೆ. ಕೃಷ್ಣನಗರದಿಂದ ಎರಡು ಬಾರಿ

ದೇಶ - ವಿದೇಶ

ಬೆಳ್ಳಿ ಬೆಲೆ ದಾಖಲೆ ಮಟ್ಟದ ಏರಿಕೆ: ಕೆಜಿಗೆ ₹1,04,100!

ನವದೆಹಲಿ: ಬೆಳ್ಳಿಯ ಬೆಲೆ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಕೆಜಿಗೆ 1,04,100 ರೂ.ಗೆ ತಲುಪಿ ಸಾರ್ವಕಾಲಿಕ ದಾಖಲೆ ನಿರ್ವಿುಸಿದೆ. ಬೆಳ್ಳಿ ಬೆಲೆ ಏರುತ್ತಿರುವುದು ಇದು ಸತತ ನಾಲ್ಕನೇ ದಿನವಾಗಿದ್ದು, ಗುರುವಾರ ಒಮ್ಮೆಲೇ 2 ಸಾವಿರ ರೂ.ನಷ್ಟು

ಅಪರಾಧ ಕರಾವಳಿ

ಉಪ್ಪಿನಂಗಡಿ ಕೊ*ಲೆ: ಹಂತಕನ ಪತ್ತೆ ಇನ್ನೂ ಅಸಾಧ್ಯವಾಯಿತಾ?

ಉಪ್ಪಿನಂಗಡಿ:ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಹಿರೆಬಂಡಾಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಪತ್ನಿ ಪುಷ್ಪಲತಾ (34) ಅವರನ್ನು ಹಾಡುಹಗಲೇ ಉಪ್ಪಿನಂಗಡಿಯ ಅವರ ವಾಸ್ತವ್ಯದ ಮನೆಯಲ್ಲಿ ಕತ್ತು ಕೊಯ್ದು ಕೊಲೆಗೈದ ಪ್ರಕರಣ ನಡೆದು ಇದೀಗ ಸರಿಯಾಗಿ ಹನ್ನೊಂದು ವರ್ಷ ಪೂರ್ಣಗೊಂಡರೂ

ಅಪರಾಧ ಕರ್ನಾಟಕ

ಹಳೆಯ ದ್ವೇಷ ಹಿನ್ನೆಲೆ: ಕಲಬುರಗಿಯಲ್ಲಿ ವ್ಯಕ್ತಿ ನಡು ರಸ್ತೆಯಲ್ಲಿ ಕೊಲೆ

ಕಲಬುರಗಿ: ಹಳೇ ದ್ವೇಷ ಹಿನ್ನಲೆ ವ್ಯಕ್ತಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ, ಕಲಬುರಗಿ ಹೊರವಲಯದ ಫಿರೋಜಾಬಾದ ಬಳಿ ನಡೆದಿದೆ.ಮೃತ ವ್ಯಕ್ತಿ ಕಲಬುರಗಿಯ ಕಿಂಗ್ ಪ್ಯಾಲೇಸ್ ಹಾಲ್ ಹತ್ತಿರದ ನಿವಾಸಿ ನಿಜಾಮುದ್ದೀನ್ ಬಾವರ್ಚಿ. ಕೊಲೆಗೆ ಹಳೇ

ಕರ್ನಾಟಕ

ಪೊಲೀಸ್ ಅಧಿಕಾರಿಗಳಿಗೆ ತಲೆದಂಡ, ಸೀಮಂತ್ ಕುಮಾರ್ ಸಿಂಗ್ ನೂತನ ಕಮಿಷನರ್ ಆಗಿ ನೇಮಕ

ಬೆಂಗಳೂರು : ಚಿನ್ನಸ್ವಾಮಿ ಸ್ಟೆಡಿಯಂ ನಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಈಗ ಪೊಲೀಸರ ತಲೆದಂಡಲಾಗಿದೆ. ಈ ಪ್ರಕರಣ ಸಂಬಂಧ ರಾಜ್ಯ ಸರಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು

ದಕ್ಷಿಣ ಕನ್ನಡ ಮಂಗಳೂರು

ಹಿಂದೂ ಸಂಘಟನೆಗಳ ಮೇಲಿನ ಮೇಲ್ವಿಚಾರಣೆ: ದಕ್ಷಿಣ ಕನ್ನಡ ಪೊಲೀಸರಿಗೆ ನೋಟಿಸ್

ಮಂಗಳೂರು : ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಳಿಕ ಕಾನೂನು ಸುವವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವಿವಿಧ ಹಿಂದೂ ಸಂಘಟನೆಗಳ ಮುಖಂಡರ ಲೊಕೇಶನ್ ಮತ್ತು ಮಾಹಿತಿ ಸಂಗ್ರಹದಂತಹ ಕ್ರಮ ಕೈಗೊಂಡಿದ್ದ

ದೇಶ - ವಿದೇಶ

ಕಾಶ್ಮೀರದಲ್ಲಿ ಎನ್‌ಐಎ ದಾಳಿ:ಭಯೋತ್ಪಾದಕರ ವಿರುದ್ಧ ಎನ್‌ಐಎ ತೀವ್ರ ಕಾರ್ಯಾಚರಣೆ

ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ನಿರಂತರವಾಗಿ ಭಯೋತ್ಪಾದರ ಅಡ್ಡೆಗಳ ಮೇಲೆ ನಿರಂತರ ದಾಳಿ ನಡೆಸಲಾಗುತ್ತಿದೆ. ಇದೀಗ ಎನ್‌ಐಎ ಕಾಶ್ಮೀರದ 32 ಕಡೆಗಳಲ್ಲಿ ದಾಳಿ ನಡೆಸಿದ್ದು,

ದೇಶ - ವಿದೇಶ

ಹಣದುಬ್ಬರ ನಿಯಂತ್ರಣದಿಂದ ರಿಪೋ ದರ ಇಳಿಕೆ: ಬ್ಯಾಂಕುಗಳಿಗೆ ₹2.5 ಲಕ್ಷ ಕೋಟಿ ಲಭ್ಯತೆ

ನವದೆಹಲಿ: ಆರ್‌ಬಿಐ ಸತತ ಮೂರನೇ ಬಾರಿ ರಿಪೋ ದರ ಕಡಿತಗೊಳಿಸಿದೆ. ನಿರೀಕ್ಷೆಯಂತೆ ಈ ಬಾರಿ ಬಡ್ಡಿದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೇ. 6ರಷ್ಟಿರುವ ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆಯಾಗಿದೆ. ಎಂಪಿಸಿ ಸಭೆಯ ಈ

ಉಡುಪಿ

ಹೊಸ ಎಸ್‌ಯುವಿ ಕಾರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ

ಉಡುಪಿ: ಹೊಸದಾಗಿ ಖರೀದಿಸಿದ ಎಸ್‌ಯುವಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರದಲ್ಲಿರುವ ಕಿಯಾ ಶೋ ರೂಂ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಹರಿಯಾಣ ಮೂಲದ

ದೇಶ - ವಿದೇಶ

ವಿಜಯ್ ಮಲ್ಯರ ಅಪರೂಪದ ಕ್ಷಮೆ – ‘ನಾನು ಹೊಣೆಗಾರನಾಗಿದ್ದೇನೆ

ಲಂಡನ್: ಯೂಟ್ಯೂಬರ್ ರಾಜ್ ಶಮಾನಿ ಅವರೊಂದಿಗಿನ ಇತ್ತೀಚಿನ ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಅವರು ಕಿಂಗ್ಫಿಶರ್ ಏರ್ಲೈನ್ಸ್ನ ಪತನವನ್ನು ಉದ್ದೇಶಿಸಿ ಮಾತನಾಡುವಾಗ ತಮ್ಮ ಮಾಜಿ ಉದ್ಯೋಗಿಗಳಿಗೆ ಅಪರೂಪದ ಮತ್ತು ಸಾರ್ವಜನಿಕ ಕ್ಷಮೆಯಾಚಿಸಿದ್ದಾರೆ. ಆದಾಗ್ಯೂ, ಅವರು ತಮ್ಮ