Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಗನಿಗೆ ಪತ್ತೆಯಾಯಿತು ತಂದೆಯ ಹಳೆಯ 80 ಕೋಟಿ ಮೌಲ್ಯದ ಷೇರು

ಬೆಂಗಳೂರು: 1995 ರಲ್ಲಿ, ಒಬ್ಬ ವ್ಯಕ್ತಿಯ ತಂದೆ ಜಿಂದಾಲ್ ವಿಜಯನಗರ ಸ್ಟೀಲ್ ಲಿಮಿಟೆಡ್ (JVSL) ನಲ್ಲಿ 5,000 ಷೇರುಗಳನ್ನು ಖರೀದಿಸಿದ್ದರು. ಅವುಗಳನ್ನು ಕೆಲ ಸಾವಿರ ರೂಪಾಯಿಗಳಿಗಷ್ಟೇ ಖರೀದಿಸಲಾಗಿತ್ತು, ಆದರೆ ಸಮಯದೊಂದಿಗೆ ಅವುಗಳನ್ನು ಸಂಪೂರ್ಣವಾಗಿ ಮರೆತಿದ್ದರು.

ಅಪರಾಧ

ಬಕ್ರೀದ್ ಮೇಕೆ ಬಲಿಯ ವಿರೋಧವಾಗಿ ತನ್ನನ್ನೇ ಕತ್ತು ಸೀಳಿ ಬಲಿ ನೀಡಿದ ಯುವಕ

ಉತ್ತರ ಪ್ರದೇಶ: ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಬಕ್ರೀದ್‌ ಹಬ್ಬದಂದು ವ್ಯಕ್ತಿಯೊಬ್ಬರು ಬಲಿದಾನವಾಗಿ ಕತ್ತು ಕೊಯ್ದುಕೊಂಡು ಪ್ರಾಣತ್ಯಾಗ ಮಾಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಇಶ್ ಮೊಹಮ್ಮದ್ ಎಂಬ

ಅಪರಾಧ ಕರ್ನಾಟಕ

ಹೀಗೂ ಕಳ್ಳತನ ಮಾಡ್ತಾರಾ! ಗಡಿಬಿಡಿಯಲ್ಲಿ ಬಸ್ ಹತ್ತೋರೆ ಇವರ ಟಾರ್ಗೆಟ್

ಹಾಸನ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಕಿ ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆಯೂ ಒಂದು. ಈ ಶಕ್ತಿ ಯೋಜನೆಯ ಮುಖ್ಯ ಉದ್ದೇಶ. ರಾಜ್ಯದ ಮಹಿಳೆಯರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರೂ ಉಚಿತವಾಗಿ ಪ್ರಯಾಣ ಮಾಡಬಹುದು.ಆದ್ರೆ ಶಕ್ತಿ ಯೋಜನೆ ಜಾರಿ

Accident ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ಹುಟ್ಟುಹಬ್ಬದ ದಿನವೇ ಸ್ಕೂಟಿ ಅಪಘಾತದಲ್ಲಿ ಸುಬ್ರಹ್ಮಣ್ಯ ಸಾಲ್ಯಾನ್ ಸಾವು

ಕಾರ್ಕಳ : ತನ್ನ ಹುಟ್ಟುಹಬ್ಬದ ದಿನದಂದು ಮಗನಿಗೆ ಐಸ್ ಕ್ರೀಂ ತರಲು ಹೋಗಿದ್ದ ತಂದೆ ಅಪಘಾತದಲ್ಲಿ ಸಾವನಪ್ಪಿದ ಧಾರುಣ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಜೂನ್ 7ರಂದು ನಡೆದಿದೆ. ಕುಕ್ಕುಂದೂರು ಗ್ರಾಮದ

kerala

ಇಡುಕ್ಕಿ: 9 ಅಡಿ ಆಳದ ಗುಂಡಿಯಲ್ಲಿ ಸಿಲುಕಿದ್ದ ಹುಲಿ-ನಾಯಿ, ಅರಣ್ಯ ಇಲಾಖೆಯ ಸಾಹಸಮಯ ರಕ್ಷಣೆ

ಇಡುಕ್ಕಿ: ತಮಿಳುನಾಡು ಗಡಿ ಸಮೀಪದ ಮೈಲಾಡುಂಪರೈ ಬಳಿ 9 ಅಡಿ ಆಳದ ಗುಂಡಿಯಲ್ಲಿ ಒಟ್ಟಿಗೆ ಸಿಲುಕಿಕೊಂಡಿದ್ದ ಹುಲಿ ಮತ್ತು ನಾಯಿಯನ್ನು ರಕ್ಷಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಬೆಳಿಗ್ಗೆ 7ಗಂಟೆಯ ಸುಮಾರಿಗೆ ಹುಲಿ ನಾಯಿಯನ್ನು

Accident ಕರ್ನಾಟಕ

ಬಿಎಂಟಿಸಿ ಬಸ್ ಡಿಕ್ಕಿ- ಸ್ಕೂಟರ್ ಸವಾರ ಸಾವಿಗೆ ಶಿಕಾರ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಕಲ್ಯಾಣ ನಗರದ ಬಳಿ ನಡೆದಿದೆ. ಮೊಹಮ್ಮದ್ ಜಮೀರ್‌ ಮೃತ ದುರ್ದೈವಿ (40). ಸ್ಕೂಟರ್‌ನಲ್ಲಿ ಪತ್ನಿ, ಇಬ್ಬರು ಮಕ್ಕಳು ತೆರಳುತ್ತಿದ್ದಾಗ

ದೇಶ - ವಿದೇಶ

ಆಂಧ್ರದಲ್ಲಿ ಹೂಡಿಕೆ ಆಕರ್ಷಣೆಗೆ ಕಾರ್ಮಿಕರ ಕೆಲಸದ ಅವಧಿ 10 ಗಂಟೆಗೆ ಹೆಚ್ಚಳ

ಅಮರಾವತಿ: ಆಂಧ್ರಪ್ರದೇಶಕ್ಕೆ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರ್ಕಾರ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಮೂಲಕ ಕಾರ್ಮಿಕರು ಒಂದು ದಿನಕ್ಕೆ ಗರಿಷ್ಠ 10 ಗಂಟೆಗಳ

ದೇಶ - ವಿದೇಶ

ರೈಲು ನಿಲ್ದಾಣದಲ್ಲಿ ಜನದಟ್ಟಣೆಯಿಂದ ಲೋಕಲ್ ರೈಲು ಅವಘಡ, 5 ಮಂದಿ ಮೃತ್ಯು

ಮುಂಬೈ : ಲೋಕಲ್ ಟ್ರೈನ್ ನಿಂದ ಕೆಳಗೆ ಬಿದ್ದು 5 ಮಂದಿ ಪ್ರಯಾಣಿಕರು ಸಾವನಪ್ಪಿದ ಘಟನೆ ಥಾಣೆಯ ಮುಂಬ್ರಾ ರೈಲು ನಿಲ್ದಾಣದ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಛತ್ರಪತಿ ಶಿವಾಜಿ

ಕರ್ನಾಟಕ

ಗಗನಕ್ಕೇರಿದ ತರಕಾರಿ ಬೆಲೆ: ನುಗ್ಗೆಕಾಯಿ ₹160, ಬೀನ್ಸ್ ₹110 — ಗ್ರಾಹಕರಿಗೆ ಶಾಕ್

ಚಿಕ್ಕಬಳ್ಳಾಪುರ: ಕೆ.ಜಿ. ನುಗ್ಗೆ ಕಾಯಿ ಬರೋಬರಿ 160 ರೂ., ಬದನೆ ಕಾಯಿ 60 ರೂ., ಆಲೂಗಡ್ಡೆ, ಬೀಟ್‌ರೂಟ್‌ ಕೆ.ಜಿ.ತಲಾ 50 ರೂ, ಹಾಗಲಕಾಯಿ ಕೆ.ಜಿ.ಗೆ 60 ರೂ, ಬೀನ್ಸ್‌ ಕೆ.ಜಿ. 80 ರಿಂದ 110

ಅಪರಾಧ ಕರ್ನಾಟಕ

ಬಾಲಕಿಯ ಸೂಟ್‌ಕೇಸ್ ಹ*ತ್ಯೆ ಪ್ರಕರಣದ ಕಾರಣ ಬಹಿರಂಗ

ಬೆಂಗಳೂರು:ಬೆಂಗಳೂರಿನ ಹೊರವಲಯದಲ್ಲಿ ಸೂಟ್ ಕೇಸ್ ನಲ್ಲಿ ಪತ್ತೆಯಾಗಿದ್ದ ಆಪ್ರಾಪ್ತೆ ಶವ ಪತ್ತೆ ಪ್ರಕರಣವನ್ನು ಕೊನೆಗೂ ಪೊಲೀಸರು ಭೇದಿಸಿದ್ದು, ಲೈಂಗಿಕ ಕ್ರಿಯೆಗೆ ಸಹಕರಿಸಲಿಲ್ಲ ಎಂದು ದುರುಳರು ಆಕೆಯನ್ನು ಕೊಂದು ಹಾಕಿದ್ದಾರೆ ಎಂದು ಹೇಳಲಾಗಿದೆ. ಬೆಂಗಳೂರಿನ ಆನೇಕಲ್