Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಮೂಲ್‌ ನಿಂದ ದೇಶದಲ್ಲೇ ಮೊಟ್ಟಮೊದಲ ಬಯೋಡಿಗ್ರೇಡಬಲ್‌ ಹಾಲು ಪ್ಯಾಕಿಂಗ್ ಆರಂಭ

ರಾಮನಗರ:ಪರಿಸರ ದಿನದಂದು ಪ್ಲಾಸ್ಟಿಕ್‌ ಮಾಲಿನ್ಯಕ್ಕೆ ಕಡಿವಾಣ ಹಾಕುವ ದಿಟ್ಟ ಹೆಜ್ಜೆಯನ್ನು ಬೆಂಗಳೂರು ಹಾಲು ಒಕ್ಕೂಟ ಇರಿಸಲು ಮುಂದಾಗಿದೆ. ಇದುವರೆಗೆ ಪರಿಸರಕ್ಕೆ ಮಾರಕವಾಗಿರುವ ಪಾಲಿಥಿನ್‌ ಕವರ್‌ನಲ್ಲಿ ಹಾಲು ಪೂರೈಸುವ ಬದಲು, ಬಯೋಡಿಗ್ರೇಡಬಲ್‌ (ಜೈವಿಕವಾಗಿ ವಿಘಟನೆ ಹೊಂದುವ)

ಕರ್ನಾಟಕ

ಎಸಿ ಸ್ಪೋಟದಿಂದ ₹25 ಲಕ್ಷ ಬೆಲೆಬಾಳುವ ವಸ್ತುಗಳ ಭಸ್ಮ

ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮದ ಮನೆಯೊಂದರಲ್ಲಿ ಬುಧವಾರ ಎಸಿ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿದ್ದವು. ಸುಮಾರು ₹25 ಲಕ್ಷ ನಷ್ಟವಾಗಿದ್ದರೂ ಎಸಿ ಕಂಪನಿಯವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ ಎಂದು ಮನೆ ಮಾಲೀಕರು

ಅಪರಾಧ ದೇಶ - ವಿದೇಶ

ಮಹಿಳಾ ಭಕ್ತರ ಮಂಗಳಸೂತ್ರಕ್ಕೇ ಕಣ್ಣು: ಮಥುರಾದ ದೇವಾಲಯಗಳಲ್ಲಿ ಮಹಿಳಾ ಕಳ್ಳರ ಅಟ್ಟಹಾಸ

ಮಥುರಾ: ಮಥುರಾದಲ್ಲಿ ದೇವಾಲಯಗಳಲ್ಲಿ ಮಹಿಳಾ ಭಕ್ತರನ್ನು ಗುರಿಯಾಗಿಸಿಕೊಂಡು ನಡೆಸುತ್ತಿದ್ದ ಮಹಿಳಾ ಕಳ್ಳರ ತಂಡವನ್ನು ಪೊಲೀಸರ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಲಾಗಿದೆ. ನ್ಯಾಯಾಧೀಶರ ಮಂಗಳಸೂತ್ರ ಕದಿಯುವಿಕೆಯ ನಂತರ ಹತ್ತು ಮಹಿಳಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಪರಾಧ ದೇಶ - ವಿದೇಶ

ಮದುವೆ ಮನೆಗೆ ಬಂದ ಇಬ್ಬರು ಅಪ್ರಾಪ್ತ ಬಾಲಕಿಯರ ಅಪಹರಣ: ನಿರ್ಜನದಲ್ಲಿ ಸಾಮೂಹಿಕ ಅತ್ಯಾಚಾರ

ಒಡಿಶಾ : ಮದುವೆ ಮನೆಗೆ ಬಂದಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಗಂಜಾಂನಲ್ಲಿ ನಡೆದಿದೆ. ಜೂನ್‌ 3ರಂದು ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳು ಮದುವೆ

ದೇಶ - ವಿದೇಶ

4ನೇ ವಯಸ್ಸಿನಲ್ಲಿ ವಿಶ್ವದ ಗಮನ ಸೆಳೆದ ನೇಪಾಳಿ ಬಾಲಕಿ: “ಅದ್ಭುತ ಕೈಬರಹಕ್ಕೆ” ಕೊಂಡಾಡಿದ ಯುಎಇ

ನೇಪಾಳ: ನಮ್ಮ ಶಾಲಾ ದಿನಗಳಲ್ಲಿ, ವಿಶೇಷವಾಗಿ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ, ಅಚ್ಚುಕಟ್ಟಾದ ಕೈಬರಹಕ್ಕೆ ಬಹಳ ಪ್ರಾಮುಖ್ಯತೆ ಇತ್ತು. ಪೋಷಕರು ಮತ್ತು ಶಿಕ್ಷಕರು ಹೆಚ್ಚುವರಿ ಅಂಕಗಳನ್ನು ಗಳಿಸಲು ಅಚ್ಚುಕಟ್ಟಾಗಿ ಮತ್ತು ಸ್ಪಷ್ಟವಾಗಿ

ಅಪರಾಧ ದೇಶ - ವಿದೇಶ

ಮಕ್ಕಳ ಜಗಳದಿಂದ ಮಹಿಳೆಯ ಕೊಲೆ; 3 ಆರೋಪಿಗಳು ಬಂಧನ

ಲಕ್ನೋ: ಮಕ್ಕಳ ನಡುವಿನ ಸಣ್ಣ ಜಗಳ ಮಾರಕವಾಗಿ ತಿರುಗಿ ಮಹಿಳೆಯ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಸುನಿತಾ ಕೆಲಸ ಮಾಡುತ್ತಿದ್ದ ಭಗವತಿಪುರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಘಟನೆ ನಡೆದಿದೆ. ಸುನೀತಾ ಅವರ ಮೊಮ್ಮಗ

ಕರ್ನಾಟಕ ದೇಶ - ವಿದೇಶ

ಈ 7 ಜಿಲ್ಲೆಗಳಲ್ಲಿ ಜನನಕ್ಕಿಂತ ಮರಣ ಪ್ರಮಾಣ ಹೆಚ್ಚು!

ಭಾರತದ 2021ರ ನಾಗರಿಕ ನೋಂದಣಿ ದತ್ತಾಂಶವು ದೇಶದ 49 ಜಿಲ್ಲೆಗಳಲ್ಲಿ ಜನನ ಪ್ರಮಾಣಕ್ಕಿಂತ ಮರಣ ಪ್ರಮಾಣ ಹೆಚ್ಚಿರುವ ಆಘಾತಕಾರಿ ಜನಸಂಖ್ಯಾ ಪ್ರವೃತ್ತಿಯನ್ನು ಬಹಿರಂಗಪಡಿಸಿದೆ. ಇದು ಸಾಮಾನ್ಯವಾಗಿ ಕಂಡುಬರುವ ಜನಸಂಖ್ಯಾ ವೃದ್ಧಿಯ ವಿರುದ್ಧವಾದ ಸ್ಥಿತಿಯಾಗಿದ್ದು, ದಕ್ಷಿಣ

ದೇಶ - ವಿದೇಶ

ಜಾಗತಿಕ ತಾಪಮಾನ ಹೆಚ್ಚಿಸಿದ “ನರಕದ ದ್ವಾರ”: 50 ವರ್ಷಗಳ ಬಳಿಕ ಹತೋಟಿಗೆʼ

ಅಶ್ಗಾಬಾತ್: ನೈಸರ್ಗಿಕ ಅನಿಲ ಸಮೃದ್ಧ ರಾಷ್ಟ್ರವಾದ ತುರ್ಕ್‌ಮೆನಿಸ್ತಾನದ ಕಾರಕುಮ್‌ ಮರುಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಹೊತ್ತಿ ಉರಿಯುತ್ತಿರುವ “ನರಕದ ದ್ವಾರ’ದ ಬೆಂಕಿಯನ್ನು ಹತೋಟಿಗೆ ತಂದಿರುವುದಾಗಿ ಸರ್ಕಾರ ಘೋಷಿಸಿದೆ. “ದರ್ವಾಜಾ ಗ್ಯಾಸ್‌ ಕ್ರೇಟರ್‌’ ಎಂದೂ ಕರೆಸಿಕೊಳ್ಳುವ

ಕರ್ನಾಟಕ

ಕಳ್ಳತನ ಮಾಡಲು ನಿರಾಕರಿಸಿದ ಚಿತ್ರಲಿಂಗೇಶ್ವರನಿಗೆ ಚಾಕುವಿನಿಂದ ಹಲ್ಲೆ

ಚಿತ್ರದುರ್ಗ/ಹಾಸನ: ಕಬ್ಬಿಣ ಕುಯ್ದು ಕಳ್ಳತನ ಮಾಡಲು ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನ ನಗರದ ಎನ್.ಆರ್.ವೃತ್ತದಲ್ಲಿರುವ ಬಾರ್‌ವೊಂದರಲ್ಲಿ ನಡೆದಿದೆ. ಚಿತ್ರದುರ್ಗ ಮೂಲದ ಚಿತ್ರಲಿಂಗೇಶ್ವರ ಅಲಿಯಾಸ್ ಶಿವಣ್ಣ ಗಾಯಾಳು. ಚಿತ್ರಲಿಂಗೇಶ್ವರ ನಗರದ

ಉಡುಪಿ ಕರಾವಳಿ ಮಂಗಳೂರು

ತ್ರಾಸಿ-ಮರವಂತೆ ಬೀಚ್‌ನಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿದ ಐವರ ರಕ್ಷಣೆ

ಕುಂದಾಪುರ: ಸಮುದ್ರದಲ್ಲಿ ಈಜುತ್ತಿದ್ದಾಗ ಅಲೆಯ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗುತ್ತಿದ್ದ ಬೆಂಗಳೂರಿನ ನಾಲ್ವರು ಸೇರಿದಂತೆ ಗೋವಾದ ಓರ್ವ ಮಹಿಳೆ ಸೇರಿದಂತೆ ಒಟ್ಟು ಐವರನ್ನು ರಕ್ಷಿಸಿದ ಘಟನೆ ಜನಪ್ರಿಯ ತ್ರಾಸಿ-ಮರವಂತೆ ಬೀಚ್ ನಲ್ಲಿ ಜೂನ್ 7ರ ಸಂಜೆ