Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಉತ್ತರಾಖಂಡ: ಪತ್ನಿಯನ್ನು ಬಾಲ್ಕನಿಗೆ ತೂಗುಹಾಕಿ ಚಿತ್ರಹಿಂಸೆ

ಡೆಹ್ರಾಡೂನ್‌: ಉತ್ತರಾಖಂಡದ ವ್ಯಕ್ತಿಯೊಬ್ಬ ಪತ್ನಿಯನ್ನು ಬಹುಮಹಡಿ ಕಟ್ಟಡದ ರೈಲಿಂಗ್‌ಗೆ ತೂಗು ಹಾಕಿ ಚಿತ್ರಹಿಂಸೆ ನೀಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ (Viral Video). ಆ ಮೂಲಕ ಕೌಟುಂಬಕ ಹಿಂಸೆಯ (Domestic Violence) ಮತ್ತೊಂದು

ದೇಶ - ವಿದೇಶ

ಸಾವನ್ನು ಕಂಡು ಬಂದವಳಿಂದ ಸಾವಿನ ಲೋಕದ ಅನುಭವದ ಬಗ್ಗೆ ಹೇಳಿಕೆ

ಅಮೇರಿಕಾ:ಬ್ರಿಯಾನ್ನಾ ಲಾಫೆರ್ಟಿ ಎಂಬ ಯುವತಿ ಸಾವಿನ ನಂತರದ ಅನುಭವ ಹೇಗಿರುತ್ತದೆ ಎಂದು ಮಾಹಿತಿ ಹಂಚಿಕೊಂಡಿದ್ದಾಳೆ. ಇದಕ್ಕೆ ಕಾರಣ ಈಕೆಗಿದ್ದ ಅಪರೂಪದ ನರಸಂಬಂಧಿತ ಖಾಯಿಲೆ. ಈ ಖಾಯಿಲೆಂದ ಮೃತಪಟ್ಟಿದ್ದ ಬ್ರಿಯಾನ್ನಾ ಸತ್ತೇ ಹೋದಳೆಂದು ಘೋಷಿಸಲಾಗಿತ್ತು. ಆದರೆ

ಅಪರಾಧ ಕರ್ನಾಟಕ

ಬಿರಿಯಾನಿ ಹೆಸರಲ್ಲಿ ಕೊಡುತ್ತಿದ್ದಬೌ ಬೌ ಬಿರಿಯಾನಿ

ಮಂಡ್ಯ:ಜನರಿಗೆ ನಾಯಿ‌ ಮಾಂಸ ತಿನ್ನಿಸುತ್ತಿದ್ದ ಅನ್ಯಕೋಮಿನ ವ್ಯಕ್ತಿಯನ್ನು ಪಾಂಡವಪುರ ಟೌನ್ ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಜರುಗಿದೆ. ಮದೀನಾ ಹೆಸರಿನ ಹೋಟೇಲ್ ನಡೆಸ್ತಿದ್ದ ಅನ್ಯಕೋಮಿನ ವ್ಯಕ್ತಿಯು, ತನ್ನ

ಕರ್ನಾಟಕ

ವಿದ್ಯುತ್ ತಂತಿ ತಗುಲಿ 11 ವರ್ಷದ ಬಾಲಕಿ ಸಾವು, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಪೋಷಕರ ಆಕ್ರೋಶ

ಆನೇಕಲ್: ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ನಾರಾಯಣಘಟ್ಟದಲ್ಲಿ ನಡೆದಿದೆ. ತನಿಷ್ಕಾ (11) ಮೃತ ಬಾಲಕಿ. ಬಾಲಕಿ ಮನೆಯ ಬಳಿ ಆಟವಾಡುತ್ತಿದ್ದ

ಅಪರಾಧ ಕರಾವಳಿ ದಕ್ಷಿಣ ಕನ್ನಡ

ಸುಳ್ಯ: ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಸುಳ್ಯ: ಮರ್ಕಂಜದ ಬೊಮ್ಮಾರು ನಿವಾಸಿ ಶೀನ ಪೂಜಾರಿ (65) ಅವರ ಶವ ಕೊಳೆತ ಸ್ಥಿತಿಯಲ್ಲಿ ಬೊಮ್ಮಾರಿನ ಬಾವಿಯೊಂದರಲ್ಲಿ ವ್ಯಕ್ತಿಯೊಬ್ಬರ ಪತ್ತೆಯಾಗಿದೆ. ಕೆಲವು ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ ಅವರು ಕಳೆದ ಏಳೆಂಟು ದಿನಗಳಿಂದ ಯಾರಿಗೂ ಕಾಣಿಸಿರಲಿಲ್ಲ.

ದಕ್ಷಿಣ ಕನ್ನಡ

ಮಂಗಳೂರಿನಲ್ಲಿ 170 ಟನ್ ಪ್ಲಾಸ್ಟಿಕ್ ಬಳಸಿ 50 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಾಣ

ಮಂಗಳೂರು: ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಗ್ರಹಿಸಿದ 170 ಟನ್ ಪ್ಲಾಸ್ಟಿಕ್ ಕಸವನ್ನು ಸದ್ಬಳಕೆ ಮಾಡಿಕೊಂಡು, ಕರಾವಳಿಯಲ್ಲಿ 50 ಕಿ.ಮೀ. ಸರ್ವಿಸ್ ರಸ್ತೆ ನಿರ್ಮಿಸಲಾಗಿದೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಿಲ್ಲೆಯ ತಲಪಾಡಿಯಿಂದ ನಂತೂರುವರೆಗೆ

ಕರ್ನಾಟಕ

ಚಿಕ್ಕಬಳ್ಳಾಪುರ: ಮೊಬೈಲ್ ಕಾರಣಕ್ಕೆ ಸಂಬಂಧಿಕನಿಂದಲೇ ಯುವಕನ ಬರ್ಬರ ಕೊಲೆ

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ರಾಗುಟ್ಟಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಚಿಕ್ಕಪ್ಪ ಸಹೋದರನ ಮಗನ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿರುವ ಘಟನೆ ನಡೆದಿದೆ. ಗ್ರಾಮದ ಸುನಿಲ್ (29 ವರ್ಷ)

ಕರ್ನಾಟಕ

ತೆಂಗು ಬೆಳೆಗಾರರಿಗೆ ಸಿಹಿ ಸುದ್ದಿ: ತಿಪಟೂರು APMC ಯಲ್ಲಿ ಕೊಬ್ಬರಿ ಬೆಲೆ ಹೊಸ ದಾಖಲೆ!

ಚಿಕ್ಕಬಳ್ಳಾಪುರ:ತೆಂಗಿನಕಾಯಿ ಮತ್ತು ಕೊಬ್ಬರಿಗೆ ಪ್ರಸಿದ್ದಿಯಾಗಿರುವ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆಯು ದಾಖಲೆ ಮಟ್ಟಕ್ಕೆ ಏರಿಕೆಯಾಗಿದ್ದು, ಕ್ವಿಂಟಲ್‌ಗೆ 22,000 ರೂ. ಗಡಿ ದಾಟಿದೆ. ಈ ಬೆಲೆ ಏರಿಕೆಯಿಂದಾಗಿ ರೈತರ ಮುಖದಲ್ಲಿ ಸಂತಸ ಮನೆಮಾಡಿದೆ.

ದೇಶ - ವಿದೇಶ

ಭಾರತದಲ್ಲಿ ಜನಸಂಖ್ಯೆ ಕುಸಿತದ ಆತಂಕ? ವಿಶ್ವಸಂಸ್ಥೆ ವರದಿಯಿಂದ ಹೊಸ ಚರ್ಚೆ!

ನ್ಯೂಯಾರ್ಕ್: ಭಾರತ ಎಂದರೆ ಜನಸಂಖ್ಯೆ, ಜನಸಂಖ್ಯೆ ಎಂದರೆ ಭಾರತ…ಈ ರೀತಿಯಾಗಿ ಮಾತನಾಡುತ್ತಿದ್ದವರ ಬಾಯಿ ಈಗ ಸೈಲೆಂಟ್ ಆಗುವ ಸಮಯ ಬಂದಿದೆ. ಏಕೆ ಎಂದರೆ ಭಾರತದಲ್ಲಿ ಜನಸಂಖ್ಯೆ ಉದ್ದಾರ ಮಾಡಬೇಕಿದ್ದ ಭವಿಷ್ಯವೇ ಹಾಳಾಗುವ ಮನ್ಸೂಚನೆ ಇದೀಗ

Accident ದೇಶ - ವಿದೇಶ

ಮಲೇಷ್ಯಾದಲ್ಲಿ ಭೀಕರ ರಸ್ತೆ ಅಪಘಾತ: 15 ವಿದ್ಯಾರ್ಥಿಗಳು ದುರ್ಮರಣ

ಮಲೇಷ್ಯಾ : ಮಲೇಷ್ಯಾದಲ್ಲಿ ಗಂಭೀರ ರಸ್ತೆ ಅಪಘಾತ ಸಂಭವಿಸಿದೆ. ಉತ್ತರ ಮಲೇಷ್ಯಾದ ಕ್ಯಾಂಪಸ್‌ಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ 15 ವಿದ್ಯಾರ್ಥಿಗಳು ಸಾವನ್ನಪ್ಪಿರುವುದು ಸಂಚಲನ ಮೂಡಿಸಿದೆ. ಇತರ