Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ ಮಂಗಳೂರು

ಮಂಗಳೂರಿಗೆ ಬಂದಿದೆಯಾ ‘ಗುಲಾಬಿ ಎಳನೀರು’? ವೈರಲ್ ಫೋಟೋದಿಂದ ಕುತೂಹಲ, ಚರ್ಚೆ!

ಮಂಗಳೂರು : ಬೇಸಿಗೆ ಕಾಲದಲ್ಲಿ ಎಳನೀರಿಗೆ ತುಂಬಾ ಬೇಡಿಕೆ ಇರುತ್ತದೆ. ಜನರ ದಾಹವನ್ನು ತೀರಿಸುವ ಎಳನೀರು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ತಾಜಾ ಸಂಗತಿ ಏನೆಂದರೆ, ಮಂಗಳೂರಿಗೆ ಗುಲಾಬಿ

ಅಪರಾಧ

ಮಂಗಳೂರಿನ ಅನನ್ಯಾ ರಾವ್ ಭಾರತೀಯ ನೌಕಾ ಪಡೆಯ ಸಬ್‌ಲೆಫ್ಟಿನೆಂಟ್ ಆಗಿ ನೇಮಕ

ಮಂಗಳೂರು: ಮಂಗಳೂರಿನ ಲ್ಯಾಂಡ್ ಲಿಂಕ್ಸ್‌ನ ನಿವಾಸಿ ಹಾಗೂ ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿಯ ಪುತ್ರಿ ಅನನ್ಯಾ ರಾವ್ ಅವರು ಭಾರತೀಯ ನೌಕಾ ಪಡೆಯ ಸಬ್‌ಲೆಫ್ಟಿನೆಂಟ್ ಆಗಿ ನೇಮಕಗೊಂಡಿದ್ದಾರೆ. ಅನನ್ಯಾ ಅವರು ಮೇ

ದೇಶ - ವಿದೇಶ

ಲಾಸ್ ಏಂಜಲೀಸ್ ಹಿಂಸಾಚಾರ: ಭಾರತೀಯ ಸಮುದಾಯದ ಮೇಲೆ ಅಪಪ್ರಚಾರ

ನವದೆಹಲಿ:ಅಮೆರಿಕದ ಲಾಸ್ ಏಂಜಲಿಸ್​​ನಲ್ಲಿ ತೀವ್ರ ಹಿಂಸಾಚಾರ ಮತ್ತು ಪ್ರತಿಭಟನೆಗಳು ಸಂಭವಿಸಿದವು. ವಲಸಿಗರನ್ನು ನಿರ್ಬಂಧಿಸುವ ಸರ್ಕಾರದ ಕ್ರಮದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾರೂಪ ಪಡೆದಿತ್ತು. ಅದಾದ ಬೆನ್ನಲ್ಲೇ ಎಲ್ಲಾ ವಲಸಿಗ ಸಮುದಾಯಗಳನ್ನು ಒಂದೇ ತಕ್ಕಡಿಯಲ್ಲಿ ಇಡುವ

ಕರ್ನಾಟಕ

ಸೀರಿಯಲ್ ರೀತಿಯಲ್ಲಿ ಪತಿಯ ಮರುಮದುವೆಗೆ ಪತ್ನಿ ಯಿಂದ ಬ್ರೇಕ್

ಚಿತ್ರದುರ್ಗ:ಮದುವೆ ಮಂಟಪಕ್ಕೆ ನುಗ್ಗಿದ ಮಹಿಳೆಯೊಬ್ಬರು, ಗುಟ್ಟಾಗಿ ಎರಡನೇ ಮದುವೆಯಾಗುತ್ತಿದ್ದ ಪತಿಯ ಕೆನ್ನೆಗೆ ಬಾರಿಸಿ ಮದುವೆ ನಿಲ್ಲಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಅರಸೀಕೆರೆಯ ತಿಪ್ಪಘಟ್ಟ ನಿವಾಸಿ

ದೇಶ - ವಿದೇಶ

ಭಾರತದಲ್ಲಿ ಚಾಟ್ ಜಿಪಿಟಿ ಬಳಕೆಗೆ ಪರದಾಡಿದ ಜನರು

ನವದೆಹಲಿ:ಓಪನ್ ಎಐನ ಚಾಟ್‌ಬಾಟ್‌ ‘ಚಾಟ್‌ಜಿಪಿಟಿ’ (ChatGPT) ಜಾಗತಿಕವಾಗಿ ತಾಂತ್ರಿಕ ತೊಂದರೆ ಎದುರಿಸಿದ್ದು, ಬಳಕೆದಾರರು ವೆಬ್‌ಸೈಟ್‌ ಮತ್ತು ಅಪ್ಲಿಕೇಷನ್‌ಗಳಲ್ಲಿ ಲಾಗ್‌ಇನ್‌ ಆಗಲಾಗದೆ ಪರದಾಡಿದರು. ಭಾರತದಲ್ಲಿ ಮಾತ್ರ ಮಧ್ಯಾಹ್ನ 3 ಗಂಟೆಯ ಹೊತ್ತಿಗೆ 800 ದೂರುಗಳು ದಾಖಲಾಗಿವೆ.

ದೇಶ - ವಿದೇಶ

ಭಾರತೀಯ ವಿದ್ಯಾರ್ಥಿ ಗಡೀಪಾರು ಪ್ರಕರಣ: ‘ವೀಸಾ ದುರುಪಯೋಗ ಸಹಿಸುವುದಿಲ್ಲ’ ಎಂದ ಅಮೆರಿಕ ರಾಯಭಾರ ಕಚೇರಿ

ನವದೆಹಲಿ: ಅಮೆರಿಕದ ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ, ನೆಲಕ್ಕೆ ಕೆಡವಿ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿದ್ದು, ‘ವೀಸಾ ದುರುಪಯೋಗ ಹಾಗೂ

ದೇಶ - ವಿದೇಶ

ಕಿಡ್ನಿಯನ್ನೇ ವರದಕ್ಷಿಣೆಯಾಗಿ ಕೇಳಿದ ಮಾವ

ಪಾಟ್ನಾ: ವರದಕ್ಷಿಣೆಯಾಗಿ ಕಾರು, ಮನೆ, ಚಿನ್ನ, ಆಸ್ತಿಯನ್ನೆಲ್ಲ ಕೇಳುವ ಪದ್ಧತಿ ಮೊದಲಿನಿಂದಲೂ ಇದೆ. ಈಗ ವರದಕ್ಷಿಣೆ ತೆಗೆದುಕೊಳ್ಳುವುದು ಕಾನೂನು ಪ್ರಕಾರವಾಗಿ ಅಪರಾಧ ಎಂದು ಹೇಳಲಾಗಿದ್ದರೂ ಕೆಲವು ಕಡೆ ಗುಟ್ಟಾಗಿ ಈ ವ್ಯವಹಾರಗಳೆಲ್ಲ ನಡೆಯುತ್ತವೆ. ಆದರೆ,

ದೇಶ - ವಿದೇಶ

ನಂದಿಬೆಟ್ಟಕ್ಕೆ 5 ದಿನ ಪ್ರವಾಸಿಗರಿಗೆ ನಿರ್ಬಂಧ: ಸಚಿವ ಸಂಪುಟ ಸಭೆ ಹಿನ್ನೆಲೆ

ಚಿಕ್ಕಬಳ್ಳಾಪುರ:– ನಂದಿಬೆಟ್ಟಕ್ಕೆ ಐದು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಜೂ.19ರಂದು ನಂದಿಗಿರಿಧಾಮದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆ ಐ ದು ದಿನಗಳ ಕಾಲ ಪ್ರವಾಸಿಗರಿಗೆ ಪ್ರವೇಶ

ದೇಶ - ವಿದೇಶ

ಭಾರತದಲ್ಲಿ ಬಡತನ ಶೇ. 4.6ಕ್ಕೆ ಇಳಿಕೆ: SBI ವರದಿ

ನವದೆಹಲಿ: ವಿಕಸಿತ ಭಾರತದತ್ತ ಹೆಜ್ಜೆ ಹಾಕುತ್ತಿರುವ ಭಾರತದಲ್ಲಿ, ಕಳೆದ 2024ರಲ್ಲಿ ಬಡತನದ ಪ್ರಮಾಣ ಶೇ. 4.6ಕ್ಕೆ ಇಳಿಕೆಯಾಗಲಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ)ದ ಅಂದಾಜು ವರದಿ ತಿಳಿಸಿದೆ. ಈ ಮೂಲಕ, ವಿಶ್ವಬ್ಯಾಂಕ್‌ನ

ದೇಶ - ವಿದೇಶ

ಮುಂಬೈ ರೈಲಿನಿಂದ ಬಿದ್ದು ಸಾವು ಪ್ರಕರಣದ ನಿಜಾಂಶ ಬಹಿರಂಗ

ಥಾಣೆ: ಜಿಲ್ಲೆಯ ಮುಂಬ್ರಾ ಬಳಿ ಸೋಮವಾರ ಸಂಭವಿಸಿದ ರೈಲು ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಕೆಲವೇ ಗಂಟೆಗಳ ನಂತರ, ಪ್ರತ್ಯಕ್ಷದರ್ಶಿ ಹೇಳಿಕೆಯ ಪ್ರಕಾರ, ಸಹ ಪ್ರಯಾಣಿಕರೊಬ್ಬರು ಹಾದುಹೋಗುವ ರೈಲಿನಲ್ಲಿ ಪ್ರಯಾಣಿಕರೊಬ್ಬರು ಧರಿಸಿದ್ದ ಚೀಲವು ಫುಟ್ ಬೋರ್ಡ್