Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರಾವಳಿ ಮಂಗಳೂರು

ಮಲ್ಪೆ ಬೀಚ್‌ನಲ್ಲಿ ಪಾನಿಪೂರಿ ವಿಚಾರಕ್ಕೆ ಹೊಡೆದಾಟ: ಪ್ರವಾಸಿಗರು, ಅಂಗಡಿಯವರಿಂದ ದೂರು-ಪ್ರತಿದೂರು

ಮಲ್ಪೆ: ಮಲ್ಪೆ ಬೀಚ್‌ನಲ್ಲಿ ಪಾನಿಪೂರಿ ತಿನ್ನುವ ವಿಚಾರದಲ್ಲಿ ಪ್ರವಾಸಿಗರು ಮತ್ತು ಅಂಗಡಿಗಳ ಮಾಲಕರ ನಡುವೆ ಮಾತಿನ ಚಕಮಕಿಯಾಗಿ ಹಲ್ಲೆ ನಡೆಸಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ. ಮಲ್ಪೆ ಬೀಚ್‌ನ ಪಾನಿಪೂರಿ ಅಂಗಡಿ

ದೇಶ - ವಿದೇಶ

UPI ವಹಿವಾಟುಗಳಿಗೆ ಶುಲ್ಕ ಇಲ್ಲ: ಕೇಂದ್ರ ಸರ್ಕಾರದಿಂದ ಸ್ಪಷ್ಟನೆ, ಸುಳ್ಳು ಸುದ್ದಿಗಳಿಗೆ ಕಡಿವಾಣ

ಯುಪಿಐ ವಹಿವಾಟುಗಳಿಗೆ ಶೀಘ್ರದಲ್ಲೇ ಶುಲ್ಕ ವಿಧಿಸಲಾಗುವುದು ಎಂಬ ಸುದ್ದಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ವಹಿವಾಟುಗಳಿಗೆ ಎಂಡಿಆರ್ (ಮರ್ಚೆಂಟ್ ಡಿಸೌಂಟ್ ದರ) ವಿಧಿಸಲಾಗುವುದು ಎಂಬ ಊಹಾಪೋಹಗಳು ಮತ್ತು ಸುದ್ದಿಗಳು

ದೇಶ - ವಿದೇಶ

ಭಾರತೀಯ ವಲಸೆಗೆ ಕಾರ್ಮಿಕರಿಗೆ ಕುವೈತ್ ನ ಹೊಸ ನಿಯಮ

ಕುವೈತ್:ಮಹತ್ವದ ಬೆಳವಣಿಗೆಯೊಂದರಲ್ಲಿ, ಖಾಸಗಿ ವಲಯದಲ್ಲಿರುವ ವಲಸಿಗ ಕಾರ್ಮಿಕರು ತಮ್ಮ ವಿದೇಶ ಪ್ರಯಾಣಕ್ಕೂ ಮೊದಲು ನೋಂದಾಯಿತ ಉದ್ಯೋಗದಾತರಿಂದ ಅಧಿಕೃತ ನಿರ್ಗಮನ ಪರವಾನಗಿಯನ್ನು ಪಡೆಯಬೇಕು ಎಂಬ ಹೊಸ ನಿಯಮವನ್ನು ಕುವೈತ್‌ ಸರ್ಕಾರ ಜಾರಿಗೊಳಿಸಿದೆ.ಮುಂದಿನ ತಿಂಗಳು ಅಂದರೆ ಜುಲೈ

ಉಡುಪಿ ಕರಾವಳಿ ಕರ್ನಾಟಕ

ಸ್ಕೂಟರ್, ಚಪ್ಪಲಿ, ಡೆತ್ ನೋಟ್ ಪತ್ತೆ … ಆದರೆ ಹೀನಾ ಎಲ್ಲಿ? ಕುಂದಾಪುರ ನಾಪತ್ತೆ ಪ್ರಕರಣದಲ್ಲಿ ಹೊಸ ತಿರುವು

ಕುಂದಾಪುರ: ಕುಂದಾಪುರದ ವಡೇರಹೋಬಳಿ ಗ್ರಾಮದ ವಿಠಲವಾಡಿ, ಜೆಎಲ್‌ಬಿ ರಸ್ತೆಯ ನಿವಾಸಿ ಹೀನಾ ಕೌಸರ್(32) ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದು, ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಪೊಲೀಸರು ಹೀನಾ ಕೌಸರ್ ಪತ್ತೆಗಾಗಿ ಎಲ್ಲ ಆಯಾಮಗಳಿಂದಲೂ

ದೇಶ - ವಿದೇಶ

ಜಪಾನ್ ನಲ್ಲಿ ಹೆಚ್ಚುತ್ತಿರುವ ಮುಸ್ಲಿಮರನ್ನು ಹೊರಹಾಕಲು ಪ್ರತಿಭಟನೆ

ಮುಸ್ಲಿಮರ ಹೆಚ್ಚುತ್ತಿರುವ ಅಪರಾಧ ಮತ್ತು ಜನಸಂಖ್ಯೆಯಿಂದಾಗಿ ಜಪಾನ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ. ಟೋಕಿಯೋ (ಜಪಾನ) – ಪ್ರಸ್ತುತ ಜಪಾನ್‌ನಲ್ಲಿ ವಲಸೆ ಬಂದ ಕುರ್ದ್ ಮುಸ್ಲಿಮರ ವಿರುದ್ಧ ನಾಗರಿಕರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಜಪಾನ್‌ನ ಸೈತಾಮಾ

kerala ದೇಶ - ವಿದೇಶ

ಸಿಂಗಾಪುರದ ಹಡಗಿನ ಸುತ್ತ ಸಮುದ್ರವಿದ್ದರೂ ಆರುತ್ತಿಲ್ಲ ಬೆಂಕಿ

ಸೋಮವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಸಿಂಗಾಪುರದ ವಾನ್ ಹೈ 503 ಕಂಟೇನರ್ ಹಡಗಿನಲ್ಲಿ ಬೆಂಕಿ ನಂದಿಸಲು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಕೆಲಸ ಮಾಡುತ್ತಿವೆ. ಸುತ್ತಲೂ ಸಮುದ್ರ ಇದ್ದರೂ

ದೇಶ - ವಿದೇಶ

ಎಸಿ ಇಲ್ಲದಿದ್ದಲ್ಲಿ ಮದುವೆಯೇ ಬೇಡ ಎಂದ ವಧು-ಮದುವೆ ರದ್ದು

ಉತ್ತರಪ್ರದೇಶ: ಮದುವೆ ಮಂಟಪದಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ (ಎಸಿ) ಇಲ್ಲದಿದ್ದರಿಂದ ಮದುವೆಯನ್ನು ರದ್ದುಗೊಳಿಸಿದ ಘಟನೆಯೊಂದು ಉತ್ತರಪ್ರದೇಶದ ಆಗ್ರಾದಲ್ಲಿ ವರದಿಯಾಗಿದೆ. ಹೌದು ಎಸಿ ಇಲ್ಲದ ಕಾರಣ ಸಣ್ಣ ಮಟ್ಟದಲ್ಲಿ ಜಗಳವಾದ ಆರಂಭವಾಗಿ ಕೊನೆಗೆ ವರನ ಕುಟುಂಬ

ಅಪರಾಧ ಕರ್ನಾಟಕ

ಹಾಸನ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂದು ಕುಟುಂಬಕ್ಕೆ ವಿಷವಿಕ್ಕಿದ ಮಹಿಳೆ ಬಂಧನ

ಹಾಸನ: ಅನೈತಿಕ ಸಂಬಂಧಕ್ಕೆ ತೊಂದರೆ ಆಗುತ್ತದೆ ಎಂಬ ಆತಂಕದಲ್ಲಿ ತನ್ನ ಗಂಡ, ಮಕ್ಕಳು, ಅತ್ತೆ, ಮಾವನಿಗೆ ಊಟದಲ್ಲಿ ವಿಷ ಹಾಕಿ ಕೊಲೆಗೆ ಯತ್ನಿಸಿದ ಆರೋಪದಡಿ ಮಹಿಳೆಯನ್ನು ಪೊಲೀಸರು ಬಂಸಿದ್ದಾರೆ.ಬೇಲೂರು ತಾಲೂಕಿನ ಕೆರಲೂರು ಗ್ರಾಮದ ಚೈತ್ರಾ(33)

ದೇಶ - ವಿದೇಶ

ಜುಲೈ 1ರಿಂದ ತತ್ಕಾಲ್ ಟಿಕೆಟ್ ಬುಕ್ಕಿಂಗ್ ನಿಯಮಗಳಲ್ಲಿ ಬದಲಾವಣೆ: ಆಧಾರ್ ಕಡ್ಡಾಯ

ಜುಲೈ 1ರಿಂದ ತತ್ಕಾಲ್ ವಿಭಾಗದ ಅಡಿಯಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಲು ಬಯಸುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ (Indian Railway) ಹೊಸ ನಿಯಮಗಳನ್ನು ಪ್ರಕಟಿಸಿದೆ. ಈ ನಿಯಮಗಳು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ಅನ್ನು ಸುಲಭಗೊಳಿಸುತ್ತದೆ ಮತ್ತು

ಕರ್ನಾಟಕ

ವಾಲ್ಮೀಕಿ ನಿಗಮ ಹಗರಣ: ಇಡಿ ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ

ಬಳ್ಳಾರಿ:ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ (Maharshi Valmiki Scheduled Tribes Development Corporation Limited) ಅಕ್ರಮ ಹಣ ವರ್ಗಾವಣೆಗೆ (Illegal Money Transfer) ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ ಮತ್ತೊಂದು ಸುತ್ತಿನ ದಾಳಿ