Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನ್ಯೂಯಾರ್ಕ್‌ನಲ್ಲಿ ಭಾರತೀಯ ವಿದ್ಯಾರ್ಥಿ ಗಡೀಪಾರು: ಅಮೆರಿಕಕ್ಕೆ ಭಾರತದಿಂದ ಅಧಿಕೃತ ಆಕ್ಷೇಪಣೆ

ನವದೆಹಲಿ: ಅಮೆರಿಕದ ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ಗಡೀಪಾರುಗೊಂಡಿದ್ದ ಭಾರತೀಯನ ಕೈಗೆ ಕೊಳ ಹಾಕಿ ಅಪರಾಧಿಯಂತೆ ನಡೆಸಿಕೊಂಡ ಘಟನೆಗೆ ಭಾರ ಅಸಮಾಧಾನ ವ್ಯಕ್ತಪಡಿಸಿದ್ದು, ಅಮೆರಿಕದ ಅಧಿಕಾರಿಗಳೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ವಿದೇಶಾಂಗ ಸಚಿವಾಲಯವು ದೆಹಲಿಯಲ್ಲಿರುವ ಅಮೆರಿಕ

ದೇಶ - ವಿದೇಶ

ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಎಲಾನ್ ಮಸ್ಕ್‌ ತಣ್ಣಗಾದರು: ಮುನಿಸು ಶಮನ?

ವಾಷಿಂಗ್ಟನ್‌: ವಿಶ್ವದ ನಂ.1 ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಠಿಣ ಕ್ರಮದ ಘೋಷಣೆ ಮಾಡಿದ ಬೆನ್ನಲ್ಲೇ ಮಸ್ಕ್‌ ತಣ್ಣಗಾಗಿದ್ದಾರೆ. ಟ್ರಂಪ್‌ ಕುರಿತ ತಮ್ಮ ಹೇಳಿಕೆ ಬಗ್ಗೆ ವಿಷಾದ

ದೇಶ - ವಿದೇಶ

ಮಹಾರಾಷ್ಟ್ರದಲ್ಲಿ ಮದ್ಯದ ದರ ಏರಿಕೆ ಸಾಧ್ಯತೆ: ‘ಲಾಡ್ಲಿ ಬಹನ್’ ಯೋಜನೆ ಹೊರೆ ನಿಭಾಯಿಸಲು ಸರ್ಕಾರದ ಚಿಂತನೆ

ಮುಂಬೈ: ಲಡ್ಕಿ ಬಹಿನ್‌ ಸೇರಿದಂತೆ ಹಲವು ಜನಪ್ರಿಯ ಯೋಜನೆ ಜಾರಿಯಿಂದಾಗಿ ಬೀಳುವ ಆರ್ಥಿಕ ಹೊರೆ ನೀಗಿಸಲು ಮದ್ಯದ ಮಾರಾಟ ದರ ಶೇ.4.5ರಷ್ಟು ಏರಿಕೆಗೆ ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಮಹಿಳೆಯರಿಗೆ

ದೇಶ - ವಿದೇಶ

ಸಮೋಸಾ ಲೆಕ್ಕ ಕೇಳಿದ RTI: ‘ಕಾಯ್ದೆ ದುರ್ಬಳಕೆ’ ಎಂದು ಹೈಕೋರ್ಟ್‌ಗೆ ಮಾಹಿತಿ ಆಯೋಗ

ಮುಂಬೈ: ಸರ್ಕಾರಿ ಕಚೇರಿಗಳಲ್ಲಿ ಪ್ರತಿ ದಿನ ಎಷ್ಟು ಸಮೋಸಾ ವಿತರಿಸಲಾಗುತ್ತದೆ ಎಂಬಂಥ ಕುಚೋದ್ಯದ ಪ್ರಶ್ನೆಗಳು ಇಡೀ ಮಾಹಿತಿ ಹಕ್ಕು ಕಾಯ್ದೆಯ ಉದ್ದೇಶವನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ರಾಜ್ಯ ಮಾಹಿತಿ ಆಯೋಗ (ಎಸ್‍ಐಸಿ) ಮುಂಬೈ ಹೈಕೋರ್ಟ್‍ನಲ್ಲಿ

ದೇಶ - ವಿದೇಶ

ಟಿಕ್‌ಟಾಕ್ ಸ್ಟಾರ್ ಖಾಬಿ ಲೇಮ್‌ಗೆ ಅಮೆರಿಕದಲ್ಲಿ ತಾತ್ಕಾಲಿಕ ಬಂಧನ, ನಂತರ ಬಿಡುಗಡೆ

ವಾಶಿಂಗ್ಟನ್ : ಟಿಕ್‌ಟಾಕ್‌ನಲ್ಲಿ 160 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇಟಾಲಿಯನ್-ಸೆನೆಗಲ್‌ನ ಲೇಮ್ ಅವರನ್ನು ಶುಕ್ರವಾರ ಹ್ಯಾರಿ ರೀಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಗಡೀಪಾರು ಆದೇಶವಿಲ್ಲದೆ ದೇಶ ತೊರೆಯಲು ಅವರಿಗೆ ಅನುಮತಿಸಲಾಗಿದೆ

ಕರ್ನಾಟಕ ಮನರಂಜನೆ

ಕಾಂತಾರ ಚಾಪ್ಟರ್ 1 ಸೆಟ್‌ನಲ್ಲಿ ಮತ್ತೆ ದುರ್ಘಟನೆ

ತೀರ್ಥಹಳ್ಳಿ: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನೆಮಾಕ್ಕೆ ವಿಘ್ನಗಳೇ ಹೆಚ್ಚಾಗಿವೆ. ಚಿತ್ರ ಹಲವು ವಿವಾದಗಳಿಂದಾಗಿ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ನಟಿಸಿದ ಇಬ್ಬರು ಕಲಾವಿದರು ಈ ಹಿಂದೆ ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ

ದೇಶ - ವಿದೇಶ

ಮೆರವಣಿಗೆ ಬಂದ ವರನಿಗೆ ಶಾಕ್-ಮದುಮಗಳ ಮನೆಯೇ ಮಾಯ

ನವದೆಹಲಿ:ಪಂಜಾಬಿನ ಅಮೃತಸರದಿಂದ ಬಂದ ಮದುವೆ ಮೆರವಣಿಗೆಯೊಂದಕ್ಕೆ ದೊಡ್ಡ ಆಘಾತ ಎದುರಾಗಿದೆ. ಆ ಜಾಗದಲ್ಲಿ ಇರಬೇಕಿದ್ದ ವಧು, ಆಕೆಯ ಕುಟುಂಬ ಮತ್ತು ಮದುವೆಯ ಸ್ಥಳ ನಕಲಿ ಎಂದು ತಿಳಿದುಬಂದಾಗ ಮೋಗಾದಲ್ಲಿ ವರನ ಕುಟುಂಬಸ್ಥರು ಆಘಾತಕ್ಕೊಳಗಾದರು. ಇಡೀ

ದೇಶ - ವಿದೇಶ

ರಾಜ ರಘುವಂಶಿ ತಾಯಿಗೆ ಸೋನಮ್ ಸಹೋದರ ಮಾಡಿದ ಪ್ರಾಮಿಸ್ ಏನು?

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ದೇಶದಲ್ಲೇ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಹನಿಮೂನ್ ಹೆಸರಿನಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಮೇಘಾಲಯಕ್ಕೆ ಕರೆದೊಯ್ದ ಪತ್ನಿ ಸೋನಮ್, ಸುಪಾರಿ ಹಂತಕರನ್ನು ನೇಮಿಸಿ ಕೊಲೆ ಮಾಡಿಸಿದ್ದಾಳೆ. ಈ

ದೇಶ - ವಿದೇಶ

ಅಹಮದಾಬಾದ್‌ನಲ್ಲಿ ವಿಮಾನ ದುರಂತ:ಟೇಕ್‌ಆಫ್ ಆದ ತಕ್ಷಣವೇ ವಿಮಾನ ಪತನ

ಗುಜರಾತ್: ಅಹಮ್ಮದಾಬಾದ್‌ ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ.ಮೇಘನಿ ನಗರ ಪ್ರದೇಶದಲ್ಲಿ ಸುಮಾರು 242 ಜನರನ್ನು ಹೊತ್ತ ವಿಮಾನ ಟೇಕ್ ಆಫ್ ವೇಳೆ ಪತನಗೊಡಿದೆ. ಸ್ಥಳದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ದೇಶ - ವಿದೇಶ

ಈದ್  ಆಹ್ವಾನ ನೆಪದಲ್ಲಿ ಮೂವರು ಬಾಲಕಿಯರ ಮೇಲೆ ಅತ್ಯಾಚಾರ: ಗೋವದಲ್ಲಿ ಮೂವರು ಬಂಧನ

ಗೋವಾ: ಈದ್ ಆಚರಣೆಯ ನೆಪದಲ್ಲಿ ಮೂವರು ಬಾಲಕಿಯರನ್ನು ಹೋಟೆಲ್ ರೂಂಗೆ ಆಹ್ವಾನಿಸಿ ಸ್ನೇಹಿತರೇ ಅತ್ಯಾಚಾರವೆಸಗಿದ ಘಟನೆ ಉತ್ತರ ಗೋವಾದಲ್ಲಿ ಜೂನ್ 8 ರಂದು ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಹಾಗೂ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು