Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಮೊರೆನಾದಲ್ಲಿ ವಿಧವೆ ಸೊಸೆಯನ್ನು ಗುಂಡಿಕ್ಕಿ ಕೊಂದ ಮಾಜಿ ಯೋಧ: ಮರುಮದುವೆಗೆ ನಿರಾಕರಣೆ ಕಾರಣ?

ಮೊರೆನಾ(ಮಧ್ಯಪ್ರದೇಶ): ಮಾಜಿ ಸೇನಾಧಿಕಾರಿಯೊಬ್ಬರು ವಿಧವೆ ಸೊಸೆಯನ್ನೇ ಗುಂಡಿಕ್ಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಜ್ಞಾನ್ ಸಿಂಗ್ ಗುರ್ಜರ್ (65) ತನ್ನ ಸೊಸೆ ಪ್ರಿಯಾಂಕಾ(38) ಬಳಿ ತಮ್ಮ ಕುಟುಂಬದೊಳಗೆ ಮರುಮದುವೆಯಾಗಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.

ಅಪರಾಧ ದೇಶ - ವಿದೇಶ

ಮಹಾತ್ಮಾ ಗಾಂಧಿ ಮರಿಮೊಮ್ಮಗಳಿಗೆ 7 ವರ್ಷ ಜೈಲು ಶಿಕ್ಷೆ: ದಕ್ಷಿಣ ಆಫ್ರಿಕಾದಲ್ಲಿ ವಂಚನೆ ಪ್ರಕರಣ

ದ ಕ್ಷಿಣ ಆಫ್ರಿಕಾ : ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಾತ್ಮಾ ಗಾಂಧಿ ಮರಿಮೊಮ್ಮಗಳಾದ ಲತಾ ರಾಮ್‌ಗೊಬಿನ್‌ (56) ಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದಕ್ಕೂ ಮುನ್ನ 50 ಸಾವಿರ ರಾಂಡ್‌ (ದಕ್ಷಿಣ

ಅಪರಾಧ ಕರ್ನಾಟಕ

ರಾಮನಗರದಲ್ಲಿ ನಕಲಿ ವೈದ್ಯನಿಂದ ಚಿಕಿತ್ಸೆ: 6 ತಿಂಗಳ ಮಗು ಸಾವು, ಆರೋಪಿ ಬಂಧನ

ರಾಮನಗರ: ನಕಲಿ ವೈದ್ಯನಿಂದ ಚಿಕಿತ್ಸೆ ಪಡೆದ 6 ತಿಂಗಳ ಮಗು ಸಾವಿಗೀಡಾಗಿದ್ದು, ಪ್ರಕರಣ ಬಯಲಾಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ನಗರದ ಮೋತಿನಗರ ನಿವಾಸಿ ಮಹಮ್ಮದ್ ಸೈಫ್‌ವುಲ್ಲಾ ಇಲ್ಲಿನ ಬಾಲಗೇರಿಯಲ್ಲಿ ಆಲ್-ಖೈರ್ ಪೌಂಡೇಷನ್‌ ಹೆಸರಿನಲ್ಲಿ ಕ್ಲಿನಿಕ್

ಅಪರಾಧ ದೇಶ - ವಿದೇಶ

ತ್ರಿಪುರದಲ್ಲಿ ‘ತ್ರಿಕೋನ ಪ್ರೇಮ’ ಕೊಲೆ: ಎಲೆಕ್ಟ್ರಿಷಿಯನ್ ಶವ ಐಸ್ ಕ್ರೀಮ್ ಫ್ರೀಜರ್‌ನಲ್ಲಿ ಪತ್ತೆ, 6 ಮಂದಿ ಬಂಧನ

ತ್ರಿಪುರ: ರಾಜಾ ರಘುವಂಶಿ ‘ಹನಿಮೂನ್ ಮರ್ಡರ್’ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಈ ವಿಷಯ ಮರೆಯುವ ಮುನ್ನವೇ ಅದೇ ಈಶಾನ್ಯ ರಾಜ್ಯ ತ್ರಿಪುರದಲ್ಲಿ ಮತ್ತೊಂದು ದುಷ್ಕೃತ್ಯ ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವಕನ

ಕರ್ನಾಟಕ

ನಾಗಮಂಗಲದಲ್ಲಿ ಅಂತರ್‌ ಜಿಲ್ಲಾ ಕಳ್ಳನ ಬಂಧನ: ₹40 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಮಂಡ್ಯ: ಮನೆ‌ಗಳಲ್ಲಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಂತರ ಜಿಲ್ಲಾ ಕಳ್ಳನನ್ನು ಜಿಲ್ಲೆಯ ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದು, 490 ಗ್ರಾಂ ಚಿನ್ನದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಸೇರಿದಂತೆ ಒಟ್ಟು

ಕರ್ನಾಟಕ

ಚಿನ್ನಸ್ವಾಮಿ ಕಾಲ್ತುಳಿತ: ಮಕ್ಕಳ ಹಕ್ಕುಗಳ ಆಯೋಗದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು, ಸಿಐಡಿಗೆ ಮಾಹಿತಿ ನೀಡಲು ಸೂಚನೆ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಸಿಐಡಿಗೆ ಪತ್ರ

ದೇಶ - ವಿದೇಶ

ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ನ್ಯಾಯಾಧೀಶರ ತರಾಟೆ: “ರೋಗಿಗಳೊಂದಿಗೆ ಮಾನವೀಯವಾಗಿ ವರ್ತಿಸಿ”

ಶ್ರೀರಂಗಪಟ್ಟಣ:- ಶ್ರೀರಂಗಪಟ್ಟಣ ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುವ ಬಡ ರೋಗಿಗಳೊಂದಿಗೆ ವೈದ್ಯರು ಮೊದಲು ಸ್ವಯಂ ಹಾಗೂ ಮಾನವೀಯತೆಯಿಂದ ವರ್ತಿಸಲು ಕ್ರಮಕೈಗೊಳ್ಳಿ ಎಂದು ಸಾರ್ವಜನಿಕ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಪಿ.ಮಾರುತಿ ಅವರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತ: 10 ನಿಮಿಷಗಳ ವಿಳಂಬದಿಂದ ಯುವತಿಗೆ ಮರುಜನ್ಮ

ಗುಜರಾತ್‌: ನಿನ್ನೆ (ಜೂನ್​ 12) ಗುಜರಾತ್‌ನ ಅಹಮದಾಬಾದ್​ನಲ್ಲಿ ನಡೆದ ವಿಮಾನ ಪತನವು ಅನೇಕ ಕುಟುಂಬಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಇದು ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತವಾಗಿದೆ. ಕೇವಲ ಓರ್ವ ಪ್ರಯಾಣಿಕ ಪವಾಡಸದೃಶ

ದೇಶ - ವಿದೇಶ

ಭೋಪಾಲ್‌ನ 90 ಡಿಗ್ರಿ ತಿರುವಿನ ರೈಲ್ವೆ ಮೇಲ್ಸೇತುವೆ ವೈರಲ್: ‘ಟೆಂಪಲ್ ರನ್’ ಸೇತುವೆ ಎಂದ ನೆಟ್ಟಿಗರು

ನವದೆಹಲಿ: ಭೋಪಾಲ್ (Bhopal) ನಲ್ಲಿ ನಿರ್ಮಿಸಲಾಗಿರುವ ವಿಚಿತ್ರ ರೀತಿಯ ರೈಲ್ವೆ ಮೇಲ್ಸೇತುವೆಯೊಂದು ( railway overbridge) ಸಾಮಾಜಿಕ ಜಾಲತಾಣದಲ್ಲಿ(Viral News) ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದನ್ನು ನೋಡಿರುವ ಬಹುತೇಕ ಮಂದಿ ಮೊಬೈಲ್ ನಲ್ಲಿ

ಮಂಗಳೂರು

ಕರಾವಳಿಗೆ ಮುಂಗಾರು ಅಲರ್ಟ್: ಜೂನ್ 16ರವರೆಗೆ ರೆಡ್ ಅಲರ್ಟ್, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಮುಂಗಾರು ಚುರುಕಾಗಿದ್ದು, ಗುರುವಾರ ವ್ಯಾಪಕ ಮತ್ತು ತೀವ್ರ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜೂನ್ 16 ರವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂಬರುವ ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ