Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಹಯಾತ್‌ನಗರದಲ್ಲಿ ಗಾಂಜಾ ಬೆರೆಸಿದ ಚಾಕೊಲೇಟ್ ಮಾರಾಟ: ಇಬ್ಬರ ಬಂಧನ, 10 ಕೆ.ಜಿ. ಚಾಕೊಲೇಟ್ ವಶ

ಹಯಾತ್‌ನಗರ: ಗಾಂಜಾ ಬೆರೆಸಿದ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ 10 ಕೆಜಿ ಗಾಂಜಾ ಬೆರೆಸಿದ ಚಾಕೊಲೇಟ್ಗಳನ್ನು ಹಯಾತ್‌ನಗರದಲ್ಲಿ ಪೊಲೀಸರು ಬುಧವಾರ (ಜೂ.12) ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಜಿ ಶೇಖರ್ (40)

kerala ದೇಶ - ವಿದೇಶ

ಲಂಡನ್‌ಗೆ ಹೊರಟಿದ್ದ ಕೇರಳದ ನರ್ಸ್ ರಂಜಿತಾ ವಿಮಾನ ದುರಂತಕ್ಕೆ ಬಲಿ: ಅಪೂರ್ಣಗೊಂಡ ಕನಸಿನ ಮನೆ

ಕೇರಳ : ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದಲ್ಲಿ ಕೇರಳ ಮೂಲದ ನರ್ಸ್ ಒಬ್ಬರು ಸಾವನಪ್ಪಿದ್ದಾರೆ. ರಂಜಿತಾ ಗೋಪಕುಮಾರನ್ ಅವರು ಕೇರಳದ ಪತ್ತನಂತಿಟ್ಟ ಜಿಲ್ಲೆಯವರು. ಯುನೈಟೆಡ್ ಕಿಂಗ್‌ಡಂನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಮನೆ ನಿರ್ಮಾಣದ

ದೇಶ - ವಿದೇಶ

ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನ

ಮುಂಬೈ : ಖ್ಯಾತ ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.ಸಂಜಯ್​ ಮತ್ತು ಕರೀಷ್ಮಾಗೆ ಇಬ್ಬರು ಮಕ್ಕಳು ಹಾಗೂ ಎರಡನೇ ಪತ್ನಿ

ದೇಶ - ವಿದೇಶ

ವಿಮಾನ ಅಪಘಾತದಲ್ಲಿ ಎಲ್ಲವೂ ಸುಟ್ಟು ಕರಕಲಾದರೂ ಭಗವದ್ಗೀತೆಗೆ ಏನು ಆಗಿಲ್ಲ

ಅಹ್ಮದಾಬಾದ್‌ :ಅಹ್ಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಗುರುವಾರ ಪತನಗೊಂಡಿದೆ. ಈ ದುರಂತಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ವಿಮಾನ ದುರಂತ ನಡೆದ ಸ್ಥಳಕ್ಕೆ ಸಂಬಂಧಪಟ್ಟ ದೃಶ್ಯ

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಘೋಷಿಸಿದ ಟಾಟಾ ಗ್ರೂಪ್

ಅಹಮದಾಬಾದ್‌: ವಿಮಾನ ಅಪಘಾತಕ್ಕೆ ಏರ್ ಇಂಡಿಯಾವನ್ನು ನಿರ್ವಹಿಸುವ ಟಾಟಾ ಗ್ರೂಪ್ ಅಧಿಕೃತವಾಗಿ ಪ್ರತಿಕ್ರಿಯಿಸಿದೆ. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 1 ಕೋಟಿ ರೂ.ಗಳ ಪರಿಹಾರ ನೀಡುವುದಾಗಿ ಮತ್ತು ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಹ ಕಂಪನಿಯು

ಕರ್ನಾಟಕ

ಮೈಸೂರು: ವರದಕ್ಷಿಣೆ ಕಿರುಕುಳ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ, ಡಾ. ಆದರ್ಶಗೆ ಬಿಗ್ ರಿಲೀಫ್

ಸುಳ್ಯ:ಮದುವೆಯಾಗುವುದಾಗಿ ತನ್ನನ್ನು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯೂ ಆಗಿ ಬಳಿಕ ಮನೆಗೆ ಕರೆದೊಯ್ಯಲು ನಿರಾಕರಿಸುತ್ತಿರುವುದಕ್ಕೆ ವರದಕ್ಷಿಣೆಗಾಗಿ ಷರತ್ತು ವಿಧಿಸಿರುವ ತನ್ನ ಪತಿ ಡಾ| ಆದರ್ಶ ಮತ್ತು ಅವರ ಮನೆಯವರ ಮೇಲೆ ಕ್ರಮ ಕೈಗೊಳ್ಳಬೇಕೆಂದು

ದಕ್ಷಿಣ ಕನ್ನಡ

ಕುತ್ತಾರ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು 10ನೇ ತರಗತಿ ವಿದ್ಯಾರ್ಥಿನಿ ಸಾವು

ಉಳ್ಳಾಲ : ಅಪಾರ್ಟ್ ಮೆಂಟ್ ಒಂದರ 12ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ನಲ್ಲಿರುವ ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಜೂನ್ 12ರ ಗುರುವಾರ ತಡರಾತ್ರಿ

ದೇಶ - ವಿದೇಶ

ಇಸ್ರೇಲ್‌ನಿಂದ ಇರಾನ್ ಮೇಲೆ ವೈಮಾನಿಕ ದಾಳಿ: ಸೇನಾ ಮುಖ್ಯಸ್ಥ ಹತ್ಯೆ?

ಟೆಹ್ರಾನ್‌ : ಅಮೇರಿಕಾ ಮತ್ತು ಇಸ್ರೇಲ್ ನ ಎಚ್ಚರಿಕೆ ನಡುವೆ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗೆ ಮುಂದಾಗಿರುವ ಇರಾನ್ ಮೇಲೆ ಇದೀಗ ಇಸ್ರೇಲ್ ಮುಗಿ ಬಿದ್ದಿದೆ. ಅಪರೇಷನ್ ರೈಸಿಂಗ್ ಲಯನ್ ಎಂಬ ಹೆಸರಿನಲ್ಲಿ ನಡೆದ ನಡೆಸಿರುವ

ದೇಶ - ವಿದೇಶ

ಭಾರತದ ಬ್ಯಾಂಕ್‌ಗಳಲ್ಲಿ ₹78,213 ಕೋಟಿ ವಾರಸುದಾರರಿಲ್ಲದ ಹಣ: ನಿಜವಾದ ಮಾಲೀಕರಿಗೆ ಹಿಂದಿರುಗಿಸಲು ನಿರ್ಮಲಾ ಸೀತಾರಾಮನ್ ಸೂಚನೆ

ನವದೆಹಲಿ: ಭಾರತದ ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ ಹಣವಿದೆ. ಈ ಹಣ ನಮ್ಮದು ಎಂದು ಯಾವ ಗ್ರಾಹಕರು ಮುಂದಾಗಿಲ್ಲ. ಈ ಸಂಬಂಧ ಮಂಗಳವಾರ ಸಭೆ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,

kerala ಅಪರಾಧ

ಮುಳ್ಳೇರಿಯಾ: ದೈವ ಕಲಾವಿದ ಸತೀಶನ್‌ ಸಾವು ಕೊಲೆ ಎಂದು ಸ್ಪಷ್ಟ, ಸ್ನೇಹಿತ ಚಿದಾನಂದ ಬಂಧನ

ಮುಳ್ಳೇರಿಯ: ಆದೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಅಡೂರು ಉರುಡೂರು ಚಂದನಕ್ಕಾಡಿನ ದೈವ ಕಲಾವಿದ ಟಿ. ಸತೀಶನ್‌ ಯಾನೆ ಬಿಜು (46) ಅವರ ಸಾವು ಸ್ನೇಹಿತ ಚಿದಾನಂದನಿಂದ ನಡೆದ ಕೊಲೆ ಕೃತ್ಯ ಎಂದು ಸ್ಪಷ್ಟಗೊಂಡಿದೆ.ಆರೋಪಿಯನ್ನು ಬೇಕಲ