Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ರಾಜಕೀಯ

ಸಿಎಂ ಅವರನ್ನ ನೋಡಿದ್ರೆ ಪಾಪ ಅನಿಸುತ್ತೆ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೀಗಂದಿದ್ಯಾಕೆ?

ಸಿಎಂ ಸಿದ್ದರಾಮಯ್ಯ ನಿನ್ನೆ ಕೇಂದ್ರದ ವಿರುದ್ಧ ಅನುದಾನ ತಾರತಮ್ಯ ಆರೋಪ ಮಾಡಿದ್ದಾರೆ. ರಾಜ್ಯಕ್ಕೆ ಸರಿಯಾಗಿ ಅನುದಾನ ನೀಡುತ್ತಿಲ್ಲ ಕೇಂದ್ರ ಸರ್ಕಾರ ಎಂಬ ಆರೋಪ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು

ದೇಶ - ವಿದೇಶ

ತಾನು ಸುಂದರವಾಗಿಲ್ಲ ಎಂದು ಕಿರುಕುಳ: ಪತಿಗೆ ಬೆಂಕಿ ಹಚ್ಚಿ ಕೊಂದ ಪತ್ನಿ, ತಿರುಪತಿಯಲ್ಲಿ ಬಂಧನ

ತಮಿಳುನಾಡು: ತಾನು ಸುಂದರವಾಗಿಲ್ಲ ಎಂದು ಹೇಳಿ ಕಿರುಕುಳ ನೀಡಿದ್ದರಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಕೃಷ್ಣಗಿರಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ರಂಗಸಾಮಿ (47), ಕವಿತಾ (44) ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಇಬ್ಬರು

ಅಪರಾಧ ಕರ್ನಾಟಕ

ಛೇ, ಇವನೆಂಥಾ ಅಪ್ಪ?: ಸ್ವಂತ ಮಗಳಿಗೇ ಅನ್ಯ ವ್ಯಕ್ತಿ ಜೊತೆ ಮಲಗುವಂತೆ ಒತ್ತಾಯಿಸಿದ!

ಚಿಕ್ಕಬಳ್ಳಾಪುರ: ತಂದೆ- ತಾಯಿಯನ್ನು (Father-Mother) ದೇವರು (God) ಅಂತಲೇ ಪೂಜಿಸ್ತಾರೆ. ಅದೇ ಅಪ್ಪ (Father) ಅಂದರೆ ಆಕಾಶ ಅಂತಾರೆ. ಅದರಲ್ಲೂ ಮಗಳಿಗೆ ಅಪ್ಪನೇ ಪ್ರಪಂಚ ಆಗಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಪ್ಪ ಅನ್ನೋ ಹೆಸರಿಗೆ

ಕರ್ನಾಟಕ

ಬೆಂಗಳೂರಿನಲ್ಲಿ ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗೆ ಕೋರ್ಟ್‌ನಿಂದ ಬಿಗ್ ಶಾಕ್: ಮಧ್ಯಂತರ ಅನುಮತಿಗೆ ಹೈಕೋರ್ಟ್ ನಕಾರ

ಬೆಂಗಳೂರು: ಕರ್ನಾಟಕದಲ್ಲಿ ಆಯಪ್ ಆಧಾರಿತ ದ್ವಿಚಕ್ರ ವಾಹನ ಬೈಕ್‌ ಚಲಾಯಿಸುವವರಿಗೆ ಇದೀಗ ಕೋರ್ಟ್‌ ಬಿಗ್‌ ಶಾಕ್‌ ನೀಡಿದೆ. ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿಗಳಿಗೆ ಇದೀಗ ಹೊಸ ಟೆನ್ಷನ್‌ ಶುರುವಾಗಿದೆ. ಈಗಾಗಲೇ ಬ್ಯಾನ್‌ ಬೀತಿಯಲ್ಲಿದ್ದ

ಕರ್ನಾಟಕ

ರಾಜ್ಯಕ್ಕೆ ಸೈಕ್ಲೋನ್​ ಎಫೆಕ್ಟ್​; ಈ 9 ಜಿಲ್ಲೆಗಳಿಗೆ ರೆಡ್​​ ಅಲರ್ಟ್​​, ಶಾಲೆ ಕಾಲೇಜುಗಳಿಗೂ ರಜೆ!

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್​​ ಕರ್ನಾಟಕದ ಮೇಲೆಯೂ ಭಾರೀ ಪರಿಣಾಮ ಬೀರಲಿದೆ. ಸಮುದ್ರದಲ್ಲಿಬರೋಬ್ಬರಿ 5.8 ಎಂಟು ಅಡಿ ಎತ್ತರಕ್ಕೆ ಸುಳಿಗಾಳಿ ಬೀಸುತ್ತಿದೆ. ಹೀಗಾಗಿ ರಾಜ್ಯದಲ್ಲೂ ಈ ಸೈಕ್ಲೋನ್​ ಎಫೆಕ್ಟ್​​ ಭಾರೀ ಅವಾಂತರಸೃಷ್ಟಿಸಬಹುದು ಎಂದು

ಕರ್ನಾಟಕ

ಡಿಜಿಟಲ್ ಜಾಲ: ಖಾಸಗಿ ಚಿತ್ರ ಹಂಚಿ ಅಪಾಯಕ್ಕೆ ಸಿಲುಕಿದ ಮಕ್ಕಳು

ಬೆಂಗಳೂರು: ಆನ್ ಲೈನ್ ಅಥವಾ ಇಂಟರ್‌ನೆಟ್ ಇಂದು ಅಪಾಯಕಾರಿ ಹಂತಕ್ಕೆ ಬಂದು ತಲುಪಿದೆ. ಅದರಲ್ಲೂ ಹದಿಹರೆಯದ ಮಕ್ಕಳ ಪಾಲಿಗೆ ಇದು ವಿಷಕಾರಿಯಾಗ್ತಿದೆ. ಆನ್ ಲೈನ್ ನಲ್ಲಿ ಸಕ್ರಿಯವಾಗಿರುವ ಮಕ್ಕಳು ಅಪರಿಚಿತರ ಸಂಪರ್ಕವನ್ನು ಗಳಿಸಿ, ಅವರೊಂದಿಗೆ

kerala ಅಪರಾಧ

ಅಹಮದಾಬಾದ್ ವಿಮಾನ ದುರಂತ: ಕೇರಳದ ನರ್ಸ್ ರಂಜಿತಾ ಸಾವಿಗೆ ಅನುಚಿತ ಕಾಮೆಂಟ್, ಉಪ ತಹಶೀಲ್ದಾರ್ ಅಮಾನತು

ತಿರುವನಂತಪುರಂ: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 241 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತರಲ್ಲಿ ಕೇರಳದ ರಂಜಿತಾ ಗೋಪಕುಮಾರನ್ ನಾಯರ್ ಕೂಡ ಸೇರಿದ್ದಾರೆ. ಅವರಿಗೆ 42 ವರ್ಷ ವಯಸ್ಸಾಗಿತ್ತು. ಆದಾಗ್ಯೂ, ಸರ್ಕಾರಿ ನರ್ಸ್

Accident ಕರ್ನಾಟಕ

ಭೀಕರ ಸರಣಿ ಅಪಘಾತ; ಸ್ಥಳದಲ್ಲೇ ಮೂವರು ಸಾವು, ಪ್ರಾಣ ಉಳಿಸಲು ಹೋಗಿ ಓರ್ವ ಬಲಿ

ಚಿಕ್ಕೋಡಿ: ಭೀಕರ ಅರಣಿ ಅಪಘಾತಕ್ಕೆ (Accident0 ಮೂವರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಅಥಣಿ ಹೊರವಲಯದಲ್ಲಿ ಭೀಕರ ಸರಣಿ ಅಪಘಾತ ಸಂಭವಿಸಿದೆ.  ಈ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನಪ್ಪಿದ್ರೆ, ಇನ್ನೂ ಮೂವರಿಗೆ ಗಂಭೀರ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ₹10 ಕೋಟಿ ಮೌಲ್ಯದ MDMA ಜಪ್ತಿ: ವಿದೇಶಿ ಮಹಿಳೆ ಪ್ರಿನ್ಸಸ್ ಬಂಧ

ಬೆಂಗಳೂರು: ಸಿಸಿಬಿ (CCB Police) ಹಾಗೂ ಬೆಂಗಳೂರಿನ ಚಿಕ್ಕಜಾಲ ಠಾಣೆಯ ಪೊಲೀಸರು  ಭರ್ಜರಿ ಕಾರ್ಯಾಚರಣೆ ನಡೆಸಿ 10 ಕೋಟಿ ರೂಪಾಯಿ ಮೌಲ್ಯದ 5.325 ಕೆಜಿ ಎಂಡಿಎಂಎ  ಜಪ್ತಿ ಮಾಡಿದ್ದಾರೆ. ಕಳೆದ 3 ವರ್ಷದ ಹಿಂದೆ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತ: ಸಾವಿನ ಸಂಖ್ಯೆ 274ಕ್ಕೆ, ಬ್ಲ್ಯಾಕ್‌ಬಾಕ್ಸ್ ಪತ್ತೆ, ಉನ್ನತ ಮಟ್ಟದ ತನಿಖೆ ಆರಂಭ

ನವದೆಹಲಿ: ಗುಜರಾತ್​​ನ ಅಹಮದಾಬಾದ್​ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ  (Ahmedabad plane crash) ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಇದ್ದವರಾಗಿದ್ದರೆ, ಇನ್ನುಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್​​ನಲ್ಲಿ ಇದ್ದವರು ಹಾಗೂ