Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬಿಎಂಟಿಸಿ ಬಸ್‌ನಲ್ಲಿ ‘ಚಪ್ಪಲಿ ತುರ್ತು ಸರ್‌ಪ್ರೈಸ್’ – ಮಹಿಳೆ ಕೋಪಕ್ಕೆ ತುತ್ತಾದ ಡ್ರೈವರ್!

ಬೆಂಗಳೂರು:ಬೆಂಗಳೂರಿನಲ್ಲಿದಿನೇ ದಿನೇ ಹೊಡೆದಾಟ ಬಡಿದಾಟಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಕೊಂಡರಹಳ್ಳಿಯಲ್ಲಿ ಬಿಎಂಟಿಸಿ ಬಸ್ ಚಾಲಕರೊಬ್ಬರ ಮೇಲೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಬಸ್‌ ನಿಲ್ದಾಣವಲ್ಲದ ಸ್ಥಳದಲ್ಲಿ ಬಸ್

ಅಪರಾಧ

ಮನೆ ಸೋರಿಕೆ ಪರಿಶೀಲಿಸುವಾಗ ದುರಂತ: ಉಡುಪಿಯಲ್ಲಿ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ಸಾವು

ಉಡುಪಿ, : ಮನೆ ಸೋರಿಕೆಯನ್ನು ಪರಿಶೀಲಿಸಲು ಬಳಸುತ್ತಿದ್ದ ಕ್ರೇನ್ ಬಾಸ್ಕೆಟ್‌ನಿಂದ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಕಾರ್ಮಿಕ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಕೋರ್ಟ್ ಬ್ಯಾಕ್ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ (ಪಿಡಬ್ಯೂಡಿ) ಕಚೇರಿ ಬಳಿ ಜೂನ್

ದೇಶ - ವಿದೇಶ

ಅಹಮದಾಬಾದ್ ವಿಮಾನ ದುರಂತ: ಟಾಟಾದಿಂದ ಹಾಸ್ಟೆಲ್ ಮೃತರಿಗೂ ₹1 ಕೋಟಿ ಪರಿಹಾರ

ಅಹಮದಾಬಾದ್‌: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ಡ್ರೀಮ್‌ಲೈನರ್ ಅಪಘಾತದಲ್ಲಿ ಶನಿವಾರದ ವೇಳೆಗೆ ಸಾವನ್ನಪ್ಪಿದವರ 275ಕ್ಕೆ ತಲುಪಿದೆ. 241 ಮಂದಿ ಏರ್‌ ಇಂಡಿಯಾ ಪ್ರಯಾಣಿಕರಿಗೆ ಕೋಟಿ ರೂಪಾಯಿ ಪರಿಹಾರವನ್ನು ಟಾಟಾ ಗ್ರೂಪ್‌ ಘೋಷಣೆ ಮಾಡಿತ್ತು. ಈಗ

ಅಪರಾಧ ದೇಶ - ವಿದೇಶ ಮನರಂಜನೆ

ಹೈದರಾಬಾದ್: ಪಬ್‌ನಲ್ಲಿ ಗಲಾಟೆ, ಆಸ್ತಿ ಹಾನಿ ಆರೋಪ; ನಟಿ ಕಲ್ಪಿಕಾ ಗಣೇಶ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್‌: ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿರುವ ಪ್ರಿಸಮ್ ಪಬ್‌ನಲ್ಲಿ ಗಲಾಟೆ ಮಾಡಿದ ನಟಿ ಕಲ್ಪಿಕಾ ಗಣೇಶ್ ವಿರುದ್ಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೇ 29 ರಂದು ಈ ಘಟನೆ ನಡೆದಿದ್ದರೂ, ಪ್ರಿಸಮ್ ಕ್ಲಬ್ ಮತ್ತು ಕಿಚನ್‌ನ

ಕರ್ನಾಟಕ

ರಾತ್ರಿ‌ ಮಗುವಿಗೆ ಜನ್ಮ, ಬೆಳಗ್ಗೆ ಹೆಣ್ಣು ಮಗು ಬಿಟ್ಟು ಅಮ್ಮ ಎಸ್ಕೇಪ್! ಇವರೆಂಥಾ ತಾಯಿ?

ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ರಾತ್ರಿ ಹೆಣ್ಣು ಮಗುವೊಂದಕ್ಕೆಜನ್ಮ ನೀಡಿದ ತಾಯಿಯೊಬ್ಬಳು ಮರುದಿನ ಬೆಳಗ್ಗೆ ಮಗುವನ್ನು ಅನಾಥವಾಗಿಸಿ ಪರಾರಿಯಾಗಿದ್ದಾಳೆ . ಇದೀಗ ಈ ವಿಷಯ ಕೋಲಾರ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು,

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ರವೀಂದ್ರನಾಥ ಟ್ಯಾಗೋರ್ ನಿವಾಸ ಧ್ವಂಸ: ಭಾರತದಿಂದ ತೀವ್ರ ಖಂಡನೆ

ಢಾಕಾ: ಗಲಭೆ ಪೀಡಿತ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದೆ. ಹಿಂದೂ ದೇಗುಲ, ಮನೆಗಳನ್ನು ಪುಡಿಗಟ್ಟಿ ಅಟ್ಟಹಾಸ ಮೆರೆಯುತ್ತಿರುವ ಕಿಡಿಗೇಡಿಗಳು ಇದೀಗ ನೊಬೆಲ್ ಪುರಸ್ಕೃತ, ವಿಶ್ವಕವಿ, ಚಿಂತಕ ರವೀಂದ್ರನಾಥ ಟ್ಯಾಗೋರ್ ಅವರ

ಅಪರಾಧ ಕರ್ನಾಟಕ

ಗೋವು ಕಳ್ಳಸಾಗಣೆ ಸಂಘರ್ಷ: ಭದ್ರಕ್‌ನಲ್ಲಿ ಇಂಟರ್‌ನೆಟ್‌ ಸ್ಥಗಿತ ವಿಸ್ತರಣೆ

ಭುವನೇಶ್ವರ: ಗೋವು ಕಳ್ಳಸಾಗಣೆ ಸಂಬಂಧಿತ ಸಂಘರ್ಷದಲ್ಲಿ ವ್ಯಕ್ತಿಯೊಬ್ಬ ಮೃ*ತಪಟ್ಟ ಬಳಿಕ ಒಡಿಶಾದ ಭದ್ರಕ್‌ನಲ್ಲಿ ಜೂ.12ರಿಂದ ಜಾರಿಗೊಳಿಸಿರುವ ಇಂಟರ್‌ನೆಟ್‌ ಸ್ಥಗಿತವನ್ನು ಮತ್ತಷ್ಟು ವಿಸ್ತರಿಸಿ ಸರಕಾರ‌ ಆದೇಶ ಹೊರಡಿಸಿದೆ. ಶಾಂತಿ ಕಾಪಾಡಲು, ತಪ್ಪು ಮಾಹಿತಿ ಹರಡುವುದನ್ನು ತಡೆಯಲು

ಅಪರಾಧ ಕರ್ನಾಟಕ

ಬೆಂಗಳೂರು: ಕೋಟಿ ರೂ. ಚಿನ್ನಾಭರಣ, ನಗದು ಕದ್ದ ಕೇರ್‌ಟೇಕರ್ ಮಹಿಳೆ ಬಂಧನ

ಬೆಂಗಳೂರು: ಚಾಮರಾಜಪೇಟೆಯಲ್ಲಿ ₹1.57 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಕದ್ದ ಕೇರ್‌ಟೇಕರ್ ಮಹಿಳೆಯನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉಮಾ, ಚಾಮರಾಜಪೇಟೆಯ ಕೇರ್‌ಟೇಕರ್ ಆಗಿ ಕೆಲಸ ಮಾಡುತ್ತಿದ್ದವಳು. ಚಾಮರಾಜಪೇಟೆಯ ಉದ್ಯಮಿ ರಾಧ

ಕರ್ನಾಟಕ

ಕೆಆರ್‌ಎಸ್ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷ, ಮಹಿಳೆಯ ಕೊಳೆತ ಮೃತದೇಹ ಪತ್ತೆ

ಶ್ರೀರಂಗಪಟ್ಟಣ : ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಪುರುಷ ಹಾಗೂ ಮಹಿಳೆಯ ಕೊಳೆತ ಮೃತದೇಹವು ತಾಲೂಕಿನ ಕೆಆರ್‌ಎಸ್-ಬೆಳಗೊಳ ರಸ್ತೆಯ ಬೆಳಗೊಳ ಗ್ರಾಮದ ಈದ್ಗಾ ಮೈದಾನದಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ. ಗ್ರಾಮದ ರಾಚಯ್ಯ ಎಂಬುವರ ಜಮೀನಿನಲ್ಲಿನ ಪ್ರತ್ಯೇಕ

ಅಪರಾಧ ದೇಶ - ವಿದೇಶ

₹252 ಕೋಟಿ ಮೌಲ್ಯದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾ ಯುಎಇಯಿಂದ ಗಡೀಪಾರು, ಬಂಧನ

ಮುಂಬೈ: 252 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ತಾಹಿರ್ ಸಲೀಂ ಡೋಲಾನನ್ನು ಯುಎಇ ಭಾರತಕ್ಕೆ ಗಡೀಪಾರು ಮಾಡಿದೆ. ಮಾದಕವಸ್ತು ಕಳ್ಳಸಾಗಣೆ ವಿರುದ್ಧದ ಕಾರ್ಯಾಚರಣೆಯಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ. ಸಿಬಿಐ, ಇಂಟರ್‌ಪೋಲ್‌