Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ ಮನರಂಜನೆ

ತಿಮ್ಮಕ್ಕ ಬಯೋಪಿಕ್ ವಿವಾದ: ‘ವೃಕ್ಷಮಾತೆ’ ಸಿನಿಮಾ ಮಾಡುವ ಪ್ರಯತ್ನಕ್ಕೆ ತೀವ್ರ ವಿರೋಧ

ಸಾಲು ಮರದ ತಿಮ್ಮಕ್ಕ ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಪರಿಸರ ರಕ್ಷಣೆಯಲ್ಲಿ ಅವರು ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸುತ್ತಾರೆ. ಉಸಿರಿರುವರೆಗೂ ಹಸಿರು ಬೆಳೆಸುವ ಶಪಥವನ್ನು ಅವರು ಮಾಡಿದ್ದಾರೆ. ಈಗ ಸಾಲು ಮರದ ತಿಮ್ಮಕ್ಕನ ಮೇಲೆ ಸಿನಿಮಾ

ಅಪರಾಧ ಕರ್ನಾಟಕ

ಮದುವೆಯಾಗು ಎಂದ ಕಾರಣಕ್ಕೆ ಪ್ರೇಯಸಿಯ ಕೊಲೆ

ಗದಗ:ಮದುವೆಯಾಗು ಎಂದು ಪೀಡಿಸಿದ್ದ ಪ್ರೇಯಿಸಿ ಮಧುಶ್ರೀಯನ್ನು ಕೊಲೆ ಮಾಡಿ ಬಳಿಕ ಹಳ್ಳದಲ್ಲಿ ಹೂತ್ತಿದ್ದ ಪ್ರಕರಣವನ್ನು ಗದಗ ಪೊಲೀಸರು ಭೇದಿಸಿದ್ದಾರೆ. ಗದಗ ತಾಲೂಕಿನ ನಾರಾಯಣಪುರ ಗ್ರಾಮದ ಸತೀಶ್ ಹಿರೇಮಠ ಅದೇ ಗ್ರಾಮದ ಮಧುಶ್ರೀ ಪರಸ್ಪರ ಪ್ರೀತಿಸುತ್ತಿದ್ದರು.

ಅಪರಾಧ ದಕ್ಷಿಣ ಕನ್ನಡ

ಕುಕ್ಕೆ ಬಸ್ ನಿಲ್ದಾಣದಲ್ಲಿ ಹೊಸ ವಿವಾದ-ಪ್ರಯಾಣಿಕರಿಂದ ರಸ್ತೆ ತಡೆ

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ನೇರವಾಗಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಮಾತ್ರವೇ ಆದ್ಯತೆ ನೀಡಲಾಗುತ್ತಿದೆ ಎಂದು ಆಕ್ರೋಶಗೊಂಡ ನೂರಾರು ಪ್ರಯಾಣಿಕರು ಬಸ್‌ ನಿಲ್ದಾಣದ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಅಡ್ಡ ಇರಿಸಿ ಸಂಚಾರಕ್ಕೆ

ಮನರಂಜನೆ

‘ಕಾಂತಾರ 1’ ಚಿತ್ರ ತಂಡಕ್ಕೆ ಇನ್ನೊಂದು ಸಂಕಷ್ಟ- ಚಿತ್ರತಂಡಕ್ಕೆಯೇ ನೋಟೀಸ್

ಶಿವಮೊಗ್ಗ: ಕಾಂತಾರ ಚಾಪ್ಟರ್ 1 ಸಿನಿಮಾ ಶೂಟಿಂಗ್ ನಡೆಸುವ ಆರಂಭದ ದಿನದಿಂದಲೂ ಹಲವಾರು ದುರಂತಗಳು ನಡೆದಿದೆ. ಈಗಾಗಲೇ ಚಿತ್ರತಂಡದ ಮೂರು ಕಲಾವಿದರು ಸಾವನ್ನಪ್ಪಿದ್ದು, ನಿನ್ನೆ ತಾನೆ ಶೂಟಿಂಗ್ ಮಾಡುವಾಗ ಹಡಗು ಮಗುಚಿ ಬಿದ್ದಿದ್ದು, ಚಿತ್ರದ

ದೇಶ - ವಿದೇಶ

ಸೌದಿ ರಾಜಮನೆತನದ ವಿರುದ್ಧ ಟ್ವೀಟ್: ಪತ್ರಕರ್ತನಿಗೆ 7 ವರ್ಷಗಳ ನಂತರ ಗಲ್ಲುಶಿಕ್ಷೆ

ದುಬಾೖ: 2018ರಲ್ಲಿ ಬಂಧಿತನಾಗಿದ್ದ ಸೌದಿ ಅರೇಬಿಯಾದ ಪತ್ರಕರ್ತರೊಬ್ಬರನ್ನು ಶನಿವಾರ ಗಲ್ಲಿಗೇರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಟರ್ಕಿ ಅಲ್‌-ಜೇಸರ್‌ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಈತನ ಟ್ವೀಟರ್‌ ಖಾತೆ ಯಿಂದ ಸೌದಿ ರಾಜ ಮನೆತನದ ವಿರುದ್ಧ

ಕರ್ನಾಟಕ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟ ಪಿಯುಸಿ ವಿದ್ಯಾರ್ಥಿ ನಾಪತ್ತೆ, ಪೋಷಕರ ಕಣ್ಣೀರು

ಮೈಸೂರು:- ಕ್ಷುಲ್ಲಕ ಕಾರಣಕ್ಕಾಗಿ ಮನೆಬಿಟ್ಟು ಹೋದ ಮಗನ ಬರುವಿಕೆಗೆ ಪೋಷಕರು ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ಜರುಗಿದೆ. ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ. ನರಸೀಪುರ ಪಟ್ಟಣದ ದಾಸನಾಯಕರ

ಕರ್ನಾಟಕ

ಗದಗ: ವೈದ್ಯರಿಗೆ ‘ಡಿಜಿಟಲ್ ಅರೆಸ್ಟ್’ ಬ್ಲಾಕ್‌ಮೇಲ್, 22 ಗಂಟೆಗಳ ಕಾಲ ವಂಚಕರ ಕಾಲ್

ಮುಳಗುಂದ : ಹಣ ವಂಚಕರ ತಂಡವೊಂದು ಪಟ್ಟಣದ ಖಾಸಗಿ ವೈದ್ಯ ಡಾ. ಎಸ್.ಸಿ. ಚವಡಿ ಅವರಿಗೆ ವಿಡಿಯೋ ಕರೆ ಮಾಡಿ ನಿರಂತರ 22 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿ ಹಣ ಪಡೆಯಲು ಯತ್ನಿಸಿದ ಘಟನೆ

ಕರ್ನಾಟಕ

ಬೆಂಗಳೂರಿನಲ್ಲಿ ₹50 ಲಕ್ಷ ಸಂಬಳ ₹25 ಲಕ್ಷಕ್ಕೆ ಸಮ: ದುಬಾರಿ ಜೀವನ ವೆಚ್ಚದ ಬಗ್ಗೆ ಟೆಕ್ಕಿಗಳಲ್ಲಿ ಭಾರೀ ಚರ್ಚೆ

ಬೆಂಗಳೂರು;ಬೆಂಗಳೂರು ಭಾರತದ ಐಟಿ ಹಬ್ ಎಂಬುದು ಎಲ್ಲರಿಗೂ ತಿಳಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾರ್ಷಿಕ 50 ಲಕ್ಷ ರೂ. ಸಂಬಳವೂ ಈಗ ಕೇವಲ 25 ಲಕ್ಷ ರೂ.ನಂತೆ ಭಾಸವಾಗುತ್ತಿದೆ ಎಂಬ ಪ್ರಶ್ನೆ ಇತ್ತೀಚೆಗೆ ಟೆಕ್

ದೇಶ - ವಿದೇಶ

ಪೊಲೀಸ್ ದೌರ್ಜನ್ಯ ಆರೋಪ: ಆಸ್ಟ್ರೇಲಿಯಾದಲ್ಲಿ ಭಾರತೀಯ ವ್ಯಕ್ತಿ ಸಾವು,

ಮೆಲ್ಬೋರ್ನ್: ಆಸ್ಟ್ರೇಲಿಯಾದ ಪೊಲೀಸ್ ಅಧಿಕಾರಿಯೊಬ್ಬರು ಬಂಧನದ ಪ್ರಯತ್ನದ ವೇಳೆ ಕುತ್ತಿಗೆಗೆ ಮಂಡಿಯೂರಿದ ಕೆಲವೇ ದಿನಗಳಲ್ಲಿ 42 ವರ್ಷದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮ ವರದಿಯೊಂದು ಭಾನುವಾರ ತಿಳಿಸಿದೆ. ಅಡಿಲೇಡ್ ನ ಮೊಡ್ಬರಿ

ಕರ್ನಾಟಕ

ಚಾಕೊಲೇಟ್‌ನೊಳಗೆ ಪತ್ತೆ ಯಾಯಿತು ಮಾನವನ ಹಲ್ಲು

ಕೋಲಾರ: ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಭಾರತಿ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಟೂಟಿ ಫ್ರೂಟ್ ಕಂಪನಿಯ ಚಾಕೋಲೆಟ್ ಖರೀದಿಸಿದ್ದರು. ಅದರ ರ್‍ಯಾಪರ್‌ ಬಿಡಿಸಿ ಬಾಯಿಗೆ ಹಾಕಿಕೊಂಡು