Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏರ್ ಇಂಡಿಯಾ ವಿಮಾನ ಅಪಘಾತ: RAT ಸಕ್ರಿಯತೆ ಕಾರಣವಾಯಿತೇ?

ಅಹಮದಬಾದ್ : ಜೂ.13ರ ಅಹಮದಬಾದ್​ನ ಮೇಘಾನಿನಗರದ ವೈದ್ಯಕೀಯ ಹಾಸ್ಟೆಲ್​ ಕಟ್ಟಡಕ್ಕೆ ಅಪ್ಪಳಿಸಿ ಜೂ.13ರಂದು ಏರ್​ ಇಂಡಿಯಾ ವಿಮಾನ ಅಪಘಾತವಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಹೊಸ ಮಾಹಿತಿವೊಂದು ಬಹಿರಂಗಗೊಂಡಿದೆ. ವಿಮಾನ ಅಪಘಾತವಾಗಲು RAT ಕಾರಣವಾಗಿದೆ ಎಂದು

ಮಂಗಳೂರು

ಮಂಗಳೂರು ನಗರದ ರಸ್ತೆಗಳಾಯಿತು ನೀರಿನ ಕಾಲುವೆ

ಮಂಗಳೂರು:ಕರಾವಳಿ ನಗರಿ ಮಂಗಳೂರಿನಲ್ಲಿ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಈಗ ರೋಡ್ ಇಲ್ಲ ಎಲ್ಲಾ ತೋಡು ಎಂಬಂತಾಗಿದೆ ಪರಿಸ್ಥಿತಿ. ಮೊನ್ನೆಯಿಂದ ಎಡೆಬಿಡದೇ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಬಹುತೇಕ ರಸ್ತೆಗಳು ಜಲಾವೃತವಾಗಿದೆ. ಅದರಲ್ಲೂ ಮಂಗಳೂರಿನ

ದೇಶ - ವಿದೇಶ

ಹೊತ್ತಿ ಉರಿಯುವ ವಿಮಾನದಿಂದಲೇ ನಡೆದು ಹೊರಬಂದು ಪಾರಾದ ವ್ಯಕ್ತಿ

ಗಾಂಧಿನಗರ:ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 (Viral Video) ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್‌ಕುಮಾರ್ ರಮೇಶ್, ಅಪಘಾತ ಸ್ಥಳದಿಂದ ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ವೈರಲ್‌ ಆಗಿದೆ. ಹೊತ್ತಿ ಉರಿಯುತ್ತಿರುವ ವಿಮಾನದಿಂದ ವ್ಯಕ್ತಿ

ದೇಶ - ವಿದೇಶ

ಭಾರತದ ಆರ್ಥಿಕ ದಿಕ್ಕನ್ನೇ ಬದಲಿಸಲಿದೆಯಾ ಅಂಡಮಾನ್ ಸಮುದ್ರದ ತೈಲ ನಿಕ್ಷೇಪ?

ನವದೆಹಲಿ:ಭಾರತವು ಅಂಡಮಾನ್ ಸಮುದ್ರದಲ್ಲಿ 184,440 ಕೋಟಿ ಲೀಟರ್ ಕಚ್ಚಾ ತೈಲವನ್ನು ಹೊಂದಿರುವ ನಿಕ್ಷೇಪವನ್ನು ಪತ್ತೆ ಮಾಡುತ್ತಿದೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ದಿ ನ್ಯೂ ಇಂಡಿಯನ್‌ಗೆ ನೀಡಿದ

ದೇಶ - ವಿದೇಶ

ಏರ್ ಇಂಡಿಯಾ ದುರಂತ: ಒಂದೇ ಶವ ಚೀಲದಲ್ಲಿ ಎರಡು ತಲೆ ಪತ್ತೆ

ಅಹಮದಾಬಾದ್:ಏರ್ ಇಂಡಿಯಾ ವಿಮಾನ ದುರಂತವಾಗಿ ನಾಲ್ಕು ದಿನವಾದರೂ ಇನ್ನೂ ಎಲ್ಲರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿಲ್ಲ. ಈ ನಡುವೆ ಒಂದೇ ಶವ ಚೀಲದಲ್ಲಿ ಎರಡು ತಲೆ ಇದ್ದಿದ್ದು ಪತ್ತೆಯಾಗಿದೆ. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಆಸ್ಪತ್ರೆಗೆ ಮರಳಿಸಿದ್ದಾರೆ.

ಕರ್ನಾಟಕ

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ಪ್ರತಿ ತಿಂಗಳು ‘ಸಂಭ್ರಮ ಶನಿವಾರ’ ಆಚರಣೆ: ಮಕ್ಕಳ ಕಲಿಕೆಗೆ ಹೊಸ ಆಯಾಮ

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತಿ ತಿಂಗಳಲ್ಲಿ ಒಂದು ಶನಿವಾರ ‘ಸಂಭ್ರಮ ಶನಿವಾರ’ (ಬ್ಯಾಗ್ರಹಿತ ದಿನ) ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಮಕ್ಕಳನ್ನು ಚಟುವಟಿಕೆಗಳಲ್ಲಿ ಬಹುಮುಖ ತೊಡಗಿಸುವುದರ ಮೂಲಕ ನಾಗರಿಕ

ದೇಶ - ವಿದೇಶ

ಹರ್ಯಾಣದ ಮಾಡೆಲ್ ಶೀತಲ್‌ ಕೊಲೆ ಶಂಕೆ: ಶವ ಕಾಲುವೆಯಲ್ಲಿ ಪತ್ತೆ

ಚಂಡೀಗಢ: ಸೋನಿಪತ್‌ ಕಾಲುವೆಯಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ಮೂಲದ ಮಾಡೆಲ್‌ನ ಶವ ಪತ್ತೆಯಾಗಿದೆ. ಹರಿಯಾಣವಿ ಸಂಗೀತ ಉದ್ಯಮದಲ್ಲಿ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದ ಶೀತಲ್‌ ಶವ ಪತ್ತೆಯಾಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ದೇಶ - ವಿದೇಶ

ದೇಶಾದ್ಯಂತ ಜಿಯೋ ಇಂಟರ್ನೆಟ್ ಸೇವೆ ಸ್ಥಗಿತ: ಬಳಕೆದಾರರ ಪರದಾಟ

ನವದೆಹಲಿ : ದೇಶಾದ್ಯಂತ ನಿನ್ನೆ ಸೋಮವಾರದಂದು ರಿಲಯನ್ಸ್ ಜಿಯೋ ಇಂಟರ್ ನೆಟ್ ಸೇವೆಯಲ್ಲಿ ಸ್ತೋ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ. ವಾಟ್ಸಾಪ್, ఇನ್ ಸ್ಟಾಗ್ರಾಂ, ಯೂಟ್ಯೂಬ್ , ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನು

ದೇಶ - ವಿದೇಶ

ಒಡಿಶಾ: ಸಮುದ್ರ ತೀರದಲ್ಲಿ ಸಾಮೂಹಿಕ ಅತ್ಯಾಚಾರ, 10 ದುಷ್ಕರ್ಮಿಗಳಿಂದ ಕೃತ್ಯ – 7 ಮಂದಿ ಬಂಧನ

ಒಡಿಶಾ : ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯವೊಂದು ಬೆಳಕಿಗೆ ಬಂದಿದ್ದು, ಒಡಿಶಾದ ಗಂಜಾಮ್ ಜಿಲ್ಲೆಯ ಗೋಪಾಲಪುರ ಸಮುದ್ರ ತೀರದಲ್ಲಿ ಅಡ್ಡಾಡುತ್ತಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಯ ಮೇಲೆ, ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ

ಕರ್ನಾಟಕ

ಶಿವಮೊಗ್ಗ-ಉಡುಪಿ ಸಂಪರ್ಕ ಕಡಿತ: ಹುಲಿಕಲ್ ಘಾಟಿಯಲ್ಲಿ ಲಾರಿ ಕೆಟ್ಟು ನಿಂತು ವಾಹನ ಸಂಚಾರ ಸ್ಥಗಿತ!

ಶಿವಮೊಗ್ಗ: ಹುಲಿಕಲ್ ಘಾಟಿಯ ಶಂಕರನಾರಾಯಣ ದೇವಸ್ಥಾನದ ಸಮೀಪ ತಡರಾತ್ರಿ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಆಯಕ್ಸೆಲ್ ಕಟ್ ಆಗಿ ನಿಂತುಕೊಂಡಿದೆ. ಇದರಿಂದ ಉಡುಪಿ-ಶಿವಮೊಗ್ಗ ಜಿಲ್ಲೆಗಳ ನಡುವಿನ ವಾಹನ ಸಂಚಾರ ಸ್ಥಗಿತಗೊಂಡಿದೆ. ರಾತ್ರಿ 11 ಗಂಟೆಯ