Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರಾವಳಿ ದಕ್ಷಿಣ ಕನ್ನಡ

ಬಾಡಿಗೆ ಲಾರಿ ಅಡವಿಟ್ಟು ಮಾಲಕನಿಗೆ ಜೀವ ಬೆದರಿಕೆ: ಪುತ್ತೂರಿನಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ಸೋಮವಾರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು

kerala

ದುಬಾರಿ ವಿಮಾನ ತುರ್ತು ಭೂ ಸ್ಪರ್ಶವಾಗಿ ಕೇರಳದಲ್ಲೇ 48 ಗಂಟೆ ಉಳಿದದ್ದೇಕೆ?

ತಿರುವನಂತಪುರಂ:ಬ್ರಿಟಿಷ್ ರಾಯಲ್ ನೇವಿಯ F-35B ಸ್ಟೆಲ್ತ್ ಯುದ್ಧ ವಿಮಾನವು ಭಾನುವಾರ ಬೆಳಗ್ಗೆ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ 48 ಗಂಟೆಗಳ ನಂತರವೂ ಅಲ್ಲೇ ಉಳಿದಿದೆ. ಈ ವಿಮಾನವು ಭಾರತೀಯ ನೌಕಾಪಡೆಯೊಂದಿಗೆ

ದೇಶ - ವಿದೇಶ

ಮರಣ ಹೊಂದಿದ ಭಾವಿ ಪತ್ನಿಯ ಶವಕ್ಕೆಯೇ ತಾಳಿ ಕಟ್ಟಿದ ಪ್ರಿಯಕರ

ಉತ್ತರ ಪ್ರದೇಶ: ಮಹಾರಾಜ್‌ಗಂಜ್‌ನ ವ್ಯಕ್ತಿಯೊಬ್ಬರು ತಮ್ಮ ಭಾವಿ ಪತ್ನಿ ಸಾವನ್ನಪ್ಪಿದ ನಂತರವೂ ಮೃತದೇಹದೊಂದಿಗೆ ಮದುವೆಯಾಗಿ ಆಕೆಯ ಕೊನೆಯ ಆಸೆ ಈಡೇರಿಸಿದ್ದಾರೆ. ಉತ್ತರನಿಚ್ಲೌಲ್‌ನ ಕೃಷ್ಣ ನಗರ ಪ್ರದೇಶದ 23 ವರ್ಷದ ಪ್ರಿಯಾಂಕಾ ಮಾಧೇಸಿಯಾಗೂ 29 ವರ್ಷದ

ಕರ್ನಾಟಕ

ಶಿರಾಡಿ ಘಾಟಿ ಯಲ್ಲಿ ನೂತನ ನಿರ್ಮಿಸಿದ ತಡೆ ಗೋಡೆ ಕುಸಿತ

ಹಾಸನ:ಹಾಸನದಲ್ಲಿ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ತಡೆಗೋಡೆ ನಾಶವಾಗಿದ್ದು, ಮಳೆಗೆ ನೂತನವಾಗಿ ನಿರ್ಮಿಸಿದ್ದ ರಸ್ತೆ ತಡೆಗೋಡೆ ಕೊಚ್ಚಿ ಹೋಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಮಹಲ್ ಬಳಿ ಈ ಒಂದು ಘಟನೆ

ದೇಶ - ವಿದೇಶ

ಮಾಜಿ ಪತಿ ಸಂಜಯ್ ಕಪೂರ್ ಅಂತ್ಯಕ್ರಿಯೆ ವಿಳಂಬ: ಕುಟುಂಬದಿಂದ ಮೌನ, ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ

ಕರಿಷ್ಮಾ ಕಪೂರ್ (Karishma Kapoor) ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಜೂನ್ 12 ರಂದು ಇಂಗ್ಲೆಂಡ್‌ನಲ್ಲಿ ಪೋಲೊ ಆಡುತ್ತಿದ್ದಾಗ ಹೃದಯಾಘಾತದಿಂದ ನಿಧನರಾದರು. ಸಂಜಯ್ ಕಪೂರ್ ಅಂತ್ಯಕ್ರಿಯೆ ಭಾರತದಲ್ಲಿ ನಡೆಯಬೇಕಿತ್ತು. ಆದರೆ, ಏಳು ದಿನಗಳ ನಂತರವೂ

ದೇಶ - ವಿದೇಶ

ಅಮರನಾಥ ಯಾತ್ರೆಗೆ ಬಿಗಿ ಭದ್ರತೆ: ಯಾತ್ರಾ ಮಾರ್ಗ ‘ಹಾರಾಟ ನಿಷೇಧಿತ ವಲಯ’ ಘೋಷಣೆ

ಜಮ್ಮು ಮತ್ತು ಕಾಶ್ಮೀರ, : ಜಮ್ಮು ಮತ್ತು ಕಾಶ್ಮೀರದಲ್ಲಿ ವಾರ್ಷಿಕ ಅಮರನಾಥ ಯಾತ್ರೆಆರಂಭವಾಗಲಿದೆ. ಈ ಯಾತ್ರೆ ಮಾರ್ಗವನ್ನು ಜುಲೈ 1 ರಿಂದ ಆಗಸ್ಟ್​ 10ರವರೆಗೆ ಹಾರಾಟ ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.ಈ ಬಾರಿ ಅಮರನಾಥ ಯಾತ್ರೆಗೆ

ದೇಶ - ವಿದೇಶ

ಕೇದಾರನಾಥ ತಲುಪಲು ಯಾತ್ರಿಕರ ‘ಆಂಬ್ಯುಲೆನ್ಸ್ ಪ್ಲಾನ್’ ಫೇಲ್!

ಕೇದಾರನಾಥ :ಅವರೆಲ್ಲರು ಟ್ರಾಫಿಕ್ ಜಾಮ್ ತಪ್ಪಿಸಿ, ಕೇದಾರನಾಥ ಧಾಮಕ್ಕೆ ವೇಗವಾಗಿ ತಲುಪಲು ಬಯಸಿದ್ದರು. ಇದಕ್ಕಾಗಿ ಅವರು ಮಾಡಿದ ಖತರ್ನಾಕ್​ ಉಪಾಯ ಯಾವುದೆಂದರೆ, ಎರಡು ಆಂಬ್ಯುಲೆನ್ಸ್‌ ಬಾಡಿಗೆಗೆ ಪಡೆದಿದ್ದು. ಆಂಬ್ಯುಲೆನ್ಸ್​ನಲ್ಲಿ ತುರ್ತು ಮಾರ್ಗದಲ್ಲಿ ಹೋಗಲು ಬಯಸಿದ್ದರು.

ಕ್ರೀಡೆಗಳು

ಭಾರತ T20 ನಾಯಕ ಸೂರ್ಯಕುಮಾರ್ ಯಾದವ್‌ಗೆ ಹರ್ನಿಯಾ ಶಸ್ತ್ರಚಿಕಿತ್ಸೆ: 2 ತಿಂಗಳ ವಿಶ್ರಾಂತಿ ಅಗತ್ಯ

ಬೆಂಗಳೂರು : ಭಾರತ ಕ್ರಿಕೆಟ್ ತಂಡ  ಇಂಗ್ಲೆಂಡ್ ವಿರುದ್ಧ ಸೆಣಸಾಡಲು ಸಿದ್ಧವಾಗಿದೆ. ಜೂನ್ 20 ರಿಂದ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಶುಭ್​ಮನ್ ಗಿಲ್ ಈ ತಂಡವನ್ನು ಮುನ್ನಡೆಸಲಿದ್ದಾರೆ. ಏತನ್ಮಧ್ಯೆ, ಭಾರತದ ಟಿ20 ನಾಯಕ

ಕರ್ನಾಟಕ

ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್‌ ವಿತರಣೆ ವಿಳಂಬ: 20 ದಿನ ಕಳೆದರೂ ಅನುದಾನ ಬಿಡುಗಡೆ ಮಾಡದ ಸರ್ಕಾರ

ಬೆಂಗಳೂರು : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ 20 ದಿನಗಳು ಸಮೀಪಿಸುತ್ತಿದ್ದರೂ ಸರ್ಕಾರಿ ಶಾಲಾ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್‌ ಖರೀದಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಈ ಸಂಬಂಧ ಶಿಕ್ಷಣ ಇಲಾಖೆ ಸಲ್ಲಿಸಿರುವ

ಮನರಂಜನೆ

ಮೋಹನ್‌ಲಾಲ್ ಅಭಿನಯದ ‘ತುಡರುಂ’ ಚಿತ್ರಕ್ಕೆ ಕೃತಿಚೌರ್ಯದ ಆರೋಪ: ನಿರ್ದೇಶಕನ ಫೇಸ್‌ಬುಕ್ ಪೋಸ್ಟ್‌ನಿಂದ ವಿವಾದ

ಈ ವರ್ಷದ ಬಿಗ್‌ ಹಿಟ್ ಸಿನಿಮಾ ಮತ್ತು ಅತಿಹೆಚ್ಚು ಕಲೆಕ್ಷನ್‌ ಮಾಡಿರುವ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ (Mohan Lal) ಅಭಿನಯದ ‘ತುಡರುಂʼ (Thudarum) ಚಿತ್ರ ಬಿಡುಗಡೆಯಾಗಿ, ಓಟಿಟಿಗೆ ಬಂದಮೇಲೆ ಹೊಸ ಸಂಕಷ್ಟಕ್ಕೆ ಗುರಿಯಾಗಿದೆ.