Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿ ಹೆಸರಲ್ಲಿ ‘ರೈತ ಮಹಿಳೆ ಆತ್ಮಹತ್ಯೆ’ ಪರಿಹಾರ, ಸರ್ಕಾರಕ್ಕೆ ₹5 ಲಕ್ಷ ವಂಚನೆ

ಯಾದಗಿರಿ: ಕೌಟುಂಬಿಕ ಕಲಹ ಹಿನ್ನೆಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿ  ಹೆಸರಲ್ಲಿ ರೈತ ಮಹಿಳೆ ಆತ್ಮಹತ್ಯೆ ಎಂದು ಕುಟುಂಬಸ್ಥರೇ ಐದು ಲಕ್ಷ ರೂ ಪರಿಹಾರ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುವಂತಹ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ದಂಡ

ದೇಶ - ವಿದೇಶ

ಜಿಯೋ, ಏರ್‌ಟೆಲ್, ವಿಐ ಗ್ರಾಹಕರೇ ಗಮನಿಸಿ: ‘ಸದ್ದು ಗದ್ದಲವಿಲ್ಲದೇ’ ಡೇಟಾ ವ್ಯಾಲಿಡಿಟಿ ಕಡಿತ, ಹೆಚ್ಚಿದ ಹೊರೆ!

ಭಾರತದ ಮೂರು ಖಾಸಗಿ ಟೆಲಿಕಾಂ ಕಂಪನಿಗಳು ಸದ್ದು ಗದ್ದಲವಿಲ್ಲದೇ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಿಕೊಂಡಿದೆ. ಮೂರು ಖಾಸಗಿ ಕಂಪನಿಗಳ ಈ ನಿರ್ಧಾರದಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದ್ದು, ಬಹುತೇಕರಿಗೆ ಈ ವಿಷಯ ತಿಳಿದಿಲ್ಲ. ರಿಲಯನ್ಸ್

ಅಪರಾಧ

ಕರ್ನಾಟಕದಲ್ಲಿ ‘ವಾರಕ್ಕೆ 2 ದಿನ ರಜೆ, 10 ಗಂಟೆ ಕೆಲಸ’ ನಿಯಮ ಜಾರಿಗೆ ಸರ್ಕಾರ ಚಿಂತನೆ: ಕಾರ್ಮಿಕ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯ

ಬೆಂಗಳೂರು : ಕಾರ್ಮಿಕರ ದುಡಿಯುವ ಅವಧಿಯನ್ನು ಹಾಲಿ ಇರುವ ಎಂಟು ಗಂಟೆಯಿಂದ ಹತ್ತು ಗಂಟೆಗೆ ಹೆಚ್ಚಿಸಿ, ವಾರದಲ್ಲಿ ಎರಡು ದಿನ ರಜೆ ನೀಡುವ ಕುರಿತ ಪ್ರಸ್ತಾಪಕ್ಕೆ ಸರ್ಕಾರಿ ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳು ಮತ್ತು ಇತರೆ ಭಾಗೀದಾರರ

ದೇಶ - ವಿದೇಶ

ಬಿಗ್ ಬಾಸ್ ಗೋಲ್ಡ್ ಸುರೇಶ್‌ಗೆ ಜೀವಬೆದರಿಕೆ: ₹6 ಲಕ್ಷಕ್ಕೆ ಬೇಡಿಕೆ, ರಾಯಚೂರಿನ ಮೈನುದ್ದೀನ್ ವಿರುದ್ಧ ದೂರು ದಾಖಲು

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿಯಾಗಿ ಖ್ಯಾತರಾಗಿರುವ ಗೋಲ್ಡ್ ಸುರೇಶ್ ಇಂದು ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಜೀವಬೆದರಿಕೆ ಸಂಬಂಧ ದೂರು ದಾಖಲಿಸಿದ್ದಾರೆ. ಮೈನುದ್ದೀನ್ ಮತ್ತು ಅವರ ಸಹಚರರ 6 ಲಕ್ಷ ರೂಪಾಯಿ ಬೇಡಿಕೆ ಇಟ್ಟು ಜೀವ

ದೇಶ - ವಿದೇಶ

ನ್ಯಾಯಾಲಯದ ಖಾತೆಯಿಂದ ₹64 ಲಕ್ಷ ವಂಚನೆ: ವಿದೇಶ ಪ್ರವಾಸ, ದುಬಾರಿ ಫೋನ್‌ಗೆ ಖರ್ಚು, ಐಟಿ ತಜ್ಞ ತಂದೆ ಸೇರಿ ಇಬ್ಬರ ಬಂಧನ

ತಿಜಿಲ್ಲಾ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂಪಾಯಿಗಳನ್ನು ವಂಚಿಸಿ, ವಿದೇಶ ಪ್ರವಾಸ ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಖರೀದಿಗೆ ಖರ್ಚು ಮಾಡಿದ್ದ ಐಟಿ ತಜ್ಞ ಮತ್ತು ಆತನ ತಂದೆಯನ್ನು ಪೊಲೀಸರು ಬಂಧಿಸಿದ ಘಟನೆ

ದೇಶ - ವಿದೇಶ

ಮೃತದೇಹಗಳ ಅಂತ್ಯಸಂಸ್ಕಾರಗೂ ಜನಾಂಗೀಯ ಸಂಘರ್ಷದ ಕರಿನೆರಳು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ ಮಣಿಪುರಿ ಸಿಬ್ಬಂದಿಗೆ ಬಿಕ್ಕಟ್ಟು

ಇಂಫಾಲ್: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಕರಿ ನೆರಳು ಇತ್ತೀಚಿಗೆ ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಮೇಲೂ ಬಿದ್ದಿದೆ. ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ AI 171 ಅಪಘಾತದಲ್ಲಿ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಭೂಮಿ ವಂಚನೆ: ಜೀವಂತ ವ್ಯಕ್ತಿಗೆ ನಕಲಿ ‘ಮರಣ ಪ್ರಮಾಣ ಪತ್ರ’ ಸೃಷ್ಟಿ, 21 ಜನರ ವಿರುದ್ಧ FIR

ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟ್ಯಾಂತರ ರೂಪಾಯಿಗೆ ಬೆಲೆಬಾಳುವ ಜಮೀನಿಗಾಗಿ, ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿರುವ ಘಟನೆ

ಕರ್ನಾಟಕ

ಈದ್ಗಾ ಮೈದಾನದ ಕಾಂಪೌಂಡ್ ವಿವಾದದಲ್ಲಿ ಕಾಂಪೌಂಡ್ ತೆರವುಗೊಂಡಿದ್ದೇಕೆ

ಹುಬ್ಬಳ್ಳಿ:ನಗರದ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನದ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಎರಡು ಕಡೆಯ ಕಾಂಪೌಂಡ್ ಅನ್ನು ತೆರವು ಮಾಡಲಾಗಿದೆ. ಈ ಈದ್ಗಾ ಮೈದಾನ ಸಾಕಷ್ಟು ವಿವಾದದಿಂದ ಕೂಡಿತ್ತು. ದಶಕಗಳ ಹಿಂದೆಯೇ ಈದ್ಗಾ ಮೈದಾನದ

ಅಪರಾಧ ಕರ್ನಾಟಕ

ಆಂಧ್ರ ಲಿಕ್ಕರ್ ಹಗರಣ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಚೆವಿ ರೆಡ್ಡಿ ಬಂಧನ

ಬೆಂಗಳೂರು: ಆಂಧ್ರಪ್ರದೇಶ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಂಧ್ರ ಮಾಜಿ ಸಚಿವ ಚೆವಿ ರೆಡ್ಡಿಯನ್ನು ಬಂಧಿಸಲಾಗಿದೆ. ಚೆವಿ ರೆಡ್ಡಿ ಮೇಲೆ ಕೋಟ್ಯಂತರ ರೂ. ಲಿಕ್ಕರ್ ಹಗರಣದ ಆರೋಪವಿದೆ. ಈ ಹಿನ್ನೆಲೆ ಚೆವಿ

ಕರ್ನಾಟಕ

ಬೆಂಗಳೂರಿಗೆ ನಾಳೆ ಕಾವೇರಿ ನೀರು ಬಂದ್: 24 ಗಂಟೆ ಸ್ಥಗಿತ, ಮುಂಗಡವಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲು BWSSB ಮನವಿ

.  ಬೆಂಗಳೂರು :ನಾಳೆ (ಗುರುವಾರ) ಬೆಳಗ್ಗೆ 6 ಗಂಟೆಯಿಂದ ಮುಂದಿನ ದಿನದ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ಕಾವೇರಿ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಬೆಂಗಳೂರು ಜಲಮಂಡಳ (BWSSB) ಈ ಕುರಿತಂತೆ ಅಧಿಕೃತ ಪ್ರಕಟಣೆ