Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

6ನೇ ಮಹಡಿಯಿಂದ ಬಿದ್ದು ಔಷಧ ಕಂಪನಿ ಉದ್ಯೋಗಿ ಸಾವು; ಗೆಳತಿಯೊಂದಿಗೆ ಮಾತನಾಡುತ್ತಿದ್ದಾಗ ಸಂಭವಿಸಿದ ದುರಂತ!

ಬೆಂಗಳೂರು: ಪ್ರತಿಷ್ಠಿತ ಔಷಧ ತಯಾರಿಕ ಕಂಪನಿಯ ಕಟ್ಟಡದ ಮೇಲಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಗರದ (Bengaluru) ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 6ನೇ ಮಹಡಿಯ ಬಾಲ್ಕನಿಯಲ್ಲಿ ಗೆಳತಿಯೊಂದಿಗೆ ಮಾತನಾಡುತ್ತಾ ಕುಳಿತಿದ್ದ ಅನಂತ್

ಕರ್ನಾಟಕ

4 ತಿಂಗಳ ಬಳಿಕ ಜೈಲಿನಿಂದ ಹೊರಬಂದ ಶಾಸಕ ವೀರೇಂದ್ರ ಪಪ್ಪಿ: ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ (Parappana Agrahara Jail) ಬಿಡುಗಡೆಯಾದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿ (Veerendra Pappi) ಅವರನ್ನು ಅಭಿಮಾನಿಗಳು ಹೂವಿನ‌ಹಾರ ಹಾಕಿ ಸಂಭ್ರಮಿಸಿ ಸ್ವಾಗತಿಸಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್‌ನಿಂದ ಇಂದು ಜಾಮೀನು

ಅಪರಾಧ ಉಡುಪಿ

ಭೂಗತ ಪಾತಕಿ ಕಲಿ ಯೋಗೀಶ್‌ಗೆ ‘ಕೋಕಾ’ ಉರುಳು: ಶರತ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಪೊಲೀಸರ ಬಿಗಿ ಕ್ರಮ!

ಉಡುಪಿ: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತಪಾತಕಿ ಕಲಿ ಯೋಗೀಶ್ (Kali Yogesh) ವಿರುದ್ಧ ಕಾಪು ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಲಿ ಯೋಗೀಶ್ ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. 2022 ಡಿಸೆಂಬರ್‌ನಲ್ಲಿ

ದೇಶ - ವಿದೇಶ

‘ಬ್ಯಾಟಲ್ ಆಫ್ ಗಲ್ವಾನ್’ ಟೀಸರ್‌ಗೆ ಚೀನಾ ಕಿರಿಕ್; ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ನಿಂತ ಭಾರತ ಸರ್ಕಾರ!

ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ಮುಂಬರುವ ಯುದ್ಧ ಆಧಾರಿತ ಚಿತ್ರ ಬ್ಯಾಟಲ್ ಆಫ್ ಗಲ್ವಾನ್ (Battle Of Galwan) ಟೀಸರ್‌ಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಚಿತ್ರದಲ್ಲಿ ಚಿತ್ರೀಕರಿಸಿರುವ ದೃಶ್ಯಗಳು

ಕರ್ನಾಟಕ

ಭದ್ರಾ ಅಭಯಾರಣ್ಯದಲ್ಲಿ 20 ವರ್ಷಗಳ ನಂತರ ‘ಬ್ಲ್ಯಾಕ್ ಪ್ಯಾಂಥರ್’ ದರ್ಶನ: ಅಪರೂಪದ ಕಪ್ಪು ಚಿರತೆ ಕಂಡು ಪ್ರವಾಸಿಗರು ಫಿದಾ!

ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ (Bhadra Tiger Reserve) ಅಪರೂಪದ ಕಪ್ಪು ಚಿರತೆ (Black Panther) ಕಾಣಿಸಿಕೊಂಡಿದ್ದು ಬ್ಲ್ಯಾಕ್ ಪ್ರವಾಸಿಗರಲ್ಲಿ ಸಂತಸ ಮೂಡಿಸಿದೆ. ಸುಮಾರು ಇಪ್ಪತ್ತು ವರ್ಷಗಳ ನಂತರ ಭದ್ರಾ ಅಭಯಾರಣ್ಯದಲ್ಲಿ ಬ್ಲ್ಯಾಕ್ ಪ್ಯಾಂಥರ್ ಪತ್ತೆಯಾಗಿರುವುದು ವಿಶೇಷ.

ದೇಶ - ವಿದೇಶ

WPL 2026: ಆರ್‌ಸಿಬಿಗೆ ಆಘಾತ; ಪೆರ್ರಿ ಸೇರಿದಂತೆ ಮೂವರು ಸ್ಟಾರ್ ಆಟಗಾರ್ತಿಯರು ಟೂರ್ನಿಯಿಂದ ಔಟ್!

ನವದೆಹಲಿ: 2026ರ WPL ಪಂದ್ಯದಿಂದ ಎಲ್ಲಿಸ್ ಪೆರ‍್ರಿ, ತಾರಾ ನರ‍್ರಿಸ್ ಹಾಗೂ ಅನ್ನಾಬೆಲ್ ಸದರ್ಲ್ಯಾಂಡ್ ಹೊರಗುಳಿದಿದ್ದಾರೆ. 2026ರ ಜ.9ರಿಂದ ಫೆ.5ರವರೆಗೆ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯ ನಡೆಯಲಿದ್ದು, ಈ ಟೂರ್ನಿಯಲ್ಲಿ ಆರ್‌ಸಿಬಿಯ ಎಲ್ಲಿಸ್ ಪೆರ‍್ರಿ (Ellyse

ಕರ್ನಾಟಕ

ಶಾಸಕ ವೀರೇಂದ್ರ ಪಪ್ಪಿಗೆ ಬಿಗ್ ರಿಲೀಫ್: ಇಡಿ ಪ್ರಕರಣದಲ್ಲಿ 4 ತಿಂಗಳ ಬಳಿಕ ಜಾಮೀನು ಮಂಜೂರು

ಬೆಂಗಳೂರು: ಕಳೆದ 4 ತಿಂಗಳಿನಿಂದ ಜೈಲಿನಲ್ಲಿದ್ದ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ವೀರೇಂದ್ರ ಪಪ್ಪಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿತ್ತು. ಜಾಮೀನು ಅರ್ಜಿ

ದೇಶ - ವಿದೇಶ

ನಟ ಮೋಹನ್‌ಲಾಲ್‌ಗೆ ಮಾತೃವಿಯೋಗ: ಸೂಪರ್ ಸ್ಟಾರ್ ತಾಯಿ ಶಾಂತಕುಮಾರಿ (90) ಇನ್ನಿಲ್ಲ

ಮಲಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್ (Mohanlal) ಅವರ ತಾಯಿ ಶಾಂತಕುಮಾರಿ (Santhakumari) ಅವರು ಮಂಗಳವಾರ ಕೊಚ್ಚಿಯ ಎಲಮಕ್ಕರದಲ್ಲಿರುವ ಕುಟುಂಬದ ನಿವಾಸದಲ್ಲಿ ನಿಧನರಾದರು. ಶಾಂತಕುಮಾರಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ಮೂಲತಃ ಪತ್ತನಂತಿಟ್ಟದ ಎಳಂತೂರಿನವರಾದ ಅವರು

ದೇಶ - ವಿದೇಶ

‘200% ಸುಂಕದ ಬೆದರಿಕೆ ಹಾಕಿದ್ದೆ, ಒಂದೇ ದಿನದಲ್ಲಿ ಭಾರತ-ಪಾಕ್ ಯುದ್ಧ ನಿಂತಿತು’: ನೆತನ್ಯಾಹು ಮುಂದೆ ಟ್ರಂಪ್ ಹೇಳಿಕೆ!

ವಾಷಿಂಗ್ಟನ್: 200% ಟ್ಯಾರಿಫ್ ವಿಧಿಸುವುದಾಗಿ ಬೆದರಿಕೆ ಹಾಕಿ ಒಂದೇ ದಿನದಲ್ಲಿ ಭಾರತ-ಪಾಕ್ ಯುದ್ಧ ಕೊನೆಗೊಳಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮುಂದೆ ಪುನರುಚ್ಚಿಸಿದ್ದಾರೆ.

ಕರ್ನಾಟಕ

ಪತ್ನಿ ಹತ್ಯೆಗೆ ಬಿಹಾರದಿಂದ ಬಂತು ಗನ್: ಡಾರ್ಕ್ ವೆಬ್‌ನಲ್ಲಿ ಮಾಹಿತಿ ಹುಡುಕಿದ್ದ ಟೆಕ್ಕಿ! 80 ಸಾವಿರಕ್ಕೆ ಡೀಲ್ ಕುದುರಿಸಿದ್ದ ಆರೋಪಿ

ಬೆಂಗಳೂರು: ನಡುರಸ್ತೆಯಲ್ಲೇ ಪತ್ನಿಗೆ ಗುಂಡಿಟ್ಟು ಕೊಂದ ಪತಿ, ಬಿಹಾರ ಮೂಲದ ವ್ಯಕ್ತಿಯಿಂದ 80 ಸಾವಿರಕ್ಕೆ ಗನ್‌ ಖರೀದಿ ಮಾಡಿದ್ದ ಎಂಬ ವಿಚಾರ ಪೊಲೀಸ್‌ ತನಿಖೆಯಿಂದ ಬಯಲಾಗಿದೆ. ಪತ್ನಿಗೆ ಗನ್‌ನಿಂದ ಐದು ಸುತ್ತು ಗುಂಡು ಹಾರಿಸಿ ಕೊಲೆ