Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರಿನಲ್ಲಿ ಉದ್ಯೋಗ ಭದ್ರತೆ ಪ್ರಶ್ನೆ: ಕ್ಯಾಂಪಸ್‌ನಿಂದ ಆಯ್ಕೆಯಾದ ಯುವತಿಗೆ ಆರು ತಿಂಗಳಲ್ಲೇ ‘ರಾಜೀನಾಮೆ ನೀಡಿ’ ಆದೇಶ

ಕ್ಯಾಂಪಸ್ ಆಯ್ಕೆಯ ಮೂಲಕ ಉದ್ಯೋಗ ಪಡೆದುಕೊಂಡು, ಅನಿರೀಕ್ಷಿತವಾಗಿ ಕೆಲಸ ಕಳೆದುಕೊಂಡ ತನ್ನ ದುಃಸ್ಥಿತಿಯ ಬಗ್ಗೆ ಯುವತಿಯೊಬ್ಬಳು ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 2024ರಲ್ಲಿ ನಾಲ್ಕು ವರ್ಷಗಳ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ

ಕರ್ನಾಟಕ

ಮದುವೆ ಆಮಿಷವೊಡ್ಡಿ ವಿಚ್ಛೇದಿತ ಮಹಿಳೆಗೆ ವಂಚನೆ: ಖಾಸಗಿ ವಿಡಿಯೋ ಬ್ಲ್ಯಾಕ್‌ಮೇಲ್ ಆರೋಪಿ ಬೆಂಗಳೂರಲ್ಲಿ ಬಂಧನ

ಬೆಂಗಳೂರು : ಬೆಂಗಳೂರಲ್ಲಿ ವಿವಾಹವಾಗುವುದಾಗಿ ವಿಚ್ಛೇದಿತ ಮಹಿಳೆಯನ್ನು ನಂಬಿಸಿ ಆಕೆಯೊಂದಿಗಿನ ಖಾಸಗಿ ವಿಡಿಯೋ ಸೆರೆಹಿಡಿದು ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಯುವಕನನ್ನು ಬೆಂಗಳೂರಿನ ಕಾಡುಗೋಡಿ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಯುವಕನನ್ನು ಕಾಡುಗೋಡಿಯ ಶ್ರೀನಿವಾಸ್‌

ಮನರಂಜನೆ

ಅರುಣಾ ಇರಾನಿ ಕ್ಯಾನ್ಸರ್ ಹೋರಾಟದ ಕಥೆ: ನಟನಾ ವೃತ್ತಿಗಾಗಿ ಕೀಮೋ ನಿರಾಕರಿಸಿದ ಧೀರ ಮಹಿಳೆ

ಅರುಣಾ ಇರಾನಿ ಹಿಂದಿ ಸಿನಿಮಾದಲ್ಲಿ ಬಹಳ ಜನಪ್ರಿಯವಾದ ಹೆಸರು. ಆರು ದಶಕಗಳಿಂದಲೂ ಹಿಂದಿ ಸಿನಿಮಾ ಪ್ರಿಯರನ್ನು ತಮ್ಮ ನಟನೆಯ ಮೂಲಕ ರಂಜಿಸುತ್ತಾ ಬಂದಿರುವ ನಟಿ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಇತ್ತೀಚೆಗೆ ತಾವು

ಅಪರಾಧ ಕರ್ನಾಟಕ

ಯುವತಿಯ ಕಿರುಕುಳ ತಾಳಲಾರದೆ ವಿಡಿಯೋ ಮಾಡಿ ವಿಷ ಸೇವಿಸಿದ ಯುವಕ

ದೊಡ್ಡಬಳ್ಳಾಪುರ:ದೊಡ್ಡಬಳ್ಳಾಪುರದಲ್ಲಿ ಘೋರ ಘಟನೆ ನಡೆದಿದ್ದು, ಯುವಕನೊಬ್ಬ ಯುವತಿ‌ ಕಿರುಕುಳ ತಾಳಲಾರದೆ ವಿಷ ಸೇವಿಸಿ ಸೆಲ್ಫಿ ವಿಡಿಯೋ‌ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ‌ ರಾಜಘಟ್ಟ ಕೆರೆಯ ಬಳಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ ಎಂದು

ದೇಶ - ವಿದೇಶ

ಜೊತೆಗೆ ಪೋಲಿಸ್ ನೇಮಕಾತಿಗೆ ಆಯ್ಕೆಯಾದ ತಂದೆ ಮಗ

ಉತ್ತರ ಪ್ರದೇಶ ಸರ್ಕಾರ ಕೈಗೊಂಡ 60 ಸಾವಿರ ಪೊಲೀಸ್ ನೇಮಕಾತಿ ಅಭಿಯಾನದಲ್ಲಿ 41 ವರ್ಷದ ತಂದೆ ಮತ್ತು 21 ವರ್ಷದ ಮಗ ಇಬ್ಬರೂ ಏಕಕಾಲಕ್ಕೆ ಪೊಲೀಸ್ ಹುದ್ದೆಗೆ ನೇಮಕಾತಿ ಪತ್ರ ಪಡೆದ ಅಪರೂಪದ ಘಟನೆ

ದೇಶ - ವಿದೇಶ

ಭಯಾನಕ ಶಸ್ತ್ರಾಸ್ತ್ರ ಹೊಂದಿವೆ ಎಂದು ನಂಬಲಾಗದ ದೇಶಗಳ ಬಗ್ಗೆ ಗೊತ್ತ?

ಪ್ರಸ್ತುತ ಒಂಬತ್ತು ದೇಶಗಳು ತಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಥವಾ ಅವುಗಳನ್ನು ಹೊಂದಿವೆ ಎಂದು ಹೇಳಿಕೊಳ್ಳುತ್ತವೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಹೊಂದಿದ್ದ ಐದು ಮೂಲ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರಗಳೆಂದರೆ ಯುನೈಟೆಡ್ ಸ್ಟೇಟ್ಸ್, ರಷ್ಯಾ, ಚೀನಾ,

ದೇಶ - ವಿದೇಶ

ನಿರುದ್ಯೋಗಿಗಳಿಗೆ ಕೇಂದ್ರದ PMEGP ವರದಾನ: ₹25 ಲಕ್ಷದವರೆಗೆ ಸಾಲ

ನವದೆಹಲಿ : PMEGP ಪ್ರಸ್ತುತ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಒಂದು ವರದಾನವಾಗಿದೆ. ಈ ಯೋಜನೆಯ ಪೂರ್ಣ ಹೆಸರು ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಈ

ಕರ್ನಾಟಕ

ಬೆಂಗಳೂರಿನ ಅಪಾರ್ಟ್‌ಮೆಂಟ್ ಇಂಗುಗುಂಡಿಯಲ್ಲಿ ಮನುಷ್ಯನ ತಲೆಬುರುಡೆ, ಮೂಳೆ ಪತ್ತೆ: ಕೊಲೆಯೋ, ಸಹಜ ಸಾವೋ? ತನಿಖೆ ಆರಂಭ

ಬೆಂಗಳೂರು: ನ್ಯೂ ಮೈಕೋ ಲೇಔಟ್‌ನ ಕ್ರೆಡೆನ್ಸ್‌ ಫ್ಲೋರಾ ಅಪಾರ್ಟ್‌ಮೆಂಟ್‌ನ ವಾಹನ ನಿಲುಗಡೆ ಸ್ಥಳದ ಇಂಗುಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಕ್ರೆಡೆನ್ಸ್ ಫ್ಲೋರಾ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ಕರಿಯಾ ಜಾನ್

ದೇಶ - ವಿದೇಶ

ಏರ್ ಇಂಡಿಯಾ ದುರಂತ: ಅಣ್ಣ ಬದುಕಿ ತಮ್ಮ ಸತ್ತ ಭಾರಿ ವಿಪರ್ಯಾಸ

ಅಹ್ಮದಾಬಾದ್‌: ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 242 ಮಂದಿ ಪೈಕಿ ಓರ್ವ ಪ್ರಯಾಣಿಕನನ್ನು ಬಿಟ್ಟು ಉಳಿದೆಲ್ಲರೂ ಸಾವನ್ನಪ್ಪಿದ್ದರು. ಜೂನ್‌ 12ರಂದು ಅಹ್ಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್‌ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 242 ಮಂದಿ

ಅಪರಾಧ ದೇಶ - ವಿದೇಶ

ಕ್ಷುಲ್ಲಕ ಕಾರಣಕ್ಕೆ ಚಿಕನ್‌ಗೆ ವಿಷ ಮಿಶ್ರಣ ಮಾಡಿ ಪತಿಯನ್ನು ಕೊಂದ ಪತ್ನಿ

ರಾಂಚಿ:ತಿಂಗಳ ಹಿಂದೆಯಷ್ಟೇ ವಿವಾಹವಾದ 19 ವರ್ಷದ ಯುವತಿಯೊಬ್ಬಳು ತನ್ನ 22 ವರ್ಷದ ಪತಿಗೆ ಕೀಟನಾಶಕ ಲೇಪಿತ ಚಿಕನ್ ನೀಡಿ ಕೊಂದ ಆರೋಪ ಎದುರಿಸುತ್ತಿದ್ದಾಳೆ. ಜಾರ್ಖಂಡ್ ನ ಗರ್ಹ್ವಾ ಜಿಲ್ಲೆಯ ಬಹೋಕುದಾರ್ ಗ್ರಾಮದಲ್ಲಿ ಈ ಪ್ರಕರಣ