Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ನಟ ಅನಿರುದ್ಧಗೆ ಕ್ಯಾನ್ಸರ್ ನೆಪದಲ್ಲಿ ವಂಚನೆ – ಸೋಷಿಯಲ್ ಮೀಡಿಯಾದಲ್ಲಿ ಸಹಾಯಕ್ಕೆ ಮುಂದಾಗಿ ಮೋಸ ಹೋದ ನಟ!

ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಾರಣಾಂತಿಕ ಕಾಯಿಲೆಯಿದೆ, ಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಗಳು ಬರುವುದು ಸಹಜ. ಆದರೆ ನಟ ಅನಿರುದ್ಧ ಇದೇ ರೀತಿ ಮಗುವೊಂದಕ್ಕೆ ಸಹಾಯ ಮಾಡಲು ಹೋಗಿ ಮೋಸ

ದೇಶ - ವಿದೇಶ

ಗಾಜಾದಲ್ಲಿ 2 ವರ್ಷದ ಮಗುವಿನ ನೀರಿಗಾಗಿ ಅಲೆದಾಟ: ವೈರಲ್ ವಿಡಿಯೋದಲ್ಲಿ ಯುದ್ಧದ ನೈಜ ಮುಖ

ಉತ್ತರ ಗಾಜಾದಲ್ಲಿರುವ ತನ್ನ ತಾತ್ಕಾಲಿಕ ಮನೆಯಿಂದ 2 ವರ್ಷದ ಪುಟ್ಟ ಮಗುವೊಂದು ಹೊರಗೆ ಓಡುತ್ತಿರುವ ಭಯಾನಕ ವಿಡಿಯೋ ವೈರಲ್ ಆಗಿದೆ. ತನ್ನ ಕುಟುಂಬಕ್ಕೆ ಕುಡಿಯುವ ನೀರು ತರಲು ಪ್ರಯತ್ನಿಸುತ್ತಾ, ತನ್ನ ಗಾತ್ರದ ಎರಡು ಜೆರಿಕ್ಯಾನ್ಗಳನ್ನು

ದೇಶ - ವಿದೇಶ

ರಷ್ಯಾ ಸೆರೆಯಲ್ಲಿ 3 ವರ್ಷ: ಉಕ್ರೇನ್ ಸೈನಿಕನ ವೈರಲ್ ಫೋಟೋ

ಕೈವ್:‌ ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧ ಇನ್ನೂ ಮುಗಿದಿಲ್ಲವಾದರೂ ಉಭಯ ರಾಷ್ಟ್ರಗಳು ನಿಯಮಿತವಾಗಿ ತಮ್ಮ ಒತ್ತೆಯಾಳುಗಳು ಹಾಗೂ ಸೆರೆಯಲ್ಲಿರುವವರನ್ನು ವಿನಿಮಯ ಮಡುಕೊಳ್ಳುತ್ತಿದೆ. ಈ ನಡುವೆ ಕಳೆದ ಮೂರು ವರ್ಷಗಳಿಂದ ರಷ್ಯಾದ ಸೆರೆಯಲ್ಲಿದ್ದ ಉಕ್ರೇನ್‌ನ

ಕರಾವಳಿ

ಪುತ್ತೂರು: ಬಾಣಂತಿ ಸಾವಿಗೆ ವೈದ್ಯಕೀಯ ನಿರ್ಲಕ್ಷ್ಯ ಕಾರಣ; ಆಸ್ಪತ್ರೆಗೆ ₹10 ಲಕ್ಷ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಪುತ್ತೂರು: ಹೆರಿಗೆಯಾದ ನಂತರ ಬಾಣಂತಿ ಮೃತಪಟ್ಟ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯು ಮೃತ ಮಹಿಳೆಯ ಪತಿಗೆ ₹10 ಲಕ್ಷ ಪರಿಹಾರ ಹಾಗೂ ವ್ಯಾಜ್ಯ ವೆಚ್ಚವಾಗಿ ₹30 ಸಾವಿರ ನೀಡುವಂತೆ

ದೇಶ - ವಿದೇಶ

‘ಸತ್ತಳು’ ಎಂದು ಅಂತಿಮ ಸಂಸ್ಕಾರ ಮಾಡಿದ ತಂದೆ: ಮಗಳು ಜೀವಂತ ಪತ್ತೆ – ಉತ್ತರಪ್ರದೇಶದಲ್ಲಿ ವಿಚಿತ್ರ ಕೇಸ್

ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದ ಒಂದು ವಿಚಿತ್ರ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕಾಣೆಯಾದ ತನ್ನ ಮಗಳು ಸತ್ತು ಶವವಾಗಿ ಸಿಕ್ಕಳು ಎಂದು ಭಾವಿಸಿ, ಆ ತಂದೆ ರೋಧಿಸುತ್ತಲೇ ಅವಳ ಅಂತಿಮ ಸಂಸ್ಕಾರವನ್ನು ನಡೆಸಿದ್ದರು. ಆದರೆ, ಕೆಲವೇ

ಕರ್ನಾಟಕ

ಬೆಂಗಳೂರಿನ ಶಾಲಾ ಕಟ್ಟಡದಲ್ಲಿ ವ್ಯಕ್ತಿ ಆತ್ಮಹತ್ಯೆ: ಮಕ್ಕಳ ಎದುರೇ ಶವ ಪತ್ತೆ, ಶಾಲೆಗೆ ರಜೆ ಘೋಷಣೆ

ಬೆಂಗಳೂರು: ಶಾಲೆ ಕಟ್ಟಡದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ರಾಜೇಂದ್ರ(55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಅಮೃತಹಳ್ಳಿಯ ಸೆಂಟ್ ಜೇಮ್ಸ್ ಕಾಲೇಜು ಕಟ್ಟಡದಲ್ಲಿ ಈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳುನಾಡು ಮೂಲದ ರಾಜೇಂದ್ರ ಬೆಂಗಳೂರಲ್ಲಿ

ಮಂಗಳೂರು

ಕೆಲಸದ ಅವಧಿ 9 ರಿಂದ 10 ಗಂಟೆಗೆ ಹೆಚ್ಚಳಕ್ಕೆ ಸರ್ಕಾರದ ಚಿಂತನೆಗೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ತೀವ್ರ ವಿರೋಧ

ಮಂಗಳೂರು : ಕಾರ್ಮಿಕರ ದುಡಿಯುವ ಅವಧಿಯನ್ನು ಹಾಲಿ ಇರುವ ಎಂಟು ಗಂಟೆಯಿಂದ ಹತ್ತು ಗಂಟೆಗೆ ಹೆಚ್ಚಿಸಿ, ವಾರದಲ್ಲಿ ಎರಡು ದಿನ ರಜೆ ನೀಡುವ ಕುರಿತ ಪ್ರಸ್ತಾಪಕ್ಕೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ತೀವ್ರ

ಕರ್ನಾಟಕ

ಸೇಂಟ್ ಮೇರಿಸ್ ಶಾಲೆ ವಿರುದ್ಧ ಎಫ್‌ಐಆರ್: ‘ಹಿಂದೂ ಮಕ್ಕಳನ್ನು ಅನಾಥರೆಂದು ಸರ್ಕಾರಿ ಶಾಲೆಗೆ ಸೇರಿಸಿ ವಂಚನೆ’ ಆರೋಪ

ಬೆಂಗಳೂರು: ವಸಂತ ನಗರದ ಪ್ರತಿಷ್ಠಿತ ಸೇಂಟ್ ಮೇರಿಸ್ ಗರ್ಲ್ಸ್ ಹೈಸ್ಕೂಲ್ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ವಿರುದ್ದ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. 100% ಫಲಿತಾಂಶಕ್ಕಾಗಿ ಸಾಧಾರಣವಾಗಿ ಓದುವ ವಿದ್ಯಾರ್ಥಿಗಳನ್ನು ಅವರ

ಅಪರಾಧ ದೇಶ - ವಿದೇಶ

64 ಲಕ್ಷ ರೂಪಾಯಿ ವಂಚನೆ: ಐಟಿ ತಜ್ಞ ಮತ್ತು ತಂದೆ ಬಂಧನ

ಇಂದೋರ್ : ಜಿಲ್ಲಾ ನ್ಯಾಯಾಲಯದ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂಪಾಯಿಗಳನ್ನು ವಂಚಿಸಿ, ವಿದೇಶ ಪ್ರವಾಸ ಮತ್ತು ದುಬಾರಿ ಮೊಬೈಲ್ ಫೋನ್‌ಗಳ ಖರೀದಿಗೆ ಖರ್ಚು ಮಾಡಿದ್ದ ಐಟಿ ತಜ್ಞ ಮತ್ತು ಆತನ ತಂದೆಯನ್ನು ಪೊಲೀಸರು

ದೇಶ - ವಿದೇಶ

ಇರಾನ್ ಯುದ್ಧಪೀಡಿತ ಪ್ರದೇಶದಿಂದ 110 ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

ಟೆಲ್ ಅವಿವ್:ಇರಾನ್‌ನ ದಾಳಿಯನ್ನು ಯಶಸ್ವಿಯಾಗಿ ಎದುರಿಸುತ್ತಿರುವುದಾಗಿ ಇಸ್ರೇಲ್‌ ಹೇಳಿಕೊಂಡಿದ್ದರೂ, ಇಸ್ರೇಲ್‌ಗೆ ರಕ್ಷಣೆ ನೀಡುತ್ತಿರುವ ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆಯ ದಾಸ್ತಾನು ತೀವ್ರ ಕುಸಿತ ಕಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇರಾನ್‌ನಿಂದ