Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದಕ್ಷಿಣ ಕನ್ನಡ

ಮದುವೆಯಾದ 15 ವರ್ಷಗಳ ನಂತರ ಗರ್ಭಿಣಿಯಾಗಿದ್ದ ಪತ್ನಿ ಹಾಗೂ ಪತಿಯ ಶವ ಪತ್ತೆ

ಬಂಟ್ವಾಳ, ಜೂ. 19: ಸೀಮಂತದ ದಿನ ನಿಗದಿಯಾಗಿದ್ದ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿಯ ಮೃತದೇಹವು ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ಜೂ.19ರ ಗುರುವಾರ ಪತ್ತೆಯಾಗಿದೆ. ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ

ಅಪರಾಧ ಕರ್ನಾಟಕ

ಆರ್.ಎಸ್.ಎಸ್., ಬಜರಂಗದಳ ವಿರುದ್ಧ ಹೇಳಿಕೆ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಕೋರ್ಟ್ ನೋಟಿಸ್

ಬೆಂಗಳೂರು: ಆರ್.ಎಸ್.ಎಸ್., ಬಜರಂಗದಳ ವಿರುದ್ಧ ಸಿಎಂ ಸಿದ್ಧರಾಮಯ್ಯ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ವಕೀಲ ಕಿರಣ್ ಎಂಬುವವರು ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ 42ನೇ ಎಸಿಜೆಎಂ ನ್ಯಾಯಾಲಯ ಮುಖ್ಯಮಂತ್ರಿ

Accident ದೇಶ - ವಿದೇಶ

ಏರ್ ಇಂಡಿಯಾ ಅಪಘಾತದ ಬಲಿ: ಪೈಲಟ್ ಕ್ಲೈವ್ ಕುಂದರ್ ಅವರಿಗೆ ಮುಂಬೈನಲ್ಲಿ ಅಂತಿಮ ನಮನ

ನವದೆಹಲಿ, ಜೂ. 19 : ಕಳೆದ ವಾರ ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರ ಬೆಳಿಗ್ಗೆ ಮುಂಬೈನಲ್ಲಿರುವ ಅವರ ಮನೆಗೆ ತರಲಾಗಿದೆ ಎಂದು ಅಧಿಕಾರಿಗಳು

ಅಪರಾಧ ದೇಶ - ವಿದೇಶ

ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದ ಬಳಿಯಲ್ಲಿ ಗುಂಡಿನ ದಾಳಿ

ಪಾಟ್ನಾ, ಜೂನ್ 19: ಆರ್​ಜೆಡಿ ನಾಯಕ ತೇಜಸ್ವಿ ಯಾದವ್ನಿ ವಾಸದೆದುರು ಗುಂಡಿನ ದಾಳಿ ನಡೆದಿದೆ. ಸಚಿವ ಅಶೋಕ್ ಚೌಧರಿ ಹಾಗೂ ತೇಜಸ್ವಿ ಯಾದವ್ ಮನೆ ಅಕ್ಕಪಕ್ಕದಲ್ಲೇ ಇದೆ. ಗೇಟ್ ಬಳಿ ಯುವಕನ ಮೇಲೆ ಗುಂಡು

Accident ಕರ್ನಾಟಕ

ಸಿದ್ದಾಪುರ-ಕುಮಟಾ ರಸ್ತೆಗೆ ಬೃಹತ್ ಮರ ಬಿದ್ದು ಸಂಪರ್ಕ ಕಡಿತ

ಕಾರವಾರ: ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ಸಿದ್ದಾಪುರ-ಕುಮಟಾ ಮಾರ್ಗದ ದೊಡ್ಮನೆ ಘಟ್ಟದಲ್ಲಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡ ಘಟನೆ ಗುರುವಾರ ನಡೆದಿದೆ. ಜಿಲ್ಲೆಯಲ್ಲಿ ಗಾಳಿ, ಮಳೆ ಜೋರಾದ ಬೆನ್ಮಲ್ಲೇ ಸಿದ್ದಾಪುರ ಬಡಾಳ ಕುಮಟಾ

ಕರಾವಳಿ ಕರ್ನಾಟಕ

ಪರಿಸರದ ಬಗ್ಗೆ ಅರಿವು ಮೂಡಿಸಲು ಮುಂದಾದ ಧರ್ಮೋ ಉದಯಮ್ ಸಂಸ್ಥೆ

ಬೆಂಗಳೂರು: ಸಮಾಜಕ್ಕೆ ಪರಿಸರದ ಕಾಳಜಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಭೂಮಿಯೊಂದಿಗೆ ಸಮನ್ವಯದಿಂದ ಬದುಕುವಂತೆ ಪ್ರೇರೇಪಿಸಲು ಪ್ರಸ್ತುತ ಇದಾವುದರ ಬಗ್ಗೆ ಚಿಂತಿಸದೆ ನಿದ್ರಾವಸ್ಥೆಯಲ್ಲಿರುವ ಸಮಾಜವನ್ನು ಪ್ರೇರೇಪಿಸುವ ಸಲುವಾಗಿ “ಎದ್ದೇಳು ಚಳುವಳಿ” (Wake Up Movement)

ದೇಶ - ವಿದೇಶ

ವಿಮಾನ ನಿಲ್ದಾಣದ ಸುತ್ತಮುತ್ತ ಅಪಾಯಕರ ಕಟ್ಟಡಗಳಿಗೆ ಸರ್ಕಾರದ ಹೊಸ ನಿಯಮ

ನವದೆಹಲಿ: ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡ ಬಳಿಕ ಎಚ್ಚೆತ್ತ ನಾಗರಿಕ ವಿಮಾನಯಾನ ಸಚಿವಾಲಯ ಹೊಸ ನಿಯಮ ತರಲು ಮುಂದಾಗಿದೆ. ವಿಮಾನ ನಿಲ್ದಾಣಗಳ ಸುತ್ತಮುತ್ತಲಿನ ವಿಮಾನ ಸುರಕ್ಷತೆಗೆ ಸಂಭಾವ್ಯ ಅಪಾಯ

kerala

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬಂತು ಬಿರಿಯಾನಿ ಭಾಗ್ಯ!

ತಿರುವನಂತಪುರಂ: ಕೇರಳ ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಊಟದಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಮೆನು ಸಿದ್ಧಪಡಿಸಿದೆ. ವಿದ್ಯಾರ್ಥಿಗಳ ಆರೋಗ್ಯವನ್ನು ಸುಧಾರಿಸುವ ಮತ್ತು ಏಕರೂಪದ ಆಹಾರ ವ್ಯವಸ್ಥೆಯನ್ನು ಖಾತ್ರಿಪಡಿಸುವ ಗುರಿಯೊಂದಿಗೆ, ಈ ಹೊಸ

ಅಪರಾಧ ದೇಶ - ವಿದೇಶ

ಪ್ರಿಯಕರನಿಗೆ ಕಾಲ್, ಮೆಸೇಜ್- ಕಣ್ಣೆದುರಲ್ಲೇ ಗಂಡನ ಅಂತ್ಯ ಕಂಡ ಸೋನಮ್

ಇಂದೋರ್: ಹನಿಮೂನ್ ಹೋಗಿ ಹೆಣವಾಗಿ ಬಂದ ರಾಜಾ ರಘುವಂಶಿ ಕೊಲೆಯ ಸುತ್ತ ಮುತ್ತ ಹಲವು ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಸೋನಮ್​ಗೆ ರಾಜಾರನ್ನು ಮದುವೆಯಾಗಲು ಇಷ್ಟ ಇರಲಿಲ್ಲ. ಆಕೆ ರಾಜ್ ಕುಶ್ವಾಹ ಎಂಬಾತನನ್ನು ಪ್ರೀತಿಸುತ್ತಿದ್ದಳು. ರಾಜಾ ಜತೆ

ದೇಶ - ವಿದೇಶ

ಮಾಟಮಂತ್ರದ ನೆಪದಲ್ಲಿ ಮಹಿಳೆಯ ಹತ್ಯೆ – 9 ತಿಂಗಳ ನಂತರ ನಿಗೂಢ ನಾಪತ್ತೆ ಪ್ರಕರಣ ಭೇದಿಸಿದ ಪೊಲೀಸರು

ತಮಿಳುನಾಡು; ವಿಚ್ಛೇದಿತ ಗಂಡನನ್ನು ಮತ್ತೆ ಭೇಟಿ ಮಾಡಬೇಕು ಎಂದು ಹೊರಟವಳು 9 ತಿಂಗಳಿಂದೆ ನಾಪತ್ತೆಯಾಗಿದ್ದಳು, ನಾಪತ್ತೆ ದೂರು ದಾಖಲಿಸಿಕೊಂಡ ಪೊಲೀಸರು ಕೊನೆಗೂ ಕೇಸ್ ಬೇಧಿಸಿದ್ದು ಇದೀಗ ಆಕೆ ಆದಾಗಲೇ ಕೊಲೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ಹೌದು,