Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತ ಎಎಂಸಿಎ ಯೋಜನೆಗೆ ಅನುಮೋದನೆ, ಪಾಕ್‌ಗೆ ಚೀನಾ 40 ಜೆ-35 ಪೂರೈಕೆ ಸಜ್ಜು

ಬೀಜಿಂಗ್‌: ಭಾರತವು ತನ್ನದೇ ಆದ ಸ್ಟೆಲ್ತ್ ಫೈಟರ್‌ ಜೆಟ್‌ ನಿರ್ಮಿಸುವ ಯೋಜನೆಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಬೆನ್ನಲ್ಲೇ ಚೀನಾ ದೇಶವು ಪಾಕಿಸ್ತಾನಕ್ಕೆ 40 ಜೆ-35 5ನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್‌ ಪೂರೈಸಲಿದೆ ಎಂದು

ದೇಶ - ವಿದೇಶ

ಇರಾನ್‌ ಬದಲಾವಣೆಯಿಂದ ಉಗ್ರತೆಯ ಬೆದರಿಕೆ: ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಪಾಕಿಸ್ತಾನದ ಎಚ್ಚರಿಕೆ

ವಾಷಿಂಗ್ಟನ್‌: ಇರಾನ್‌ನಲ್ಲಿರುವ ಪ್ರಭುತ್ವ ಬದಲಾದರೆ ಪಾಕಿಸ್ತಾನ-ಇರಾನ್ ಗಡಿಯಲ್ಲಿರುವ ಪ್ರತ್ಯೇಕತಾವಾದಿ ಮತ್ತು ಜಿಹಾದಿ ಗುಂಪುಗಳು ಲಾಭ ಪಡೆಯಬಹುದು ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ

ಅಪರಾಧ ಕರ್ನಾಟಕ

ಬೆಂಗಳೂರಿನ ಸ್ಪಾ ಮೇಲೆ ಸಿಸಿಬಿ ದಾಳಿ: ವೇಶ್ಯಾವಾಟಿಕೆ ಜಾಲ ಭೇದಿಸಿ ಬಾಂಗ್ಲಾದೇಶದ ಯುವತಿ ರಕ್ಷಣೆ

ಬೆಂಗಳೂರು: ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಅನುಮಾನದ ಮೇಲೆ ಬೆಂಗಳೂರಿನ ರಿಚ್ಮಂಡ್ ಟೌನ್ ನಲ್ಲಿರುವ ಪಿಕ್ಸೀಸ್ ಸ್ಪಾ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಕ್ರೀಡೆಗಳು ದೇಶ - ವಿದೇಶ

2011ರ ರನ್-ಔಟ್ ವಿವಾದ: ಧೋನಿಯ ಸ್ಪೋರ್ಟ್ಸ್‌ಮ್ಯಾನ್ಷಿಪ್‌ಗೆ ವಿಶ್ವದ ಮೆಚ್ಚುಗೆ

ಭಾರತ ಕ್ರಿಕೆಟ್ ತಂಡ ಸದ್ಯ ಆಂಗ್ಲರ ನಾಡಲ್ಲಿ ಬೀಡುಬಿಟ್ಟಿದ್ದು ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇಂದಿನಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಆಟದ ನಿಯಮಗಳಿಗಿಂತ ಆಟದ ಉತ್ಸಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆ

ದೇಶ - ವಿದೇಶ

ಇರಾನ್‌ನ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್‌ಗೆ ಸೈಬರ್ ದಾಳಿ: ನೋಬಿಟೆಕ್ಸ್‌ ಹ್ಯಾಕ್, ₹781 ಕೋಟಿ ಲಪಟಾಯಿಸಿದ ಹ್ಯಾಕರ್ಸ್‌

ದುಬೈ: ಹ್ಯಾಕರ್‌ಗಳ ಗುಂಪೊಂದು ಇರಾನ್‌ನ ಅತ್ಯಂತ ದೊಡ್ಡ ಕ್ರಿಪ್ಟೊ ಕರೆನ್ಸಿ ಎಕ್ಸ್‌ಚೇಂಜ್‌ ‘ನೋಬಿಟೆಕ್ಸ್‌’ ಅನ್ನು ಹ್ಯಾಕ್‌ ಮಾಡಿ, 90 ದಶಲಕ್ಷ ಡಾಲರ್‌ (ಅಂದಾಜು ₹781 ಕೋಟಿ) ನಷ್ಟು ಮೊತ್ತವನ್ನು ಖಾಲಿ ಮಾಡಿದೆ ಎಂದು ಮೂಲಗಳು

ಅಪರಾಧ ಕರ್ನಾಟಕ ಮನರಂಜನೆ

ನಂದಕಿಶೋರ್ ವಿರುದ್ಧ 22 ಲಕ್ಷ ವಂಚನೆ ಆರೋಪ: ಯುವನಟ ಶಬರೀಶ್ ಶೆಟ್ಟಿ ಆಕ್ರೋಶ

ಬೆಂಗಳೂರು: ಸುದೀಪ್‌ ಹೆಸರು ಹೇಳಿ ಖ್ಯಾತ ನಿರ್ದೇಶಕ ನಂದಕಿಶೋರ್ ವಿರುದ್ಧ 22 ಲಕ್ಷ ರೂ. ವಂಚನೆ ಆರೋಪ ಕೇಳಿ ಬಂದಿದೆ.9 ವರ್ಷಗಳ ಹಿಂದೆ ನಂದ ಕಿಶೋರ್‌ ನನ್ನಿಂದ 22 ಲಕ್ಷ ರೂ. ಪಡೆದು ಈಗ ಹಣ

ತಂತ್ರಜ್ಞಾನ ದೇಶ - ವಿದೇಶ

ಇದು ಅತಿದೊಡ್ಡ ಸೈಬರ್ ಅಟ್ಯಾಕ್: ಆಪಲ್, ಗೂಗಲ್, ಫೇಸ್‌ಬುಕ್ ಸೇರಿದಂತೆ ಪ್ರಮುಖ ಸಂಸ್ಥೆಗಳ ಪಾಸ್‌ವರ್ಡ್‌ಗಳು ಹ್ಯಾಕ್ – ತಜ್ಞರಿಂದ ಎಚ್ಚರಿಕೆ

ಆಯಪಲ್, ಫೇಸ್‌ಬುಕ್, ಗೂಗಲ್ ಸೇರಿದಂತೆ ತಂತ್ರಜ್ಞಾನ ವಲಯದ 16 ಶತಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿರುವ ಅಂಶ ಇದೀಗ ದೃಢಪಟ್ಟಿದೆ. ಇದು ಇದುವರೆಗಿನ ಅತಿದೊಡ್ಡ ಸೋರಿಕೆ ಎನಿಸಿದೆ. ಒಟ್ಟು 184 ದಶಲಕ್ಷ ಪಾಸ್ವರ್ಡ್ ಮಾಹಿತಿಗಳು ಸೋರಿಕೆಯಾಗಿರುವ

ದೇಶ - ವಿದೇಶ

ಫ್ಯಾಷನ್ ಲೋಕದಲ್ಲಿ ಹೊಸ ಟ್ರೆಂಡ್: ‘ಭಯಾನಕ’ ಲಬುಬು ಗೊಂಬೆ ಹಿಂದೆ ಬಿದ್ದ ಜನರು – ಕೋಟಿ ರೂಪಾಯಿ ದಾಟಿದ ಬೆಲೆ

ಕೆಲವೊಂದು ಗೊಂಬೆಗಳು (dolls) ಆಕರ್ಷಕವಾಗಿ ಹಾಗೂ ಕ್ಯೂಟ್ ಆಗಿರುತ್ತದೆ. ಇನ್ನು ಕೆಲವು ಭಯಾನಕವಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಕಣ್ಣಿನ, ಹಾಗೂ ಪದೇ ಪದೇ ಕಣ್ಣು ಮಿಟುಕಿಸುವ ಗೊಂಬೆಗಳನ್ನು ನೋಡಿರಬಹುದು. ಇದೀಗ ಅಂತಹದೇ ಒಂದು ಭಯಾನಕ

ಉಡುಪಿ

ಉಡುಪಿಯಲ್ಲಿ ಶಾಲಾ ವಾಹನಗಳ ವಿರುದ್ಧ ಪೊಲೀಸರ ಮಿಂಚಿನ ಕಾರ್ಯಾಚರಣೆ: 282 ವಾಹನಗಳಿಗೆ ದಂಡ, ₹1.58 ಲಕ್ಷ ವಸೂಲಿ!

ಉಡುಪಿ: ಜಿಲ್ಲೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನಗಳು, ಟ್ಯಾಕ್ಸಿ ಚಾಲಕರ ವಿರುದ್ಧ ಗುರುವಾರ ಬೆಳಗ್ಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು ಮಧ್ಯಾಹ್ನದವರೆಗೆ 282 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, 1.58

ಅಪರಾಧ ಕರ್ನಾಟಕ

ವಿಜಯಪುರದಲ್ಲಿ ಬಾಲ್ಯ ವಿವಾಹ ಯತ್ನ ವಿಫಲ: 1098 ಕರೆ ಬಳಿಕ ಮಕ್ಕಳ ರಕ್ಷಣಾ ಘಟಕದಿಂದ ದಾಳಿ – FIR ದಾಖಲು

ಬೆಂಗಳೂರು ಗ್ರಾಮಾಂತರ:- ಬಾಲ್ಯ ವಿವಾಹ ನಿಷೇದದ ನಡುವೆಯೂ ಬಾಲ್ಯ ವಿವಾಹಕ್ಕೆ ಯತ್ನಿಸಿದ ಮದುವೆಯನ್ನು ಅಧಿಕಾರಿಗಳು ದಾಳಿ ನಡೆಸಿ ಮುರಿದಿದ್ದಾರೆ. ವಿಜಯಪುರ ಪಟ್ಟಣದ ಬಸಮ್ಮ ಯಜಮಾನ್ ಮರಿಚನ್ನಪ್ಪ ಸಮುದಾಯ ಭವನ ಕಲ್ಯಾಣ ಮಂಟಪದಲ್ಲಿ ಈ ಘಟನೆ