Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಮಂಗಳೂರು

ಮಂಗಳೂರು: ಷೇರು ವಹಿವಾಟು ನೆಪದಲ್ಲಿ ₹46.50 ಲಕ್ಷ ಆನ್‌ಲೈನ್ ವಂಚನೆ

ಮಂಗಳೂರು: ಷೇರು ಖರೀದಿ ಮಾಡಿ ಅನಂತರ ಮಾರಾಟ ಮಾಡಿದರೆ ಲಾಭಾಂಶ ಬರುತ್ತದೆ ಎಂದು ನಂಬಿಸಿ 46,50,022 ರೂ.ಗಳನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ದೂರುದಾರರನ್ನು

ಕರ್ನಾಟಕ

ನಂದಿನಿಗೆ ತಿರುಪತಿಯಲ್ಲಿ ಧಾರ್ಮಿಕ ಖ್ಯಾತಿ! ಟಿಟಿಡಿಗೆ 10 ಲಕ್ಷ ಕೆಜಿ ತುಪ್ಪ ಪೂರೈಕೆ ಮಾಡಲು ಕೆಎಂಎಫ್ ಸಜ್ಜು

ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಂನಿಂದ ನಂದಿನಿ ತುಪ್ಪಕ್ಕೆ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ.  ಈಗ ಬರೋಬ್ಬರಿ 10 ಲಕ್ಷ ಕೆ.ಜಿ ತುಪ್ಪಕ್ಕೆ ಟಿಟಿಡಿ ಬೇಡಿಕೆ ಇಟ್ಟಿದೆ. ನಂದಿನಿ ತುಪ್ಪ ಹೊರತುಪಡಿಸಿ ಬೇರೆ ಯಾವುದೇ ತುಪ್ಪ ಬೇಡ ಎಂದು

ದೇಶ - ವಿದೇಶ

ಗಲ್ಫ್ ಉಲ್ಬಣದ ಮಧ್ಯೆ ಬೆಳಕಿಗೆ ಬಂತು ಶಾಂತಿ: ಗಲ್ಪ್ ರಾಷ್ಟ್ರಗಳು ವಾಯುಪ್ರದೇಶ ಪುನರಾರಂಭ

ದುಬೈ: ಕತಾರ್‌ನಲ್ಲಿರುವ ಅಮೆರಿಕ ವಾಯುನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೆ ಮುನ್ನೆಚ್ಚರಿಕಾ ಕ್ರಮವಾಗಿ ಜೂನ್ 23 ರಂದು ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಗಲ್ಫ್ ರಾಷ್ಟ್ರಗಳಾದ ಕತಾರ್, ಬಹ್ರೇನ್ ಮತ್ತು ಕುವೈತ್ ತಮ್ಮ ವಾಯುಪ್ರದೇಶವನ್ನು ಪುನಃ

ದೇಶ - ವಿದೇಶ

ಏರ್ ಇಂಡಿಯಾ ಲಂಡನ್–ಮುಂಬೈ ವಿಮಾನ ದಲ್ಲಿ 11 ಜನ ಅಸ್ವಸ್ಥ – ವಿಮಾನದಲ್ಲಿ ಮತ್ತೊಮ್ಮೆ ಆತಂಕ

ಮುಂಬೈ:ಈ ಏರ್​​​ ಇಂಡಿಯಾ ವಿಮಾನಕ್ಕೆ ಯಾರೋದೋ ಶಾಪ ಇದೆ ಅಥವಾ ದೃಷ್ಟಿಯಾಗಿರಬೇಕು. ಒಂದಲ್ಲ ಒಂದು ಸಮಸ್ಯೆಗಳು ಈ ವಿಮಾನದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದೀಗ ಈ ವಿಮಾನ ಊಟದ ವಿಚಾರವಾಗಿ ಸದ್ದು ಮಾಡುತ್ತಿದೆ. ಸೋಮವಾರ ಲಂಡನ್‌ನಿಂದ ಮುಂಬೈಗೆ ಹೊರಟಿದ್ದ

ಅಪರಾಧ ದೇಶ - ವಿದೇಶ

ವಂದೇ ಭಾರತ್ ನಲ್ಲಿ ಬಿಜೆಪಿ ಶಾಸಕರ ಬೆಂಬಲಿಗರಿಂದ ಪ್ರಯಾಣಿಕನಿಗೆ ಹಲ್ಲೆ

ನವದೆಹಲಿ:ದೆಹಲಿ- ಭೂಪಾಲ್ ಮಾರ್ಗದ ವಂದೇ ಭಾರತ್ ರೈಲಿನಲ್ಲಿ ಬಿಜೆಪಿ ಶಾಸಕರೊಬ್ಬರಿಗೆ ಸೀಟು ಬಿಡಲು ನಿರಾಕರಿಸಿದ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಕಳೆದ ಗುರುವಾರ ಉತ್ತರ ಪ್ರದೇಶದ ಜಾನ್ಸಿಯ ಶಾಸಕ ರಾಜೀವ್ ಸಿಂಗ್ ತನ್ನ

ದೇಶ - ವಿದೇಶ

ಇಸ್ರೇಲ್-ಇರಾನ್ ಯುದ್ಧದಿಂದ ಬಂದರುಗಳಲ್ಲಿ ಸಿಲುಕಿದ 1 ಲಕ್ಷ ಟನ್ ಬಾಸ್ಮತಿ ಅಕ್ಕಿ

ನವದೆಹಲಿ:ಇಸ್ರೇಲ್ ಹಾಗೂ ಇರಾನ್ ಯುದ್ಧದ ಪರಿಣಾಮವಾಗಿ ಇರಾನ್‌ಗೆ ಹೋಗಬೇಕಾದ ಸುಮಾರು 1,00,000 ಟನ್ ಬಾಸ್ಮತಿ ಅಕ್ಕಿ ಭಾರತೀಯ ಬಂದರುಗಳಲ್ಲಿ ಸಿಲುಕಿಕೊಂಡಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ಇಂದು (23) ಹೇಳಿಕೆಯಲ್ಲಿ ತಿಳಿಸಿದೆ.

ಅಪರಾಧ ದೇಶ - ವಿದೇಶ

ಆಷಾಢಿ ವಾರಿ ಮೆರವಣಿಗೆಯಲ್ಲಿ ವಿಕೃತಿ: ಭಕ್ತರ ಮೇಲೆ ಮಾಂಸ ಎಸೆದ ಮುಸ್ಲಿಂ ಮಹಿಳೆ

ಪುಣೆ: ಆಷಾಢಿ ವಾರಿ ಪಲ್ಲಕ್ಕಿ ಮೆರವಣಿಗೆ ವೇಳೆ ಹಿಂದೂ ಭಕ್ತರ ಮೇಲೆ ಮುಸ್ಲಿಂ ಮಹಿಳೆ ಮಾಂಸ ಹಾಗೂ ಪ್ರಾಣಿಗಳ ಮೂಳೆಗಳನ್ನು ಎಸೆದಿರುವ ಘಟನೆ ಪುಣೆಯಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ

ದೇಶ - ವಿದೇಶ

ಅಲ್ ಉದೈದ್ ವಾಯುನೆಲೆ ಗುರಿ: ಇರಾನ್ ದಾಳಿಗೆ ಕತಾರ್ ಎಚ್ಚರಿಕೆ – ‘ಪ್ರತಿದಾಳಿ ಮಾಡಲು ಸಿದ್ಧ’

ಕತಾರ್ : ಅಮೇರಿಕಾದ ಮೇಲಿನ ಸಿಟ್ಟಿಗೆ ಕತಾರ್ ನಲ್ಲಿರುವ ಅಮೇರಿಕಾದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್ ವಿರುದ್ದ ಇದೀಗ ಗಲ್ಪ್ ರಾಷ್ಟ್ರಗಳು ಗರಂ ಆಗಿದ್ದು, ಕತಾರ್ ತನ್ನ ಮೇಲಿನ ದಾಳಿಗೆ

ದೇಶ - ವಿದೇಶ

ಪೂಲ್ ಪಾರ್ಟಿಯ ಮಧ್ಯೆ ದುರಂತ: 24ರ ಯುವಕ ಶಿಖರ್ ಸಿಂಗ್ ನೀರಿನಲ್ಲಿ ಮುಳುಗಿ ಸಾವು

ಕಾನ್ಪುರ : ಸಾವು ಹೇಗೆ ಯಾವಾಗ ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸುಳಿವೇ ನೀಡದಂತೆ ಸಾವು ಬಂದು ಬಿಡುತ್ತದೆ. ಇದೀಗ ಇಂತಹದ್ದೇ ಆಘಾತಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಸಾನಿಗ್ವಾನ್‌ನಲ್ಲಿರುವ ರೆಸಾರ್ಟ್‌ನಲ್ಲಿ ಜೋರಾದ

ದೇಶ - ವಿದೇಶ

ಜನಪ್ರಿಯ ‘ಅನುಪಮಾ’ ಧಾರಾವಾಹಿ ಸೆಟ್‌ಗೆ ಬೆಂಕಿ –ತನಿಖೆ ಆರಂಭ

ಗೋರೆಗಾಂವ್ :ಜನಪ್ರಿಯ ಟಿವಿ ಧಾರಾವಾಹಿ ‘ಅನುಪಮಾ’ ಚಿತ್ರಿಕರಣ ಘಟಕಕ್ಕೆ ಸೋಮವಾರ ಮುಂಜಾನೆ ಗೋರೆಗಾಂವ್ ಫಿಲ್ಮ್ ಸಿಟಿಯಲ್ಲಿ ಭಾರಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಬೆಳಿಗ್ಗೆ 5 ಗಂಟೆ ಸುಮಾರಿಗೆ ಸಂಭವಿಸಿದ ಬೆಂಕಿಯಿಂದ ಘಟಕ ಸಂಪೂರ್ಣವಾಗಿ