Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದಕ್ಷಿಣ ಕನ್ನಡ ಮಂಗಳೂರು

ಸತ್ಯದ ತನಿಖೆ, ಸುಳ್ಳು ಅಪವಾದಕ್ಕೆ ಸ್ಪೇಸ್ ಇಲ್ಲ – ಮಂಗಳೂರು ಪೊಲೀಸ್ ಆಯುಕ್ತರಿಂದ ಸಾಮಾಜಿಕ ಮಾಧ್ಯಮದ ಊಹಾಪೋಹಗಳಿಗೆ ಎಚ್ಚರಿಕೆ

ಮಂಗಳೂರು:ಇತ್ತೀಚಿನ ಘಟನೆಗಳ ಸುತ್ತಲಿನ ಸಾಮಾಜಿಕ ಮಾಧ್ಯಮ ಊಹಾಪೋಹಗಳ ವಿರುದ್ಧ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೋಮವಾರ ಎಚ್ಚರಿಕೆ ನೀಡಿದ್ದು, ಸುಹಾಸ್ ಶೆಟ್ಟಿ ಮತ್ತು ಅಶ್ರಫ್ ಕೊಲೆ ಪ್ರಕರಣಗಳ ತನಿಖೆಯನ್ನು ವೈಜ್ಞಾನಿಕ ವಿಧಾನಗಳು ಮತ್ತು

ದಕ್ಷಿಣ ಕನ್ನಡ

ಪ್ರಾಣಿಪ್ರಿಯನ ದುರಂತ ಅಂತ್ಯ: ಪ್ರೀತಿಯ ಶ್ವಾನದೊಡನೆ ಕಾಣಿಸಿಕೊಳ್ಳುತ್ತಿದ್ದ ಶಿವರಾಜ್ ಆತ್ಮಹತ್ಯೆ

ದಕ್ಷಿಣ ಕನ್ನಡ : ಉಜಿರೆ, ಧರ್ಮಸ್ಥಳ ಭಾಗದಲ್ಲಿ ಸದಾ ತನ್ನ ಬೈಕ್ ನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಶಿವರಾಜ್ ಮತ್ತಿಲ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಟೋಯಿಂಗ್ ವಾಹನ, ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ

ದೇಶ - ವಿದೇಶ

ಮದುವೆ ನಿರಾಕರಿಸಿ ಸಹೋದ್ಯೋಗಿ ಮೇಲೆ 11 ರಾಜ್ಯಗಳಿಗೆ ಹುಸಿಬಾಂಬ್ ಬೆದರಿಕೆ ಇಮೇಲ್

ಅಹಮದಾಬಾದ್ : ತನ್ನನ್ನು ಮದುವೆಯಾಗಲು ನಿರಾಕರಿಸಿದ್ದ ತನ್ನ ಸಹೋದ್ಯೋಗಿಯ ಮೇಲೆ ಸೇಡು ತಿರಿಸಿಕೊಳ್ಳಲು ದೇಶದ 11 ರಾಜ್ಯಗಳಿಗೆ ಹುಸಿಬಾಂಬ್ ಬೆದರಿಕೆಯ ಇಮೇಲ್ ಕಳುಹಿಸಿದ ಯುವತಿಯನ್ನು ಅಹಮದಾಬಾದ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈಕೆ ಉಡುಪಿಯ ಶಾಲೆಯೊಂದಕ್ಕೂ

ದೇಶ - ವಿದೇಶ

ಇಸ್ರೇಲ್ ಮೊಸಾದ್‌ನಿಂದ ಇರಾನ್ ಕಮಾಂಡರ್‌ಗಳಿಗೆ ಭಯಾನಕ ಬೆದರಿಕೆ

ಟೆಹ್ರಾನ್‌: 12 ಗಂಟೆಯ ಒಳಗಡೆ ಇರಾನ್‌ ತೊರೆಯಿರಿ. ಇಲ್ಲದೇ ಇದ್ದರೆ ನಿಮ್ಮನ್ನು ಹತ್ಯೆ ಮಾಡಲಾಗುವುದು ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ 20 ಕಮಾಂಡರ್‌ಗಳಿಗೆ ಇಸ್ರೇಲ್‌ ಗುಪ್ತಚರ ಸಂಸ್ಥೆ ಮೊಸಾದ್‌ ಕರೆ ಮಾಡಿ ನೇರವಾಗಿ

ಮಂಗಳೂರು

ಇರಾನ್-ಅಮೆರಿಕ ಸಂಘರ್ಷದಿಂದ ಮಂಗಳೂರಿನಲ್ಲಿ ವಿಮಾನ ಹಾರಾಟ ವ್ಯತ್ಯಯ

ಮಂಗಳೂರು: ಕೊಲ್ಲಿ ರಾಷ್ಟ್ರ ಕತಾರ್​ನಲ್ಲಿರುವ ಅಮೇರಿಕಾ ಸೇನಾ ನೆಲೆಗಳ ಮೇಲೆ ಇರಾನ್ ಮಿಸೈಲ್ ದಾಳಿ ನಡೆಸಿರುವ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಮಂಗಳೂರಿನಿಂದ ಹೊರಟಿದ್ದ ಎರ್ ಇಂಡಿಯಾ ಎಕ್ಸ್‌ಪ್ರೆಸ್‌

ದೇಶ - ವಿದೇಶ ಮನರಂಜನೆ

‘ಥಗ್ ಲೈಫ್’ ಬಿಗ್ ಫೇಲ್! ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಚಿತ್ರ ಕೊಡಲಾಗಲಿಲ್ಲ ಸೋಲನ್ನು ಒಪ್ಪಿಕೊಂಡ ನಿರ್ದೇಶಕ ಮಣಿರತ್ನಂ

ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಕಾಂಬಿನೇಷನ್‌ನ ʻಥಗ್ ಲೈಫ್ʼ ಸಿನಿಮಾ ಕೊನೆಗೂ ಸೋಲನ್ನು ಒಪ್ಪಿಕೊಂಡಿದೆ. ಪ್ರೇಕ್ಷಕರು ನಿರೀಕ್ಷೆ ಮಾಡಿದಂತೆ ನಾವು ಚಿತ್ರವನ್ನು ಕೊಡಲಿಲ್ಲ ಅಂತ ಸ್ವತಃ ಮಣಿರತ್ನಂ ಅವರೇ ಒಪ್ಪಿಕೊಂಡಿದ್ದಾರೆ. ಹೊಸ ಮಾದರಿಯ

ಕರ್ನಾಟಕ

ಒಡಿಶಾದಿಂದ ಬಂದು ಕನ್ನಡ ಸಲೀಸಾಗಿ ಕಲಿತ ಪ್ಲಂಬರ್ ಗೆ X ನಲ್ಲಿ ಭಾರಿ ಮೆಚ್ಚುಗೆ

ಬೆಂಗಳೂರು: ಬೆಂಗಳೂರಿನಲ್ಲಿ ಬೇರೆ ಊರು ಹಾಗೂ ರಾಜ್ಯಗಳಿಂದ ಉದ್ಯೋಗ ಅರಸಿ ಬಂದ ಜನರೇ ಹೆಚ್ಚು. ಕನಸುಗಳನ್ನು ಕಟ್ಟಿಕೊಂಡು ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದ ಜನರು ಕನ್ನಡ ಭಾಷೆಯನ್ನು ಕಲಿಯಲು ಮನಸ್ಸು

ಕರ್ನಾಟಕ

ಚಿಕ್ಕಬಳ್ಳಾಪುರದಲ್ಲಿ ಹಾಲಿನ ಹೊಳೆ: ಚಿಮುಲ್ ಯಶಸ್ಸು, ಸರ್ಕಾರಿ ಪ್ರೋತ್ಸಾಹದಿಂದ ಹೈನುಗಾರಿಕೆ ಉತ್ಕರ್ಷ

ಚಿಕ್ಕಬಳ್ಳಾಪುರ: ಕೋಲಾರದ ಕೊಚಿಮುಲ್ ನಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ – ಚಿಮುಲ್ ಆರಂಭವಾಗಿದ್ದೆ ತಡ, ವಿವಿದ ವಿನೂತನ ಕಾರ್ಯಕ್ರಮಗಳ ಮೂಲಕ ರೈತರ ಮೆಚ್ಚುಗೆಗೆ ಪಾತ್ರವಾಗಿದೆ. ಈಗ

ದೇಶ - ವಿದೇಶ

ಮದುವೆ ವಿಮೆ: ಆರ್ಥಿಕ ನಷ್ಟದಿಂದ ನಿಮ್ಮ ಮದುವೆ ಸಂಭ್ರಮವನ್ನು ರಕ್ಷಿಸುವ ಹೊಸ ಭದ್ರತೆ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಗಾದೆ ಜೀವನದ ಎರಡು ಪ್ರಮುಖ ಮತ್ತು ಸವಾಲಿನ ಕೆಲಸಗಳನ್ನು ಸೂಚಿಸುತ್ತದೆ. ಈ ಎರಡೂ ಕಾರ್ಯಗಳು ಸುಲಭವಲ್ಲ, ಆದರೆ ಜೀವನದಲ್ಲಿ ಒಮ್ಮೆ ಮಾತ್ರ ಬರುವ ಮದುವೆ

ಕರ್ನಾಟಕ

ರಾಮನಗರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಅನುಮಾನಾಸ್ಪದ ಮರಣ – ಕಾರು ಪಕ್ಕದಲ್ಲಿ ಶವ ಪತ್ತೆ

ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮ ಪಂಚಾಯಿತಿ ಸದಸ್ಯ ಲೋಕೇಶ್ (45) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರವೊಂದರ ಪಕ್ಕದಲ್ಲಿ ಲೋಕೇಶ್​ ಅವರ ಶವ ಪತ್ತೆಯಾಗಿದೆ. ಲೋಕೇಶ್ ಅವರ ಮೃತದೇಹದ ಬಳಿ