Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವವರಿಗೆ ಪ್ರಮುಖ ಸೂಚನೆ: ಹಣ ಕಳೆದುಕೊಳ್ಳುವ ಮುನ್ನ ಎಚ್ಚರ!

ಆನ್‌ಲೈನ್ ಶಾಪಿಂಗ್ ವಂಚನೆಗಳು ಹೆಚ್ಚುತ್ತಿವೆ, ಸರ್ಕಾರವು ನಕಲಿ ವೆಬ್‌ಸೈಟ್‌ಗಳು, ಫಿಶಿಂಗ್ ಸಂದೇಶಗಳು ಮತ್ತು ವಂಚನೆಯ ಜಾಹೀರಾತುಗಳ ಬಗ್ಗೆ ಎಚ್ಚರಿಸಿದೆ. ಭಾರತದಲ್ಲಿ ಆನ್‌ಲೈನ್ ಶಾಪಿಂಗ್ ವೇಗವಾಗಿ ಬೆಳೆಯುತ್ತಿರುವುದರಿಂದ, ಸೈಬರ್ ವಂಚನೆ ಬಲೆಗೆ ಬೀಳುವ ಅಪಾಯವೂ ಹೆಚ್ಚುತ್ತಿದೆ.

ಕರ್ನಾಟಕ

ಹೊನ್ನಾಳಿ ಪುರಸಭೆಗೆ ₹5 ಲಕ್ಷ ಬಾಕಿ ಬಾಡಿಗೆ ಸಂಗ್ರಹ: 23 ಮಳಿಗೆಗಳಿಗೆ ಬೀಗ, ಒತ್ತುವರಿ ತೆರವಿಗೆ ಎಚ್ಚರಿಕೆ

ಹೊನ್ನಾಳಿ: ಪುರಸಭೆ ವ್ಯಾಪ್ತಿಯಲ್ಲಿರುವ ಅಂದಾಜು 73 ಮಳಿಗೆಗಳಿಂದ ಉಳಿಸಿಕೊಂಡಿದ್ದ ಬಾಡಿಗೆಯ ಬಾಕಿ ಮೊತ್ತ ₹ 65 ಲಕ್ಷ ವಸೂಲಿಗೆ ಮುಖ್ಯಾಧಿಕಾರಿ ಟಿ. ಲೀಲಾವತಿ ಅವರು ಜೂನ್ 23ರಂದು ದಿಟ್ಟ ಕ್ರಮ ಕೈಗೊಂಡಿದ್ದರ ಪರಿಣಾಮ ₹

ಕರ್ನಾಟಕ

ನಿಮ್ಮ ಸ್ಮಾರ್ಟ್‌ಫೋನ್ ಕಳೆದುಹೋದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು: ಮೊಬೈಲ್ (Smart phone) ಇವತ್ತು ಎಲ್ಲರ ಅನಿವಾರ್ಯತೆ ಆಗಿದೆ. ಶಾಲೆ, ಕಾಲೇಜುಗಳ ದೈನಂದಿನ ದಿನಚರಿಯಿಂದ ಹಿಡಿದು ಬಹುತೇಕ ಆಫೀಸ್ ಕಾರ್ಯಗಳು (office work in phone) ಇದರಲ್ಲೇ ನಡೆಯುತ್ತದೆ. ಹೀಗಾಗಿ ಮೊಬೈಲ್ ಕಳೆದು

ದೇಶ - ವಿದೇಶ

ವಿದೇಶದಿಂದ ಮರಳಿದ 31ರ ಯುವಕನಿಗೆ ಭಾರತದ ಜೀವನ ಕಷ್ಟ: ಕಸ, ಟ್ರಾಫಿಕ್‌ನಿಂದ ಬೇಸತ್ತು ನೆಟ್ಟಿಗರ ಸಲಹೆ ಕೇಳಿದ ಎನ್‌ಆರ್‌ಐ

ಹೊಸ ದಿಲ್ಲಿ: ಆರು ವರ್ಷ ಉನ್ನತ ಶಿಕ್ಷಣ ಮತ್ತು ಉತ್ತಮ ಕೆಲಸದಲ್ಲಿ ಕೆನಡಾದಲ್ಲಿದ್ದ 31 ವರ್ಷದ ವ್ಯಕ್ತಿ ಕಳೆದ ವರ್ಷ ದೆಹಲಿಗೆ ವಾಪಸ್ಸಾಗಿದ್ದಾರೆ. ಆದರೆ, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ, ಜೀವನಮಟ್ಟವನ್ನು ಸುಧಾರಿಸಲು ಸಲಹೆ ನೀಡುವಂತೆ

ಕರ್ನಾಟಕ

ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಏಳು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ

ಬೆಂಗಳೂರು :ಕರ್ನಾಟಕದಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆಯೇ ಹಲವಾರು ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಅರ್ಗ್ಯಾನಿಕ್ ಫಾರ್ಮಿಂಗ್ ಸಹಾಯಕ ಸಂಶೋಧನಾ ನಿರ್ದೇಶಕ ಡಾ. ಎಸ್. ಪ್ರದೀಪ್,

ಕರ್ನಾಟಕ

ರಾಜ್ಯದಲ್ಲಿ ಒಂದೇ ವರ್ಷದಲ್ಲಿ 29,000 ಬಾಲ್ಯ ವಿವಾಹಗಳು – ಮಹಿಳಾ ಆಯೋಗದ ಅಧ್ಯಕ್ಷರಿಂದ ಕಳವಳ

ಮೈಸೂರು: ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೂ, ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಒಂದೇ ವರ್ಷದಲ್ಲಿ ರಾಜ್ಯದಲ್ಲಿ 29 ಸಾವಿರ ಬಾಲ್ಯ ವಿವಾಹಗಳು ನಡೆದಿರುವುದು ಬೆಳಕಿಗೆ ಬಂದಿದೆ

ಅಪರಾಧ ಕರ್ನಾಟಕ

ಧಾರವಾಡ: ಗರಗದಲ್ಲಿ 184 ಪಿಒಪಿ ಗಣೇಶ ವಿಗ್ರಹಗಳು ವಶಕ್ಕೆ – ಹೈಕೋರ್ಟ್ ಆದೇಶ ಉಲ್ಲಂಘನೆ

ಧಾರವಾಡ: ತಾಲ್ಲೂಕಿನ ಗರಗ ಗ್ರಾಮದ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 109 ಹಾಗೂ ಶಿವಾಜಿ ಬಡಾವಣೆಯಲ್ಲಿ 75 ಒಟ್ಟು 184 ಪಿಒಪಿ ಗಣೇಶ ವಿಗ್ರಹಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ. ಸಾರ್ವಜನಿಕರು ನೀಡಿದ ದೂರು ಆಧರಿಸಿ ಅಧಿಕಾರಿಗಳು

ಕರ್ನಾಟಕ

ಸಿಟಿಕ್ಯಾಟ್ ಯಂತ್ರಗಳಿಂದ ಬೆಂಗಳೂರು ಫಳ ಫಳ; ಕಸದಿಂದ ಅನಿಲ-ವಿದ್ಯುತ್ ಉತ್ಪಾದನೆಗೆ ಯೋಜನೆ: ಡಿಕೆಶಿ

ಬೆಂಗಳೂರು: ನಗರದಲ್ಲಿ ಎಷ್ಟೇ ಸ್ವಚ್ಛ ಕಾರ್ಯ ನಡೆದರೂ ಸಹ ಮತ್ತೆ ಅಂದರೆ ಕೆಲವೇ ಕ್ಷಣದಲ್ಲಿ ಅದು ಗಲೀಜು ಆಗಿರುತ್ತದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯ. ನಮ್ಮೂರು, ನಮ್ಮ ನೆಲ ಎಂಬ ಭಾವನೆಯಿದ್ದರೆ ಈ ಸಮಸ್ಯೆ

ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನಲ್ಲಿ ಬ್ಯೂಟಿ ಸಲೂನ್ ಮೇಲೆ ಪೊಲೀಸರ ದಾಳಿ – ಅನೈತಿಕ ಚಟುವಟಿಕೆ ಆರೋಪದ ಬಳಿಕ ಲೈಸನ್ಸ್ ರದ್ದು

ಮಂಗಳೂರು:  ಗುಪ್ತಚರ ಮಾಹಿತಿಯ ಮೇರೆಗೆ ಮಂಗಳೂರು ನಗರ ಪೊಲೀಸರು ಬಿಜೈನಲ್ಲಿರುವ ಬ್ಯೂಟಿ ಸಲೂನ್ ಮೇಲೆ ದಾಳಿ ನಡೆಸಿದ್ದಾರೆ. ಉಡುಪಿಯ ಬ್ರಹ್ಮಗಿರಿ ನಿವಾಸಿ ಸುದರ್ಶನ್ ಒಡೆತನದ ಈ ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದೆ ಎಂಬ

ಕರ್ನಾಟಕ

ಬೆಂಗಳೂರಿನ ಟ್ರಾಫಿಕ್ ದರ್ಶನ: 12 ಕಿ.ಮೀ. ಪ್ರಯಾಣಕ್ಕೆ 3 ಗಂಟೆ 15 ನಿಮಿಷ!

ಬೆಂಗಳೂರು ಟ್ರಾಫಿಕ್ ಬಹಳ ದೊಡ್ಡ ಸಮಸ್ಯೆಯಾಗಿದೆ. ಅದರೂ ಬೆಂಗಳೂರಿಗರು ಇದಕ್ಕೆ ಹೊಂದಿಕೊಳ್ಳಬೇಕು. ಇದು ಅನಿವಾರ್ಯ ಕೂಡ ಹೌದು. ಬೆಂಗಳೂರು ಟ್ರಾಫಿಕ್ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅದೇ ರೀತಿ ಬೆಂಗಳೂರು ಟ್ರಾಫಿಕ್ನಿಂದ