Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸೀಟ್ ಬ್ಲಾಕಿಂಗ್ ದಂಧೆ ಬಾಯಲು: ಬಿಎಂಎಸ್ ಸೇರಿ 18 ಕಡೆ ಇ.ಡಿ ದಾಳಿ

ಬೆಂಗಳೂರು: ಇಂಜಿನಿಯರಿಂಗ್ ಅಕ್ರಮ ಸೀಟ್ ಬ್ಲಾಕಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ಬಿಎಂಎಸ್ ಸೇರಿ ಕರ್ನಾಟಕದ 18 ಕಡೆ ಇ.ಡಿ ದಾಳಿ  ಮಾಡಿದೆ. ಮಲ್ಲೇಶ್ವರಂ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಕೂಡ ಇಡಿ

ದೇಶ - ವಿದೇಶ

ಅಮೆರಿಕದ ವಾರ್ನಿಂಗ್‌ಗೆ ಬೆಲೆಯಿಲ್ಲ! ಇಸ್ರೇಲ್-ಇರಾನ್ ಯುದ್ಧ ತೀವ್ರ – ಟ್ರಂಪ್ ವಾಗ್ದಾಳಿ

ಟೆಲ್‌ ಅವೀವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಾರ್ನಿಂಗ್‌ಗೂ ಡೋಂಟ್‌ ಕೇರ್‌ ಎನ್ನದೇ ಇಸ್ರೇಲ್‌ ಮತ್ತು ಇರಾನ್‌ ಕದನ ವಿರಾಮ ಉಲ್ಲಂಘಿಸಿವೆ. ‘ಅವರು ಫ.. ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿಯುತ್ತಿಲ್ಲ’ ಎಂದು ನಾಲ್ಕು ಪದದ ಆಕ್ಷೇಪಾರ್ಹ

ಕರ್ನಾಟಕ

ಗುತ್ತಿಗೆದಾರನ ನಡುರಸ್ತೆ ಕೊಲೆ ಬಳಿಕ ತೀವ್ರ ಸಂಚಲನ – ಶಿಗ್ಗಾಂವಿಯಲ್ಲಿ ಪ್ರತೀಕಾರದ ಬೆಂಕಿ

ಹಾವೇರಿ: ಗುತ್ತಿಗೆದಾರನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಯ ಮನೆಗೆ ಬೆಂಕಿ ಹಚ್ಚಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ ಘಟನೆ ಶಿಗ್ಗಾಂವಿಯಲ್ಲಿ ನಡೆದಿದೆ. ಪ್ರಕರಣ ಎ-1 ಆರೋಪಿ ನಾಗರಾಜ್ ಸವದತ್ತಿ ಮನೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ.

ದೇಶ - ವಿದೇಶ

ಆಟಿಕೆ ಪಿಸ್ತೂಲ್ ಬಳಸಿ ಕಾರ್ಮಿಕರ ಬೆದರಿಸುತ್ತಿದ್ದ ಭೂಪ

ಹಾಸನ:ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ವೆಂಕಟಹಳ್ಳಿ ಗ್ರಾಮದಲ್ಲಿ ಮೇಸ್ತ್ರಿಯೊಬ್ಬ ಆಟಿಕೆ ಪಿಸ್ತೂಲ್ ಹಿಡಿದು ಕೂಲಿ ಕಾರ್ಮಿಕರಿಗೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ಮೂಲದ ಫುಲ್‌ಬಾಬು ಎಂಬಾತ ಅಸ್ಸಾಂ ಮೂಲದವರೇ ಆದ ಕೂಲಿ

ದೇಶ - ವಿದೇಶ

ಹನಿಮೂನ್‌ನಲ್ಲಿ ಬೀಚ್ ನಲ್ಲಿ ಸಿಡಿಲು ಬಡಿದು ವರ ಸಾವು

ಅಮೆರಿಕ :ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ನಂಬುತ್ತಾರೆ. ಆದರೆ, ಇಲ್ಲೊಬ್ಬ 29 ವರ್ಷದ ಯುವಕ ಮದುವೆ ಮಾಡಿಕೊಂಡು ಕರಾವಳಿ ತೀರದ ಪ್ರದೇಶಕ್ಕೆ ಹನಿಮೂನ್‌ಗೆ ಹೆಂಡತಿ ಕರೆದುಕೊಂಡು ಹೋಗಿದ್ದಾನೆ. ಹೆಂಡತಿಯೊಂದಿಗೆ ಬೀಚ್‌ನ ಬಳಿ ಹೋಗುವಾಗ

ಕರ್ನಾಟಕ ದೇಶ - ವಿದೇಶ

ಮೊದಲ ಬಾರಿಗೆ ನೇರಳೆ ಹಣ್ಣಿಗೆ ವಿದೇಶಿ ದಾರಿ: ಕರ್ನಾಟಕದ ಹಣ್ಣು ಲಂಡನ್‌ಗೆ ಎಕ್ಸ್‌ಪೋರ್ಟ್

ಬೆಂಗಳೂರು: ಇದೇ ಮೊದಲ ಬಾರಿಗೆ ಕರ್ನಾಟಕ ನೇರಳೆ ಹಣ್ಣನ್ನು ಲಂಡನ್‌ಗೆ ರಫ್ತು ಮಾಡಿದೆ.ಕೇಂದ್ರ ವಾಣಿಜ್ಯ ಸಚಿವಾಲಯದ ಅಂಗಸಂಸ್ಥೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕದಿಂದ ತಾಜಾ ನೇರಳೆ ಹಣ್ಣುಗಳ ರಫ್ತಿಗೆ

ಅಪರಾಧ ಮಂಗಳೂರು

₹50 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಗಣಿ ಇಲಾಖೆ ಉಪನಿರ್ದೇಶಕಿ ಕೃಷ್ಣವೇಣಿ ಅಮಾನತು!

ಮಂಗಳೂರು: 50 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ದಕ್ಷಿಣ ಕನ್ನಡ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿಯನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ. ಈ ಕುರಿತು ವಿಜಯ ಕರ್ನಾಟಕದಲ್ಲಿ ತನಿಖಾ

ಅಪರಾಧ ದೇಶ - ವಿದೇಶ

ಪ್ರೀತಿ ತಿರಸ್ಕರಿಸಿದಕ್ಕೆ ಗೆಳತಿಗೆ ಗುಂಡಿಕ್ಕಿ, ಯುವಕ ಆತ್ಮಹತ್ಯೆ; 3 ವರ್ಷದ ಪ್ರೇಮದುರಂತ ಅಂತ್ಯ

ಉತ್ತರಪ್ರದೇಶ: ಗೆಳತಿಗೆ ಗುಂಡು ಹಾರಿಸಿ ಕೊಂದ ಬಳಿಕ ಯುಕವನೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಬಳಿಕ, 3 ವರ್ಷದ ಪ್ರೀತಿ-ಪ್ರೇಮ ದುರಂತ ಅಂತ್ಯ ಕಂಡ ಘಟನೆ ಉತ್ತರಪ್ರದೇಶದ ಕನ್ನೌಜ್ನಲ್ಲಿ ಭಾನುವಾರ ನಡೆದಿದೆ. ಕನ್ನೌಜ್ನ ನಿವಾಸಿ ದೀಪ್ತಿ

ಅಪರಾಧ ಕರ್ನಾಟಕ

ಮೈಸೂರು ಜೈಲಿನ ಗೇಮ್‌ ಬಯಲು – ಜೈಲು ಸದಸ್ಯರೇ ಬಿಚ್ಚಿಟ್ಟ ಶಾಕಿಂಗ್ ಮಾಹಿತಿ

ಮೈಸೂರು: ಇಲ್ಲಿನ ಕೇಂದ್ರ ಕಾರಾಗೃಹದ ಒಳಗೆ ಕೈದಿಗಳು ಕೀ ಪ್ಯಾಡ್‌ ಫೋನ್ ಬೇಕು ಅಂದರೆ 6 ಸಾವಿರ ರೂ. ಕೊಡಬೇಕು. ಆ್ಯಂಡ್ರಾಯ್ಡ್‌ ಫೋನ್ ಬೇಕು ಅಂದ್ರೆ 15 ರಿಂದ 20 ಸಾವಿರ ರೂ. ಕೊಡಬೇಕು. ಇಂತಹ

ಕರ್ನಾಟಕ

ದಲಿತ ಮಹಿಳೆ ಅಡುಗೆಗೆ ನೇಮಕವಾದದ್ದಕ್ಕೆ ಬೇರೆ ಶಾಲೆಗೆ ಹೋಗುತ್ತಿರುವ ಮಕ್ಕಳು

ಚಾಮರಾಜನಗರ:ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮತ್ತು ಬಿಗಿ ಕಾನೂನು ಇದ್ದರೂ ಅನಿಷ್ಠ ಪಿಡುಗು ಇನ್ನೂ ಜೀವಂತ ಆಗಿರುವುದಕ್ಕೆ ಚಾಮರಾಜನಗರದ ಈ ಸರ್ಕಾರಿ ಶಾಲೆಯೇ ನಿದರ್ಶನವಾಗಿದೆ. ಚಾಮರಾಜನಗರ ತಾಲೂಕಿನ ಹೊಮ್ಮ ಎಂಬ ಸರ್ಕಾರಿ ಹಿರಿಯ ಪ್ರಾಥಮಿಕ