Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಗ್ಯಾಂಗ್ ಬೆದರಿಕೆ ನಡುವೆಯೇ ಸಲ್ಮಾನ್ ಖಾನ್ ಹೊಸ ಕಾರು ಖರೀದಿ – 3.4 ಕೋಟಿ ಮರ್ಸಿಡೀಸ್ ಮೇಬ್ಯಾಕ್

ಬಾಲಿವುಡ್ ನಟ ಸಲ್ಮಾನ್ ಖಾನ್ ಹೊಸ ಕಾರನ್ನ ಖರೀದಿಸಿದ್ದಾರೆ. ಅವರು ಬಳಿ ಸಾಕಷ್ಟು ಐಶಾರಾಮಿ ಕಾರ್‌ಗಳಿದ್ದರೂ ಹೊಸ ಕಾರು ಖರೀದಿಸಲು ಕಾರಣ ಭದ್ರತಾ ಕಾಳಜಿ. ಹೀಗಾಗಿ ಮರ್ಸಿಡೀಸ್ ಮೇಬ್ಯಾಕ್ ಜಿಎಸ್‌ಎಲ್ 600 ಎಸ್‌ಯುವಿ ಕಾರನ್ನ

ಅಪರಾಧ ಕರ್ನಾಟಕ

‘ಕೋಡ್‌ವರ್ಡ್’ ಹಣ ವಸೂಲಿಯಲ್ಲಿ ಮಾಜಿ ಹೆಡ್‌ಕಾನ್ಸ್‌ಟೆಬಲ್-ಐಪಿಎಸ್ ಅಧಿಕಾರಿ ನಂಟು ಬಯಲು!

ಬೆಂಗಳೂರು: ಅಬಕಾರಿ ಇಲಾಖೆ ಅಧಿಕಾರಿಗಳಿಂದ ಕೋಡ್‌ ವರ್ಡ್‌ ಬಳಸಿ ಹಣ ವಸೂಲು ಮಾಡುತ್ತಿದ್ದ ಮಾಜಿ ಹೆಡ್‌ಕಾನ್ಸ್‌ಟೆಬಲ್‌ ಜಿ.ನಿಂಗಪ್ಪ, ಈ ಮಾಹಿತಿಯನ್ನು ಲೋಕಾಯುಕ್ತ ಎಸ್ಪಿ ಆಗಿದ್ದ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಮಹದೇವ ಜೋಶಿಗೆ ತಲುಪಿಸುತ್ತಿದ್ದ ಎಂಬ

ಅಪರಾಧ ದೇಶ - ವಿದೇಶ

ಸ್ನೇಹಿತನಿಗೆ ಸಾಲ ತೀರಿಸಲು ಪತ್ನಿಯನ್ನು ಮಾರಾಟ ಮಾಡಿದ ಪತಿ

ಭೋಪಾಲ್‌: ಸ್ನೇಹಿತನಿಂದ ಪಡೆದಿದ್ದ 50,000 ರೂ. ಮರುಪಾವತಿಸಲು ಸಾಧ್ಯವಾಗದೇ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನೇ ಮಾರಾಟ ಮಾಡಿದ್ದು, ಬಳಿಕ ಸ್ನೇಹಿತ ಆ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ

ದೇಶ - ವಿದೇಶ

ಇಸ್ರೇಲ್ ಪರ ಗೂಢಚಾರಿ ಆರೋಪ – ಇರಾನ್‌ನಲ್ಲಿ ಮೂವರಿಗೆ ಗಲ್ಲು ಶಿಕ್ಷೆ

ಟೆಹ್ರಾನ್‌: ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮೂವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾನ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ಒಂದು ದಿನದ ಬಳಿಕ

ಕರ್ನಾಟಕ

ಪಿಟಿಸಿಎಲ್ ಕಾಯ್ದೆ ದುರ್ಬಳಕೆ – ಮಂಜೂರಾದ ಜಮೀನು ಎರಡನೇ ಬಾರಿ ಮಾರಾಟ ಮಾಡಿ ವಾಪಸ್ ಕೇಳುವ ಅರ್ಜಿ ವಜಾ ಮಾಡಿದ ಹೈಕೋರ್ಟ್

ಬೆಂಗಳೂರು: ಸರ್ಕಾರದಿಂದ ಮಂಜೂದಾದ ಜಮೀನು ಎರಡನೇ ಸಲ ಮಾರಾಟ ಮಾಡಿ ವಾಪಸ್ ಕೇಳುವುದು ಪಿಟಿಸಿಎಲ್ ಕಾಯ್ದೆಯ ದುರ್ಬಳಕೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ಮಾರಾಟ ಮಾಡಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು

ದೇಶ - ವಿದೇಶ

ನವದೆಹಲಿ: ವಿಚಿತ್ರ ಡ್ರೆಸ್ ಕೋಡ್ ಜಾರಿಗೊಳಿಸಿದ ಕಂಪನಿ; ಮಹಿಳಾ ಉದ್ಯೋಗಿಗಳಿಗೆ ದುಪ್ಪಟ್ಟ ಪಿನ್, ಓಪನ್ ಹೇರ್ ನಿಷೇಧ

ನವದೆಹಲಿ: ಅನೇಕ ಕಂಪೆನಿಗಳು (Company) ಈಗ ಆಫೀಸ್‌ (Office) ಬರುವವರಿಗೆ ಡ್ರೆಸ್‌ ಕೋಡ್‌ (Dress Code) ನಿಗಧಿ ಮಾಡಿದೆ. ಕೆಲ ಆಫೀಸ್‌ಗಳಲ್ಲಿ ಈ ನಿಯಮವಿಲ್ಲ. ಆದರೆ ಸದ್ಯ ಇಲ್ಲೊಂದು ಆಫೀಸ್‌ನ ಡ್ರೆಸ್‌ ಕೋಡ್‌ ಟೀಕೆಗೆ

ದೇಶ - ವಿದೇಶ

₹350 ರ ಟಿಕೆಟ್‌ಗೆ ₹30 ಕೋಟಿ ಬಹುಮಾನ! – ಯುಎಇಯಲ್ಲಿ ಭಾರತೀಯ ಚಾಲಕನ ಅದೃಷ್ಟದ ಕಥೆ

ಕೇವಲ 15 ದಿರ್ಹಮ್‌ನ(Rs 350.78) EASY6 ಟಿಕೆಟ್ ಮೂಲಕ ಭಾರತದ ಚಾಲಕನೊಬ್ಬ 15 ಮಿಲಿಯನ್ ದಿರ್ಹಮ್ ಬಹುಮಾನ ಗೆದ್ದಿದ್ದಾರೆ. ಅಜಯ್ ಓಗುಲಾ ಎರಡೂವರೆ ವರ್ಷಗಳ ಹಿಂದೆ ಈ ಬಹುಮಾನ ಗೆದ್ದಾಗ ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು.

ದೇಶ - ವಿದೇಶ

ಟಾಲಿವುಡ್ ನಟ ಶ್ರೀಧರ್ ರೆಡ್ಡಿ ಮಗ ಮನೀಶ್ ಅಟ್ಲಾಂಟಾ ವಿಮಾನ ನಿಲ್ದಾಣದಿಂದ ನಾಪತ್ತೆ: ಪೋಷಕರಿಂದ ಕಳವಳ, ಸಹಾಯ ಯಾಚನೆ

ಟಾಲಿವುಡ್ ನಟ ಶ್ರೀಧರ್ ರೆಡ್ಡಿ ಅವರ ಮಗ ಮನೀಶ್ ಅಟ್ಲಾಂಟಾ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದಾರೆ. ಶ್ರೀಧರ್ ರೆಡ್ಡಿ ದಂಪತಿ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ಈಗಾಗಲೇ ದೂರು ದಾಖಲಿಸಿರುವುದಾಗಿ ಬಹಿರಂಗಪಡಿಸಿದ್ದಾರೆ. ನಟ ಶ್ರೀಧರ್ ರೆಡ್ಡಿ

kerala ಕರ್ನಾಟಕ

ಕೇರಳದಲ್ಲಿ ಮದ್ಯ ನಿಷೇಧದ ಪರಿಣಾಮ – ಕರ್ನಾಟಕದ ಗಡಿಭಾಗದಲ್ಲಿ ಕೇರಳಿಗರ ಮದ್ಯಪಾನ ಹಾವಳಿ!

ಮೈಸೂರು : ಕೇರಳದಲ್ಲಿ ಮದ್ಯ ನಿಷೇಧ ಎಫೆಕ್ಟ್ ನಿಂದ ರಾಜ್ಯದ ಗಡಿ ಭಾಗಕ್ಕೆ ಬಂದು ಪಾನಮತ್ತರಾಗಿ ಕೇರಳಿಗರು ತೂರಾಡುತ್ತಿದ್ದಾರೆ. ಕೇರಳಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಮದ್ಯದಂಗಡಿಗಳಿಗೆ ಕೇರಳಿಗರು ಆಗಮಿಸಿದ್ದಾರೆ. ಮದ್ಯದ ನಶೆಯಲ್ಲಿ ಎಲ್ಲೆಂದರಲ್ಲಿ ಬಿದ್ದು ಕುಡುಕರು

ದೇಶ - ವಿದೇಶ

ಭಾರತದಲ್ಲಿ ತೂಕ ಇಳಿಸುವ ‘ವೆಗೋವಿ’ ಔಷಧ ಬಿಡುಗಡೆ: ಬೊಜ್ಜು ನಿರ್ವಹಣೆಯಲ್ಲಿ ಹೊಸ ಮೈಲಿಗಲ್ಲು

ನವದೆಹಲಿ : ಡ್ಯಾನಿಶ್ ಔಷಧ ಕಂಪನಿಯಾದ ನೊವೊ ನಾರ್ಡಿಸ್ಕ್, ತನ್ನ ತೂಕ ಇಳಿಸುವ ಔಷಧಿ ವೆಗೋವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸೆಮಾಗ್ಲುಟೈಡ್’ನ್ನ ಒಳಗೊಂಡಿರುವ ಈ ಔಷಧವು ಹಸಿವು ಮತ್ತು ಆಹಾರ ಸೇವನೆಯನ್ನ ನಿಯಂತ್ರಿಸುವ ಮೂಲಕ