Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಅಸುರಕ್ಷಿತ ಔಷಧ ಪಟ್ಟಿ ಬಿಡುಗಡೆ – ಆರೋಗ್ಯ ಇಲಾಖೆ ಎಚ್ಚರಿಕೆ, 15 ಔಷಧಗಳ ಬಳಕೆ ನಿಷೇಧ

ಬೆಂಗಳೂರು: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ

ದೇಶ - ವಿದೇಶ

ಅಭಿನಂದನ್ ಸೆರೆಹಿಡಿದಿದ್ದ ಪಾಕ್ ಸೇನೆ ಮೇಜರ್ ಎನ್‌ಕೌಂಟರ್‌ನಲ್ಲಿ ಹತ್ಯೆ – ಟಿಟಿಪಿ ಜತೆಗೆ ಗುಂಡಿನ ಚಕಮಕಿ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಸೆರೆಹಿಡಿದಿರುವುದಾಗಿ ಹೇಳಿಕೊಂಡಿದ್ದ ಪಾಕಿಸ್ತಾನ ಸೇನಾ ಮೇಜರ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ.019 ರ ಬಾಲಕೋಟ್ ವೈಮಾನಿಕ ದಾಳಿಯ ನಂತರ ದಕ್ಷಿಣ ವಾಜಿರಿಸ್ತಾನ್ ಪ್ರದೇಶದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್

ದೇಶ - ವಿದೇಶ

ಭಾರತೀಯ ರೈಲ್ವೆ ಟಿಕೆಟ್ ದರ ಏರಿಕೆ ಸಾಧ್ಯತೆ – ಜುಲೈ 1ರಿಂದ ಹೊಸ ದರ ಅನ್ವಯ?

ನವದೆಹಲಿ: ಹಲವಾರು ವರ್ಷಗಳಿಂದ ಒಂದೇ ದರವನ್ನು ನಿರ್ವಹಿಸುತ್ತಿದ್ದ ಭಾರತೀಯ ರೈಲ್ವೇ ಈಗ ರೈಲು ಟಿಕೆಟ್ ದರವನ್ನು ಏರಿಕೆ ಮಾಡಲು ಚಿಂತನೆ ನಡೆಸಿದೆ. ಜುಲೈ 1ರಿಂದ ಎಸಿ, ಎಸಿ ರಹಿತ, ಎಕ್ಸ್ಪ್ರೆಸ್ ಹಾಗೂ ದ್ವಿತೀಯ ದರ್ಜೆ ರೈಲುಗಳ

Accident ಕರ್ನಾಟಕ

ಕಾರ್ಕಳದ ದೂಪದಕಟ್ಟೆ ಬಳಿ ಬಿಎಂಡಬ್ಲ್ಯು-ಬಸ್ ಡಿಕ್ಕಿ

ಕಾರ್ಕಳ: ಕಾರ್ಕಳದ ಅತ್ತೂರಿನ ದೂಪದಕಟ್ಟೆ ಬಳಿ ಜೂನ್ 24 ರ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಖಾಸಗಿ ಬಸ್‌ಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿಗೆ ತೀವ್ರ ಹಾನಿಯಾಗಿದ್ದು, ತಾತ್ಕಾಲಿಕ

ಕರ್ನಾಟಕ ಮನರಂಜನೆ

ಹೊಂಬಾಳೆ ಫಿಲಮ್ಸ್ ಬೃಹತ್ ಘೋಷಣೆ: ‘ಮಹಾವತಾರ ಯೂನಿವರ್ಸ್’ದಲ್ಲಿ 7 ಪೌರಾಣಿಕ ಸಿನಿಮಾಗಳ ಪ್ಲಾನ್

ಹೊಂಬಾಳೆ ಫಿಲಮ್ಸ್ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ. ಭಾರಿ ಬಜೆಟ್ ಸಿನಿಮಾಗಳ ಜೊತೆಗೆ ಸಂಸ್ಕೃತಿ, ಪೌರಾಣಿಕ ಕತೆಗಳನ್ನು ಸಹ ಅದ್ಧೂರಿತನದೊಂದಿಗೆ ತೆರೆಗೆ ತರುತ್ತಿದೆ ಹೊಂಬಾಳೆ. ಸಿನಿಮಾ ನಿರ್ಮಾಣದಲ್ಲಿ ಹೊಸ ಸಾಹಸಗಳನ್ನು

ಕರ್ನಾಟಕ

ಬೆಂಗಳೂರು-ಚೆನ್ನೈ ಹೆದ್ದಾರಿ ಫ್ಲೈಓವರ್‌ ನಲ್ಲಿ ಬಿರುಕು

ಬೆಂಗಳೂರು:ಬೆಂಗಳೂರು ನಗರದಲ್ಲಿ ಕೆಲವೊಂದು ರಸ್ತೆಗಳು ಬಹಳಷ್ಟು ಪ್ರಮುಖ್ಯತೆ ಪಡೆದಿದೆ. ಇವುಗಳಲ್ಲಿ ಮೈಸೂರು ರಸ್ತೆ, ತುಮಕೂರು ರಸ್ತೆ, ದೇವನಹಳ್ಳಿ ರಸ್ತೆ ಮತ್ತು ಹೊಸೂರು ರಸ್ತೆ. ಈ ರಸ್ತೆಗಳು ಪ್ರಮುಖವಾಗಿ ಮೈಸೂರು, ತುಮಕೂರು, ಹೈದರಾಬಾದ್ ಮತ್ತು ಚೆನ್ನೈ

ದಕ್ಷಿಣ ಕನ್ನಡ ಮಂಗಳೂರು

ಪ್ರಯಾಣಿಕರ ಸುಲಭತೆಗೆ ನಾನ್‌ಸ್ಟಾಪ್ ಬಸ್‌ ಯೋಜನೆ – ಪುತ್ತೂರು–ಮಂಗಳೂರು ಸಂಪರ್ಕ ಮತ್ತಷ್ಟು ಬಲಿಷ್ಠ

ಪುತ್ತೂರು: ಪುತ್ತೂರು ಮತ್ತು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್ಆರ್ ಟಿಸಿ ಬಸ್ ಸಂಚಾರ ಪ್ರಾರಂಭಿಸಿಲು ಕೆಎಸ್ಆರ್ ಟಿಸಿ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಸಕ ಅಶೋಕ್‌ ರೈ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೆಎಸ್‌ಆರ್‌ಟಿಸಿ ಅಧಿಕಾರಿಗಳ

ಅಪರಾಧ ದೇಶ - ವಿದೇಶ

ಐಐಟಿ ಬಾಂಬೆ ಭದ್ರತೆಗೆ ಸವಾಲು: ವಿದ್ಯಾರ್ಥಿ ಸೋಗಿನಲ್ಲಿ 14 ದಿನ ವಾಸ – ಮಂಗಳೂರು ಯುವಕ ಬಂಧನ

ಮುಂಬೈ: ಐಐಟಿ ಬಾಂಬೆಯಲ್ಲಿ ವಿದ್ಯಾರ್ಥಿ ಸೋಗಿನಲ್ಲಿ 14 ದಿನಗಳ ಕಾಲ ಕ್ಯಾಂಪಸ್​​ನಲ್ಲಿದ್ದ ಮಂಗಳೂರು ಯುವಕನನ್ನು ಬಂಧಿಸಲಾಗಿದೆ. ಭಾರಿ ಭದ್ರತಾ ಲೋಪ ಇದಾಗಿದ್ದು  ಪ್ರಶ್ನೆಗಳ ಸುರಿಮಳೆಯೇ ಬಂದಿದೆ. ಯುವಕನ ಹೆಸರು ಬಿಲಾಲ್ ಅಹ್ಮದ್ ಫಯಾಜ್ ಅಹ್ಮದ್ ತೇಲಿ. ಜೂನ್

ಅಪರಾಧ ದೇಶ - ವಿದೇಶ

ಫ್ರಾನ್ಸ್‌ನಲ್ಲಿ ಭೀಕರ ‘ಸಿರಿಂಜ್ ದಾಳಿ’: ಸಂಗೀತ ಉತ್ಸವದಲ್ಲಿ 145ಕ್ಕೂ ಹೆಚ್ಚು ಜನರಿಗೆ ಸೂಜಿ ಇರಿತ

ಫ್ರಾನ್ಸ್‌ನಲ್ಲಿ ಇಂಜೆಕ್ಷನ್ ಅಟ್ಯಾಕ್: ಹದಿಹರೆಯದ ಹುಡುಗಿಯರೇ ಹೆಚ್ಚು! ಫ್ರಾನ್ಸ್‌ನ ವಾರ್ಷಿಕ ಬೀದಿ ಸಂಗೀತ ಉತ್ಸವ ‘ಫೆಟೆ ಡೆ ಲಾ ಮ್ಯೂಸಿಕ್’ ಸಂಭ್ರಮದ ಸಂದರ್ಭದಲ್ಲಿ ದೇಶಾದ್ಯಂತ ಆಘಾತಕಾರಿ ಘಟನೆಯೊಂದು ನಡೆದಿದೆ. ಸಂಗೀತ ಕೇಳುತ್ತಾ, ಆನಂದಿಸುತ್ತಿದ್ದ ಜನರ

ಕರ್ನಾಟಕ

ಜೆರೋಧಾ ಸಂಸ್ಥಾಪಕ ಕಾಮತ್ ಸಹೋದರರಿಂದ ಇನ್‌ಕ್ರೆಡ್ ಹೋಲ್ಡಿಂಗ್ಸ್‌ನಲ್ಲಿ ₹250 ಕೋಟಿ ಹೂಡಿಕೆ

ಬೆಂಗಳೂರು : ಜೆರೋಧಾ ಸಂಸ್ಥಾಪಕರಾದ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್, ಇನ್‌ಕ್ರೆಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (IFSL) ನ ಮೂಲ ಕಂಪನಿಯಾದ ಇನ್‌ಕ್ರೆಡ್ ಹೋಲ್ಡಿಂಗ್ಸ್ ಲಿಮಿಟೆಡ್‌ನಲ್ಲಿ ಸಣ್ಣ ಪಾಲನ್ನು ಪಡೆದುಕೊಂಡಿದ್ದಾರೆ. ಈ ಜೋಡಿ