Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಜಾತಿ ನಿಂದನೆ ಜೊತೆ ಲೈಂಗಿಕ ಕಿರುಕುಳ: ಶಿವಮೊಗ್ಗ ಸಿಮ್ಸ್ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ : ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸರ್ಜರಿ ವಿಭಾಗದ ಸಹ ಪ್ರಾಧ್ಯಾಪಕರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿ ದೂರು ದಾಖಲಿಸಿರುವ ಘಟನೆ ತಡವಾಗಿವ ವರದಿಯಾಗಿದೆ. ಜೂ.20ರಂದು ಶಿವಮೊಗ್ಗದ ಮಹಿಳಾ ಪೊಲೀಸ್

ಕರ್ನಾಟಕ

ಭಾರತದ ಕಾಫಿ ಭವಿಷ್ಯ: ಹೆಚ್ಚಿದ ಬೇಡಿಕೆಗೆ ತಕ್ಕಂತೆ ಪೂರೈಸಲು ಕಾಫಿ ಮಂಡಳಿಯಿಂದ ಮಹತ್ವಾಕಾಂಕ್ಷಿ ಯೋಜನೆ!

ಕೊಡಗು : ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಭಾರತದ ಕಾಫಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂತರಿಕ ಬೇಡಿಕೆ ಮತ್ತು ರಫ್ತಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಭಾರತೀಯ ಕಾಫಿ ಮಂಡಳಿ ತನ್ನ ಕಾರ್ಯ ತಂತ್ರವನ್ನು ಮರು

ಅಪರಾಧ ಕರ್ನಾಟಕ

ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಸುರಿದ ಹೆಬ್ಬಾಳ ಯಮಹಾ ಶೋ ರೂಂಗೆ ₹5,000 ದಂಡ ವಿಧಿಸಿದ ಬಿಬಿಎಂಪಿ!

ಬೆಂಗಳೂರು : ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸುರಿದಿದ ಹಿನ್ನೆಲೆಯಲ್ಲಿ ಹೆಬ್ಬಾಳದ ಯಮಹಾ ಬೈಕ್ ಶೋ ರೂಂಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 5,000 ರೂ. ದಂಡ ವಿಧಿಸಿದೆ. ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದ

ಕ್ರೀಡೆಗಳು ದೇಶ - ವಿದೇಶ

ಟೀಮ್ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್‌ಗೆ ಬಂಪರ್ ಗಿಫ್ಟ್: ಉತ್ತರ ಪ್ರದೇಶದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಯಾಗಿ ನೇಮಕ!

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ರಿಂಕು ಅವರನ್ನು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಯಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗ

ದೇಶ - ವಿದೇಶ

ವಯಸ್ಸು 79 ಆದರೂ ಆತ್ಮವಿಶ್ವಾಸ ಅಜರಾಮರ: ಇಂದೋರ್‌ನಲ್ಲಿ ಸೇವಾ ನಿವೃತ್ತ ಅಧಿಕಾರಿಯ ಸ್ವಾವಲಂಬಿ ಇಡ್ಲಿ ವ್ಯಾಪಾರ!

ಲೈಫಲ್ಲಿ ಏನಾದ್ರೂ ಆದ್ರೆ ಜೀವನವೇ ಮುಗಿದು ಹೋಯ್ತು ಎಂದು ಕೊರಗುತ್ತಾ ಜೀವನದಲ್ಲಿನ ಉತ್ಸಾಹವನ್ನೇ ಕಳೆದುಕೊಳ್ಳುವವರು ಒಂದು ಕಡೆಯಾದ್ರೆ, ಗಟ್ಟಿಮುಟ್ಟಾಗಿದ್ರೂ ದುಡಿಯಲು ಉದಾಸಿನತೆಯನ್ನು ತೋರುತ್ತಿರುವವರು ಇನ್ನೊಂದು ಕಡೆ. ಇಂತಹ ಜನಗಳ ನಡುವೆ ಸ್ವಾಭಿಮಾನದ ಜೀವನ ((self-reliant

ದೇಶ - ವಿದೇಶ

ತಿರುಪತಿ ಭಕ್ತರಿಗೆ ಸಿಹಿ ಸುದ್ದಿ: ತಿರುಮಲ ಲಡ್ಡು ವಿತರಣೆಗೆ UPI ಪಾವತಿ ಸೌಲಭ್ಯ, ಸರತಿ ಸಾಲು ತಪ್ಪಿಸಲು ಹೊಸ ಮಳಿಗೆಗಳು!

ತಿರುಪತಿ: ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯಕ್ಕೆ (tirumala) ತೆರಳುವ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಟಿಟಿಡಿ ಇತ್ತೀಚೆಗೆ ತಿರುಮಲದಲ್ಲಿ ಲಡ್ಡು ಮಾರಾಟ ಮಳಿಗೆಗಳನ್ನು ಪರಿಚಯಿಸಿದ್ದು, ಭಕ್ತರು ಯುಪಿಐ ಮೂಲಕ

ದೇಶ - ವಿದೇಶ

ಮನೆಯ ಆಸ್ತಿ ದಾಖಲೆಯನ್ನು ದೇವಾಲಯದ ಹುಂಡಿಗೆ ಹಾಕಿದ ನಿವೃತ್ತ ಯೋಧ

ಆಸ್ತಿಗಾಗಿ ನಡೆದ ಜಗಳದಲ್ಲಿ ಮಾಜಿ ಯೋಧನೊಬ್ಬ ತನಗೆ ಸೇರಿದ ನಾಲ್ಕು ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಿತ್ರ ಘಟನೆಯೊಂದು ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ

ಕರ್ನಾಟಕ

ಕಬಿನಿ ಜಲಾಶಯದಲ್ಲಿ ಆತಂಕಕಾರಿ ಬಿರುಕು, ಕುಳಿಗಳು; ₹32.35 ಕೋಟಿ ದುರಸ್ತಿಗೆ ಅನುಮೋದನೆ

ಮೈಸೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಎರಡರ ಜೀವನಾಡಿಯಾಗಿರುವ ಕಬಿನಿ ಜಲಾಶಯವು ತುಂಬಿ ತುಳುಕುತ್ತಿದೆ, ಆದರೆ ಕಲ್ಲಿನ ರಚನೆಯಲ್ಲಿ ಸಣ್ಣ ಬಿರುಕುಗಳು ಮತ್ತು ಕುಳಿಗಳು ಬೆಳೆದಿದ್ದು, 50 ವರ್ಷ ಹಳೆಯ ಅಣೆಕಟ್ಟನ್ನು ರಕ್ಷಿಸುವ ಅಗತ್ಯವಿದೆ.

ಕರ್ನಾಟಕ

ವಂದೇ ಭಾರತ್ ರೈಲಿನಲ್ಲಿ ತಾಂತ್ರಿಕ ದೋಷ: ನೀರು ಸೋರಿ ಪ್ರಯಾಣಿಕರಿಗೆ ಶಾಕ್

ಬೆಂಗಳೂರು:ವಂದೇ ಭಾರತ್ ರೈಲುಗಳು ಆಧುನಿಕ ರೈಲು ವ್ಯವಸ್ಥೆಗೆ ಉತ್ತಮ ಉದಾಹರಣೆಗಳು ಎಂದು ರೈಲ್ವೆ ಇಲಾಖೆ ಹೇಳುತ್ತದೆ. ಆದರೆ, ಸಂಚಾರದ ವೇಳೆಯೇ ಈ ಒಂದು ರೈಲಿನಲ್ಲಿ ಮಾಳಿಗೆ ಕೆಳಗೆ ಅಳವಡಿಸಿದ್ದ ಹವಾನಿಯಂತ್ರಿತ ಸಾಧನದ ಮೂಲಕ ನೀರು

ಅಪರಾಧ ಕರ್ನಾಟಕ

ಕಲಬುರಗಿಯ ಡಾಬಾದಲ್ಲಿ ಮಧ್ಯಾರಾತ್ರಿ ಮೂವರ ಭೀಕರ ಹ*ತ್ಯೆ

ಕಲಬುರಗಿ:ಮೂರು ಡಾಬಾ ಕೆಲಸಗಾರರನ್ನು ದುಷ್ಕರ್ಮಿಗಳು ಡಾಬಾದೊಳಗೆ ನುಗ್ಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಹೊರವಲಯದ ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಸಿದ್ದಾರೂಡ (32), ಜಗದೀಶ್‌ (25) ಹಾಗೂ ರಾಮಚಂದ್ರ (35) ಮೃತ ದುರ್ದೈವಿಗಳು.ರಾತ್ರಿ