Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಇ.ಡಿ.ಯಿಂದ ಸೀಟ್‌ ಬ್ಲಾಕಿಂಗ್‌ ದಂಧೆ ಮೇಲೆ ದಾಳಿ – 3 ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿ 18 ಕಡೆ ಶೋಧ!

ಬೆಂಗಳೂರು: ಕಳೆದ ವರ್ಷ ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಸೀಟ್‌ ಬ್ಲಾಕಿಂಗ್‌ ದಂಧೆ ಪ್ರಕರಣ ದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳು ಬುಧವಾರ ನಗರದ

ಅಪರಾಧ ಕರ್ನಾಟಕ

ನಂಬಿಕೆ ದ್ರೋಹ ಎಸೆದ ಮನೆ ಕೆಲಸದಾಕೆ – ಮಗಳ ಮದುವೆ ಸಾಲ ತೀರಿಸಲು ಕಳ್ಳತನ, ಚಿನ್ನಾಭರಣ ಸಮೇತ ಬಂಧನ!

ಬೆಂಗಳೂರು: ಮಗಳ ಮದುವೆಗೆ ಮಾಡಿಕೊಂಡಿದ್ದ ಸಾಲ ತೀರಿಸಲು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಮಹಿಳೆಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ. ಜೆ.ಪಿ.ನಗರ 2ನೇ ಹಂತದ ವಿವೇಕಾನಂದ ಸಂಕೀರ್ಣದ ನಿವಾಸಿ ಶಾಂತಿ ಅಲಿಯಾಸ್‌ ಲಕ್ಷ್ಮೀ (40) ಬಂಧಿತೆ.

ದೇಶ - ವಿದೇಶ

ತನಿಖಾ ಸಂಸ್ಥೆಗಳ ಅಧಿಕಾರಕ್ಕೆ ಕಡಿವಾಣ: ಸುಪ್ರೀಂ ಕೋರ್ಟ್‌ನಿಂದ ವಕೀಲರ ಹಕ್ಕುಗಳ ರಕ್ಷಣೆ – ನೇರ ಸಮನ್ಸ್‌ಗೆ ನಿಷೇಧ!

ನವದೆಹಲಿ: ತನಿಖಾ ಸಂಸ್ಥೆಗಳು ತಮ್ಮ ಕಕ್ಷಿದಾರರನ್ನು ಒಳಗೊಂಡ ವಿಷಯಗಳ ಬಗ್ಗೆ ವಕೀಲರನ್ನು ನೇರವಾಗಿ ಕರೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ, ಅಂತಹ ಕ್ರಮಗಳು ನ್ಯಾಯದ ಆಡಳಿತಕ್ಕೆ ನೇರ ಬೆದರಿಕೆಯಾಗಿದೆ ಎಂದು ಹೇಳಿದೆ.

ಕರ್ನಾಟಕ

ಚರಂಡಿಯಾಗಿ ಮಾರ್ಪಟ್ಟ ಬಸವಣ್ಣ ಕಾಲುವೆ – ಎಡಿಬಿಯಿಂದ ₹50 ಕೋಟಿ ವಾಪಸ್, ರಾಜ್ಯ ಸರ್ಕಾರದಿಂದ ₹64 ಕೋಟಿ ಮಂಜೂರು!

ಹೊಸಪೇಟೆ: ವಿಜಯನಗರ ಆಳರಸರ ಕಾಲದ ಕಾಲುವೆಗಳ ಆಧುನೀಕರಣಕ್ಕಾಗಿ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ಬಸವಣ್ಣ ಕಾಲುವೆ ಆಧುನೀಕರಣಕ್ಕಾಗಿ ನೀಡಿದ್ದ ₹50 ಕೋಟಿ ವಾಪಸ್‌ ಪಡೆದಿದೆ!. ಇದರಿಂದ ಈ ಕಾಲುವೆ ಆಧುನೀಕರಣಕ್ಕೆ ಹೊಡೆತ ಬೀಳಲಿದೆ ಎಂಬುದನ್ನರಿತು

ಕರ್ನಾಟಕ

ಮದುವೆಗೆ ಹುಡುಗಿ ಸಿಗದ ಬೇಸರ – ಯುವಕನ ಆತ್ಮಹತ್ಯೆ!

ಹಾವೇರಿ: ಮದುವೆಯಾಗಲು ಹುಡುಗಿ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅವಿನಾಶ್ ಚಾವಡಿ(29) ಮೃತಪಟ್ಟ ಯುವಕ. ಚಾಲಕನಾಗಿದ್ದ ಅವಿನಾಶ್ ಮದುವೆಯಾಗಲು

ಮನರಂಜನೆ

ಆಮಿರ್ ಖಾನ್ ಕಮ್‌ಬ್ಯಾಕ್ ಯಶಸ್ವಿ: ‘ಸಿತಾರೆ ಜಮೀನ್ ಪರ್’ ವಿಶ್ವಮಟ್ಟದಲ್ಲಿ ₹120 ಕೋಟಿಗೂ ಅಧಿಕ ಕಲೆಕ್ಷನ್!

ವಿಶೇಷ ಕಥಾಹಂದರ ಇರುವ ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾ ಎಲ್ಲ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಆರ್.ಎಸ್. ಪ್ರಸನ್ನ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಆಮಿರ್ ಖಾನ್ (Aamir Khan)

ಕರ್ನಾಟಕ

ಹತ್ತಿ ಬೀಜೋತ್ಪಾದನೆ ರೈತರಿಗೆ ಖಾಸಗಿ ಕಂಪನಿಗಳಿಂದ ವಂಚನೆ – ನಡುನೀರಿನಲ್ಲಿ ಕೈಬಿಟ್ಟ ಕಂಪನಿಗಳು!

ಕುಷ್ಟಗಿ: ರೈತರನ್ನು ಪುಸಲಾಯಿಸಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿಸಿದ್ದ ವಿವಿಧ ಖಾಸಗಿ ಬೀಜದ ಕಂಪನಿಗಳು ಈಗ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ರೈತರನ್ನು ನಡುನೀರಿನಲ್ಲಿ ಕೈಬಿಟ್ಟಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಕಡಿಮೆ ಪ್ರದೇಶದಲ್ಲಿ ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದರೆ

ದೇಶ - ವಿದೇಶ

ಚೀನಾ ನಿರ್ಬಂಧಕ್ಕೆ ಭಾರತದ ಪ್ರತ್ಯುತ್ತರ: ರೇರ್ ಅರ್ಥ್ ಮ್ಯಾಗ್ನೆಟ್ ಉತ್ಪಾದನೆಗೆ ₹1000 ಕೋಟಿ ಯೋಜನೆ ಘೋಷಣೆ!

ಚೀನಾದ ಅಪರೂಪದ ಭೂಮಿಯ ಖನಿಜಗಳ ರಫ್ತು ನಿರ್ಬಂಧದಿಂದ ಜಾಗತಿಕ ಕೈಗಾರಿಕೆಗಳು ತಲ್ಲಣಗೊಂಡಿರುವಾಗ, ಭಾರತವೂ ಈ ಸವಾಲಿನಿಂದ ಹೊರತಾಗಿಲ್ಲ. ಆದರೆ, ಭಾರತ ಸರ್ಕಾರ ಈಗ ದೇಶದಲ್ಲಿಯೇ ಅಪರೂಪದ ಭೂಮಿಯ ಆಯಸ್ಕಾಂತಗಳ(Rare earth magnets) ಉತ್ಪಾದನೆಗೆ 1000

ದೇಶ - ವಿದೇಶ

ಕತಾರ್‌ನ ಆರ್ಥಿಕ ಪರಾಕ್ರಮ: ಸೀಮಿತ ಸೇನಾಬಲವಿದ್ದರೂ ಇರಾನ್ ಯುದ್ಧ ನಿಲ್ಲಿಸಿದ್ದು ಹೇಗೆ?

ಮಧ್ಯಪ್ರಾಚ್ಯದ ಸಣ್ಣ ರಾಷ್ಟ್ರ ಕತಾರ್‌ನ ಸೇನಾ ಶಕ್ತಿಯು ಸೀಮಿತವಾಗಿದ್ದರೂ, ಇರಾನ್‌ನಂತಹ ದೇಶವು ಕತಾರ್‌ನ ಬೇಡಿಕೆಗೆ ಒಪ್ಪಿಕೊಂಡು ಯುದ್ಧವನ್ನು ಕೊನೆಗೊಳಿಸಿದ್ದು ಎಲ್ಲರ ಗಮನ ಸೆಳೆದಿದೆ. ಕೇವಲ 66 ಸಾವಿರ ಸೈನಿಕರನ್ನು ಹೊಂದಿರುವ ಆ ಮುಸ್ಲಿಂ ದೇಶದ

ಅಪರಾಧ ದೇಶ - ವಿದೇಶ

ಪ್ರೇಮಕ್ಕೆ ಅಡ್ಡಿಯಾದ ತಾಯಿಯನ್ನು ಕೊಂದ ಹತ್ತನೇ ತರಗತಿಯ ಬಾಲಕಿ

ಹೈದರಾಬಾದ್: ನಗರದಲ್ಲಿ ಮತ್ತೊಂದು ಘೋರ ಘಟನೆ ಬೆಳಕಿಗೆ ಬಂದಿದೆ. ಜೀಡಿಮೆಟ್ಲಾದಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ತನ್ನ ಮಲತಾಯಿಯನ್ನು ಕೊಲೆ ಮಾಡಿದ್ದಾಳೆ.ತಮ್ಮ ಪ್ರೇಮ ಸಂಬಂಧವನ್ನು ವಿರೋಧಿಸಿ ಖಂಡಿಸಿದ್ದಕ್ಕಾಗಿ ತನ್ನ ತಾಯಿಯನ್ನು ಆಕೆ