Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ತಮಿಳು ನಟ ಅಜಿತ್‌ ಕುಮಾರ್‌ ಗಣನೀಯ ತೂಕ ಇಳಿಕೆ: ‘ರೆಡ್’ ಲುಕ್‌ನಲ್ಲಿ ಬೆಲ್ಜಿಯಂನಲ್ಲಿ ಕಾರ್‌ ರೇಸ್‌ಗೆ ಸಿದ್ಧತೆ!

ತಮಿಳುನಟ ಅಜಿತ್‌ ಕುಮಾರ್‌ (Ajith Kumar)ಅವರು ಇತ್ತೀಚೆಗೆ ಬದಲಾಗಿದ್ದಾರೆ. ಅವರ ತೂಕ ಗಣನೀಯವಾಗಿ ಇಳಿದಿದೆ. ವಿದಾಮುಯಾರ್ಚಿ ಸಿನಿಮಾ ಬಿಡುಗಡೆಯವರೆಗೆ ದಷ್ಟಪುಷ್ಟವಾಗಿಯೇ ಇದ್ದ ಅಜಿತ್‌ ಕುಮಾರ್‌, ದುಬೈನಲ್ಲಿ ಕಾರ್‌ ರೇಸ್‌ನಲ್ಲೂ ಪಾಲ್ಗೊಂಡಿದ್ದರು. ಅಲ್ಲಿಯ ವಿಡಿಯೊ ವೈರಲ್‌

ದಕ್ಷಿಣ ಕನ್ನಡ ಮಂಗಳೂರು

40 ವರ್ಷ ಕೆಲಸ ಮಾಡಿದ ಬ್ಯಾಂಕ್‌ನಲ್ಲೇ ಗಿರಿಧರ್ ಯಾದವ್ ಆತ್ಮಹತ್ಯೆ

ಮಂಗಳೂರು : ಬ್ಯಾಂಕ್ ನ ನಿವೃತ್ತ ಉದ್ಯೋಗಿಯೊಬ್ಬರು ತಾನು ಕೆಲಸ ನಿರ್ವಹಿಸಿದ್ದ ಬ್ಯಾಂಕ್ ನಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ  ಮಂಗಳೂರಿನ ರಾಮಭವನ ಕಾಂಪ್ಲೆಕ್ಸ್ ನ ನೆಲ ಮಹಡಿಯ ಕೆನರಾ ಬ್ಯಾಂಕ್ ನ ಸ್ಟೋರ್ ರೂಮ್ ನಲ್ಲಿ

ಅಪರಾಧ ಕರ್ನಾಟಕ

ಪಿಜಿ ಮಾಲೀಕನಿಂದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಬನಶಂಕರಿ ಠಾಣೆಯಲ್ಲಿ ದೂರು!

ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಪಿಜಿ ಮಾಲೀಕನೋರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ. ಬನಶಂಕರಿ 2 ನೇ ಹಂತದ ಪಿಜಿಯೊಂದರಲ್ಲಿ ಈ ಘಟನೆ ನಡೆದಿದೆ. ಪಿಜಿ ಮಾಲೀಕ

ಅಪರಾಧ ಕರ್ನಾಟಕ

ಪೈಪ್‌ಲೈನ್ ಕೊರೆದು ಪೆಟ್ರೋಲ್ ಕಳ್ಳತನಕ್ಕೆ ಯತ್ನ – ಮೂಡಿಗೆರೆಯಲ್ಲಿ ಮತ್ತೆ ‘ತೈಲ ಮಾಫಿಯಾ’ ಶಂಕೆ!

ಮೂಡಿಗೆರೆ (ಚಿಕ್ಕಮಗಳೂರು): ಪೈಪ್‌ ಲೈನ್‌ ಕೊರೆದು ಪೆಟ್ರೋಲ್‌ ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆ ವ್ಯಾಪ್ತಿಯ ಹಿರೇಶಿಗರ ಗ್ರಾಮದಲ್ಲಿ ಬುಧವಾರ ಬೆಳಕಿಗೆ ಬಂದಿದೆ.ಹಾಸನ ಮಾರ್ಗವಾಗಿ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್‌ ಸಾಗಿಸುವ ಪೈಪ್‌ಲೈನ್‌

ಅಪರಾಧ ಕರ್ನಾಟಕ

ಅಡುಗೆ ವಿಚಾರವಾಗಿ ಗಲಾಟೆ – ತುರಿಮಣೆಯಿಂದ ಪತ್ನಿಯನ್ನು ಹೊಡೆದು ಹತ್ಯೆಗೈದ ಪತಿ ಎಸ್ಕೇಪ್ ಯತ್ನದಲ್ಲಿ ಬಂಧನ

ರಾಮನಗರ: ಅಡುಗೆ ಮಾಡುವ ವಿಚಾರಕ್ಕೆ ಉಂಟಾದ ಸಣ್ಣ ಮಾತಿನಚಕಮಕಿ ಕೊನೆಗೆ ಭೀಕರ ಹತ್ಯೆಗೆ ಕಾರಣವಾಯಿತೆಂಬ ಘಟನೆ ಮಾಗಡಿ ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ನಡೆದಿದೆ. 65 ವರ್ಷದ ತಿಮ್ಮಮ್ಮ ಅವರನ್ನು ಅವರ ಪತಿ ರಂಗಯ್ಯ ತುರಿಮಣೆಯಿಂದ

ದೇಶ - ವಿದೇಶ

SBI ನೆಟ್ ಬ್ಯಾಂಕಿಂಗ್‌ನಲ್ಲಿ ತಾತ್ಕಾಲಿಕ ಅಡಚಣೆ – ಗ್ರಾಹಕರಿಗೆ ಉತ್ತಮ ಸೇವೆಗಾಗಿ ಸಿಸ್ಟಮ್ ಅಪ್‌ಗ್ರೇಡ್!

ನವದೆಹಲಿ : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಾಗಿದ್ದು, ನೆಟ್ ಬ್ಯಾಂಕಿಂಗ್ ಬಳಸುತ್ತಿದ್ದರೆ, ನೀವು ಪ್ರತಿದಿನ ಕೆಲವು ಸಮಸ್ಯೆಗಳನ್ನ ಎದುರಿಸಬೇಕಾಗಬಹುದು. ಆದಾಗ್ಯೂ, ಭಯಪಡುವ ಅಗತ್ಯವಿಲ್ಲ. ಯಾಕಂದ್ರೆ, ಇದು ತಾಂತ್ರಿಕ ದೋಷವಲ್ಲ ಆದರೆ

ದೇಶ - ವಿದೇಶ

ಹುಲಿ ಬೆಡ್‌ರೂಮ್‌ಗೆ ದಾಳಿ: ಜಾರ್ಖಂಡ್ ಗ್ರಾಮದಲ್ಲಿ ಆತಂಕ, ಅರಣ್ಯ ಇಲಾಖೆ ರಕ್ಷಣೆ

ರಾಂಚಿ: ಸಾಮಾನ್ಯವಾಗಿ ಮನೆಯೊಳಗೆ ನಾಯಿಯೋ, ಬೆಕ್ಕೋ ಬಂದು ಸೇರಿಕೊಳ್ಳುವುದು ಸಾಮಾನ್ಯ. ಆದರೆ ಜಾರ್ಖಂಡ್​ನ ರಾಂಚಿಯಲ್ಲಿ ಹುಲಿಯೊಂದು ಮನೆಯ ಬೆಡ್​ರೂಮ್​​ಗೆ ಬಂದು ಅಡಗಿದ್ದ ಘಟನೆ ವರದಿಯಾಗಿದೆ. ಇಡೀ ಊರಿಗೆ ಆತಂಕ ಎದುರಾಗಿತ್ತು. ಹುಲಿ ಇದ್ದ ಮನೆಯ ಹೊರಗೆ

ದೇಶ - ವಿದೇಶ

ಶೂನ್ಯ ಗುರುತ್ವಾಕರ್ಷಣದಲ್ಲಿ ತೇಲುತ್ತೇನೆ : ಅಂತರಿಕ್ಷದಿಂದ ಶುಭಾಂಶು ಶುಕ್ಲಾ ಭಾವುಕ ಪ್ರತಿಕ್ರಿಯೆ

ನವದೆಹಲಿ: ಆಕ್ಸಿಯಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ  ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ತಮ್ಮ ಚೊಚ್ಚಲ ಸುಂದರ ಅನುಭವಗಳನ್ನು ಬಾಹ್ಯಾಕಾಶದಿಂದಲೇ ಹಂಚಿಕೊಂಡಿದ್ದಾರೆ. ಡ್ರ‍್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಕೂತು ಮಾತನಾಡಿರುವ ಶುಕ್ಲಾ,

ಅಪರಾಧ ಕರ್ನಾಟಕ

ರೈಲ್ವೆ ಭದ್ರತೆಗೆ “ಸತರ್ಕ್” ಪ್ರಹಾರ: ಮೈಸೂರು ವಿಭಾಗದಲ್ಲಿ 12 ಮದ್ಯದ ಬಾಟಲಿಗಳು ವಶ, ರಹಸ್ಯ ಕಾರ್ಯಾಚರಣೆ ಯಶಸ್ವಿ!

ಮೈಸೂರು: ರೈಲಿನಲ್ಲಿ ಅಕ್ರಮ ವಸ್ತುಗಳ ಸಾಗಣೆಯನ್ನು ತಡೆಗಟ್ಟಲು ನಡೆಯುತ್ತಿರುವ “ಸತರ್ಕ್” ಕಾರ್ಯಾಚರಣೆಯ ವೇಳೆ 25.06.2025 ರಂದು ಆಕಸ್ಮಿಕ ತಪಾಸಣೆ ನಡೆಸಲಾಯಿತು. ಈ ತಪಾಸಣೆ, ಸ್ಯಾಮ್ ಪ್ರಸಾಂತ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಮೈಸೂರು

ಅಪರಾಧ ಉಡುಪಿ

ಬೀಗ ಹಾಕಿದ ಮನೆಯಲ್ಲಿ ಕಳ್ಳತನ – ಚಿನ್ನಾಭರಣ, ನಗದು ಕಳವು; ಲಾಕರ್‌ ಕೀ ನಾಪತ್ತೆ!

ಉಡುಪಿ: ಮನೆಗೆ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. ಉಡುಪಿಯ ಸುಧೀರ್‌ ಕುಮಾರ್‌ ಅವರು ಜೂ. 20ರಂದು ಮನೆಗೆ ಬೀಗ ಹಾಕಿ ಕೇರಳದ ಕಾಸರಗೋಡಿನಲ್ಲಿ ನಡೆದ ಕುಟುಂಬದ