Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕ್ ಪರ ಬೇಹುಗಾರಿಕೆ ಆರೋಪ – ನೌಕಾ ಸಿಬ್ಬಂದಿ ವಿಶಾಲ್ ಯಾದವ್ ಬಂಧನ

ನವದೆಹಲಿ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ. ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ

ದಕ್ಷಿಣ ಕನ್ನಡ ಮಂಗಳೂರು

ಕಲ್ಲಡ್ಕ ಫ್ಲೈಓವರ್ ಎರಡೂ ಬದಿಗಳ ಸಂಚಾರಕ್ಕೆ ಮುಕ್ತ

ಬಂಟ್ವಾಳ: ಬಿ.ಸಿ. ರೋಡ್ – ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿ ಯೋಜನೆಯ ಭಾಗವಾಗಿ, 2.1 ಕಿ.ಮೀ ಉದ್ದದ ಕಲ್ಲಡ್ಕ ಮೇಲ್ಸೇತುವೆಯ ಎರಡೂ ಬದಿಗಳನ್ನು ಬುಧವಾರದಿಂದ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದಕ್ಕೂ ಮೊದಲು, ಜೂನ್ 2 ರಂದು, ಫ್ಲೈಓವರ್‌ನ

ಮಂಗಳೂರು

ಮಂಗಳೂರು: ನೋ ಪಾರ್ಕಿಂಗ್‌ನಲ್ಲಿ ಆಟೋ ನಿಲ್ಲಿಸಿದ್ದಕ್ಕೆ ದಂಡ – ಆಟೋ ಚಾಲಕನ ಕಣ್ಣೀರಿನ ಕಥೆ ವೈರಲ್!

ಮಂಗಳೂರು: ನಗರದ ನೋ ಪಾರ್ಕಿಂಗ್‌ ಸ್ಥಳದಲ್ಲಿ ಆಟೋರಿಕ್ಷಾ ನಿಲ್ಲಿಸಿದ ಚಾಲಕನಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದು ಆತ ಕಣ್ಣೀರು ಹಾಕಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. 2012ರಲ್ಲಿ ಪರವಾನಿಗೆ ಆಗಿದೆ. ಇದುವರೆಗೆ ಎಲ್ಲಿಯೂ ದಂಡ ಹಾಕಿಲ್ಲ.

ದೇಶ - ವಿದೇಶ

ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಹುದ್ದೆಗೆ: ಅಮೆರಿಕ ರಾಜಕೀಯದಲ್ಲಿ ಇತಿಹಾಸ ಸೃಷ್ಟಿ!

ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಅಮೆರಿಕದ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 33 ವರ್ಷದ ಮಮ್ದಾನಿ ಈಗ ನ್ಯೂಯಾರ್ಕ್ ನಗರದ ಮೇಯರ್ ಆಗುವುದು ಖಚಿತ. ಭಾರತೀಯ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಮ್ದಾನಿ, ಈ ಸ್ಥಾನವನ್ನು ತಲುಪಿದ

ದೇಶ - ವಿದೇಶ

ಕೊಬ್ಬರಿ ಎಣ್ಣೆ ಬೆಲೆ ಗಗನಕ್ಕೆ – ಲೀಟರ್‌ಗೆ ₹420, ಕೊಬ್ಬರಿ ಬೆಲೆ ₹280ಕ್ಕೆ ಜಿಗಿತ; ಅಭಾವಕ್ಕೆ ಎಳನೀರು ಮಾರಾಟವೇ ಕಾರಣ!

ಬೆಂಗಳೂರು; ನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಬೇಕೆ ಬೇಕು ಎಂಬಂತೆ ಬೇಡಿಕೆ ಸೃಷ್ಟಿಸಿದ್ದ ಕೊಬ್ಬರಿ ಎಣ್ಣೆಗೆ (Coconut Oil) ಇದೀಗ ಮತ್ತಷ್ಟು ಬೇಡಿಕೆ ಹೆಚ್ಚಾಗಿದೆ. ಅದೇ ರೀತಿ ದರವೂ ಏರಿಕೆಯಾಗುತ್ತಿದ್ದು, ಲೀಟರ್ಗೆ 390 ರೂ.ಗಳಿಂದ 420

ದಕ್ಷಿಣ ಕನ್ನಡ ಮಂಗಳೂರು

ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆ – ಬಂಟ್ವಾಳ ತಗ್ಗು ಪ್ರದೇಶದ ಜನರಿಗೆ ಎಚ್ಚರಿಕೆ

ಬಂಟ್ವಾಳ: ನೇತ್ರಾವತಿ ನದಿಯ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಮೀಟರ್ ಗೆ ತಲುಪಿದೆ. ಗುರುವಾರ ಬೆಳಗ್ಗೆ 6 ಗಂಟೆಯ ವೇಳೆಗೆ 6.7 ಮೀಟರ್ ನಲ್ಲಿದ್ದ ನೀರಿನ ಮಟ್ಟ ಸುಮಾರು 8.30 ಗಂಟೆಗೆ 7.5 ಮೀಟರ್

ದೇಶ - ವಿದೇಶ

ಬಾವಲಿಗಳಿಂದ ಹೊಸ ಮಾರಕ ವೈರಸ್‌ಗಳ ಅಪಾಯ: ಚೀನಾದ ವಿಜ್ಞಾನಿಗಳಿಂದ ತುರ್ತು ಎಚ್ಚರಿಕೆ!

ಬಾವಲಿಗಳಲ್ಲಿ ಪತ್ತೆಯಾದ ಹೊಸ ವೈರಸ್ಗಳು ಮನುಷ್ಯರಿಗೆ ಹರಡುವ ಮತ್ತು ಹೆಚ್ಚಿನ ಸಾವುನೋವುಗಳನ್ನು ಉಂಟುಮಾಡುವ ಸಾಧ್ಯತೆಯಿರುವ ಬಗ್ಗೆ ಚೀನಾದ ವಿಜ್ಞಾನಿಗಳು ತುರ್ತು ಕಳವಳ ವ್ಯಕ್ತಪಡಿಸಿದ್ದಾರೆ ಬಾವಲಿಗಳನ್ನು ಪರೀಕ್ಷಿಸಿದ ನಂತರ, ತಜ್ಞರು 22 ವೈರಸ್ಗಳನ್ನು ಕಂಡುಕೊಂಡರು –

ದೇಶ - ವಿದೇಶ

ನವದೆಹಲಿ: ಜಿಯೋ ನನ್ನ ಜೀವನದ ಅತಿದೊಡ್ಡ ರಿಸ್ಕ್ – ಮುಕೇಶ್ ಅಂಬಾನಿ ಮನಬಿಚ್ಚಿ ಮಾತು, ಡಿಜಿಟಲ್ ಕ್ರಾಂತಿಯ ಗುರಿ!

ನವದೆಹಲಿ: ಶತಕೋಟ್ಯಧಿಪತಿ ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ 2016ರಲ್ಲಿ ರಿಲಯನ್ಸ್ ಜಿಯೋದೊಂದಿಗೆ ದೂರಸಂಪರ್ಕ ಉದ್ಯಮಕ್ಕೆ ಮರಳಿದ್ದನ್ನು ತಮ್ಮ ಜೀವನದ ಅತಿದೊಡ್ಡ ರಿಸ್ಕ್ ಎಂದು ಹೇಳಿದ್ದಾರೆ ‘ನಾನು ಜಿಯೋಗೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಲು ಮುಂದಾದಾಗ

ಕರ್ನಾಟಕ

ವಿದ್ಯುತ್ ಗ್ರಾಹಕರಿಗೆ ಹೈಕೋರ್ಟ್ ಸಿಹಿ ಸುದ್ದಿ – ‘ಕನಿಷ್ಠ ಶುಲ್ಕಕ್ಕೆ’ ತೆರಿಗೆ ಇಲ್ಲ, ಕರ್ನಾಟಕ ವಿದ್ಯುತ್ ಕಾಯ್ದೆ ತಿದ್ದುಪಡಿ ರದ್ದು!

ಬೆಂಗಳೂರು: ವಿದ್ಯುತ್ ಗ್ರಾಹಕರ ಕನಿಷ್ಠ ವಿದ್ಯುತ್ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಂದು ಸಲ್ಲಿಸಲಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ

ದೇಶ - ವಿದೇಶ ಮನರಂಜನೆ

ಡ್ರಗ್ ಪ್ರಕರಣದ ನೀರಿಕ್ಷೆಗೆ ತಮಿಳು ನಟ ಕೃಷ್ಣ ಬಲಿಯಾಗಿದ್ರು – ಸೆಲೆಬ್ರಿಟಿಗಳ ಜಾಲದ ಕಣಿ ಬಯಲು

ಚೆನೈ: ಡ್ರಗ್ ಕೇಸ್​ನಲ್ಲಿ ಸೆಲೆಬ್ರಿಟಿಗಳ ಹೆಸರು ಕೇಳಿ ಬರುತ್ತಿರುವುದು ಇದೇ ಮೊದಲೇನು ಅಲ್ಲ.ಈಗ ತಮಿಳು ನಟ ಕೃಷ್ಣ ಅವರನ್ನು ಬಂಧಿಸಲಾಗಿದೆ. ಈ ಮೊದಲು ನಟ ಶ್ರೀಕಾಂತ್ ಹಾಗೂ ನಿರ್ಮಾಪಕ ಪ್ರಸಾದ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ