Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಸೆಲೆಬ್ರಿಟಿ ಡ್ರಗ್ಸ್ ಜಾಲ ಬಯಲು: ನಟ ಶ್ರೀಕಾಂತ್ ಬಂಧನದಿಂದ ಸಿನಿಮಾ ಲೋಕದಲ್ಲಿ ತಲ್ಲಣ, ಮತ್ತಷ್ಟು ಹೆಸರುಗಳ ಬಹಿರಂಗ ಸಾಧ್ಯತೆ!

ಕೆಲವು ದಿನಗಳ ಹಿಂದೆ, ಎಐಎಡಿಎಂಕೆಯ ಪ್ರಮುಖ ಸದಸ್ಯರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಅವರು ಮಾದಕ ದ್ರವ್ಯಗಳ ಮಾರಾಟ ಮತ್ತು ವರ್ಗಾವಣೆಯಲ್ಲಿ ಭಾಗಿಯಾಗಿರುವುದು ಬಹಿರಂಗವಾಯಿತು. ಇದರ ನಂತರ, ಅವರು ಕೆಲವು ದಿನಗಳ ಹಿಂದೆ

ದೇಶ - ವಿದೇಶ

ಬೆಚ್ಚಿಬೀಳಿಸಿದ ನೋಯ್ಡಾ ವೃದ್ಧಾಶ್ರಮ: ಹಿರಿಯ ನಾಗರಿಕರಿಗೆ ಚಿತ್ರಹಿಂಸೆ, ಬಟ್ಟೆ ಇಲ್ಲದೆ, ಸ್ವಚ್ಛತೆಯೂ ಇಲ್ಲದೆ ದಯನೀಯ ಸ್ಥಿತಿ!

ಮನೆಯವರಿಗೆ ಬೇಡವಾದ ಹಿರಿ ಜೀವಗಳಿಗೆ ಸಿಗುವ ಕೊನೆ ಆಶ್ರಯ ತಾಣವೇ ಈ ವೃದ್ಧಾಶ್ರಮ. ಇಲ್ಲಿಯಾದರೂ ನೆಮ್ಮದಿ ನಿರಾಳವಾಗಿ ಬದುಕುವ ಹಂಬಲ ಹೊಂದಿದವರಿಗೆ ಇದೂ ನರಕವಾದರೆ ಹೇಗೆ? ಇಂಥದ್ದೊಂದು ನಂಬಲು ಅಸಾಧ್ಯವಾದ, ಕುರುಳು ಹಿಂಡುವ ಘಟನೆ

ದೇಶ - ವಿದೇಶ

ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ಡಚ್ ಪ್ರಜೆ ಪೊಲೀಸರ ವಶಕ್ಕೆ – ‘ಅಪಮಾನವಾಗಿದೆ’ ಎಂದ ವಿದೇಶಿ ಯುವಕ!

ಕೋಲ್ಕತ್ತಾ: ಆನ್ಲೈನ್‌ನಲ್ಲಿ ಪರಿಚಯವಾದ ಭಾರತದ ಅಪ್ರಾಪ್ತೆಯನ್ನು ಭೇಟಿಯಾಗಲು ಬಂದ ವಿದೇಶಿ ಪ್ರಜೆಯೊಬ್ಬ ಅನುಮಾನಾಸ್ಪದ ವರ್ತನೆಯಿಂದ ಪೊಲೀಸರ ಅತಿಥಿಯಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಡಚ್ ಪ್ರಜೆ (ನೆದರ್ಲ್ಯಾಂಡ್ಸ್‌) ಆಗಿರುವ ಹೆನ್ರಿಕ್ಸ್ ಎಂಬಾತನಿಗೆ ಕೆಲ ಸಮಯದ

ದೇಶ - ವಿದೇಶ

ಜಗನ್ನಾಥ ರಥಯಾತ್ರೆಯಲ್ಲಿ ಅವಘಡ: ನಿಯಂತ್ರಣ ತಪ್ಪಿ ಓಡಿದ ಆನೆಗಳು, ಭಕ್ತರಲ್ಲಿ ನೂಕುನುಗ್ಗಲು – ಹಲವರಿಗೆ ಗಾಯ!

ಶುಕ್ರವಾರ ಬೆಳಿಗ್ಗೆ ಅಹಮದಾಬಾದ್ನಲ್ಲಿ ನಡೆಯುತ್ತಿದ್ದ 148ನೇ ಭಗವಾನ್ ಜಗನ್ನಾಥಜಿಯವರ ಮಹಾ ರಥಯಾತ್ರೆಯಲ್ಲಿ ಅಹಿತಕರ ಘಟನೆ ನಡೆದಿದೆ. ಮೆರವಣಿಗೆಯ ಭಾಗವಾಗಿದ್ದ ಮೂರು ಆನೆಗಳು ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡಿಹೋದವು. ಈ ವೇಳೆ ಆನೆಯೊಂದು ಭಕ್ತರನ್ನಅಟ್ಟಾಡಿಸಿದೆ. ರಥಯಾತ್ರೆಯ ಮಾರ್ಗದಲ್ಲಿ

ದೇಶ - ವಿದೇಶ

ಚೀನಾದಿಂದ ಭಾರತಕ್ಕೆ ರಸಗೊಬ್ಬರಗಳ ‘ಶಾಕ್’: ವಿರಳ ಲೋಹಗಳ ನಂತರ ಈಗ ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೂರೈಕೆಯೂ ಸ್ಥಗಿತ!

ಹೊಸದಿಲ್ಲಿ: ಭಾರತಕ್ಕೆ ರಫ್ತು ಮಾಡುತ್ತಿದ್ದ ವಿರಳ ಲೋಹಗಳಿಗೆ ನಿಷೇಧ ಹೇರಿರುವ ಚೀನಾ ಈಗ ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೂರೈಕೆಯನ್ನೂ ನಿಲ್ಲಿಸಿದೆ.”ಇಳುವರಿ ಹೆಚ್ಚಿಸುವ ವಿಶೇಷ ರಸಗೊಬ್ಬರಗಳ ಪೈಕಿ ಶೇ. 80ರಷ್ಟನ್ನು ಚೀನಾವು ಭಾರತಕ್ಕೆ ಪೂರೈಸುತಿತ್ತು.

ಕರ್ನಾಟಕ

ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ–ವ್ಯವಸ್ಥೆ ಕೊರತೆಯಿಂದ ಭಕ್ತರ ಆಕ್ರೋಶ

ಮೈಸೂರು: ಇಂದು ( ಜೂನ್‌ 27 ) ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿವೆ. ಅದರಲ್ಲಿಯೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ಪೂಜೆ, ಪುನಸ್ಕಾರಗಳು ನೆರವೇರಿವೆ.

ಅಪರಾಧ ದೇಶ - ವಿದೇಶ

ಮೂರನೇ ಪತ್ನಿಯನ್ನು ಲಗೇಜ್‌ನಲ್ಲಿ ಹಾಕಿ ಬಸ್ ನಲ್ಲಿ ಶವ ಕಳುಹಿಸಿದ್ದ ವೃದ್ಧನ ಬಂಧನ

ಗಂಗಾವತಿ: ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಮದುವೆಯಾದ ವೃದ್ಧನೊಬ್ಬ ಕೊನೆಯ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿ, ಶವವನ್ನು ಬಸ್​​ನಲ್ಲಿ ಲಗೇಜ್ ಎಂದು ಕಳುಹಿಸಿ ವಿಕೃತಿ ಮೆರೆದಿದ್ದ. ನಂತರ ತಲೆಮರೆಸಿಕೊಂಡಿದ್ದ ಆತನನ್ನು ಇದೀಗ ಘಟನೆ ನಡೆದ

ಅಪರಾಧ ಕರ್ನಾಟಕ

ಬೃಹತ್ ಬ್ಯಾಂಕ್ ದರೋಡೆ ಭೇದಿಸಿದ ವಿಜಯಪುರ ಪೊಲೀಸರು: ದಾರಿ ತಪ್ಪಿಸುವ ಯತ್ನಗಳ ನಡುವೆಯೂ ಆರೋಪಿಗಳ ಬಂಧನ!

ವಿಜಯಪುರ : ಕಳೆದ ತಿಂಗಳು ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ನಡೆದಿದ್ದ ಕೋಟ್ಯಾಂತರ ಮೌಲ್ಯದ ಬಂಗಾರ ಹಾಗೂ ನಗದು ದರೋಡೆ ಪ್ರಕರಣವನ್ನು ವಿಜಯಪುರ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ

ಅಪರಾಧ ಕರ್ನಾಟಕ

ಮೈಸೂರು: ಪತ್ನಿ ಜೀವಂತ, ಪತಿ ಜೈಲು! ₹5 ಕೋಟಿ ಪರಿಹಾರಕ್ಕೆ ಮೊರೆ

ಮೈಸೂರು: ಪತ್ನಿ ಹತ್ಯೆಯ ಆರೋಪದಲ್ಲಿ ಸುಮಾರು ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಬುಡಕಟ್ಟು ವ್ಯಕ್ತಿಯೋರ್ವ, ತದನಂತರ ಪತ್ನಿ ಬದುಕಿರುವುದನ್ನು ಪತ್ತೆ ಹಚ್ಚಿದ್ದು, ತನ್ನನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಪೊಲೀಸ್ ಅಧಿಕಾರಿಗಳ ವಿರುದ್ಧ 5

ದೇಶ - ವಿದೇಶ

ಆಕಾಶದಲ್ಲೇ ಬಾಹ್ಯಾಕಾಶ ಸಂಶೋಧನೆಗೆ ಅರಮನೆ-15 ರಾಷ್ಟ್ರಗಳ ಐಎಸ್‌ಎಸ್

ಭೂಮಿಯ ಮೇಲಿನ 7 ಅದ್ಭುತಗಳ ರೀತಿಯಲ್ಲೇ ಮಾನವ ನಿರ್ಮಿತ ಅದ್ಭುತಗಳ ಪೈಕಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕೂಡಾ ಒಂದು. ಭೂಮಿಯಿಂದ 400 ಕಿ.ಮೀ ಎತ್ತರದ ಪ್ರದೇಶದ ನಿರ್ವಾತ ಪ್ರದೇಶದಲ್ಲಿ ಪುಟ್ಬಾಲ್‌ ಮೈದಾನದಷ್ಟು ದೊಡ್ಡ ರಚನೆ