Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ

ಓಮನ್‌ನಿಂದ ಅಕ್ರಮವಾಗಿ ಭಾರತದ ಗಡಿ ಪ್ರವೇಶಿಸಿದ್ದ ತಮಿಳುನಾಡು ಮೀನುಗಾರರಿಗೆ ದಂಡ ವಿಧಿಸಿದ ಕೋರ್ಟ್!

ಉಡುಪಿ: ಭಾರತದ ಸಮುದ್ರ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಓಮನ್ ನೌಕೆಯಲ್ಲಿದ್ದ ಮೂವರು ತಮಿಳುನಾಡು ಮೂಲದ ಮೀನುಗಾರರು ತಪ್ಪಿತಸ್ಥರೆಂದು ಸಾಬೀತಾಗಿದ್ದು, ದಂಡ ವಿಧಿಸಲಾಗಿದೆ. 2025ರ ಫೆಬ್ರವರಿ 24ರಂದು ಮಂಗಳೂರು ಕರಾವಳಿ ಕಾವಲು ಪಡೆಯ ಮುಖ್ಯ ಅಧಿಕಾರಿ ಸುಖ್ವಿಂದರ್

ದೇಶ - ವಿದೇಶ

ದಿಢೀರ್ ನದಿ ಪ್ರವಾಹಕ್ಕೆ ಬಲಿ: ಪಾಕಿಸ್ತಾನದ ಸ್ವಾತ್ ನದಿಯಲ್ಲಿ 18 ಮಂದಿ ನೀರುಪಾಲು; 7 ಮೃತದೇಹ ಪತ್ತೆ, ಭೀಕರ ದುರಂತ!

ಪಾಕಿಸ್ತಾನ : ಪಾಕಿಸ್ತಾನದ ಸ್ವಾತ್ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹಕ್ಕೆ 18 ಮಂದಿ ನೀರುಪಾಲಾದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದೆ.ಇದುವರೆಗೆ ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ದೇಶ - ವಿದೇಶ

ಗುಜರಾತ್ ಹೈಕೋರ್ಟ್‌ನಲ್ಲಿ ಅಸಭ್ಯ ವರ್ತನೆ: ಟಾಯ್ಲೆಟ್‌ನಲ್ಲಿ ಕುಳಿತು ವಿಚಾರಣೆಗೆ ಹಾಜರಾದ ವ್ಯಕ್ತಿ – ವಿಡಿಯೋ ವೈರಲ್!

ಅಹಮದಾಬಾದ್: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಹೈಕೋರ್ಟ್ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಟಾಯ್ಲೆಟ್ ನೊಳಗೆ ಕುಳಿತು ವಿಡಿಯೋ ಕಾನ್ಸರೆನ್ಸ್ ಮೂಲಕ ಹಾಜರಾದ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. “ಸಮದ್ ಬ್ಯಾಟರಿ”

ದೇಶ - ವಿದೇಶ ಮನರಂಜನೆ

ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ: ಪುನೀತ್ ರಾಜ್‌ಕುಮಾರ್ ಜೊತೆ ಹೆಜ್ಜೆ ಹಾಕಿದ್ದ ‘ಕಾಂಟಾ ಲಗಾ’ ಬೆಡಗಿಗೆ 42ರಲ್ಲೇ ಅಂತ್ಯ!

ಲೋಖಂಡ್‌ವಾಲಾ : ಪುನೀತ್ ರಾಜ್​ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ಮಸ್ತ್ ಆಗಿ ಕುಣಿದಿದ್ದ ನಟಿ ಶೆಫಾಲಿ ಜರಿವಾಲಾ  ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ

ಅಪರಾಧ

ಸಾಲಕ್ಕಾಗಿ ಆಸ್ತಿ ಪತ್ರ ನೀಡದ ತಾಯಿಯನ್ನೇ ಕೊಲೆ ಮಾಡಿ ಸುಟ್ಟ ಪಾಪಿ ಮಗ! ಸಂಬಂಧಿಯನ್ನೂ ಕೊಲ್ಲಲು ಯತ್ನ – ಆಘಾತಕಾರಿ ಪ್ರಕರಣ ಬಯಲು!

ಕಾಸರಗೋಡು : ಹೆತ್ತ ತಾಯಿಯನ್ನೇ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ವಶದಲ್ಲಿರುವ ಮಗ ಕೊಲೆಗೆ ಕಾರಣ ತಿಳಿಸಿದ್ದಾನೆ. ಸಾಲ ಪಡೆಯಲು ಮನೆಯ ಪತ್ರ ನೀಡದ ಕಾರಣ

ಅಪರಾಧ ದೇಶ - ವಿದೇಶ

‘ಬ್ಯಾಡ್ ಟಚ್’ ಪಾಠದ ನಂತರ ಬಯಲಾಯ್ತು ದೌರ್ಜನ್ಯ: 10 ವರ್ಷದ ಬಾಲಕಿಯಿಂದ ದೂರು, ಆರೋಪಿ ಬಂಧನ!

ಹೈದರಾಬಾದ್ :ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗುಡ್ ಟಚ್ ಬ್ಯಾಡ್ ಟಚ್ ಕುರಿತು ಶಿಕ್ಷಣ ನೀಡಲು ಆಯಾ ರಾಜ್ಯದಲ್ಲಿ ಹಲವು ತಂಡಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ಪೈಕಿ ಶಿ (SHE) ತಂಡ ತೆಲಂಗಾಣದ ಆದಿಲ್‌ಬಾದ್ ಶಾಲೆಗೆ

ಕರ್ನಾಟಕ

ಪಿಎಂ ಕಿಸಾನ್ ಸಮ್ಮಾನ್ ಯೋಜನೆ – ರಾಜ್ಯದಲ್ಲಿ 7 ಲಕ್ಷಕ್ಕೂ ಅಧಿಕ ರೈತರು ಅನರ್ಹಗೊಂಡಿದ್ದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ!

ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ನೋಂದಾಯಿಸಿದ್ಧ ರಾಜ್ಯದ 7 ಲಕ್ಷಕ್ಕೂ ಅಧಿಕ ರೈತರನ್ನು ಅನರ್ಹಗೊಳಿಸಲಾಗಿದೆ. ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಆರಂಭವಾದ ಒಂದು ವರ್ಷದಲ್ಲಿ 53.81 ಲಕ್ಷಕ್ಕೂ ಅಧಿಕ ರೈತರು ನೋಂದಣಿ

ದೇಶ - ವಿದೇಶ

ಪಾಕ್‌ಗೆ ಭಾರತದ ರಕ್ಷಣಾ ರಹಸ್ಯ ಮಾಹಿತಿ ಹಂಚಿಕೊಂಡ ಚೀನಾ – ಪಾಕ್ ರಕ್ಷಣಾ ಸಚಿವರಿಂದಲೇ ಬಹಿರಂಗ!

ಇಸ್ಲಾಮಾಬಾದ್: ಭಾರತದ ವಾಯುರಕ್ಷಣಾ ವ್ಯವಸ್ಥೆ, ಕ್ಷಿಪಣಿ, ವಿಮಾನ ಮಾರ್ಗಗಳು ಇತ್ಯಾದಿ ಕುರಿತ ರಹಸ್ಯ ಮಾಹಿತಿಯನ್ನು ಚೀನಾ ಪಾಕಿಸ್ತಾನದೊಂದಿಗೆ ಹಂಚಿಕೊಂಡಿದೆ ಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಒಪ್ಪಿಕೊಂಡಿದ್ದಾರೆ. ‘ಅರಬ್ ನ್ಯೂಸ್’ ಸುದ್ದಿವಾಹಿನಿಗೆ ನೀಡಿದ

ದೇಶ - ವಿದೇಶ

ಅಂತರ್ಜಾತಿ ಪ್ರೇಮ ವಿವಾಹಕ್ಕೆ ಬಲಿಯಾದ ಯುವಕ – ಅಕ್ಕನ ಗಂಡನನ್ನೇ ಕೊಂದ ಮೂವರು ಸಹೋದರರು ಬಂಧನ!

ನಮ್ಮ ದೇಶ ಎಷ್ಟೇ ಆಧುನಿಕತೆ ಮುಂದುವರಿದಿದ್ದರೂ, ಅಂತರ್ಜಾತಿ ಪ್ರೇಮ ವಿವಾಹಕ್ಕೆ ಮಾತ್ರ ಮನ್ನಣೆ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬಳು ಅಂತರ್ಜಾತಿ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆ ಸಹೋದರಿಂದಲೇ ತನ್ನ ಜೀವನದಲ್ಲಿ ಘೋರ ಘಟನೆ ಕಂಡಿದ್ದಾಳೆ.

ಕರ್ನಾಟಕ

ರಾಜ್ಯದಲ್ಲಿ 34 ತಹಶೀಲ್ದಾರ್‌ಗಳ ವರ್ಗಾವಣೆ: ಆಡಳಿತ ಯಂತ್ರಕ್ಕೆ ‘ಮೇಜರ್ ಸರ್ಜರಿ’ ಮಾಡಿದ ಸರ್ಕಾರ!

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ 34 ತಹಶೀಲ್ದಾರ್ ವರ್ಗಾವಣೆ ಮಾಡಿ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ