Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನವದೆಹಲಿ: ದ್ವಿಚಕ್ರ ವಾಹನ ಅಪಘಾತಗಳಿಂದ ಹೆಚ್ಚುತ್ತಿರುವ ಸಾವುಗಳು – ಕೇಂದ್ರದಿಂದ ಮಹತ್ವದ ನಿರ್ಧಾರ: ಇನ್ನು ಮುಂದೆ 2 ಹೆಲ್ಮೆಟ್ ಕಡ್ಡಾಯ!

ನವದೆಹಲಿ: ಭಾರತದಾದ್ಯಂತ ಪ್ರತಿ ವರ್ಷ ದ್ವಿಚಕ್ರ ವಾಹನ ಅಪಘಾತಗಳಲ್ಲಿ 69,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿದ್ದು, ಇದರಲ್ಲಿ ಸರಿಸುಮಾರು ಶೇಕಡಾ 50 ರಷ್ಟು ಹೆಲ್ಮೆಟ್ ಬಳಸದಿರುವುದು ಇದಕ್ಕೆ ಕಾರಣ. ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಎಲ್ಲಾ

ಅಪರಾಧ ದೇಶ - ವಿದೇಶ

ನವದೆಹಲಿ: ಟೆಂಪೋದಲ್ಲಿ ಮುಂದಿನ ಸೀಟು ಸಿಗಲಿಲ್ಲ ಎಂದು ತಂದೆಯನ್ನೇ ಗುಂಡಿಕ್ಕಿ ಕೊಂದ ಮಗ

ನವದೆಹಲಿ: ಉತ್ತರಾಖಂಡದ ತಮ್ಮ ಊರಿಗೆ ಸ್ಥಳಾಂತರಗೊಳ್ಳಲು ಕುಟುಂಬ ನೇಮಿಸಿಕೊಂಡಿದ್ದ ಟೆಂಪೋದಲ್ಲಿ ಮುಂದಿನ ಸೀಟು ನಿರಾಕರಿಸಿದ ಕಾರಣ 26 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯನ್ನು ಗುಂಡಿಕ್ಕಿ ಕೊಂದ ಘಟನೆ ಉತ್ತರ ದೆಹಲಿಯ ತಿಮಾರ್ಪುರ ಪ್ರದೇಶದಲ್ಲಿ ನಡೆದಿದೆ ಎಂದು

ಅಪರಾಧ ದೇಶ - ವಿದೇಶ

ವಿಚ್ಛೇದನಕ್ಕೆ ಕೋಪಗೊಂಡು ಚಲಿಸುವ ರೈಲಿಗೆ ಬೆಂಕಿ ಹಚ್ಚಿದ ವ್ಯಕ್ತಿ – 22 ಪ್ರಯಾಣಿಕರಿಗೆ ಗಾಯ, ಪ್ರಿಯಕರ ವಶಕ್ಕೆ!

ಸಿಯೋಲ್‌: ಹೆಂಡತಿ ವಿಚ್ಛೇದನ ನೀಡಿದ್ದಕ್ಕೆ ಕೋಪಗೊಂಡು ವಾನ್ ಎಂಬ ವ್ಯಕ್ತಿ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಚಲಿಸುತ್ತಿರುವ ಸುರಂಗಮಾರ್ಗ ರೈಲಿನೊಳಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಮೇ

ದೇಶ - ವಿದೇಶ

‘ಆಪರೇಷನ್ ಸಿಂಧೂರ್’ ಹಿಂದಿದ್ದ ಮಾಸ್ಟರ್ ಮೈಂಡ್: ಪರಾಗ್ ಜೈನ್ RAW ನೂತನ ಮುಖ್ಯಸ್ಥರಾಗಿ ಆಯ್ಕೆ!

ನವದೆಹಲಿ: ಪಂಜಾಬ್ ಕೇಡರ್‌ನ 1989ರ ಬ್ಯಾಚ್ ಐಪಿಎಸ್ ಅಧಿಕಾರಿ ಪರಾಗ್ ಜೈನ್ (Parag Jain) ಅವರನ್ನು 2 ವರ್ಷಗಳ ಅವಧಿಗೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (RAW) ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜೂನ್ 30ರಂದು ಅಧಿಕಾರಾವಧಿ

ಅಪರಾಧ ದೇಶ - ವಿದೇಶ

ಪದ್ಮಶ್ರೀ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ಧ ಅತ್ಯಾಚಾರ ಆರೋಪ – 11 ವರ್ಷದ ನಂತರ ಪ್ರಕರಣ ದಾಖಲು

ನವದೆಹಲಿ : ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ

ದೇಶ - ವಿದೇಶ

ಗುರುಗ್ರಾಮ: ಪಿಜಿ ಕೋಣೆಯಲ್ಲಿ ಯುವತಿ ಶವ ಪತ್ತೆ – ಪ್ರಿಯಕರನ ಬಂಧನ

ಗುರುಗಾಂವ್: ಮಾಡೆಲ್ ಕಮ್ ನಟಿ ಶೆಫಾಲಿ ಜರಿವಾಲ ನಿಧನ, ಹೈದರಾಬಾದ್ ನಿರೂಪಕಿ ಸಾವು ಸೇರಿದಂತೆ ಇಂದು ದೇಶದ ಹಲವು ಭಾಗದಲ್ಲಿ ದುಃಖ ಹಾಗೂ ನೋವಿನ ಸುದ್ದಿಗಳೇ ಸದ್ದು ಮಾಡುತ್ತಿದೆ. ಈ ಘಟನೆಗಳ ಬೆನ್ನಲ್ಲೇ ಇದೀಗ

ದೇಶ - ವಿದೇಶ

“ಅತಿ ಬುದ್ಧಿವಂತನಾಗಬೇಡ!” – ಕೆಲಸದ ಸಮಯ, ಸಂಬಳ ಕೇಳಿದ ಅಭ್ಯರ್ಥಿಗೆ ಸಿಎ ಸಂಸ್ಥೆಯಿಂದ ಕಟು ಉತ್ತರ: ಪೋಸ್ಟ್ ವೈರಲ್!

ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗಬೇಕಾದರೆ ಅಲ್ಲಿಯ ಸಮಯ ಹಾಗೂ ಸಂಬಳದ ಬಗ್ಗೆ ವಿಚಾರಿಸುವುದು ಸಹಜ. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟ ಒಂದು ಪೋಸ್ಟ್​​​ ಸಖತ್​ ವೈರಲ್​ ಆಗಿದೆ. ಸಂದರ್ಶನ ಮೊದಲೇ ಅಭ್ಯರ್ಥಿಯೊಬ್ಬ ಕೆಲಸದ ಸಮಯ

ಉದ್ಯೋಗವಾಕಾಶಗಳು

ರೈಲ್ವೆ ಇಲಾಖೆಯಿಂದ ಬಂಪರ್ ನೇಮಕಾತಿ: 6238 ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ – ಜೂನ್ 28 ರಿಂದಲೇ ಅರ್ಜಿ ಸಲ್ಲಿಕೆ ಆರಂಭ!

ರೈಲ್ವೆ ನೇಮಕಾತಿ ಮಂಡಳಿ ಅಂದರೆ ಆರ್‌ಆರ್‌ಬಿ ಟೆಕ್ನಿಷಿಯನ್ ಗ್ರೇಡ್-I ಸಿಗ್ನಲ್ ಮತ್ತು ಟೆಕ್ನಿಷಿಯನ್ ಗ್ರೇಡ್-III ಹುದ್ದೆಗಳ ಬಂಪರ್ ನೇಮಕಾತಿಯನ್ನು ಬಿಡುಗಡೆ ಮಾಡಿದೆ, ಇದಕ್ಕಾಗಿ ಜೂನ್ 28 ರಿಂದ ಅಂದರೆ ಇಂದು ಅರ್ಜಿ ಪ್ರಕ್ರಿಯೆಯು ಪ್ರಾರಂಭವಾಗಿದೆ. ಅರ್ಹ

ಕರ್ನಾಟಕ

ಬೆಂಗಳೂರಲ್ಲಿ ‘ನಕಲಿ’ ಜಾತಿ ಸಮೀಕ್ಷೆ ಆರೋಪ: ಮಾಹಿತಿ ಪಡೆಯದೆ ಮನೆ ಗೋಡೆಗೆ ‘ಸರ್ವೆ ಪೂರ್ಣ’ ಸ್ಟಿಕ್ಕರ್ – ಅನುಮಾನ ಮೂಡಿಸಿದ ಸರ್ಕಾರದ ಕ್ರಮ!

ಬೆಂಗಳೂರು: ರಾಜ್ಯ ಕಾಂಗ್ರೆಸ್ ​ ಸರ್ಕಾರ ಕೈಗೊಂಡ ಜಾತಿ ಸಮೀಕ್ಷೆಗೆ  ಭಾರೀ ವಿರೋಧ ವ್ಯಕ್ತವಾಗಿತ್ತು. ಇದು ಅವೈಜ್ಞಾನಿಕ ಸಮೀಕ್ಷೆ ಎಂದು ಆಡಳಿತ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದಿತ್ತು. ಇದೀಗ ಮತ್ತೆ ಇಂತಹದ್ದೇ ಸ್ಥಿತಿಗೆ ಸರ್ಕಾರ ಮುಂದಾಗುತ್ತಿದೆಯಾ ಎಂಬ ಅನುಮಾನಗಳು

ದೇಶ - ವಿದೇಶ

ನಟಿ ಶೆಫಾಲಿ ಜರಿವಾಲಾ ನಿಧನ: – ‘ಪಂಕಜಾ’ ನಟಿಯ ಸಾವಿನ ಸುತ್ತ ಅನುಮಾನದ ಹುತ್ತ!

ಪ್ರಸಿದ್ಧ ಕನ್ನಡ ಹಾಡು “ಪಂಕಜಾ” ದಲ್ಲಿ ನಟಿಸಿದ್ದ ನಟಿ ಶೆಫಾಲಿ ಜರಿವಾಲಾ ಅವರ ನಿಧನದ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಹೃದಯಾಘಾತ ಎಂದು ಹೇಳಲಾಗಿದ್ದರೂ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೆಫಾಲಿ ಅವರು 42