Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

‘ನಮಗೆ ಬದುಕಲು ಸಹಾಯ ಮಾಡಿ’; ತಿಂಡಿ ಬಂಡಿ ಎತ್ತಂಗಡಿ: ಡಿಸಿ ಎದುರು ಅಂಗಲಾಚಿದ 8 ವರ್ಷದ ಬಾಲಕ!

ಬೆಳಗಿನ ತಿಂಡಿ ಮಳಿಗೆಯನ್ನು ನಡೆಸುತ್ತಿದ್ದ ಮಹಿಳೆಯ ಅಂಗಡಿಯನ್ನು ರಸ್ತೆ ಅಗಲೀಕರಣದ ಸಲುವಾಗಿ ಅಧಿಕಾರಿಗಳು ಎತ್ತಂಗಡಿ ಮಾಡಿಸಿದ ಹಿನ್ನಲೆ 8 ವರ್ಷದ ಬಾಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ಕೊಟ್ಟ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ವರದಿಯಾಗಿದೆ. ಜಿಲ್ಲಾಧಿಕಾರಿಗಳಾದ

ದೇಶ - ವಿದೇಶ

ಭಾರತೀಯ ಕ್ರಿಕೆಟ್ ತಂಡದ ಹೋಟೆಲ್ ಬಳಿ ಅನುಮಾನಾಸ್ಪದ ಪ್ಯಾಕೇಜ್ ಪತ್ತೆ; ಆಟಗಾರರಿಗೆ ಹೊರಗೆ ಹೋಗದಂತೆ ಸೂಚನೆ!

ಬರ್ಮಿಂಗ್ಹ್ಯಾಮ್: ಬರ್ಮಿಂಗ್ಹ್ಯಾಮ್ನ ಹೃದಯಭಾಗದಲ್ಲಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ ಸಮೀಪದ ಶತಮಾನೋತ್ಸವ ಚೌಕದಲ್ಲಿ ಅನುಮಾನಾಸ್ಪದ ಪ್ಯಾಕೇಜ್ ಪತ್ತೆಯಾದ ನಂತರ ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. ಬರ್ಮಿಂಗ್ಹ್ಯಾಮ್ ಸಿಟಿ ಸೆಂಟರ್ ಪೊಲೀಸರ ಸಾಮಾಜಿಕ ಮಾಧ್ಯಮ ಪೋಸ್ಟ್ ನಂತರ ಆಟಗಾರರಿಗೆ

ಅಪರಾಧ ದೇಶ - ವಿದೇಶ

ಅಕ್ರಮ ಗೋವು ಸಾಗಾಟ ಪ್ರಕರಣ; ಎಫ್‌ಐಆರ್ ದಾಖಲಿಸದ ಹುಕ್ಕೇರಿ ಪಿಎಸ್‌ಐ ಅಮಾನತು!

ಬೆಳಗಾವಿ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡಿದವರ ವಿರುದ್ಧ ಎಫ್ಐಆರ್ (FIR) ದಾಖಲಿಸದೆ ಬಿಟ್ಟು ಕಳುಹಿಸಿದ್ದಕ್ಕೆ ಹುಕ್ಕೇರಿ ಪೊಲೀಸ್ ಠಾಣೆ (Hukkeri Police Station) ಪಿಎಸ್ಐ ನಿಖಿಲ್ ಕಾಂಬ್ಳೆ ಅವರನ್ನು ಅಮಾನತುಗೊಳಿಸಿ ಎಸ್ಪಿ ಭೀಮಾಶಂಕರ ಗುಳೇದ್

ದೇಶ - ವಿದೇಶ

ಮೂರು ವರ್ಷ ಫ್ಲಾಟ್‌ನಲ್ಲೇ ತನ್ನನ್ನೇ ತಾನು ಕೂಡಿಹಾಕಿಕೊಂಡ ವ್ಯಕ್ತಿ

ಮುಂಬೈ:ಏಕಾಂಗಿತನ, ಖಿನ್ನತೆ ಹಾಗೂ ಅಪನಂಬಿಕೆಗೆ ಈಡಾಗಿದ್ದ 55 ವರ್ಷದ ವ್ಯಕ್ತಿಯೊಬ್ಬರು, ಮೂರು ವರ್ಷಗಳ ಕಾಲ ತಮ್ಮನ್ನು ತಾವೇ ತಮ್ಮ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿಕೊಂಡಿದ್ದ ಆಘಾತಕಾರಿ ಘಟನೆ ನವಿ ಮುಂಬೈನಿಂದ ಬೆಳಕಿಗೆ ಬಂದಿದೆ. ಮಾನಸಿಕ

ಅಪರಾಧ ದೇಶ - ವಿದೇಶ

ಹೆದ್ದಾರಿಯಲ್ಲಿ ಕಾರಿನಲ್ಲಿ ಮಹಿಳೆಯರಿದ್ದಾಗ ಕಾರು ನಿಲ್ಲಿಸುವವರೇ ಎಚ್ಚರ!

ಪುಣೆ: ದೂರ ಪ್ರಯಾಣ ಮಾಡುವಾಗ ಚಾಲಕರು ಅನಿವಾರ್ಯವಾಗಿ ಹೈವೇ ಪಕ್ಕದಲ್ಲೆಲ್ಲೋ ಗಾಡಿ ನಿಲ್ಲಿಸಿ ಚಹಾ ಕುಡಿಯುವುದು ಅಥವಾ ಮೂತ್ರ ವಿಸರ್ಜನೆಗೆ ಹೋಗುವುದು ಸಾಮಾನ್ಯ. ಆದರೆ ಕಾರಿನಲ್ಲಿ ಹೆಣ್ಣುಮಕ್ಕಳಿದ್ದರೆ ನೀವು ಈ ತಪ್ಪು ಮಾಡಲೇಬೇಡಿ. ಮಹಾರಾಷ್ಟ್ರದ

ದೇಶ - ವಿದೇಶ

ನಿಮ್ಮ ಇನ್ವರ್ಟರ್ ಬ್ಯಾಟರಿಯನ್ನು ಸರಿಯಾದ ಸ್ಥಳದಲ್ಲಿ ಇಡಿ; ಇಲ್ಲದಿದ್ದರೆ ಬಾಂಬ್‌ನಂತೆ ಸ್ಫೋಟಿಸಬಹುದು!

ವಿದ್ಯುತ್ ವೈಫಲ್ಯದ ನಂತರ ಸರಬರಾಜನ್ನು ನಿರ್ವಹಿಸಲು ಇನ್ವರ್ಟರ್ ಬ್ಯಾಟರಿ ಕಾರ್ಯನಿರ್ವಹಿಸುತ್ತದೆ, ಆದರೆ ಅದನ್ನು ಒದ್ದೆಯಾದ, ಬಿಸಿ ಅಥವಾ ಧೂಳಿನ ಸ್ಥಳದಲ್ಲಿ ಇರಿಸಿದರೆ ಅದು ಬಾಂಬ್ ನಂತೆ ಸ್ಪೋಟಗೊಳ್ಳಬಹುದು. ಇಂದಿನ ಸಮಯದಲ್ಲಿ, ವಿದ್ಯುತ್ ಇಲ್ಲದೆ ಬದುಕುವುದು

ದೇಶ - ವಿದೇಶ

ಥಾಯ್ಲೆಂಡ್: ಪ್ರಧಾನಮಂತ್ರಿ ಪೇಟೊಂಗ್‌ಟರ್ನ್ ಶಿನಾವತ್ರಾ ಅಮಾನತು; ಸಾಂವಿಧಾನಿಕ ಕೋರ್ಟ್ ಆದೇಶ!

ಥಾಯ್ಲೆಂಡ್: ಥಾಯ್‌ ಪ್ರಧಾನಮಂತ್ರಿ ಪೇಟೊಂಗ್‌ಟರ್ನ್ ಶಿನಾವತ್ರಾ ಅವರನ್ನು ಥಾಯ್ಲೆಂಡ್‌ ಸಾಂವಿಧಾನಿಕ ಕೋರ್ಟ್‌ ಮಂಗಳವಾರ (ಜು.01) ಪ್ರಧಾನಿ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ನೀಡಿದೆ. ಶಿನಾವತ್ರಾ ಅವರನ್ನು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ

ದೇಶ - ವಿದೇಶ

ಭಾರತದ ಪ್ರಸಿದ್ಧ ಗೋಸ್ಟ್ ಹಂಟರ್ ಗೌರವ್ ತಿವಾರಿ ನಿಗೂಢ ಸಾವು: ಇಂದಿಗೂ ಸುಳಿಯುತ್ತಿದೆ “ನಕಾರಾತ್ಮಕ ಶಕ್ತಿ”ಯ ನೆನಪು!

ಅವರು ಭಾರತದ ಪಸಿದ್ಧ ಗೋಸ್ಟ್ ಹಂಟರ್‌ ಮಾತ್ರವಲ್ಲ ದೇಶದ ಮೊದಲ ಪ್ಯಾರನಾರ್ಮಲ್ ಸೊಸೈಟಿಯ ಸ್ಥಾಪನೆ ಮಾಡಿದ ಸಾಧಕ, ಅತೀ ಚಿಕ್ಕವಯಸ್ಸಿನಲ್ಲೇ ಪ್ರಸಿದ್ಧರಾದ ಅವರು ಹುಡುಗಿಯರನ್ನು ದೆವ್ವಗಳು ಅಥವಾ ನಕಾರಾತ್ಮಕ ಶಕ್ತಿಗಳು ಇರುವಲ್ಲಿ ಬಿಟ್ಟಿದ್ದರು. ಆತ್ಮಗಳೊಂದಿಗೆ

kerala

ಕೇರಳ: ಕೊಟ್ಟಾಯಂನಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ಶವ ಪತ್ತೆ; ಆತ್ಮಹತ್ಯೆ ಶಂಕೆ!

ಕೊಟ್ಟಾಯಂ : ಕೇರಳದ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದೆ. ಪ್ರಾಥಮಿಕವಾಗಿ ಇದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ(35)

ದೇಶ - ವಿದೇಶ

1 ತಿಂಗಳಿಂದ ಜೀವಂತ ಹುಳು ವಾಂತಿ ಮಾಡುತ್ತಿರುವ 8 ವರ್ಷದ ಬಾಲಕಿ; ವೈದ್ಯರನ್ನೂ ಕಂಗಾಲುಗೊಳಿಸಿದ ವಿಚಿತ್ರ ಕಾಯಿಲೆ!

ಈ. ಜಗತ್ತಿನಲ್ಲಿ ವಿಚಿತ್ರ ಕಾಯಿಲೆಗಳು ದಿನದಿಂದ ದಿನಕ್ಕೆ ಪತ್ತೆಯಾಗುತ್ತಿದೆ. ಮನುಷ್ಯನಲ್ಲಿ ಕಂಡುಬರುತ್ತಿರುವ ವಿಚಿತ್ರ ಕಾಯಿಲೆ ವೈದ್ಯರನ್ನು ಗೊಂದಲಕ್ಕೆ ಸಿಲುಕಿಸಿವೆ. ಇದೀಗ ಇಂತಹದೇ ಒಂದು ಕಾಯಿಲೆಗೆ ಚೀನಾ (Yangzhou City) ವೈದ್ಯರು ಬೆಚ್ಚಿಬಿದ್ದಿದ್ದರೆ. ಪೂರ್ವ ಚೀನಾದ