Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

16ರ ಬಾಲಕಿ ಗರ್ಭಿಣಿ, 14ರ ಸಹೋದರನ ವಿರುದ್ಧವೇ POCSO ಕೇಸ್ ದಾಖಲು!

ಸೂರತ್: ಗುಜರಾತ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸೂರತ್‌ ನಲ್ಲಿ 16 ವರ್ಷದ ಬಾಲಕಿ ಗರ್ಭಿಣಿಯಾಗಿದ್ದು, ಪೊಲೀಸ್ ದೂರಿನ ನಂತರ ಆಕೆಯ 14 ವರ್ಷದ ಸಹೋದರನ ಹೆಸರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. ಹುಡುಗಿ ಹೊಟ್ಟೆ

ಅಪರಾಧ ದೇಶ - ವಿದೇಶ

ಪ್ರತಿಷ್ಠಿತ ಶಾಲೆಯ ಶಿಕ್ಷಕಿಯಿಂದ ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ; ಬಂಧನ!

ಮುಂಬೈ : ಮುಂಬೈನಿಂದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಶಾಲೆಯ ಇಂಗ್ಲಿಷ್ ಶಿಕ್ಷಕಿಯೊಬ್ಬರು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾರೆ. ಪ್ರಸ್ತುತ, ಪ್ರಕರಣದ ತನಿಖೆ ನಡೆಯುತ್ತಿದೆ. ಶಿಕ್ಷಕಿ ವಿದ್ಯಾರ್ಥಿಯ

Accident ಕರ್ನಾಟಕ

ಬಾವಿಗೆ ಉರುಳಿದ ವಾಹನ – ಮಗನ ನಂತರ ತಾಯಿ ಸಹ ಶೋಕದಲ್ಲಿ ಸಾವು

ಬೀದ‌ರ್: ತಾಲೂಕಿನ ಘೋಡಂಪಳ್ಳಿ ಗ್ರಾಮದ ಬಳಿ ಬುಧವಾರ (ಜು.02) ರಾತ್ರಿ 10ರ ಸುಮಾರಿಗೆ ಗೂಡ್ಸ್ ವಾಹನವೊಂದು ರಸ್ತೆ ಪಕ್ಕದ ಬಾವಿಗೆ ಉರುಳಿ, ಅದರಲ್ಲಿದ್ದ ಇಬ್ಬರು ಸಾವನಪ್ಪಿದರು. ಗಂಭೀರವಾಗಿ ಗಾಯಗೊಂಡಿರುವ ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದೆಡೆ

ದೇಶ - ವಿದೇಶ

ಮಗನಿಗೆ ಹೆಣ್ಣಿನ ವೇಷ ಹಾಕಿ ಸಂಭ್ರಮಿಸಿ, ಇಡೀ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ!

ರಾಜಸ್ಥಾನ್: ಗಂಡು ಮಗುವಿಗೆ ಹೆಣ್ಣಿನಂತೆ ಶೃಂಗಾರ ಮಾಡಿ ತಾಯಿಯ ಬಂಗಾರವೆಲ್ಲಾ ತೊಡಿಸಿ, ಕಣ್ಣಿಗೆ ಕಾಡಿಗೆ ಹಚ್ಚಿ, ತಲೆಯ ಮೇಲೆ ದುಪ್ಪಟ್ಟ ಹೊದಿಸಿ ಸಂಭ್ರಮಿಸಿದ ನಂತರ ಒಂದೇ ಕುಟುಂಬದ ನಾಲ್ವರು ವಾಟರ್ ಟ್ಯಾಂಕ್ ಗೆ ಹಾರಿ

ಅಪರಾಧ ಕಾಸರಗೋಡು ದಕ್ಷಿಣ ಕನ್ನಡ ಮಂಗಳೂರು

ಮನೆ ಮೇಲೆ ಮುಂಜಾನೆ ಗುಂಡಿನ ದಾಳಿ – ವರ್ಕಾಡಿ ನಿವಾಸಿಗಳಿಗೆ ಅಪಾಯ

ಕಾಸರಗೋಡು: ವರ್ಕಾಡಿಯಲ್ಲಿ ಮನೆಯೊಂದಕ್ಕೆ ಇಂದು ಮುಂಜಾನೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದ್ದು, ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಕಿಟಿಕಿ ಗಾಜುಗಳು ಒಡೆದಿವೆ. ವರ್ಕಾಡಿ ಜಂಕ್ಷನ್ ಸಮೀಪದ ನಲ್ಲೆಂಗಿಪದವಿನ ಬಿ. ಎಂ ಹರೀಶ್ ರವರ ಮನೆಯ

ದೇಶ - ವಿದೇಶ

ಲಸಿಕೆ ಸುರಕ್ಷಿತ: ಹಾಸನದಲ್ಲಿ ಹೃದಯಾಘಾತ ಸಾವುಗಳ ಬಗ್ಗೆ ಸಿಎಂ ಹೇಳಿಕೆಗೆ ಕೇಂದ್ರ ಆರೋಗ್ಯ ಸಚಿವಾಲಯ ಪ್ರತಿಕ್ರಿಯೆ!

ನವದೆಹಲಿ: ಹಾಸನ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಿಕರಣ ನೀಡಿದ್ದು, ಕೊರೊನಾ ಲಸಿಕೆ

ಅಪರಾಧ ದೇಶ - ವಿದೇಶ

‘ಲವ್ ಬೈಟ್’ ಸಿದ್ಧಾಂತ: ಕೋಲ್ಕತ್ತಾ ಅತ್ಯಾಚಾರ ಪ್ರಕರಣದಲ್ಲಿ ವಕೀಲರ ವಿವಾದಾತ್ಮಕ ವಾದ!

ಕೋಲ್ಕತ್ತಾ: ಕೋಲ್ಕತ್ತಾ ಕಾನೂನು ಕಾಲೇಜಿ(Law College)ನ ಆವರಣದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪರ ವಕೀಲರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಅದು ಅತ್ಯಾಚಾರವೇ ಆಗಿದ್ದರೆ ಆರೋಪಿಯ ಕುತ್ತಿಗೆಯಲ್ಲಿ ಲವ್ ಬೈಟ್ ಯಾಕೆ ಇರ್ತಿತ್ತು

ಮಂಗಳೂರು

ಮಂಗಳೂರು-ಧರ್ಮಸ್ಥಳ ನಡುವೆ ರಾಜಹಂಸ ಬಸ್ ಸೇವೆ ಆರಂಭ

ಮಂಗಳೂರು: ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಜುಲೈ 3 ಬುಧವಾರದಿಂದ ಮಂಗಳೂರು-ಧರ್ಮಸ್ಥಳ ಮಾರ್ಗದಲ್ಲಿ ರಾಜಹಂಸ ಬಸ್ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಸೇವೆಯನ್ನು ಎರನಾಡಯೆ ಘಟಕದಿಂದ ನಿರ್ವಹಿಸಲಾಗುವುದು. ವೇಳಾಪಟ್ಟಿಯ ಪ್ರಕಾರ, ಮಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುವ ಬಸ್‌ಗಳು ಬೆಳಿಗ್ಗೆ

ಕ್ರೀಡೆಗಳು ದೇಶ - ವಿದೇಶ

‘ಪಂತ್ ಆಕ್ರಮಣಕಾರಿ ಆಟ ನೋಡಲು ಇಷ್ಟ’: ರಿಷಭ್ ಬ್ಯಾಟಿಂಗ್‌ಗೆ ಬೆನ್ ಸ್ಟೋಕ್ಸ್ ಪ್ರಶಂಸೆ!

ಭಾರತ vs ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಅವರು ಎದುರಿಸಿದ ಬೆನ್ ಸ್ಟೋಕ್ಸ್ ಅವರ ಎರಡನೇ ಎಸೆತದಲ್ಲೇ ತುಂಬಾ ಆಕ್ರಮಣಕಾರಿ ಮತ್ತು ಶಕ್ತಿಯುತವಾದ ಹೊಡೆತವನ್ನು ಬಾರಿಸಿದರು. ಆಗ

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಮಹಿಳೆ ಮತ್ತು ಮಗನ ಕತ್ತು ಸೀಳಿ ಮನೆ ಕೆಲಸದವನಿಂದ ಜೋಡಿ ಕೊಲೆ

ನವದೆಹಲಿ: ಮನೆ ಕೆಲಸದವನೇ ಮಹಿಳೆ ಹಾಗೂ ಆಕೆಯ ಮಗನ ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ದೆಹಲಿಯ ಲಜಪತ್ ನಗರದಲ್ಲಿ ನಡೆದಿದೆ. ಕೆಲಸದವನಿಗೆ ರುಚಿಕಾ ಸೇವಾನಿ ಗದರಿಸಿದ್ದರಿಂದ ಕೋಪಗೊಂಡು ಇಬ್ಬರ ಕತ್ತು ಸೀಳಿ ಪರಾರಿಯಾಗಿದ್ದಾನೆ. ಬುಧವಾರ ರಾತ್ರಿ