Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ರಸ್ತೆ ಇಲ್ಲದ ಪುಟ್ಟ ಗ್ರಾಮಕ್ಕೆ ಹೆಣ್ಣು ಕೊಡಲ್ಲ: ಉತ್ತರ ಕನ್ನಡದ ಮಚ್ಚಳ್ಳಿ ಗ್ರಾಮಸ್ಥರ ನರಕ ಯಾತನೆ!

ಉತ್ತರ ಕನ್ನಡ :ಅದು ಜಿಲ್ಲೆಯ ಪುಟ್ಟ ಗ್ರಾಮ (Village). ಆ ಗ್ರಾಮಕ್ಕೆ ಸರ್ಕಾರದ ಕನಿಷ್ಟ ಸೌಲಭ್ಯವೂ ಇಲ್ಲ. ಗ್ರಾಮದ ಬಹುತೇಕರು ಶಿಕ್ಷಣದಿಂದ ವಂಚಿತರಾಗಿದ್ದರೆ, ಅನಾರೋಗ್ಯ ಪಿಡಿತರು, ವಯೋ ವೃದ್ಧರ ನರಕ ಯಾತನೆ ನೊಡುವುದಕ್ಕೆ ಆಗಲ್ಲ.

ಕರ್ನಾಟಕ

ಪ್ರತಿಭಟನೆಗೆ ಬಂದ ರೈತ ಹೃದಯಾಘಾತದಿಂದ ಸಾವು!

ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ ರೈತರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ರಾಜ್ಯಾದ್ಯಂತ ಸಾಲು ಸಾಲು ಹೃದಯಾಘಾತ ಪ್ರಕರಣಗಳು ಜನತೆಯನ್ನು ನಿದ್ರೆಗೆಡಿಸಿದೆ. ಹೃದಯಾಘಾತದಿಂದ ಮೃತಪಟ್ಟ ರೈತನನ್ನು ಈಶ್ವರ್ (50) ಎಂದು ಗುರುತಿಸಲಾಗಿದೆ.

ದೇಶ - ವಿದೇಶ

ವಿದೇಶಿ ಉದ್ಯೋಗದ ಆಸೆ: ಏಜೆಂಟ್ ಬಲೆಗೆ ಬಿದ್ದ ಹರಿಯಾಣ ಯುವಕ, ಅಮೆರಿಕಾದಲ್ಲಿ ಜೈಲುಪಾಲಾಗಿ ಮರಳಿ ತಾಯ್ನಾಡಿಗೆ!

ಹರಿಯಾಣ: ವಿದೇಶದಲ್ಲಿ ಉದ್ಯೋಗ ಮಾಡಲು ಯಾರಿಗೆ ಇಷ್ಟಯಿಲ್ಲ ಹೇಳಿ. ಅವಕಾಶ ಸಿಕ್ಕರೆ ಒಂದು ಕೈ ನೋಡಿಯೇ ಬಿಡೋಣ ಎನ್ನುವವರೇ ಹೆಚ್ಚಿದ್ದಾರೆ. ಆದರೆ, ಹೀಗೆ ಹುಮ್ಮಸ್ಸಿನಿಂದ ಅಮೆರಿಕಾಗೆ ಉದ್ಯೋಗಕ್ಕೆ ಹೋದ ಹರಿಯಾಣ ಮೂಲಕ ವ್ಯಕ್ತಿಯೊಬ್ಬ ಏಜೆಂಟ್ನಿಂದಾಗಿ

ಕರ್ನಾಟಕ ಕ್ರೀಡೆಗಳು

ಮಾಹಿತಿ ಪಡೆಯದೆ ಮನೆಗೆ ಸ್ಟಿಕರ್ ಅಂಟಿಸಿದ ಬಿಬಿಎಂಪಿ ನೌಕರರು ಸಸ್ಪೆಂಡ್!

ಬೆಂಗಳೂರು: ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಸಂಬಂಧ ನಿವಾಸಿಗಳಿಂದ ಮಾಹಿತಿ ಪಡೆಯದೆ ಮನೆಗೆ ಸ್ಟಿಕರ್ ಅಂಟಿಸಿದ ಬಿಬಿಎಂಪಿಯ ಮೂವರು ನೌಕರರನ್ನು ಅಮಾನತು ಮಾಡಲಾಗಿದೆ ಎಚ್‌ಬಿಆರ್ ಲೇಔಟ್ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂದಾಯ ಪರಿವೀಕ್ಷಕ ರಮೇಶ್,

ಅಪರಾಧ ದೇಶ - ವಿದೇಶ

ಚೆನ್ನೈ ಕಸ್ಟಡಿ ಸಾವು: ಅಜಿತ್ ದೇಹದ ಮೇಲೆ 44 ಗಾಯಗಳು, ಹಲ್ಲೆಯಿಂದಲೇ ಸಾವು ಎಂದ ಮರಣೋತ್ತರ ಪರೀಕ್ಷೆ!

ಚೆನ್ನೈ: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರ ವಿಚಾರಣೆ ಮೇಲೆ ಕಸ್ಟಡಿಯಲ್ಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಮೃತಪಟ್ಟಿದ್ದು ಈ ವಿಚಾರ ತಮಿಳುನಾಡಿನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು ಇದೀಗ ಮೃತ ಯುವಕನ ಮರಣೋತ್ತರ

ಮನರಂಜನೆ

ರಾಕಿಂಗ್ ಸ್ಟಾರ್ ಯಶ್‌ಗೆ ಹೊಸ ಐಷಾರಾಮಿ ಕಾರು: ₹2.62 ಕೋಟಿ ಮೌಲ್ಯದ ಲೆಕ್ಸಸ್‌ ಎಲ್‌ಎಂ ಎಂಪಿವಿ ಖರೀದಿ!

ಕನ್ನಡದ ರಾಕಿಂಗ್ ಸ್ಟಾರ್ ಯಶ್ (Yash) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು, ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಕೆಜಿಎಫ್ (KGF) ಸಿನಿಮಾದ ಯಶಸ್ಸಿನ ಬಳಿಕ, ಯಶ್

ಕ್ರೀಡೆಗಳು ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನ ದೇಹದಾರ್ಡ್ಯ ಪಟು, ರೈಲ್ವೆ ಉದ್ಯೋಗಿ ಹೃದಯಾಘಾತದಿಂದ ನಿಧನ

ಮಂಗಳೂರು ; ಕರ್ನಾಟಕದಲ್ಲಿ ಏಕಾಏಕಿ ಹೃದಯಾಘಾತದ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ. ಇದೀಗ ದೇಹದಾರ್ಡ್ಯ ಪಟು ರೈಲ್ವೆ ಉದ್ಯೋಗಿಯಾಗಿರುವ ಮಂಗಳೂರಿನ ಜಲ್ಲಿಗುಡ್ಡೆ ನಿವಾಸಿ ಸಂತೋಷ್ ಕುಮಾರ್ ಉಳ್ಳಾಲ (52) ಅವರು ಹುಬ್ಬಳ್ಳಿಯಲ್ಲಿ ಗುರುವಾರ ಹೃದಯಾಘಾತದಿಂದ ನಿಧನ

ಕರ್ನಾಟಕ

ಆತ್ಮಹತ್ಯೆಗೆ ಯತ್ನಿಸಿದ ಪವಿತ್ರಾ-ನದಿಯ ಮಧ್ಯೆ ಮರದಲ್ಲಿ ಸಿಲುಕಿ ರಕ್ಷಣೆ

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಕಾವೇರಿ ನದಿಗೆ ಹಾರಿದ ಯುವತಿಯೊಬ್ಬಳು ನದಿಯ ಮಧ್ಯ ಮರವೊಂದರಲ್ಲಿ ಸಿಲುಕಿ ಬದುಕಿಳಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ. ಯುವತಿಯನ್ನು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು

ಅಪರಾಧ ದೇಶ - ವಿದೇಶ

20 ವರ್ಷ ನಕಲಿ ದಾಖಲೆಗಳಲ್ಲಿ ಬಾಂಬ್ ಪ್ಲಾಟ್ – ಅಲ್-ಉಮ್ಮಾ ಲಿಂಕ್‌ ಬಯಲು, ಎರಡು ಸ್ಫೋಟಕ ಶಸ್ತ್ರಾಗಾರ ವಶ

ಅಮರಾವತಿ : ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪೊಲೀಸರು ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಇತ್ತೀಚೆಗಷ್ಟೇ ಬಂಧಿಸಿದ ಇಬ್ಬರು ಶಂಕಿತ ಭಯೋತ್ಪಾದಕರ ಮನೆಗಳ ಮೇಲೆ ದಾಳಿ ನಡೆಸಿ ಸ್ಫೋಟಕ, ಐಇಡಿ ಸೇರಿದಂತೆ

ದೇಶ - ವಿದೇಶ

ಫಾಕ್ಸ್‌ಕಾನ್‌ನಿಂದ ಚೀನೀ ಎಂಜಿನಿಯರ್ ವಾಪಸ್ಸು:ಭಾರತಕ್ಕೆ ಚೀನಾದ ಹೊಸ ಸಂಚು ಶಂಕೆ

ನವದೆಹಲಿ:ಐಫೋನ್​​ಗಳನ್ನು ಅಸೆಂಬಲ್ ಮಾಡುವ ಫಾಕ್ಸ್​​ಕಾನ್ ಸಂಸ್ಥೆಯಿಂದ (Foxconn) 300ಕ್ಕೂ ಹೆಚ್ಚು ಚೀನೀ ಮೂಲದ ಎಂಜಿನಿಯರುಗಳು ತಮ್ಮ ದೇಶಕ್ಕೆ ವಾಪಸ್ ಹೋಗುತ್ತಿದ್ದಾರೆ ಎನ್ನುವ ಸುದ್ದಿ ರಾಚಿದೆ. ಕಳೆದ ಒಂದು ತಿಂಗಳಿಂದಲೂ ಈ ಬೆಳವಣಿಗೆ ನಡೆಯುತ್ತಿರುವುದು ಗೊತ್ತಾಗಿದೆ.