Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಕರ್ನಾಟಕ

ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ಭೀಕರ ಅಪಘಾತ, ಬೈಕ್ ಸವಾರ ಸಾವು!

ಬೆಂಗಳೂರು : ಬೆಂಗಳೂರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, KSRTC ಬಸ್ ಗೆ ಹಿಂದಿನಿಂದ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಬೆಳಿಗ್ಗೆ 4ಗಂಟೆಗೆ ನಡೆದಿದೆ.

ಕರ್ನಾಟಕ

ಲೋಕಾಯುಕ್ತದ ಮಾಜಿ ಎಸ್‌ಪಿ ಶ್ರೀನಾಥ್ ಜೋಶಿ ವಿರುದ್ಧ ಕ್ರಮಕ್ಕೆ ಶಿಫಾರಸು: ಸುಲಿಗೆ, ಕ್ರಿಪ್ಟೋ ಹೂಡಿಕೆಯ ಗಂಭೀರ ಆರೋಪ!

ಬೆಂಗಳೂರು: ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಲೋಕಾಯುಕ್ತದ ಮಾಜಿ ಎಸ್‌ಪಿ ಐಪಿಎಸ್ ಅಧಿಕಾರಿ ಶ್ರೀನಾಥ್ ಮಹಾದೇವ ಜೋಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಶಿಫಾರಸು

ತಂತ್ರಜ್ಞಾನ ದೇಶ - ವಿದೇಶ

ಕೃತಕ ಬುದ್ಧಿಮತ್ತೆ ನೆರವಿನಿಂದ 18 ವರ್ಷಗಳ ಬಂಜೆತನಕ್ಕೆ ಅಂತ್ಯ: ದಂಪತಿಗೆ ಸಂತಾನ ಭಾಗ್ಯ!

ನವದೆಹಲಿ: 18 ವರ್ಷಗಳ ಕಾಲ ಫ‌ಲವತ್ತತೆಯ ಸಮಸ್ಯೆಯಿಂದ ಬಳಲುತ್ತಿದ್ದ ದಂಪತಿಯ ನೆರವಿಗೆ ಕೃತಕ ಬುದ್ಧಿಮತ್ತೆ ಬಂದಿದೆ. ಪತಿಯಲ್ಲಿ ವೀರ್ಯವನ್ನು ಗುರುತಿಸಿದ ಎಐ ವ್ಯವಸ್ಥೆ, ದಂಪತಿ ಮಕ್ಕಳನ್ನು ಪಡೆದುಕೊಳ್ಳಲು ಸಹಾಯವನ್ನು ಒದಗಿಸಿದೆ. 18 ವರ್ಷಗಳ ಕಾಲ

ದೇಶ - ವಿದೇಶ

ಶ್ರೀಕೃಷ್ಣ ಜನ್ಮಭೂಮಿ-ಈದ್ಗಾ ವಿವಾದ: ಅರ್ಜಿ ವಜಾ ಮಾಡಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ :ಮಥುರಾದ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ಪ್ರಕರಣದಲ್ಲಿ, ಭವಿಷ್ಯದ ಎಲ್ಲಾ ಕಾನೂನು ಪ್ರಕ್ರಿಯೆಗಳಲ್ಲಿ ಈದ್ಗಾ ಮಸೀದಿಯನ್ನು ‘ವಿವಾದಿತ ರಚನೆ’ ಎಂದು ಅಧಿಕೃತವಾಗಿ ಉಲ್ಲೇಖಿಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಅಪರಾಧ ದೇಶ - ವಿದೇಶ

ಎಸ್‌ಬಿಐ ಶಾಖೆಯಲ್ಲಿ ಮಹಿಳಾ ಉದ್ಯೋಗಿಗೆ ಮೇಲಾಧಿಕಾರಿಯಿಂದ ಲೈಂಗಿಕ ಕಿರುಕುಳ, ವಿಡಿಯೋ ವೈರಲ್!

ಉನಾ : ಹಿಮಾಚಲ ಪ್ರದೇಶದ ಉನಾದ ಎಸ್‌ಬಿಐ ಶಾಖೆಯಲ್ಲಿ ನಾಚಿಕೆಗೇಡಿನ ಘಟನೆ ನಡೆದಿದೆ. ಮೇಲಾಧಿಕಾರಿಯೊಬ್ಬರು ಮಹಿಳಾ ಉದ್ಯೋಗಿಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ. ಮೇಲಾಧಿಕಾರಿ ಮೊದಲಿನಿಂದಲೂ ಅನುಚಿತವಾಗಿ ವರ್ತಿಸುತ್ತಿದ್ದ. ಬೇಸತ್ತ ಮಹಿಳಾ

ಮನರಂಜನೆ

ಬಿಗ್ ಬಜೆಟ್ ‘ರಾಮಾಯಣ’ ಟೀಸರ್‌ಗೆ ಆರಂಭಿಕ ಹಿನ್ನಡೆ: ರಾಮ-ರಾವಣ ದರ್ಶನವೂ ವೀಕ್ಷಕರನ್ನು ಸೆಳೆಯಲಿಲ್ಲವೇ?

ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ರಾಮಾಯಾಣ ಚಾಪ್ಟರ್‌ 1ರ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ವಿಎಫ್‌ಎಕ್ಸ್‌ನಿಂದ ಕೂಡಿದ್ದ ಈ 3.03 ನಿಮಿಷದ ವಿಡಿಯೊದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸೃಷ್ಟಿಯಾದ ರಾವಣ

ದೇಶ - ವಿದೇಶ

ಓಪನ್‌ಎಐ ತೊರೆದು ಟ್ರಾಪಿಟ್ ಬನ್ಸಾಲ್ 854 ಕೋಟಿ ವೇತನ ಪಡೆದದ್ದು ಹೇಗೆ?

ಭಾರತೀಯ ಮೂಲದ ಸಂಶೋಧಕ ಟ್ರಾಪಿಟ್ ಬನ್ಸಾಲ್ ಅವರು ಅಮೆರಿಕದ ಓಪನ್‌ಎಐಗೆ ವಿದಾಯ ಹೇಳಿ, ಮಾರ್ಕ್ ಜುಕರ್‌ಬರ್ಗ್ ನೇತೃತ್ವದ ಮೆಟಾದ ಹೊಸ ಸೂಪರ್ ಇಂಟೆಲಿಜೆನ್ಸ್ ಘಟಕಕ್ಕೆ (Superintelligence Unit) ಸೇರಿದ್ದಾರೆ. ಮೆಟಾ, ಉನ್ನತ ಹುದ್ದೆ ಸೇರಿದ

ದೇಶ - ವಿದೇಶ

ಢಾಬಾದಲ್ಲಿ ಬ್ಲಾಂಕೆಟ್ ಸುತ್ತಿದ ಸ್ಥಿತಿಯಲ್ಲಿ ಎಂಎಸ್ಸಿ ವಿದ್ಯಾರ್ಥಿನಿ ಶವ ಪತ್ತೆ

ಲಕ್ನೋ: ಉತ್ತರ ಪ್ರದೇಶದ ಮಿರ್ಜಾಮುರಾದ್ ಪ್ರದೇಶದ ಢಾಬಾ ಒಂದರಲ್ಲಿ ಯುವತಿಯೊಬ್ಬಳ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಢಾಬಾದಲ್ಲಿ ಎಂಎಸ್ಸಿ ವಿದ್ಯಾರ್ಥಿನಿ (Student) ಅಲ್ಕಾ ಬಿಂದ್ (22) ಮೃತದೇಹ ಗಂಟಲು

ಅಪರಾಧ ಕರ್ನಾಟಕ

ಕಳವಾದ ಚೆಕ್‌ನಲ್ಲಿ ಬೇರೆ ಹೆಸರು-ಕದ್ದ ಚೆಕ್ ಏನು ಮಾಡುತ್ತಿದ್ದರು ಗೊತ್ತಾ?

ಬೆಂಗಳೂರು: ಬ್ಯಾಂಕ್ ಹೊರಗಡೆಯಿರುವ ಚೆಕ್ (Cheques) ಡೆಪಾಸಿಟ್ ಡ್ರಾಫ್ಟ್ ಬಾಕ್ಸ್​​ನಲ್ಲಿದ್ದ ಚೆಕ್​ಗಳನ್ನು ಖದೀಮರು ​ಕಳ್ಳತನ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆ ಮೂಲಕ ಬೆಂಗಳೂರಿನಲ್ಲಿ ಇದೆ ಮೊದಲ ಬಾರಿಗೆ ಕಳ್ಳರು

ಕರ್ನಾಟಕ

ಪ್ರಸಿದ್ಧ ಜೀನ್ಸ್ ಉದ್ಯಮ ಘಟಕಗಳಿಗೆ ಮುಚ್ಚುವ ಆತಂಕ

ಬಳ್ಳಾರಿ: ಬಳ್ಳಾರಿ (Ballari) ಜೀನ್ಸ್ ಎಂದರೆ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ. ಇದೇ ಜೀನ್ಸ್ ಉದ್ಯಮ‌‌ (Jeans Industry) ನಂಬಿ ಎರಡು ಲಕ್ಷ ಜನ ಬದುಕು ಕಟ್ಟಿಕೊಂಡಿದ್ದಾರೆ. ಅಂತಹ ಜೀನ್ಸ್ ಉದ್ಯಮವೇ