Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮ್ಯಾಟ್ರಿಮೊನಿ ಆಪ್ ನ ಪರಿಚಯ ಬಳಸಿ ಹೀಗೂ ವಂಚನೆ ಮಾಡ್ತಾರಾ?

ದಾವಣಗೆರೆ:ಮದುವೆಗೆ ಸೂಕ್ತ ಜೋಡಿ ಹುಡುಕಲು ಮ್ಯಾಟ್ರಿಮೊನಿ ಆಯಪ್‌ ಬಳಸಿದ ದಾವಣಗೆರೆಯ ಟೆಕ್ಕಿ, ಭಾರಿ ವಂಚನೆಗೆ ಬಲಿಯಾಗಿರುವ ಘಟನೆ ಬಹಿರಂಗವಾಗಿದೆ. ಇಂಟರ್‌ನೆಟ್‌ನಲ್ಲಿ ನಡೆದ ಈ ಸಂಬಂಧ ಹೊಂದಿದ ವಾಟ್ಸಪ್‌ ಪರಿಚಯದ ನಂತರ, ಯುವತಿಯೊಬ್ಬಳ ಮಾತು ನಂಬಿ

ದೇಶ - ವಿದೇಶ

ಪಾಕಿಸ್ತಾನದಲ್ಲಿ ಮುಸುಕುಧಾರಿಗಳಿಂದ ಲಷ್ಕರ್ ಭಯೋತ್ಪಾದಕ ಹಕ್ಕಾನಿ ಹ*ತ್ಯೆ

ಲಷ್ಕರ್-ಎ-ತೈಬಾ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತ ಸಹಚರ ಮತ್ತು ಭಯೋತ್ಪಾದಕ ಮುಫ್ತಿ ಹಬೀಬುಲ್ಲಾ ಹಕ್ಕಾನಿಯನ್ನು ಪಾಕಿಸ್ತಾನದ ದಿರ್‌ನಲ್ಲಿ ಮುಸುಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಹಕ್ಕಾನಿಯ ಸಾವಿಗೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕರ್ನಾಟಕ

ಕೆಂಪೇಗೌಡ ಬಸ್ ನಿಲ್ದಾಣ ಹೊಸ ರೂಪ-ಇಂಟರ್‌ಮೋಡಲ್ ಹಬ್ ಯೋಜನೆ

ಬೆಂಗಳೂರು:ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಪ್ರಸಿದ್ಧ ಕೆಂಪೇಗೌಡ ಬಸ್ ನಿಲ್ದಾಣವನ್ನು (ಕೆಬಿಎಸ್) ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ (ಐಎಂಟಿಎಚ್) ಆಗಿ ಪುನರಾಭಿವೃದ್ಧಿ ಮಾಡಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಯೋಜಿಸುತ್ತಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ

ಕರ್ನಾಟಕ

ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶರತ್ ಶವವಾಗಿ ಪತ್ತೆ, ಅನುಮಾನಾಸ್ಪದ ಸಾವು!

ಚಿಕ್ಕಮಗಳೂರು: ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಫಾರೆಸ್ಟ್ ಗಾರ್ಡ್ ಶರತ್ ಅವರು ಶುಕ್ರವಾರ ಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 33 ವರ್ಷದ ಶರತ್ ಅವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ‌ ನೀಲಗಿರಿ ಪ್ಲಾಂಟೇಶನ್

ಅಪರಾಧ ಕರ್ನಾಟಕ

ಕಾಲೇಜು ಸಮೀಪದಲ್ಲೇ ಬೃಹತ್ ವೇಶ್ಯಾವಾಟಿಕೆ ಜಾಲ ಬಯಲು, 10ಕ್ಕೂ ಹೆಚ್ಚು ಮಹಿಳೆಯರ ರಕ್ಷಣೆ!

ಹುಬ್ಬಳ್ಳಿ: ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ ಠಾಣಾ ವ್ಯಾಪ್ತಿಯ ಪಾರಿಜಾತ ರೆಸಿಡೆನ್ಸಿಯಲ್ಲಿ ನಡೆಯುತ್ತಿದ್ದ ಬೃಹತ್ ವೇಶ್ಯಾವಾಟಿಕೆ ಜಾಲವನ್ನು ಸಿಸಿಬಿ ಪೊಲೀಸರು, ಮೈಸೂರಿನ ಒಡನಾಡಿ ಸಂಸ್ಥೆಯ ಸಹಯೋಗದೊಂದಿಗೆ ಭೇದಿಸಿದ್ದಾರೆ. ಈ ದಾಳಿಯಲ್ಲಿ 10ಕ್ಕೂ ಹೆಚ್ಚು ಮಹಿಳೆಯರನ್ನು ರಕ್ಷಿಸಲಾಗಿದ್ದು,

ಮನರಂಜನೆ

ಬಾಲಿವುಡ್‌ನಲ್ಲಿ ಡ್ರಗ್ಸ್ ಹಾವಳಿ: ‘ಸ್ಟಾರ್‌ಗಳು ರಾತ್ರಿ ಡ್ರಗ್ಸ್ ಕೇಳುತ್ತಾರೆ’ – ನಿರ್ಮಾಪಕ ಪಹ್ಲಜ್ ನಿಹ್ಲಾನಿ ಗಂಭೀರ ಆರೋಪ!

ಗೋವಿಂದಾ, ಸೈಫ್ ಅಲಿ ಖಾನ್, ಶತ್ರುಘ್ನ ಸಿನ್ಹಾ, ಮಿಥುನ್ ಚಕ್ರವರ್ತಿ, ಸನ್ನಿ ಡಿಯೋಲ್, ಅನಿಲ್ ಕಪೂರ್, ಅಕ್ಷಯ್ ಕುಮಾರ್ ಸೇರಿ ಹಲವು ಸ್ಟಾರ್ ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಬಾಲಿವುಡ್ ನಿರ್ಮಾಪಕ ಪಹ್ಲಜ್ ನಿಹ್ಲಾನಿಗೆ ಸಲ್ಲುತ್ತದೆ.

ಕರ್ನಾಟಕ

ಕನ್ನಡದ ಬಗ್ಗೆ ಹೇಳಿಕೆ ನೀಡದಂತೆ ಕಮಲ್ ಹಾಸನ್‌ಗೆ ಕೋರ್ಟ್ ನಿರ್ಬಂಧ: ‘ಥಗ್ ಲೈಫ್’ ವಿವಾದ ಮುಂದುವರಿಕೆ!

ನಟ ಕಮಲ್ ಹಾಸನ್ (Kamal Haasan) ಅವರು ಇತ್ತೀಚೆಗೆ ಬೇಡದ ಕಾರಣಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಅವರು ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ

ದೇಶ - ವಿದೇಶ

ಮೊಹರಂ ಆಚರಣೆಗೆ ಸಿದ್ಧತೆ: ಜುಲೈ 7 ರಂದು ಸಾರ್ವಜನಿಕ ರಜೆ ಸಾಧ್ಯತೆ, ಚಂದ್ರನ ದರ್ಶನದ ಮೇಲೆ ಅಂತಿಮ ನಿರ್ಧಾರ!

ದೇಶದಲ್ಲಿ ಜನರು ಮೊಹರಂ ಅನ್ನು ಅತ್ಯಂತ ವೈಭವದಿಂದ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಜುಲೈ 7 ರಂದು ಮೊಹರಂ ಆಚರಿಸಲಾಗುವುದು. ಹಾಗಾಗಿ ಜುಲೈ 7 ರಂದು ಸಾರ್ವಜನಿಕ ರಜೆ ಘೋಷಿಸುವ ಸಾಧ್ಯತೆ ಇದೆ. ಆದರೆ ಚಂದ್ರನ

ದೇಶ - ವಿದೇಶ

ಭಾರತದ ಮಾರುಕಟ್ಟೆಗೆ ಚನಾಕ್ಷತನದಿಂದ ವಂಚಿಸಿದ ಜೇನ್ ಸ್ಟ್ರೀಟ್

ನವದೆಹಲಿ: ಅಮೆರಿಕ ಮೂಲದ ಟ್ರೇಡಿಂಗ್ ಕಂಪನಿ ಜೇನ್ ಸ್ಟ್ರೀಟ್ ಗ್ರೂಪ್ (Jane Street Group) ಅನ್ನು ಸೆಬಿ (SEBI) ನಿಷೇಧಿಸಿದೆ. ಭಾರತೀಯ ಷೇರು ಮಾರುಕಟ್ಟೆಯನ್ನು (Stock Market) ತನ್ನಿಷ್ಟ ಬಂದಂತೆ ವಂಚಿಸಿ 36,500 ಕೋಟಿ

ಅಪರಾಧ ದೇಶ - ವಿದೇಶ

ಪಾಟ್ನಾದಲ್ಲಿ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಹ*ತ್ಯೆ

ಪಾಟ್ನಾ: ಬಿಹಾರ ಮೂಲದ ಉದ್ಯಮಿ ಹಾಗೂ ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಪಾಟ್ನಾದ ಅವರ ಮನೆಯ ಮುಂದೆ ಗುಂಡಿಕ್ಕಿ ಕೊಲ್ಲಲಾಗಿದೆ. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್