Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ ದಕ್ಷಿಣ ಕನ್ನಡ ಮಂಗಳೂರು

ಸುಳ್ಯ ದರೋಡೆ ಪ್ರಕರಣ: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಸುಳ್ಯ: ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆ ಗ್ರಾಮದ ಚೆಟ್ಟೆಕಲ್ಲು ಎಂಬಲ್ಲಿನ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಜುಲೈ 4ರಂದು ಬಂಧಿಸಿದ್ದಾರೆ. ತಮಿಳುನಾಡಿನ ತಿರುವರೂರ್ ನಿವಾಸಿ ಸುಧಾಕರ ಆರ್ಮುಗಮ್ (42) ಬಂಧಿತ

ದೇಶ - ವಿದೇಶ

ಭಾರತೀಯ ಸಿಮ್ ಇಲ್ಲದೆ ಯುಪಿಐ ವಹಿವಾಟು: ಎನ್‌ಆರ್‌ಐಗಳಿಗಾಗಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ ಹೊಸ ಸೌಲಭ್ಯ

ನವದೆಹಲಿ: ಐಡಿಎಫ್​​​ಸಿ ಫಸ್ಟ್ ಬ್ಯಾಂಕು ತನ್ನ ಎನ್​ಆರ್​ಐ ಗ್ರಾಹಕರಿಗೆ ಹೊಸ ಸರ್ವಿಸ್ ಆಫರ್ ಮಾಡಿದೆ. ಅನಿವಾಸಿ ಭಾರತೀಯರ ಯುಪಿಐ ಮೂಲಕ ಭಾರತದಲ್ಲಿ ಹಣ ವರ್ಗಾವಣೆ ಮಾಡಲು ಈ ಬ್ಯಾಂಕ್ ಅನುವು ಮಾಡಿಕೊಟ್ಟಿದೆ. ಅದೂ ಭಾರತೀಯ ಮೊಬೈಲ್

ದಕ್ಷಿಣ ಕನ್ನಡ ಮಂಗಳೂರು ರಾಜಕೀಯ

ಮದುವೆ ವಂಚನೆ ಆರೋಪಿ ಬಿಜೆಪಿ ನಾಯಕರ ಜೊತೆ ಸೆಲ್ಫಿ ವೈರಲ್

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿ ಇದೀಗ ನಾಪತ್ತೆಯಾಗಿರುವ ಆರೋಪಿ ಕೃಷ್ಣ ಜೆ ರಾವ್ ಜೊತೆ ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರ ಜೊತೆಗಿರುವ ಸೆಲ್ಫಿ

ಅಪರಾಧ ಕರ್ನಾಟಕ

ಬಸ್‌ ಸಿಬ್ಬಂದಿಗಳಿಂದ ಮಾಡೆಲ್ ಧ್ರುವ್ ನಾಯ್ಕ್ ಗೆ ದೊಣ್ಣೆ ರಾಡ್ ನಿಂದ ಹ*ಲ್ಲೆ

ಬೆಂಗಳೂರು: ಆತ ಮಾಡೆಲ್ (Model). ಆತನಿಗೆ ತನ್ನ ದೇಹ ಮತ್ತು ಮುಖವೇ ಆಸ್ತಿ. ಅದನ್ನ ಕಾಪಾಡಿಕೊಳ್ಳಲು ಹರಸಾಹಸವನ್ನೆ ಮಾಡುತ್ತಾರೆ. ಆದರೆ ಅದೊಂದು ಸಣ್ಣ ಕಾರಣಕ್ಕೆ ಬಸ್ ಸಿಬ್ಬಂದಿಗಳು ಈತನ ಮೇಲೆ ಎರಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ

ಕರ್ನಾಟಕ ಮನರಂಜನೆ

‘ಕನ್ನಡ ತಮಿಳಿನಿಂದ ಹುಟ್ಟಿತ್ತು’ ಹೇಳಿಕೆ ವಿವಾದ: ಕಮಲ್ ಹಾಸನ್‌ಗೆ ಕೋರ್ಟ್ ನಿಷೇಧಾಜ್ಞೆ

ಬೆಂಗಳೂರು: ನಟ ಕಮಲ್ ಹಾಸನ್ ಅವರು ‘ಥಗ್ ಲೈಫ್’ ಸಿನಿಮಾ ರಿಲೀಸ್ ವೇಳೆ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು. ಈ ವಿವಾದದ ಬಗ್ಗೆ ಕೋರ್ಟ್​ನಲ್ಲಿ

ಕರ್ನಾಟಕ

ಗಂಡನ ಸಾವು ಬಳಿಕ 20 ದಿನಗಳಿಂದ ಮನೆಯ ಹೊರಗೆ ವಾಸಮಾಡುತ್ತಿರುವ ಮಹಿಳೆ

ಬೆಂಗಳೂರು: ಅತ್ತೆ, ಮಾವ ಮನೆಯಿಂದ ಹೊರಹಾಕಿದ್ದಕ್ಕೆ ಕಳೆದ 20 ದಿನದಿಂದ ಮನೆಯ ಹೊರಗೆ ಮಹಿಳೆಯೊಬ್ಬರು ಬದುಕು ನಡೆಸುತ್ತಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಯಶವಂತಪುರದ ಬಾಬಾಸಾಹೇಬರಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಅತ್ತೆ- ಮಾವ ಸೇರಿ,

ದೇಶ - ವಿದೇಶ

ಮೈಕ್ರೋಸಾಫ್ಟ್ ನಿಂದ ಪಾಕಿಸ್ತಾನಕ್ಕೆ ಶಾಕ್- ಹೊಸ ನಿರ್ಧಾರ ಕೈಗೊಂಡ ಐಟಿ ಕಂಪನಿ

ಇಸ್ಲಾಮಬಾದ್:ವಿಶ್ವದ ಪ್ರಮುಖ ತಂತ್ರಜ್ಞಾನ ಕಂಪನಿಯಾಗಿರುವ ಮೈಕ್ರೋಸಾಫ್ಟ್ ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದಲ್ಲಿನ ತನ್ನ ಎಲ್ಲಾ ಕಾರ್ಯಚರಣೆಯನ್ನು ಮುಚ್ಚಲು ಮೈಕ್ರೋಸಾಫ್ಟ್ ನಿರ್ಧರಿಸಿದೆ. ಮೈಕ್ರೋಸಾಫ್ಟ್ ತೆಗೆದುಕೊಂಡಿರುವ ಈ ನಿರ್ಧಾರ ಪಾಕಿಸ್ತಾನಕ್ಕೆ ದೊಡ್ಡ ಆರ್ಥಿಕ

ದೇಶ - ವಿದೇಶ

ಮದುವೆ ದಿಬ್ಬಣಕ್ಕೆ ಹೊರಟ ಕಾರು ಭೀಕರ ಅಪಘಾತ: ವರನೊಂದಿಗೆ 8 ಮಂದಿ ದುರ್ಮರಣ

ಲಕ್ನೋ: ಮದುವೆ ದಿಬ್ಬಣಕ್ಕೆ ಹೊರಟಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ವರ ಸೇರಿದಂತೆ 8 ಮಂದಿ ದಾರುಣ ಸಾವಿಗೀಡಾಗಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್‌ ಜಿಲ್ಲೆಯಲ್ಲಿ ನಡೆದಿದೆ. ಬೊಲೆರೊ ಎಸ್‌ಯುವಿ ಕಾರು ಕಾಲೇಜಿನ ಗೋಡೆಗೆ ಡಿಕ್ಕಿ ಹೊಡೆದ

ಕರ್ನಾಟಕ

ಏರ್ ಇಂಡಿಯಾ ವಿಮಾನದಲ್ಲೇ ಕುಸಿದು ಬಿದ್ದ ಪೈಲಟ್

ಬೆಂಗಳೂರು:ಶುಕ್ರವಾರಮುಂಜಾನೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ ಹಾರಾಟ ನಡೆಸುವ ಮುನ್ನ ಪೈಲಟ್ ಕಾಕ್‌ಪಿಟ್‌ನಲ್ಲಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನವನ್ನು ಕೆಲಕಾಲ ಏರ್​ಪೋರ್ಟ್​ನಲ್ಲೇ ನಿಲ್ಲಿಸಲಾಯಿತು. ಏರ್ ಇಂಡಿಯಾ (Air India) ಪೈಲಟ್ ಅನಾರೋಗ್ಯದಿಂದಾಗಿ

ಕರ್ನಾಟಕ

ಜಾತ್ರೆ ಕರ್ತವ್ಯ ವೇಳೆ ಹೃದಯಾಘಾತ: ಎಎಸ್ಐ ಮೀರಾ ನಾಯಕ್ ದುರ್ಮರಣ

ಬೆಳಗಾವಿ: ಗೋಕಾಕ್ ಗ್ರಾಮದೇವಿ ಜಾತ್ರೆಗೆ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಎಎಸ್ಐ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.‌ ಮೃತರನ್ನು ಮೀರಾ ನಾಯಕ್ (55) ಎಂದು ಗುರುತಿಸಲಾಗಿದೆ. ಅವರು ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ