Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಉಡುಪಿ ಕರಾವಳಿ

‘ಭಾರತೀಯ ರಾಯಭಾರ ಕಚೇರಿ’ ಹೆಸರಲ್ಲಿ ವಂಚನೆ, ವಿದ್ಯಾರ್ಥಿ ₹1 ಲಕ್ಷ ಕಳೆದುಕೊಂಡ!

ಉಡುಪಿ: ಭಾರತೀಯ ರಾಯಭಾರ ಕಚೇರಿಯಿಂದ ಮಾತನಾಡುತ್ತಿರುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ವರ್ಗಾಯಿಸಿಕೊಂಡ ಘಟನೆ ನಡೆದಿದೆ. ಕಿನ್ನಿಮೂಲ್ಕಿಯ ಸಂದೇಶ್‌ (25) ವಂಚನೆಗೊಳಗಾದವರು. ಅವರು 2024ರಿಂದ ಐರ್ಲೆಂಡ್‌ನ‌ ಡಬ್ಲಿನ್‌ನಲ್ಲಿ ಎಂಎಸ್‌ ವಿಧ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ರಜೆಯಲ್ಲಿ

ಅಪರಾಧ ಕರ್ನಾಟಕ

ಬೆಂಗಳೂರಿನಲ್ಲಿ 40 ಕೋಟಿ ರೂ. ಚೀಟಿ ವಂಚನೆ: ದಂಪತಿ ಪರಾರಿ, ಸಂತ್ರಸ್ತರ ಮೊರೆ

ಬೆಂಗಳೂರು: ಚೀಟಿ ಹಣಕ್ಕಾಗಿ ಆಸೆ ಪಟ್ಟು ಅದೆಷ್ಟೋ ಜನರು ಮೋಸ ಹೋಗಿದ್ದಾರೆ. ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಚೀಟಿ ಹಣ ಕಟ್ಟಿಸಿಕೊಂಡು ದಂಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಜರಗನಹಳ್ಳಿಯಲ್ಲಿ ನಡೆದಿದೆ. ಆರೋಪಿಗಳಾದ ಸುಧಾ ಮತ್ತು ಸಿದ್ದಿಚಾರಿ

ದೇಶ - ವಿದೇಶ

ರೈತನನ್ನು ದೈತ್ಯ ಹೆಬ್ಬಾವಿನ ಹೊಟ್ಟೆಯಿಂದ ಹೊರ ತೆಗೆದ ಗ್ರಾಮಸ್ಥರು

ಇಂಡೋನೇಷ್ಯಾ: ಏಕಾಏಕಿ ನಾಪತ್ತೆಯಾಗಿದ್ದ ರೈತರೊಬ್ಬರ ಶವ ದೈತ್ಯ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಇಂಡೋನೇಷ್ಯಾದ ದಕ್ಷಿಣ ಬುಟಾನ್ ಜಿಲ್ಲೆಯಲ್ಲಿ ನಡೆದಿದೆ. 63 ವರ್ಷದ ರೈತರ ಶವ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿದೆ. ಅಂಟಾರಾ ವರದಿ

ಅಪರಾಧ ಕರ್ನಾಟಕ

ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಚಾಕುವಿನಿಂದ ಹ*ಲ್ಲೆ ಮಾಡಿ ತಾಳಿ ಕಟ್ಟಿದ ಭೂಪ

ಮೈಸೂರು:ಪ್ರೀತಿಸಲು ನಿರಾಕರಿಸಿದ ಸ್ನೇಹಿತೆಗೆ ಚಾಕುವಿನಿಂದ ಇರಿದ ಯುವಕ ನಂತರ ಆಕೆಗೆ ತಾಳಿ ಕಟ್ಟಿ ವಿಕೃತಿ ಮೆರೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿ ಶನಿವಾರ ಮೃತಪಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ಪೂರ್ಣಿಮಾ (36) ಮೃತರು. ‘ಅದೇ

ದೇಶ - ವಿದೇಶ

ಗಿಡ ನೆಡಲು ಗುಂಡಿ ತೋಡುವ ಸಂಧರ್ಭದಲ್ಲಿ ಪ್ರಾಚೀನ ಖಜಾನೆ ಪತ್ತೆ

ಉತ್ತರಪ್ರದೇಶ:ಬಿಜ್ನೋರ್ ಜಿಲ್ಲೆಯ ನಹ್ತೌರ್ ಬಳಿಯ ಖಂಡಸಾಲ್ ಗ್ರಾಮದಲ್ಲಿ ವನ ಮಹೋತ್ಸವದ ಸಂದರ್ಭದಲ್ಲಿ ಸಸಿಗಳನ್ನು ನೆಡಲು ನೆಲದಲ್ಲಿ ಗುಂಡಿ ತೋಡುತ್ತಿದ್ದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಶುಕ್ರವಾರ ಸಂಜೆ, ಕಾರ್ಮಿಕರು ಗ್ರಾಮದ ಸಮುದಾಯದ ಭೂಮಿಯಲ್ಲಿ ಗುಂಡಿ

ದೇಶ - ವಿದೇಶ

ಬ್ರೆಝಿಲ್‌ನಲ್ಲಿ ವಿಚಿತ್ರ ಘಟನೆ- ಒಂದೇ ಗರ್ಭದಲ್ಲಿ ಇಬ್ಬರು ವಿಭಿನ್ನ ತಂದೆಯ ಅವಳಿ ಮಕ್ಕಳು

ಬ್ರೆಝಿಲ್‌:ಒಂದೇ ಗರ್ಭದಲ್ಲಿ ಜನಿಸಿದ ಅವಳಿ ಮಕ್ಕಳಿಗೆ ಇಬ್ಬರು ಬೇರೆ ಬೇರೆ ತಂದೆಯರಿರಲು ಸಾಧ್ಯವೇ? ಇದು ಯಾವುದೋ ಸಿನೆಮಾ ಕಥೆಯಲ್ಲ, ಬದಲಿಗೆ ಬ್ರೆಝಿಲ್‌ನಲ್ಲಿ ನಡೆದ ನೈಜ ಘಟನೆ. 19 ವರ್ಷದ ಯುವತಿಯೊಬ್ಬಳು ಇಂತಹದ್ದೊಂದು ವಿರಳಾತಿವಿರಳ ಅವಳಿ

ಅಪರಾಧ ಕರ್ನಾಟಕ

ವಿಗ್ರಹ ಕಿತ್ತ ಪ್ರಕರಣದಲ್ಲಿ ಇಬ್ಬರ ಬಂಧನ, ಸುಳ್ಳು ಸುದ್ದಿ ಹಬ್ಬಿಸದಂತೆ ಎಸ್ಪಿ ಎಚ್ಚರಿಕೆ!

ಶಿವಮೊಗ್ಗ: ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ಶನಿವಾರ ರಾತ್ರಿ ದೇವರ ವಿಗ್ರಹಗಳನ್ನು ಕೀಳಲಾಗಿದೆ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿತ್ತು. ಇದಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕರ್ನಾಟಕ

ಕರ್ನಾಟಕಕ್ಕೆ ಮದ್ಯ ಮಾರಾಟದಿಂದ ಆದಾಯ ಕುಸಿತ: ಆಂಧ್ರದ ನೀತಿ ಮತ್ತು ಬೆಲೆ ಏರಿಕೆ ಕಾರಣ

ಕರ್ನಾಟಕದಲ್ಲಿ ಮದ್ಯದ ಬೆಲೆ ನಿರಂತರವಾಗಿ ಏರಿಕೆ ಆಗಿದೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಮದ್ಯದ ಬೆಲೆ ಏರಿಕೆ ಆಗಿದೆ. ಇದೀಗ ಮದ್ಯದ ಆದಾಯವೂ ಸರ್ಕಾರಕ್ಕೆ ಕುಸಿತ ಕಂಡಿದೆ. ಈಗಾಗಲೇ ನಿರಂತರವಾಗಿ ಮದ್ಯದ

ಅಪರಾಧ ಮಂಗಳೂರು

ಆನ್‌ಲೈನ್‌ನಲ್ಲಿ ಮೀನಿನ ಬಲೆ ಖರೀದಿಸಲು ಹೋಗಿ ₹41,250 ಕಳೆದುಕೊಂಡ ಮಹಿಳೆ!

ಮಲ್ಪೆ: ಆನ್‌ಲೈನ್‌ ಮೂಲಕ ಮೀನಿನ ಬಲೆ ಖರೀದಿಸಲು ಹೊರಟ ಮೀನುಗಾರ ಮಹಿಳೆಯೊಬ್ಬರು ವಂಚಕರ ಬಲೆಗೆ ಬಿದ್ದಿರುವುದಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಕೋಡಿಬೆಂಗ್ರೆಯ ರೇಷ್ಮಾ ಅವರು ಇನ್‌ಸ್ಟಾಗ್ರಾಮ್‌ ಲಿಂಕ್‌ ಮೂಲಕ ಮೀನಿನ ಬಲೆ ಬುಕ್‌ ಮಾಡಿ

ಅಪರಾಧ ದೇಶ - ವಿದೇಶ

25 ವರ್ಷಗಳ ಬಳಿಕ ‘ಟ್ಯಾಕ್ಸಿ ಕಿಲ್ಲರ್’ ಅಜಯ್ ಲಂಬಾ ದೆಹಲಿಯಲ್ಲಿ ಬಂಧನ!

ನವದೆಹಲಿ: ಟ್ಯಾಕ್ಸಿ ಬಾಡಿಗೆಗೆ ಪಡೆದು, ಚಾಲಕರನ್ನು ಕೊಂದು ಉತ್ತರಾಖಂಡದ ದಟ್ಟ ಅರಣ್ಯ ಪ್ರದೇಶದಲ್ಲಿ ಎಸೆದು ಟ್ಯಾಕ್ಸಿ ವಾಹನಗಳನ್ನು ನೇಪಾಳದ ಗಡಿಯಲ್ಲಿ ಮಾರಾಟ ಮಾಡುತ್ತಾ ಸುಮಾರು 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ 49 ವರ್ಷದ ಟ್ಯಾಕ್ಸಿ ಕಿಲ್ಲರ್